Sunday, October 25, 2026
Contact Us
UdayaNews
  • ಪ್ರಮುಖ ಸುದ್ದಿ
    ಕಾಂಗ್ರೆಸ್ ವಿರುದ್ಧ ಜೆಡಿಎಸ್ ವಾಗ್ದಾಳಿ: ‘ಅಭಿವೃದ್ಧಿ ಅನಾಥ, ಒಳಜಗಳಕ್ಕೆ ಆದ್ಯತೆ’

    ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ, ಬಾಕಿ ಪಾವತಿ ದೊರಕಿಸಲು ಕೇಂದ್ರ ಸಚಿವರು ಮುಂದಾಗಲಿ; ಕುಮಾರಸ್ವಾಮಿಗೆ ಚಲುವರಾಯಸ್ವಾಮಿ ತಿರುಗೇಟು

    ಹಸಿರು ತಂತ್ರಜ್ಞಾನ, ಜೈವಿಕ ಇಂಧನ ಆವಿಷ್ಕಾರಗಳಿಗೆ ಉತ್ತೇಜನ: ಮೈಸೂರಿನ NIE ಕೇಂದ್ರಕ್ಕೆ ಕೆಎಸ್‌ಬಿಡಿಬಿ ಅಧ್ಯಕ್ಷ ಸುಧೀಂದ್ರ ಭೇಟಿ

    ರಾಜ್ಯದ ಐಷಾರಾಮಿ ಪ್ರವಾಸಿ ರೈಲು ‘ಗೋಲ್ಡನ್ ಚಾರಿಯಟ್’ 2026–27ನೇ ಸಾಲಿನ ಯಾನಕ್ಕೆ ಚಾಲನೆ

    4,000ಕ್ಕೂ ಹೆಚ್ಚು ರೈತರಿಗೆ ಬೆಳೆ ವಿಮೆ ಪಾಲಿಸಿ ವಿತರಣೆ: ಡಾ. ಕೆ. ಸುಧಾಕರ್

    ಕರ್ನಾಟಕದ ವೈಭವ ಅನಾವರಣಕ್ಕೆ ‘ಗೋಲ್ಡನ್ ಚಾರಿಯಟ್’ ಸುವರ್ಣ ಪಯಣ

    ಅಲ್ಪಸಂಖ್ಯಾತರ ಮೇಲಿನ ದಾಳಿಗಳ ಆರೋಪ: ಕಠಿಣ ಕ್ರಮಕ್ಕೆ ವೇಣುಗೋಪಾಲ್ ಆಗ್ರಹ

    ರಾಜೀವ್ ಗಾಂಧಿ ಜೊತೆಗಿನ ಪ್ರೇಮಕಥೆ ಬಿಚ್ಚಿಟ್ಟ ಸೋನಿಯಾ ಗಾಂಧಿ; ‘ಬಿಲಾಂಗಿಂಗ್’ ಬಿಡುಗಡೆಗೆ ಕ್ಷಣಗಣನೆ!

    ವನವಾಟುವಿನಲ್ಲಿ ಸರಣಿ ಭೂಕಂಪನ: 7.2 ತೀವ್ರತೆಯ ಕಂಪನದಿಂದ ಸುನಾಮಿ ಭೀತಿ!

    ಆಂಧ್ರಪ್ರದೇಶದಲ್ಲಿ ರಸ್ತೆ ಕಾಮಗಾರಿ ವೇಳೆ ಭೀಕರ ಸ್ಫೋಟ: ಐವರ ಸಾವು

  • ರಾಜ್ಯ

    ಮಂಡ್ಯದಲ್ಲಿ ARAI ಕೇಂದ್ರಕ್ಕೆ ಭೂಮಿ ಮಂಜೂರು ಮಾಡಲು ರಾಜ್ಯ ಸರ್ಕಾರ ವಿಳಂಬ: ಜೆಡಿಎಸ್ ಆರೋಪ

    ಸೌದಿಯಲ್ಲಿ ಸಿಲುಕಿರುವ ಉಮ್ರಾ ಯಾತ್ರಿಕರ ವಾಪಸಾತಿಗೆ ವಿಶೇಷ ; ಕೇಂದ್ರಕ್ಕೆ ಯು.ಟಿ.ಖಾದರ್ ಮನವಿ

    ಕಾಂಗ್ರೆಸ್ ನಾಯಕರ ವರ್ಚಸ್ಸಿಗೆ ಧಕ್ಕೆ ತರುತ್ತಿರುವವರಾರು? ಸಿಎಂ ಸ್ಪಷ್ಟಪಡಿಸಲಿ: ಎಚ್‌ಡಿಕೆ

    ಮಂಡ್ಯದ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಅಡ್ಡಿ: ಜೆಡಿಎಸ್ ಆರೋಪ

  • ದೇಶ

    ಯುಪಿ ಚುನಾವಣೆಗೂ ಮುನ್ನ ಎಸ್‌ಪಿ-ಕಾಂಗ್ರೆಸ್ ಸೀಟು ಹಂಚಿಕೆ ಕಗ್ಗಂಟು!

    33 ವರ್ಷಗಳ ಬಳಿಕ ಸ್ವಾಮಿ ಚಿನ್ಮಯಾನಂದರೊಂದಿಗೆ ಮೋದಿ ಸಂವಾದ! ಎಐ, ಹೊಲೊಗ್ರಾಮ್ ತಂತ್ರಜ್ಞಾನದ ಅದ್ಭುತ

    ಕೇರಳ ರಾಜಭವನದ ಅಡುಗೆಮನೆಯಲ್ಲಿ ಮಾಂಸಾಹಾರಕ್ಕೆ ಬ್ರೇಕ್; ರಾಜ್ಯಪಾಲರ ನಿರ್ಧಾರಕ್ಕೆ ಕಾಂಗ್ರೆಸ್, ಸಿಪಿಐ(ಎಂ) ಆಕ್ರೋಶ

    ಮಹಾರಾಷ್ಟ್ರ ಪೊಲೀಸ್ ಪಡೆಯಲ್ಲೂ ಅಗ್ನಿವೀರರಿಗೆ ಅವಕಾಶ

    ಅ. 26ರಂದು ಅಯೋಧ್ಯೆ ರಾಮ ಮಂದಿರದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ವಿಶೇಷ

    ಹರಿಯಾಣದಲ್ಲಿ ಬಿಜೆಪಿ ಚುನಾವಣಾ ಅಕ್ರಮಗಳ ಮೂಲಕ ಅಧಿಕಾರಕ್ಕೆ ಬಂದಿದೆ ಎಂಬ ಆರೋಪ; ವಿದ್ಯುತ್ ಖಾಸಗೀಕರಣಕ್ಕೂ ವಿರೋಧ

    ಮತಗಳ್ಳತನ ವಿರುದ್ಧ ನ. 1ರಂದು ಇಂಡಿಯಾ ಒಕ್ಕೂಟದ ರ‍್ಯಾಲಿ: ದೀಪೇಂದರ್ ಹೂಡಾ

  • ವಿದೇಶ

    ಇರಾನ್ ಜೊತೆ ಶಾಂತಿ ಒಪ್ಪಂದವಾಗದಿದ್ದರೆ ಮತ್ತೆ ದಾಳಿ: ಟ್ರಂಪ್ ಎಚ್ಚರಿಕೆ; ಕ್ಯೂಬಾ ಮೇಲೂ ಕಣ್ಣು!

