Monday, July 27, 2026
Udaya News

Udaya News

ಮೇ 25ರಿಂದ ದೇಶಿಯ ವಿಮಾನ ಹಾರಾಟಕ್ಕೆ ಕೇಂದ್ರದಿಂದ ಅಸ್ತು.

ಕೊರೋನಾ ವೈರಸ್ ಮಹಾಮಾರಿ ಕಾಲಿಟ್ಟಾಗಿನಿಂದ ಲಾಕ್ಡೌನ್ ಮಾಡಲಾಗಿದ್ದು ಸುಮಾರು ಎರಡು ತಿಂಗಳ ಬಳಿಕ ದೇಶಿಯ ವಿಮಾನ ಸಂಚಾರ ಆರಂಭವಾಗುತ್ತಿದೆ.. ಮೇ 25ರಿಂದ ವಿಮಾನ ಹಾರಾಟಕ್ಕೆ ಕೇಂದ್ರ ಸಕರ್ಾರ...

ಮತ್ತೆ ವಿಶಾಖಪಟ್ಟಣಂ ಜನರಿಗೆ ಎದುರಾದ ಕಂಟಕ

ವಿಶಾಖಪಟ್ಟಣಂ ಜನರಿಗೆ ಮತ್ತೊಂದು ಆಘಾತ ಎದುರಾಗೋ ಲಕ್ಷಣಗಳು ಕಾಣುತ್ತಿದೆ.ಇಲ್ಲಿಯ ಹಿಂದೂಸ್ಥಾನ್ ಪೆಟ್ರೋಲಿಯಂ ಕಾಪೋರೇಷನ್ ಲಿಮಿಟೆಡ್ ತೈಲ ಸಂಸ್ಕರಣಾ ಘಟಕದಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿದೆ.ಇದು ಎಚ್.ಪಿಸಿಎಲ್ನ ಕ್ರೂಡ್ ಡಿಸ್ಟಿಲೇಷನ್...

ಇಂದಿನಿಂದ ಅಂತರ್ ಜಿಲ್ಲಾ ರೈಲು ಸಂಚಾರ ಆರಂಭ

ಕೊರೋನಾ ವೈರಸ್ ಇಡೀ ವಿಶ್ವವನ್ನೇ ತಲ್ಲಗೊಳಿಸಿದ್ದು ಮಾಚರ್್ 23 ಕ್ಕೆ ದೇಶ ಸಂಪೂರ್ಣ ಲಾಕ್ಡೌನ್ಗೊಂಡಿತ್ತು. ಇನ್ನು ಮೇ 31ಕ್ಕೆ ಲಾಕ್ಡೌನ್ ಮುಗಿಯಲಿದ್ದು 18ರಿಂದ ರಾಜ್ಯದಲ್ಲಿ ಲಾಕ್ಡೌನ್ ಸಡಿಲಿಕೆ...

ಮತ್ತೆ ಮೂರುತಿಂಗಳು ಇಎಂಐ ಸಾಲ ಕಟ್ಟಬೇಡಿ ಎಂದ ಆರ್ ಬಿ ಐ

ದೇಶದ ಹಣಕಾಸು ವ್ಯವಸ್ಥೆಗೆ ಪುಷ್ಠಿ ನೀಡಲು ಭಾರತೀಯ ರಿಸವರ್್ ಬ್ಯಾಂಕ್ ತೀಮರ್ಾನಿಸಿದ್ದು;ಶುಕ್ರವಾರ ಬೆಳಗ್ಗೆ ಸುದ್ದಿಗೋಷ್ಠಿಯನ್ನು ಕರೆಯಲಾಯಿತು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ವಿವಿಧ ಕ್ರಮಗಳನ್ನು...

ಅಮೇರಿಕದಿಂದ ಭಾರತೀಯರನ್ನು ಕರೆತಂದ ವಂದೇ ಭಾರತ್ ಮಿಷನ್

ಕೊರೋನಾ ಹಿನ್ನಲೆ ವಿವಿಧ ದೇಶಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಕರೆತರಲು ಕೇಂದ್ರ ಸಕರ್ಾರ ವಂದೇ ಭಾರತ್ ಮಿಷನ್ ಯೋಜನೆ ಈಗಾಗಲೇ ಆರಂಭಿಸಿದೆ.ಇದರ ಜೊತೆ ಸಮುದ್ರ ಸೇತು ಹೆಸರಿನಲ್ಲಿ 12...

