Monday, July 27, 2026
Udaya News

Udaya News

ಟ್ರಾಫಿಕ್ ಪೊಲೀಸ್ ವಿರುದ್ದ ಜನರ ರೊಚ್ಚು.. ಟೋಯಿಂಗ್ ಸಿಬ್ಬಂದಿಗೆ ಅಟ್ಟಾಡಿಸಿ ಥಳಿತ

ಟ್ರಾಫಿಕ್ ಪೊಲೀಸ್ ವಿರುದ್ದ ಜನರ ರೊಚ್ಚು.. ಟೋಯಿಂಗ್ ಸಿಬ್ಬಂದಿಗೆ ಅಟ್ಟಾಡಿಸಿ ಥಳಿತ

ಬೆಂಗಳೂರು: ನೋ ಪಾರ್ಕಿಂಗ್ ವಿಚಾರ ಹಾಗೂ ಟ್ರಾಫಿಕ್ ಪೊಲೀಸರ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರ ಆಕ್ರೋಶ ಮತ್ತೆ ಸ್ಫೋಟಗೊಂಡಿದೆ. ಟೋಯಿಂಗ್ ಸಿಬ್ಬಂದಿಯೊಂದಿಗೆ ಸಾರ್ವಜನಿಕರ ಜಗಳವಾಡಿದ್ದಲ್ಲದೆ, ಟೋಯಿಂಗ್ ಕಿರಿಕ್‌ನಿಂದ ಬೇಸತ್ತ...

ಪೆಟ್ರೋಲ್- ಡೀಸೆಲ್ ತೈಲದಲ್ಲಿ ಮತ್ತೆ ಏರಿಕೆ

ಪೆಟ್ರೋಲ್‌, ಡೀಸೆಲ್‌ ದರಗಳು ಸತತ ನಾಲ್ಕನೇ ದಿನವಾದ ಗುರುವಾರವೂ ಏರಿಕೆಯಾಗಿದ್ದು  ರಾಜ್ಯ ರಾಜಧಾನಿಯಲ್ಲಿ  ಪೆಟ್ರೋಲ್‌ ಲೀಟರ್‌ಗೆ 44 ಪೈಸೆ ಹೆಚ್ಚಳವಾದರೆ, ಡೀಸೆಲ್‌ ದರವು 58 ಪೈಸೆ ಏರಿ...

ಎಸ್.ಎಂ.ಕೃಷ್ಣ ಕುಟುಂಬದ ಜೊತೆಗೆ ನಂಟು ಬೆಳೆಸುತ್ತಿರುವ ಡಿಕೆಶಿ

ಕೆ.ಪಿ.ಸಿ.ಸಿ ಅಧ್ಯಕ್ಷ.. ಕಾಂಗ್ರೆಸ್ ಪಕ್ಷದ ಪ್ರಬಲ ನಾಯಕ ಡಿ.ಕೆ.ಶಿವಕುಮಾರ್ ರವರ ಹಿರಿಯ ಪುತ್ರಿಗೆ ಕಂಕಣ ಭಾಗ್ಯ ಕೂಡಿಬಂದಿದೆ.ಕೆಫೆ ಕಾಫಿ ಡೇ ಮಾಲಿಕ ಸಿದ್ದಾರ್ಥ ಹೆಗಡೆಯವರ ಮಗನ ಜೊತೆ...

ಸರ್ಕಾರಿ ಬ್ಯಾಂಕ್‍ಗಳ ಖಾಸಗೀಕರಣಕ್ಕೆ ಮುಂದಾದ ಕೇಂದ್ರ ಸರ್ಕಾರ

ಬ್ಯಾಂಕ್‍ಗಳನ್ನು ವಿಲೀನಗೊಳಿಸಿದ ಬೆನ್ನಲೇ ಕೇಂದ್ರ ಸರ್ಕಾರ ಸರ್ಕಾರಿ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ನೀತಿ ಆಯೋಗದ ಸಲಹೆ ಮೇರೆಗೆ ಕಾರ್ಯಪ್ರವತ್ತವಾಗಿರುವ ಕೇಂದ್ರ ಹಣಕಾಸು ಈ ಪಕ್ರಿಯೆಗೆ...