    ಭಾರತ–ಪೋರ್ಚುಗಲ್ ನೌಕಾಪಡೆಗಳ ನಡುವೆ ಕಡಲ ಸಹಕಾರ, ವೃತ್ತಿಪರ ಸಂಬಂಧ ಬಲವರ್ಧನೆ

    ಮೊಜ್ತಬಾ ಖಮೇನಿ ಆರೋಗ್ಯವಾಗಿದ್ದಾರೆ; ಇರಾನ್ ಆಡಳಿತವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ: ಹಿರಿಯ ರಾಜತಾಂತ್ರಿಕ

    ಟಿಬೆಟ್‌ನಲ್ಲಿ ಭೀಕರ ಭೂಕಂಪ: 16 ಮಂದಿ ಸಾವು, 54ಕ್ಕೂ ಹೆಚ್ಚು ಜನರಿಗೆ ಗಾಯ

    ಸೌದಿ ಅರೇಬಿಯಾದ ದಮ್ಮಾಮ್ ವಿಮಾನ ನಿಲ್ದಾಣದ ಮೇಲೆ ದಾಳಿ: ಇಬ್ಬರು ಸಾವು

    ಇರಾನ್ ವಿರುದ್ಧ ಮತ್ತಷ್ಟು ಸೇನಾ ಕ್ರಮದ ಸುಳಿವು ನೀಡಿದ ಟ್ರಂಪ್

    ಯೆಮನ್ ಕರಾವಳಿಯಲ್ಲಿ ಹೌತಿ ದಾಳಿ; ಭಾರತೀಯರ ಸುರಕ್ಷತೆಗೆ ನೆರವಿನ ಭರವಸೆ

    ಟಿಬೆಟ್‌ನಲ್ಲಿ ಪ್ರಬಲ ಭೂಕಂಪ: 300ಕ್ಕೂ ಹೆಚ್ಚು ಮನೆಗಳು ಕುಸಿತ, 16 ಮಂದಿ ಸಾವು

    2030ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರ ದ್ವಿಗುಣಗೊಳಿಸಲು ಭಾರತ–ಪೋಲೆಂಡ್ ಗುರಿ

  • ಸಿನಿಮಾ
    ಪ್ರಭಾಸ್‌ ‘ಫೌಜಿ’ ಟೀಸರ್ ಬಿಡುಗಡೆ; 1942ರ ಸ್ವಾತಂತ್ರ್ಯ ಹೋರಾಟದ ಕಥೆಯಲ್ಲಿ ರೆಬೆಲ್ ಸ್ಟಾರ್

    ವೃಂದಾವನದ ‘ಬ್ರಜರಾಜ್ ಉತ್ಸವ’ದಲ್ಲಿ ‘ಮಾತೆ ಗಂಗೆ’ಯಾಗಿ ಕಂಗೊಳಿಸಿದ ಹೇಮಾ ಮಾಲಿನಿ

    ಸೂರ್ಯ ಅಭಿನಯದ ‘ಸೀನ್’ ಚಿತ್ರದಲ್ಲಿ ಈಶ್ವರನ್ ಆಗಿ ನಸ್ಲೆನ್

    ಸೈಕಲಾಜಿಕಲ್ ಥ್ರಿಲ್ಲರ್‌ ‘ಜಾನ್ ಡೋ’ನಲ್ಲಿ ಪೊಲೀಸ್ ಅಧಿಕಾರಿಯಾಗಿ ನಟ ಅರ್ಜುನ್ ದಾಸ್

    ‘ಜೈಲರ್ 2’ಗೆ ಅಲ್ಲು ಅರ್ಜುನ್ ಫಿದಾ: ರಜನಿಕಾಂತ್ ಸ್ಟಾರ್ ಪವರ್‌ಗೆ ಮೆಚ್ಚುಗೆ

    ‘ದೊಂಗ ನಾ ಕೊಡಕು’: ‘ಲಿಟಲ್ ಹಾರ್ಟ್ಸ್’ ಬಳಿಕ ಮತ್ತೊಮ್ಮೆ ಕಾಮಿಡಿ ಪಾತ್ರದಲ್ಲಿ ಮೌಳಿ ತನುಜ್ ಪ್ರಶಾಂತ್

    ‘ಮೂಕುತಿ ಅಮ್ಮನ್ 2’: ದೇವಿಯ ಅವತಾರದಲ್ಲಿ ನಯನತಾರಾ

    ಶಿವಮೊಗ್ಗ ದಸರಾ ಆನೆ ಅವಾಂತರ: ‘ಸೋಮಣ್ಣ’ನ ನೋವಿನ ಬಗ್ಗೆ ಗಮನಸೆಳೆದ ನಟಿ ರಮ್ಯಾ

    ‘ರಾಮಾಯಣ’ದಲ್ಲಿ ರಾವಣನಾಗಿ ಯಶ್ ತಾಂಡವದ ಅಬ್ಬರ!

    ಪ್ರಶಾಂತ್ ನೀಲ್ ಪ್ರೆಸೆಂಟ್ ಮಾಡಿರುವ ‘418’ ಟ್ರೈಲರ್ ಬಿಡುಗಡೆ; ಅ.23ಕ್ಕೆ ಹಾರರ್ ಸಿನಿಮಾ ತೆರೆಗೆ

  • ಕ್ರೀಡೆ
    ಗ್ರಾಮೀಣ ಕ್ರೀಡಾ ಪ್ರತಿಭೆಗಳಿಗೆ ಉತ್ತೇಜನ, ಸಾಧಕರಿಗೆ ಉದ್ಯೋಗ ಮೀಸಲಾತಿ: ಡಿ.ಕೆ. ಶಿವಕುಮಾರ್

    ಏಷ್ಯನ್ ಪ್ಯಾರಾ ಗೇಮ್ಸ್‌: 100ರ ಗಡಿ ದಾಟಿದ ಭಾರತದ ಪದಕಗಳ ಸಂಖ್ಯೆ

    ಜಿಂಬಾಬ್ವೆ ವಿರುದ್ಧ ಭಾರತ ಮಹಿಳಾ ತಂಡಕ್ಕೆ 9 ವಿಕೆಟ್‌ಗಳ ಭರ್ಜರಿ ಜಯ

    30ನೇ ವಯಸ್ಸಿನಲ್ಲಿ ಕ್ರಿಕೆಟ್‌ಗೆ ವಿದಾಯ ಹೇಳಿದ ಭಾರತದ ಆಟಗಾರ್ತಿ ಎಸ್. ಮೇಘನಾ

    ಆಸ್ಟ್ರೇಲಿಯಾ – ದಕ್ಷಿಣ ಆಫ್ರಿಕಾ ಟೆಸ್ಟ್‌; ಸರಣಿ 1-1ರಲ್ಲಿ ಸಮಬಲ

    ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಕಂಚು ಗೆದ್ದ ಕನ್ನಡತಿ ಪಲ್ಲವಿ ಕಲುವೆಹಳ್ಳಿಗೆ ಡಿಕೆ.ಶಿ ಅಭಿನಂದನೆ