ಅಂಪನ್ ಚಂಡಮಾರುತಕ್ಕೆ ನಲುಗಿದ ಮೂರು ರಾಜ್ಯಗಳು

ಬುಧವಾರ ಕೊಲ್ಕತಾದಲ್ಲಿ ಅಂಪನ್ ಚಂಡಮಾರುತ ಅಪ್ಪಳಿಸಿದೆ.. ಕೊರೋನಾ ಭೀತಿಗಿಂತ ಚಂಡಮಾರುತದ ಹೊಡೆತಕ್ಕೆ ಜನ್ರು ಬೆಚ್ಚಿಬಿದ್ದಿದ್ದಾರೆ. ಬಾಗ್ಲಾದೇಶ, ಪಶ್ಚಿಮಬಂಗಾಳ ಮತ್ತು ಒಡಿಶಾ ರಾಜ್ಯಗಳನ್ನು ನಡುಗಿಸಿ ಬಿಟ್ಟಿದೆ.190 ಕಿ.ಮೀ ವೇಗದಲ್ಲಿ...

ರೈತ ಮಹಿಳೆಗೆ “ಬಾಯಿ ಮುಚ್ಚು ರಾಸ್ಕಲ್” ಎಂದ ಸಚಿವ ಮಾಧುಸ್ವಾಮಿ

ಕೋಲಾರಕ್ಕೆ ಬುಧವಾರ ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಆಗಮಿಸಿದ್ದಾರೆ. ಈ ವೇಳೆ ಕೆ.ಸಿ ವ್ಯಾಲಿ ಯೋಜನೆಯಿಂದ ತುಂಬಿದ ಕೆರೆಗಳನ್ನು ವೀಕ್ಷಣೆ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಅಲ್ಲೇ...

ಬಿಎಸ್‍ಎಫ್ ಯೋಧರಿಗು ಬೆಂಬಿಡದೆ ಅಂಟಿಕೊಂಡ ಮಹಾಮಾರಿ ಕೊರೋನಾ

ಕರೋನಾ ಮಹಾಮಾರಿ ರೋಗ ಇಡೀ ವಿಶ್ವಕ್ಕೆ ಹರಡಿದ್ದು ವಿಶ್ವಕ್ಕೆ ವಿಶ್ವವೇ ಲಾಕ್‍ಡೌನ್ ಆಗಿದೆ. ದೇಶದಲ್ಲಿ ಜನರನ್ನು ನಿಯಂತ್ರಿಸಲು ಒಂದೆಡೆ ವೈದ್ಯರು , ಪೊಲೀಸರು ಹರಸಾಹಸ ಪಡುತ್ತಿದ್ರೆ ಇತ್ತ...

ಜುಲೈನಲ್ಲಿ ನಡೆಯಲಿದೆ ಸಿಬಿಎಸ್‍ಸಿಯ 10 ಹಾಗೂ 12 ನೇ ತರಗತಿಯ ಎಕ್ಸಾಂ

ಕಿಲ್ಲರ್ ವೈರಸ್ ಕೊರೋನಾದಿಂದಾಗಿ ವಿದ್ಯಾರ್ಥಿಗಳ ಜೀವನ ಅಲ್ಲೋಲ ಕಲ್ಲೋಲವಾಗಿದೆ.. ತಮ್ಮ ಜೀವನ ರೂಪಿಸೋ ಪ್ರಮುಖ ಘಟ್ಟದ ಪರೀಕ್ಷೆಯನ್ನು ಬರೆಯಲಾಗದೆ ಒದ್ದಾಡಲು ಶುರುಮಾಡಿದ್ದಾರೆ. ಇದರ ನಡುವೆ ಇದೀಗ ಶಿಕ್ಷಣ...

Page 48 of 58 1 47 48 49 58
  • Trending
  • Comments
  • Latest

Recent News