ಕೊರೋನಾ ಭೀತಿಯ ನಡುವೆ ನಿಸರ್ಗ ಹೊಡೆತ

ಕೊರೋನಾ ಭೀತಿಯ ನಡುವೆ ಜನ ತತ್ತರಿಸುತ್ತಿರುವಾಗಲೇ ಮತ್ತೆ ಮಹಾರಾಷ್ಟ್ರದ ಜನತೆಗೆ ಅಘಾತವೊಂದು ಎದುರಾಗಿದೆ..ಇಂದು ನಿಸರ್ಗ ಚಂಡಮಾರುತ ಮಹಾರಾಷ್ಟ್ರ -ಗುಜರಾತ್ ಕಡೆ 110 ಕಿ.ಮೀ ಪರ್ ಹಾರ್ ಬೀಸುತ್ತಿದ್ದು...

ಗರ್ಭವತಿ ಆನೆಯ ದುರಂತ ಸಾವು

ಹಸಿದಿದ್ದ ಆನೆಗೆ ಪಟಾಕಿ ತುಂಬಿದ ಅನಾನಸ್ ತಿನ್ನಿಸಿ ಕೊಂದಿರೋ ಘಟನೆ ಬುಧವಾರ ನಡೆದಿದೆ.. ಆಹಾರ ಅರಸಿ ಅಡವಿಂದ ಹೊರಬಂದಿದ್ದು ಕೇರಳದ ಮಲಪ್ಪುರ ಜಿಲ್ಲೆಯ ಹಳ್ಳಿಯೊಂದರಲ್ಲಿ ಆನೆ ಸುತ್ತಾಡುತ್ತಿತ್ತು....

ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಕೊರೋನಾ;7 ನೇ ಸ್ಥಾನಕ್ಕೆ ಜಿಗಿದ ಭಾರತ

ಕಿಲ್ಲರ್ ವೈರಸ್ ಕೊರೋನಾ ದಿನದಿಂದ ದಿನಕ್ಕೆ ತನ್ನ ವ್ಯಾಪ್ತಿಯನ್ನು ಹೆಚ್ಚಿಸುತ್ತಿದೆ. ವಿಶ್ವದೆಲ್ಲೆಡೆ ಪಸರಿಸಿದ ಕೊರೋನಾ ಇದೀಗ ಜನರಲ್ಲಿ ಮತ್ತಷ್ಟು ಆತಂಕವನ್ನು ಹೆಚ್ಚಿಸಿದೆ.ಇತ್ತ ನಮ್ಮ ದೇಶದಲ್ಲೂ ಕೊರೋನಾ ಸೋಂಕು...

ಅವಧಿಗೂ ಮುನ್ನವೇ ರಾಜ್ಯಕ್ಕೆ ಎಂಟ್ರಿಕೊಡಲಿರುವ ನೈರುತ್ಯ ಮುಂಗಾರು ಮಳೆ

ನೈಋತ್ಯ ಮುಂಗಾರು ಮಾರುತಗಳು ಅವಧಿಗೂ ಮುನ್ನ ಕೇರಳಕ್ಕೆ ಪ್ರವೇಶವಾಗಿವೆ. ಈ ಹಿನ್ನಲೆ ಇಂದು ರಾಜ್ಯಕ್ಕೆ ಮುಂಗಾರು ಮಳೆ ಪ್ರವೇಶ ಮಾಡಲಿದೆಯೆಂದು ಹವಮಾನ ಇಲಾಖೆ ತಿಳಿಸಿದೆ. ನೆರೆಯ ರಾಜ್ಯ...

ಜೂ.1ರಿಂದ ಮೆಟ್ರೋ ಸಂಚಾರ ಆರಂಭ

ವೈರಸ್ ಕಿಲ್ಲರ್ ಕೊರೋನಾ ವಿಶ್ವದೆಲ್ಲೆಡೆ ಹರಡಿದ್ದು; ವಿಶ್ವಕ್ಕೆ ವಿಶ್ವವೇ ಲಾಕ್ಡೌನ್ ಆಗಿತ್ತು.. ಇತ್ತ ಭಾರತದಲ್ಲೂ ಸಂಪೂರ್ಣ ಲಾಕ್ಡೌನ್ಆಗಿದ್ದು ಆಥರ್ಿಕ ಕುಸಿತ ಹೆಚ್ಚಾಗಿದೆ. ಇನ್ನೊಂದೆಡೆ ಸಂಚಾರಕ್ಕೂ ಸಂಚಕಾರ ಎದುರಾಗಿದ್ದು...

Page 47 of 58 1 46 47 48 58
  • Trending
  • Comments
  • Latest

Recent News