    ಏಷ್ಯನ್ ಪ್ಯಾರಾ ಗೇಮ್ಸ್: ವೀಲ್‌ಚೇರ್ ಬ್ಯಾಡ್ಮಿಂಟನ್‌ನಲ್ಲಿ ಕರ್ನಾಟಕದ ಪಲ್ಲವಿಗೆ ಕಂಚು

    ಏಷ್ಯನ್ ಪ್ಯಾರಾ ಗೇಮ್ಸ್: ಹೊಸ ದಾಖಲೆ ಜೊತೆಗೆ ಎರಡನೇ ಚಿನ್ನನಿಶಾದ್ ಕುಮಾರ್‌

    ಏಷ್ಯನ್ ಪ್ಯಾರಾ ಕ್ರೀಡಾಕೂಟ: ಪದಕ ಗೆದ್ದ ವೀರರಿಗೆ ಪ್ರಧಾನಿ ಮೋದಿ ಅಭಿನಂದನೆ

  • ವೈವಿಧ್ಯ
    ಚಹಾದಲ್ಲಿ ಕೀಟನಾಶಕ ಅವಶೇಷ ಮಿತಿ ಪ್ರಸ್ತಾಪಿಸಿದ FSSAI; ಪಿಪಿಎಂ ಮಿತಿ ನಿಗದಿ

    ವಿಶ್ವ ಋತುಬಂಧ ದಿನ 2026: ಸಮಗ್ರ ಮಹಿಳಾ ಆರೋಗ್ಯ ರಕ್ಷಣೆಗೆ ಆಯುಷ್ ಸಚಿವಾಲಯ ಒತ್ತು

    ಆರು ತಿಂಗಳೊಳಗಿನ ಶಿಶುಗಳ ಆಹಾರದಲ್ಲಿ ಸುಕ್ರೋಸ್, ಫ್ರಕ್ಟೋಸ್ ನಿಷೇಧಕ್ಕೆ FSSAI ಪ್ರಸ್ತಾವನೆ

    ವಿಮಾನದಲ್ಲೇ ಡಿಜಿಟಲ್ ಡಿಟಾಕ್ಸ್ ಅಭಿಯಾನ: ಕೈಬರಹದ ಪತ್ರಗಳಿಗೆ ಮರುಜೀವ ನೀಡಿದ ಇಂಡಿಯಾ ಪೋಸ್ಟ್, ಇಂಡಿಗೋ

    ಹಂಪಿ, ತಾಜ್ ಮಹಲ್, ಬೇಕಲ್ ಕೋಟೆ ಸಂರಕ್ಷಣೆಗೆ HALನಿಂದ ₹23.60 ಕೋಟಿ ನೆರವು

    ಚರ್ಮರೋಗಗಳ ನಿರ್ವಹಣೆಗೆ ಆಯುಷ್ ಸಚಿವಾಲಯದಿಂದ ಪ್ರಮಾಣಿತ ಚಿಕಿತ್ಸಾ ಮಾರ್ಗಸೂಚಿ ಬಿಡುಗಡೆ

    ಪ್ರಧಾನಿಯ ಸ್ಮರಣಿಕೆಗಳ ಹರಾಜಿನಲ್ಲಿ ಕರ್ನಾಟಕದ ವೈವಿಧ್ಯಮಯ ಪರಂಪರೆಯ ಅನಾವರಣ

    ಮಕ್ಕಳಲ್ಲಿ ಹಾಸಿಗೆ ಒದ್ದೆ ಸಮಸ್ಯೆ: ಆಯುರ್ವೇದ-ಯೋಗ ಸಂಯೋಜನೆಯಿಂದ ಆಶಾದಾಯಕ ಫಲಿತಾಂಶ

    ಕ್ಯಾನ್ಸರ್ ಜಾಗೃತಿ: CMTI ಮಹಿಳಾ ಉದ್ಯೋಗಿಗಳಿಗೆ ‘ಭರವಸೆ’ ಫೌಂಡೇಶನ್‌ನಿಂದ ಆರೋಗ್ಯ ಶಿಬಿರ

    ಸೆಕ್ಸಾಲಜಿಯಲ್ಲಿ ದಶಕಗಳ ಸೇವೆ: ಡಾ. ಪದ್ಮಿನಿ ಪ್ರಸಾದ್‌ಗೆ CSEPI ‘ಎಮೆರಿಟಸ್’ ಗೌರವ

  • ಆಧ್ಯಾತ್ಮ
    ಮೈಸೂರು ದಸರಾದಲ್ಲಿ ಕರಾಮತ್ತು ಪ್ರದರ್ಶಿಸಿದ ಪಂಜಿನ ಕವಾಯತು

    2027ರ ಸಿಂಹಸ್ಥ ಕುಂಭಮೇಳಕ್ಕೆ ಭರ್ಜರಿ ತಯಾರಿ; ರಾಷ್ಟ್ರಪತಿಗೆ ಮಹಾ ಸರ್ಕಾರ ಆಹ್ವಾನ

    ರತ್ನಗಿರಿ ಶರನ್ನವರಾತ್ರಿ: ಸಜ್ಜನ ಶಕ್ತಿಯ ವಿಜಯವೇ ಸನಾತನ ಪರಂಪರೆಯ ಸಂದೇಶ ಎಂದ ಡಾ. ರವಿ ಸಿ.ಟಿ.

    ನವರಾತ್ರಿ ಸಂಭ್ರಮ: ಅವಧೂತ ವಿನಯ್ ಗುರೂಜಿಯಿಂದ ವಿಶೇಷ ದೇವಿ ಪೂಜೆ: ಉತ್ತರಹಳ್ಳಿ ಬಳಿಯ ಆಶ್ರಮದ ಧಾರ್ಮಿಕ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಭಾಗಿ

    ತೀರ್ಥೋದ್ಭವ ಸಂಭ್ರಮ: ಕುಂಡಿಕೆಯಿಂದ ತೀರ್ಥರೂಪಿಣಿಯಾಗಿ ಉದ್ಭವಿಸಿದ ಕಾವೇರಿ ಮಾತೆ

    ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಮಹೋತ್ಸವ; ‘ಲೌಕಿಕ ಲಾಭಗಳಿಗಾಗಿ ಗಾಯತ್ರಿ ಮಂತ್ರ ಪಠಣ ಸರಿಯಲ್ಲ’ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಪ್ರತಿಪಾದನೆ

    ಗಂಗಾರತಿ ಮಾದರಿಯಲ್ಲಿ ಕಾವೇರಿ ಮಾತೆಗೆ ದೀಪ ನಮನ: ಕೆಆರ್‌ಎಸ್‌ನಲ್ಲಿ ಭಕ್ತಿ ವೈಭವ

    ಕೆಆರ್‌ಎಸ್‌ನ ಬೃಂದಾವನ ಉದ್ಯಾನವನದಲ್ಲಿ ‘ಕಾವೇರಿ ಆರತಿ’: ನಾಡಿನ ಸಮೃದ್ಧಿ, ರೈತರ ಸುಖ-ಸಂತೋಷಕ್ಕಾಗಿ ಪ್ರಾರ್ಥನೆ

    ಮುದ್ದೇನಹಳ್ಳಿಯ ಸತ್ಯ ಸಾಯಿ ನವರಾತ್ರಿ ಉತ್ಸವದಲ್ಲಿ ಮೇಧಾ ದಕ್ಷಿಣಾಮೂರ್ತಿ ಯಾಗ, ಸರಸ್ವತಿ ಪೂಜೆ

    ಕುದ್ರೋಳಿ ದಸರಾದಲ್ಲಿ ಗೋಕರ್ಣನಾಥ, ಶಾರದೆಗೆ ಡಿ.ಕೆ. ಶಿವಕುಮಾರ್ ವಿಶೇಷ ಪೂಜೆ

  • ವೀಡಿಯೊ
    ಬುಲೆಟ್ ರೈಲು ಯೋಜನೆ ಯಶೋಗಾಥೆ; ಮೂರನೇ ಪರ್ವತ ಸುರಂಗ ನಿರ್ಮಾಣ ಪೂರ್ಣ

    “OMG 2”: ಸ್ವಾತಂತ್ರ್ಯ ದಿನದಂದು ₹18.5 ಕೋಟಿ ಕಲೆಕ್ಷನ್

    ರಜನಿಕಾಂತ್ ಅಭಿನಯದ ‘ತಲೈವರ್ 173’ ಬಗ್ಗೆ ಹೆಚ್ಸಿದ ಕುತೂಹಲ

    ಸತತ ಎರಡನೇ ಬಾರಿ ಐಪಿಎಲ್ ಚಾಂಪಿಯನ್ ಆರ್‌ಸಿಬಿ: ಕೊಹ್ಲಿ ಅಬ್ಬರಕ್ಕೆ ಗುಜರಾತ್ ಮಣಿತು

    ಕಸೌಲಿ ಕಾಡ್ಗಿಚ್ಚು ನಿಯಂತ್ರಣ: ಐಎಎಫ್ ಹೆಲಿಕಾಪ್ಟರ್‌ ಕಾರ್ಯಾಚರಣೆ ಯಶಸ್ವಿ

    ಬೆಂಗಳೂರು: ಚಿತ್ರಕೂಟ ಕೌಶಲ್ಯ ಶಾಲೆಯಲ್ಲಿ ಭಾರಿ ಬೆಂಕಿ ಅವಘಡ

    ವಿಶ್ವಕಪ್ ಕ್ರಿಕೆಟ್: ಸೆಮಿಫೈನಲ್ಸ್ ಪ್ರವೇಶಿಸಿದ ಟೀಮ್ ಇಂಡಿಯಾ

    ಮಧುಬನಿ : ಜಯನಗರ-ಉಧ್ನಾ ಎಕ್ಸ್‌ಪ್ರೆಸ್ ಬೋಗಿಗೆ ಬೆಂಕಿ

    ‘ಬ್ಲಾಸ್ಟ್’ ಬಿಡುಗಡೆಗೂ ಮುನ್ನ ಅರ್ಜುನ್, ಚಿದಂಬರಂ ಪಾತ್ರ ಅನಾವರಣ

    ಆಸ್ಟ್ರಿಯಾದಲ್ಲಿ ಪ್ಯಾರಾಗ್ಲೈಡರ್‌ಗೆ ವಿಮಾನ ಡಿಕ್ಕಿ: ಪ್ಯಾರಾಚೂಟ್ ನೆರವಿನಿಂದ ಮಹಿಳೆ ಪಾರು

    ಗುಜರಾತ್ ವಿರುದ್ಧ ಕೋಲ್ಕತಾಗೆ 29 ರನ್ ಭರ್ಜರಿ ಜಯ

    ಸೋತವರೂ ಗೆದ್ದವರೂ ಈ ಬಾರಿಯ IPLಗೆ ವಿದಾಯ ; ಕೆಕೆಆರ್‌, ಡೆಲ್ಲಿ ಅಭಿಯಾನವನ್ನು ಅಂತ್ಯ

    ಮುಂಬೈಗೆ ಸೋಲುಣಿಸಿದ ರಾಜಸ್ಥಾನ್ ರಾಯಲ್ಸ್: ಪ್ಲೇಆಫ್ ಸ್ಥಾನ ಭದ್ರ

No Result
View All Result

Home ಪ್ರಮುಖ ಸುದ್ದಿ

ಸಮವಸ್ತ್ರದ ಹಿಂದೆ ಮಿಡಿಯುವ ಮಾನವೀಯ ಹೃದಯ; ಪೊಲೀಸ್ ಇಲಾಖೆಯ ‘ಸುವರ್ಣ’ ಯುವಜನರ ಪಾಲಿಕಗೆ ಆತ್ಮೀಯ ‘ಶಿಕ್ಷಕಿ’.

by Udaya News
September 5, 2026
in ಪ್ರಮುಖ ಸುದ್ದಿ, ರಾಜ್ಯ
1 min read
0
ಸಮವಸ್ತ್ರದ ಹಿಂದೆ ಮಿಡಿಯುವ ಮಾನವೀಯ ಹೃದಯ; ಪೊಲೀಸ್ ಇಲಾಖೆಯ ‘ಸುವರ್ಣ’ ಯುವಜನರ ಪಾಲಿಕಗೆ ಆತ್ಮೀಯ ‘ಶಿಕ್ಷಕಿ’.
Share on FacebookShare via: WhatsApp

RelatedPosts

ಕಾಂಗ್ರೆಸ್ ವಿರುದ್ಧ ಜೆಡಿಎಸ್ ವಾಗ್ದಾಳಿ: ‘ಅಭಿವೃದ್ಧಿ ಅನಾಥ, ಒಳಜಗಳಕ್ಕೆ ಆದ್ಯತೆ’

ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ, ಬಾಕಿ ಪಾವತಿ ದೊರಕಿಸಲು ಕೇಂದ್ರ ಸಚಿವರು ಮುಂದಾಗಲಿ; ಕುಮಾರಸ್ವಾಮಿಗೆ ಚಲುವರಾಯಸ್ವಾಮಿ ತಿರುಗೇಟು

ಹಸಿರು ತಂತ್ರಜ್ಞಾನ, ಜೈವಿಕ ಇಂಧನ ಆವಿಷ್ಕಾರಗಳಿಗೆ ಉತ್ತೇಜನ: ಮೈಸೂರಿನ NIE ಕೇಂದ್ರಕ್ಕೆ ಕೆಎಸ್‌ಬಿಡಿಬಿ ಅಧ್ಯಕ್ಷ ಸುಧೀಂದ್ರ ಭೇಟಿ

ಸಮವಸ್ತ್ರದ ಹಿಂದೆ ಮಿಡಿಯುವ ಮಾನವೀಯ ಹೃದಯ.. ಪೊಲೀಸ್ ಇಲಾಖೆಯ ‘ಸುವರ್ಣ’ ಯುವಜನರ ಪಾಲಿಕಗೆ ಆತ್ಮೀಯ ‘ಶಿಕ್ಷಕಿ’. ಯಾಕೆಂದರೆ ಇವರದ್ದು ಅರ್ಥಪೂರ್ಣ ಅನುಭವ ಕಥನ.

ಬೆಂಗಳೂರು: ಪೊಲೀಸ್ ಸಮವಸ್ತ್ರ ಕಂಡಾಗ ಸಾಮಾನ್ಯವಾಗಿ ನೆನಪಾಗುವುದು ಶಿಸ್ತು, ಕಾನೂನು ಮತ್ತು ಕಠಿಣ ಕ್ರಮ. ಆದರೆ ಅದೇ ಸಮವಸ್ತ್ರದೊಳಗೆ ಮಿಡಿಯುವ ಮಾನವೀಯ ಹೃದಯವೊಂದಿದೆ. ಅಪರಾಧಿಗಳ ವಿರುದ್ಧ ಕಾರ್ಯಾಚರಣೆಯಲ್ಲಿ ನಿಷ್ಠುರತೆ ತೋರುವ ಪೊಲೀಸ್ ಅಧಿಕಾರಿ, ಮತ್ತೊಂದೆಡೆ ಯುವಜನರ ಮುಂದೆ ನಿಂತು ಬದುಕಿನ ಪಾಠ ಹೇಳುವ ಆತ್ಮೀಯ ಶಿಕ್ಷಕಿಯಾಗಬಹುದು ಎಂಬುದಕ್ಕೆ ರೀನಾ ಸುವರ್ಣ ಅವರ ಸೇವಾ ಪಯಣ ಒಂದು ಉದಾಹರಣೆ.

ಹಿರಿಯ KSPS ಅಧಿಕಾರಿ ರೀನಾ ಸುವರ್ಣ ಅವರು ಪೊಲೀಸ್ ಇಲಾಖೆಯಲ್ಲಿ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಕಳ್ಳರ ಬೆನ್ನತ್ತುವುದರಿಂದ ಹಿಡಿದು ರೌಡಿಗಳ ಚಟುವಟಿಕೆಗಳಿಗೆ ಕಡಿವಾಣ ಹಾಕುವುದು, ಮಾದಕ ವಸ್ತುಗಳ ಜಾಲವನ್ನು ಭೇದಿಸುವುದರಿಂದ ಹಿಡಿದು ಸಾರ್ವಜನಿಕರ ಸುರಕ್ಷತೆಗೆ ಸಂಬಂಧಿಸಿದ ತುರ್ತು ಸಂದರ್ಭಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವುದು—ಅವರ ಸೇವೆಯ ಹಲವು ಮಜಲುಗಳಲ್ಲಿ ಕಾರ್ಯಾಚರಣೆಯ ಛಾಪು ಕಾಣಿಸುತ್ತದೆ. ಆದರೆ ರೀನಾ ಸುವರ್ಣ ಅವರ ವ್ಯಕ್ತಿತ್ವದ ಮತ್ತೊಂದು ಮುಖವೂ ಇದೆ. ಶಿಕ್ಷಣ ಸಂಸ್ಥೆಗಳು, ಸ್ವಯಂಸೇವಾ ಸಂಸ್ಥೆಗಳು ಹಾಗೂ ಸಮಾಜಮುಖಿ ಸಂಘಟನೆಗಳ ಕಾರ್ಯಕ್ರಮಗಳಿಗೆ ತೆರಳಿದಾಗ ಅವರು ಕೇವಲ ಪೊಲೀಸ್ ಅಧಿಕಾರಿಯಾಗಿ ಉಳಿಯುವುದಿಲ್ಲ. ಯುವಜನರೊಂದಿಗೆ ಸಂವಾದ ನಡೆಸುವ ಶಿಕ್ಷಕಿಯಂತೆ ಕಾಣಿಸಿಕೊಳ್ಳುತ್ತಾರೆ.

 “ಅಧಿಕೃತವಾಗಿ ಶಿಕ್ಷಕಿ ಅಲ್ಲದಿದ್ದರೂ ಯುವಜನರಿಗೆ ಬದುಕಿನ ಪಾಠ ಮಾಡುತ್ತಾ ಸಮಾಜಮುಖಿಯಾಗಿರುವ ಇವರು ಪೊಲೀಸ್ ಅಧಿಕಾರಿ ಮಾತ್ರವಲ್ಲ ‘ಅಪರೂಪದ ಶಿಕ್ಷಕಿ’. ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ರೀನಾ ಸುವರ್ಣ ಅವರ ಕುರಿತ ಈ ಲೇಖನವೂ ಅರ್ಥಪೂರ್ಣ”.

‘ಕೇಸ್‌ಗಳ ಕಥೆ’ಯಿಂದ ಬದುಕಿನ ಪಾಠ:

ಪೊಲೀಸ್ ಅಧಿಕಾರಿಯ ಅನುಭವ ಎಂದರೆ ಕೇವಲ ಅಪರಾಧಿಗಳ ಬಂಧನದ ದಾಖಲೆಗಳಲ್ಲ. ಅದರ ಹಿಂದೆ ಬದುಕಿನ ಅನೇಕ ಮುಖಗಳಿರುತ್ತವೆ. ತಪ್ಪು ದಾರಿಯಲ್ಲಿ ಹೆಜ್ಜೆ ಇಟ್ಟ ಯುವಕರು, ಮಾದಕ ವಸ್ತುಗಳ ವ್ಯಸನಕ್ಕೆ ಸಿಲುಕಿದವರು, ಕ್ಷಣಿಕ ಆಮಿಷಕ್ಕೆ ಅಪರಾಧದತ್ತ ತಿರುಗಿದವರು, ಕುಟುಂಬದ ಬೆಂಬಲ ಕಳೆದುಕೊಂಡವರು… ಇಂತಹ ಹಲವು ಕಥೆಗಳು ಪೊಲೀಸ್ ಅಧಿಕಾರಿಗಳ ಕಣ್ಣೆದುರೇ ಹಾದುಹೋಗುತ್ತವೆ.

ರೀನಾ ಸುವರ್ಣ ಅವರು ತಮ್ಮ ಕಾರ್ಯಾಚರಣೆಗಳ ಅನುಭವವನ್ನೇ ಯುವಜನರಿಗೆ ಎಚ್ಚರಿಕೆಯ ಪಾಠವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ‘ತಪ್ಪು ಹೆಜ್ಜೆ ಇಟ್ಟರೆ ಬದುಕು ಯಾವ ಹಾದಿಗೆ ತಲುಪಬಹುದು’ ಎಂಬುದನ್ನು ಪ್ರಕರಣಗಳ ಹಿನ್ನೆಲೆಯ ಮೂಲಕ ವಿವರಿಸುತ್ತಾರೆ. ಅಪರಾಧವನ್ನು ತಡೆಯುವುದಕ್ಕಿಂತಲೂ, ಅಪರಾಧದತ್ತ ಯುವಕರು ಸಾಗದಂತೆ ಮಾಡುವುದೇ ದೊಡ್ಡ ಸಾಮಾಜಿಕ ಕಾರ್ಯ ಎಂಬ ಸಂದೇಶವನ್ನು ನೀಡುತ್ತಾ ಬಂದಿದ್ದಾರೆ. ಅವರ ಉಪನ್ಯಾಸಗಳಿಗೆ ಯುವಜನರಿಂದ ವಿಶೇಷ ಸ್ಪಂದನೆ ದೊರೆಯುತ್ತಿದೆ. ಪೊಲೀಸ್ ಇಲಾಖೆಯ ಹೊರತಾಗಿಯೂ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಅವರು ತೊಡಗಿಸಿಕೊಳ್ಳುತ್ತಿರುವ ಬಗ್ಗೆ ಮಹಿಳಾ ಸಮುದಾಯ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಯುವಜನರಿಗೆ ದಾರಿದೀಪವಾಗುವ ರೀತಿಯಲ್ಲಿ ಅವರು ನೀಡುತ್ತಿರುವ ಉಪನ್ಯಾಸಗಳನ್ನು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಸೇರಿದಂತೆ ಹಲವರು ಶ್ಲಾಘಿಸಿರುವುದೂ ಗಮನಾರ್ಹ.

ಕಾರ್ಯಾಚರಣೆಗಳಲ್ಲಿ ಮುಂಚೂಣಿ:

ರೀನಾ ಸುವರ್ಣ ಅವರ ಪೊಲೀಸ್ ಸೇವೆಯ ಮತ್ತೊಂದು ಪ್ರಮುಖ ಅಂಶವೆಂದರೆ ಅಪರಾಧ ಜಾಲಗಳ ವಿರುದ್ಧದ ಕಾರ್ಯಾಚರಣೆ. 2026ರಲ್ಲಿ ವೈಟ್‌ಫೀಲ್ಡ್ ಉಪವಿಭಾಗದಲ್ಲಿ ‘ಆಪರೇಷನ್ ಮುಕ್ತ’ ಕಾರ್ಯಾಚರಣೆಯಡಿ ಅಕ್ರಮ ವಲಸಿಗರ ಪತ್ತೆಗೆ ನಡೆದ ಶೋಧದಲ್ಲಿ ಅವರು ತಂಡದ ನೇತೃತ್ವ ವಹಿಸಿದ್ದರು. ವೈಟ್‌ಫೀಲ್ಡ್, ಕಾಡುಗೋಡಿ, ಮಹದೇವಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪರಿಶೀಲನೆ ನಡೆಸಲಾಗಿತ್ತು.

ಅಷ್ಟೇ ಅಲ್ಲ, ಮನೆಗಳ್ಳತನ, ವಾಹನ ಕಳ್ಳತನ ಹಾಗೂ ಮದುವೆ ಮಂಟಪಗಳಲ್ಲಿನ ಕಳ್ಳತನ ಪ್ರಕರಣಗಳ ತನಿಖೆಯಲ್ಲಿಯೂ ಅವರ ನೇತೃತ್ವದ ತಂಡಗಳು ಗಮನ ಸೆಳೆದಿವೆ. ಅವಲಹಳ್ಳಿ ಠಾಣೆ ವ್ಯಾಪ್ತಿಯ ಪ್ರಕರಣವೊಂದರಲ್ಲಿ ₹81 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಹಾಗೂ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಮದುವೆ ಮಂಟಪಗಳನ್ನು ಗುರಿಯಾಗಿಸಿಕೊಂಡಿದ್ದ ಆರೋಪಿಯಿಂದ ₹47.60 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

ಮೊಬೈಲ್ ಕಳ್ಳತನದ ವಿರುದ್ಧ ನಡೆದ ಕಾರ್ಯಾಚರಣೆಯಲ್ಲೂ ವೈಟ್‌ಫೀಲ್ಡ್ ವಿಭಾಗದ ಪೊಲೀಸರು ಗಮನಾರ್ಹ ಸಾಧನೆ ಮಾಡಿದ್ದಾರೆ. ವಿವಿಧ ಠಾಣಾ ವ್ಯಾಪ್ತಿಗಳಿಂದ ಕಳವಾಗಿದ್ದ ₹2.70 ಕೋಟಿ ಮೌಲ್ಯದ 1,119 ಮೊಬೈಲ್‌ಗಳನ್ನು ಮರುಸ್ವಾಧೀನಪಡಿಸಿಕೊಳ್ಳಲಾಗಿದೆ. ಮಹದೇವಪುರ ವ್ಯಾಪ್ತಿಯಲ್ಲಿನ ವಾಹನ ಕಳ್ಳತನ ಪ್ರಕರಣಗಳ ತನಿಖೆಯಲ್ಲಿ ಸುಮಾರು 20 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ರೌಡಿಗಳಿಂದ ಡ್ರಗ್ಸ್ ಜಾಲದವರೆಗೆ..!

ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ರೌಡಿ ಹಿನ್ನೆಲೆಯುಳ್ಳವರ ಚಟುವಟಿಕೆಗಳ ಮೇಲೂ ನಿಗಾ ಇಟ್ಟಿದ್ದಾರೆ. 2026ರ ಜುಲೈನಲ್ಲಿ ವೈಟ್‌ಫೀಲ್ಡ್ ಉಪವಿಭಾಗದಲ್ಲಿ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ 80ಕ್ಕೂ ಹೆಚ್ಚು ರೌಡಿ ಹಿನ್ನೆಲೆಯ ವ್ಯಕ್ತಿಗಳು, 25 ಎಂಒಬಿ ಆರೋಪಿಗಳು ಹಾಗೂ 29 ‘ಟ್ರಬಲ್‌ಮಾಂಗರ್ಸ್‌’ಮನೆಗಳನ್ನು ಪರಿಶೀಲಿಸಿ, ಕಾನೂನುಬಾಹಿರ ಚಟುವಟಿಕೆಗಳಿಂದ ದೂರವಿರುವಂತೆ ಎಚ್ಚರಿಕೆ ನೀಡಿರುವ ಸುದ್ದಿ ಸಂಚಲನ ಸೃಷ್ಟಿಸಿತ್ತು.

ಮಾದಕ ವಸ್ತುಗಳ ವಿರುದ್ಧದ ಕಾರ್ಯಾಚರಣೆಯಲ್ಲೂ ರೀನಾ ಸುವರ್ಣ ಅವರ ತಂಡ ಪ್ರಶಂಸಾರ್ಹ ಕೆಲಸ ಮಾಡಿದೆ ಎಂದು ಪೊಲೀಸ್ ಆಯುಕ್ತರೇ ಶಹಬ್ಬಾಸ್ ಗಿರಿ ನೀಡಿದ್ದರು. 2023ರಲ್ಲಿ ಅಂತಾರಾಜ್ಯ ಗಾಂಜಾ ಜಾಲದ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ 1,500 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದ್ದು, ಅದರ ಮೌಲ್ಯ ಸುಮಾರು ₹12 ಕೋಟಿ.
2020ರಲ್ಲಿಯೂ ಜೆ.ಸಿ.ನಗರ ಉಪವಿಭಾಗದಲ್ಲಿ ಮಾದಕ ವಸ್ತು ಪೂರೈಕೆ ಜಾಲದ ವಿರುದ್ಧ ನಡೆದ ಕಾರ್ಯಾಚರಣೆಗಳಲ್ಲಿ ಅವರ ಮಾರ್ಗದರ್ಶನದಲ್ಲಿ ತಂಡಗಳು ಕಾರ್ಯನಿರ್ವಹಿಸಿದ್ದವು.

ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳ ಬಂಧನ ಕಾರ್ಯಾಚರಣೆಯಲ್ಲಿ ಸಿಸಿಬಿ ಎಸಿಪಿಯಾಗಿದ್ದ ರೀನಾ ಸುವರ್ಣ ಅವರ ಪಾತ್ರ ಮಹತ್ವದ್ದಾಗಿತ್ತು. ಎನ್‌ಐಎ ಜತೆಗಿನ ಜಂಟಿ ಕಾರ್ಯಾಚರಣೆಯಲ್ಲಿ ಅವರು ಭಾಗವಹಿಸಿದ್ದರು.
ಪಿಎಫ್‌ಐ ಕಾರ್ಯಕರ್ತರ ಬಂಧನ ಪ್ರಕರಣದಲ್ಲೂ ಎನ್‌ಐಎ ಜತೆ ಸಿಸಿಬಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ರೀನಾ ಸುವರ್ಣ ಭಾಗಿಯಾಗಿದ್ದರು. ಸವಾಲಿನ ಪ್ರಕರಣಗಳ ತನಿಖೆ ಹಾಗೂ ಕಾರ್ಯಾಚರಣೆಯಲ್ಲಿ ಅವರ ಕಾರ್ಯವೈಖರಿ ಪ್ರಶಂಸೆಗೆ ಪಾತ್ರವಾಗಿದೆ.

ಸಂಕಷ್ಟದಲ್ಲಿ ಖಾಕಿಯ ಮಾನವೀಯ ಮುಖ; ಆಕ್ಸಿಜನ್ ಸೋರಿಕೆ ವೇಳೆ ಸಿನಿಮೀಯ ಮಾದರಿಯಲ್ಲಿ 19 ಜೀವ ಉಳಿಸಿದ ನಾರಿ:

ಪೊಲೀಸ್ ಕಾರ್ಯಾಚರಣೆಯ ಕಠಿಣ ಮುಖದ ಜತೆಗೆ ರೀನಾ ಸುವರ್ಣ ಅವರ ಮಾನವೀಯ ಮುಖವೂ ಹಲವು ಸಂದರ್ಭಗಳಲ್ಲಿ ಕಾಣಿಸಿಕೊಂಡಿದೆ. ಕೊರೊನಾ ಸಂಕಷ್ಟದ ದಿನಗಳಲ್ಲಿ, ಜನರು ಮನೆಯಿಂದ ಹೊರಬರಲು ಹೆದರುತ್ತಿದ್ದ ಸಂದರ್ಭದಲ್ಲಿ, ಆಸ್ಪತ್ರೆಯೊಂದರಲ್ಲಿ ಆಮ್ಲಜನಕದ ಸಮಸ್ಯೆ ಉಂಟಾದಾಗ ರೀನಾ ಸುವರ್ಣ ತುರ್ತಾಗಿ ಸ್ಪಂದಿಸಿ ಸುಮಾರು 19 ರೋಗಿಗಳ ಜೀವ ಉಳಿಸಿದರು. 2021ರ ಮೇ 12ರಂದು ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಬಳಿಯ ಶ್ರೇಯಸ್ ಆಸ್ಪತ್ರೆಯಲ್ಲಿ ಮಧ್ಯರಾತ್ರಿ ಆಕ್ಸಿಜನ್ ಸಿಲಿಂಡರ್ ಸೋರಿಕೆಯಿಂದ ಆತಂಕ ಸೃಷ್ಟಿಯಾಗಿತ್ತು. ಮಾಹಿತಿ ತಿಳಿದ ತಕ್ಷಣ ಜೆ.ಸಿ.ನಗರ ಉಪವಿಭಾಗದ ಎಸಿಪಿ ರೀನಾ ಸುವರ್ಣ ಸ್ಥಳಕ್ಕೆ ಧಾವಿಸಿದರು. ಆಸ್ಪತ್ರೆ ಬೇರೆ ಉಪವಿಭಾಗ ವ್ಯಾಪ್ತಿಯಲ್ಲಿದ್ದರೂ ಕ್ಷಿಪ್ರ ಕಾರ್ಯಾಚರಣೆ ನಡೆಸಿ ವೆಂಟಿಲೇಟರ್‌ನಲ್ಲಿದ್ದ ಸುಮಾರು 19 ರೋಗಿಗಳ ಜೀವ ಉಳಿಸಿದ್ದರು.

ಆಸ್ಪತ್ರೆ ಮತ್ತೊಂದು ಉಪವಿಭಾಗದಲ್ಲಿದ್ದರೂ ಮಾಹಿತಿ ಸಿಕ್ಕ ತಕ್ಷಣ ಸ್ಥಳಕ್ಕೆ ತೆರಳಿದ ಅವರು, ಅಗತ್ಯ ಆಮ್ಲಜನಕ ಸಿಲಿಂಡರ್‌ಗಳನ್ನು ವ್ಯವಸ್ಥೆಗೊಳಿಸಲು ವಿವಿಧ ಆಸ್ಪತ್ರೆಗಳು ಹಾಗೂ ನೆರವು ನೀಡುವ ತಂಡಗಳೊಂದಿಗೆ ಸಂಪರ್ಕ ಸಾಧಿಸಿದ್ದರು. ಈ ಪ್ರಯತ್ನದಿಂದ ಹಲವು ರೋಗಿಗಳಿಗೆ ತುರ್ತು ನೆರವು ದೊರೆತಿತ್ತು.
ಅದೇ ಕೊರೊನಾ ಅವಧಿಯಲ್ಲಿ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ್ದ ನಿರಾಶ್ರಿತರು ಹಾಗೂ ಅಸಹಾಯಕರಿಗೆ ಆಹಾರ ಒದಗಿಸುವ ಕೆಲಸದಲ್ಲಿಯೂ ಅವರು ತೊಡಗಿಕೊಂಡಿದ್ದರು.

ಇನ್ನೊಂದೆಡೆ, ಕೊರೊನಾ ಕಾಲದಲ್ಲೇ ನಕಲಿ ರೆಮ್‌ಡಿಸಿವಿರ್ ಔಷಧಿ ಮಾರಾಟದ ಆರೋಪದ ಪ್ರಕರಣವನ್ನು ಪೊಲೀಸರು ಭೇದಿಸಿದ್ದರು. ರೋಗಿಗಳ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದ ಜಾಲದ ವಿರುದ್ಧ ನಡೆದ ತನಿಖೆಯಲ್ಲಿ ವೈದ್ಯಕೀಯ ಕ್ಷೇತ್ರದವರೂ ಭಾಗಿಯಾಗಿರುವುದು ಬೆಳಕಿಗೆ ಬಂದಿತ್ತು.

ತನಿಖೆಯ ಜಾಡಿನಿಂದ ಕೋಟಿ ಮೌಲ್ಯದ ದಾಖಲೆಗಳವರೆಗೆ..

2023ರ ಚೈತ್ರಾ ಕುಂದಾಪುರ ಪ್ರಕರಣದ ತನಿಖೆಯಲ್ಲಿಯೂ ಎಸಿಪಿ ರೀನಾ ಸುವರ್ಣ ನೇತೃತ್ವದ ಸಿಸಿಬಿ ತಂಡ ಯಶಸ್ವಿಯಾಗಿ ಕಾರ್ಯನಿರ್ವಹಿಸಿತ್ತು. ತನಿಖೆಯ ಭಾಗವಾಗಿ ಉಡುಪಿಯಲ್ಲಿ ಶೋಧ ನಡೆಸಿ ಆಸ್ತಿ ದಾಖಲೆಗಳು, ಚಿನ್ನಾಭರಣ ಹಾಗೂ ನಗದನ್ನು ರೀನಾ ಸುವರ್ಣ ಪತ್ತೆಹಚ್ಚಿದ್ದರು.

ಹೀಗೆ ಪ್ರಕರಣದಿಂದ ಪ್ರಕರಣಕ್ಕೆ ಸಾಗುವ ಪೊಲೀಸ್ ಸೇವೆಯಲ್ಲಿ ರೀನಾ ಸುವರ್ಣ ಅವರಿಗೆ ಸಿಕ್ಕಿರುವ ಅನುಭವವೇ ಯುವಜನರೊಂದಿಗೆ ನಡೆಸುವ ಸಂವಾದದ ಬಂಡವಾಳವಾಗಿದೆ. ಅಪರಾಧಿಯನ್ನು ಹಿಡಿಯುವುದು ಪೊಲೀಸರ ಕರ್ತವ್ಯ. ಆದರೆ ಅಪರಾಧದತ್ತ ಹೆಜ್ಜೆ ಇಡುವ ಮುನ್ನವೇ ಒಬ್ಬ ಯುವಕನನ್ನು ತಡೆಯುವುದು ಸಮಾಜದ ಮೇಲಿನ ಇನ್ನೂ ದೊಡ್ಡ ಸೇವೆ. ಬಹುಶಃ ಇದೇ ಕಾರಣಕ್ಕೆ ರೀನಾ ಸುವರ್ಣ ಅವರ ಮಾತುಗಳು ಯುವಜನರಿಗೆ ಕೇವಲ ಪೊಲೀಸ್ ಅಧಿಕಾರಿಯ ಉಪದೇಶವಾಗಿ ಕಾಣಿಸುವುದಿಲ್ಲ; ಬದುಕನ್ನು ಅರಿತುಕೊಂಡ ಹಿರಿಯರ ಕಾಳಜಿಯ ಮಾತುಗಳಂತೆ ತಲುಪುತ್ತವೆ.

ರೌಡಿಗಳ ಅಡ್ಡೆಗೆ ತೆರಳುವ ಅದೇ ಅಧಿಕಾರಿ, ಮತ್ತೊಂದು ದಿನ ವಿದ್ಯಾರ್ಥಿಗಳ ಮುಂದೆ ನಿಂತು ‘ನಿಮ್ಮ ಬದುಕಿನ ದಿಕ್ಕು ನಿಮ್ಮ ಕೈಯಲ್ಲಿದೆ’ ಎಂದು ಹೇಳುತ್ತಾರೆ. ಖಾಕಿಯ ಕಠಿಣತೆ ಮತ್ತು ಮಾನವೀಯತೆಯ ಈ ಎರಡು ಮುಖಗಳ ಸಮನ್ವಯವೇ ರೀನಾ ಸುವರ್ಣ ಅವರ ಸೇವಾ ಪಯಣವನ್ನು ವಿಭಿನ್ನವಾಗಿಸುತ್ತದೆ. ಅವರ ಪೊಲೀಸ್ ಸೇವೆ, ಕಾರ್ಯಾಚರಣೆಗಳು ಮತ್ತು ಸಾಮಾಜಿಕ ಕಾಳಜಿಗೆ ವಿವಿಧ ಸಂಘ ಸಂಸ್ಥೆಗಳಿಂದ ಪ್ರಶಂಸೆ ವ್ಯಕ್ತವಾಗಿದ್ದು, ರಾಜ್ಯ ಸರ್ಕಾರದ 2024ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೂ ಅವರು ಆಯ್ಕೆಯಾಗಿದ್ದರು.

ಖಾಕಿ ಎಂದರೆ ಕೇವಲ ಕಾನೂನಿನ ಬಲವಲ್ಲ; ಕೆಲವೊಮ್ಮೆ ಅದು ತಪ್ಪು ದಾರಿಯಲ್ಲಿರುವವರನ್ನು ಹಿಂದಕ್ಕೆ ಕರೆತರುವ ಕೈಯೂ ಹೌದು. ರೀನಾ ಸುವರ್ಣ ಅವರ ಸೇವಾ ಕಥನದಲ್ಲಿ ಆ ಎರಡೂ ಮುಖಗಳು ಕಾಣಿಸುತ್ತವೆ.

ShareSendTweetShare
Previous Post

ಬಾಲಕಾರ್ಮಿಕ ಪದ್ಧತಿ ವಿರುದ್ಧ ಎನ್‌ಸಿಪಿಸಿಆರ್ ಕಾರ್ಯಾಚರಣೆ: 3,800ಕ್ಕೂ ಹೆಚ್ಚು ಮಕ್ಕಳ ರಕ್ಷಣೆ

Next Post

ಸೆ.24ಕ್ಕೆ ಷಿ ಜಿನ್‌ಪಿಂಗ್‌ಗೆ ಟ್ರಂಪ್ ಔತಣಕೂಟ

Related Posts

ಕಾಂಗ್ರೆಸ್ ವಿರುದ್ಧ ಜೆಡಿಎಸ್ ವಾಗ್ದಾಳಿ: ‘ಅಭಿವೃದ್ಧಿ ಅನಾಥ, ಒಳಜಗಳಕ್ಕೆ ಆದ್ಯತೆ’
ಪ್ರಮುಖ ಸುದ್ದಿ

October 25, 2026 12:10 AM
ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ, ಬಾಕಿ ಪಾವತಿ ದೊರಕಿಸಲು ಕೇಂದ್ರ ಸಚಿವರು ಮುಂದಾಗಲಿ; ಕುಮಾರಸ್ವಾಮಿಗೆ ಚಲುವರಾಯಸ್ವಾಮಿ ತಿರುಗೇಟು
ಪ್ರಮುಖ ಸುದ್ದಿ

ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ, ಬಾಕಿ ಪಾವತಿ ದೊರಕಿಸಲು ಕೇಂದ್ರ ಸಚಿವರು ಮುಂದಾಗಲಿ; ಕುಮಾರಸ್ವಾಮಿಗೆ ಚಲುವರಾಯಸ್ವಾಮಿ ತಿರುಗೇಟು

October 25, 2026 12:10 AM
ಹಸಿರು ತಂತ್ರಜ್ಞಾನ, ಜೈವಿಕ ಇಂಧನ ಆವಿಷ್ಕಾರಗಳಿಗೆ ಉತ್ತೇಜನ: ಮೈಸೂರಿನ NIE ಕೇಂದ್ರಕ್ಕೆ ಕೆಎಸ್‌ಬಿಡಿಬಿ ಅಧ್ಯಕ್ಷ ಸುಧೀಂದ್ರ ಭೇಟಿ
ಪ್ರಮುಖ ಸುದ್ದಿ

ಹಸಿರು ತಂತ್ರಜ್ಞಾನ, ಜೈವಿಕ ಇಂಧನ ಆವಿಷ್ಕಾರಗಳಿಗೆ ಉತ್ತೇಜನ: ಮೈಸೂರಿನ NIE ಕೇಂದ್ರಕ್ಕೆ ಕೆಎಸ್‌ಬಿಡಿಬಿ ಅಧ್ಯಕ್ಷ ಸುಧೀಂದ್ರ ಭೇಟಿ

October 25, 2026 12:10 AM
4,000ಕ್ಕೂ ಹೆಚ್ಚು ರೈತರಿಗೆ ಬೆಳೆ ವಿಮೆ ಪಾಲಿಸಿ ವಿತರಣೆ: ಡಾ. ಕೆ. ಸುಧಾಕರ್
ಪ್ರಮುಖ ಸುದ್ದಿ

4,000ಕ್ಕೂ ಹೆಚ್ಚು ರೈತರಿಗೆ ಬೆಳೆ ವಿಮೆ ಪಾಲಿಸಿ ವಿತರಣೆ: ಡಾ. ಕೆ. ಸುಧಾಕರ್

October 24, 2026 05:10 PM
ರಾಜ್ಯದ ಐಷಾರಾಮಿ ಪ್ರವಾಸಿ ರೈಲು ‘ಗೋಲ್ಡನ್ ಚಾರಿಯಟ್’ 2026–27ನೇ ಸಾಲಿನ ಯಾನಕ್ಕೆ ಚಾಲನೆ
ಪ್ರಮುಖ ಸುದ್ದಿ

ರಾಜ್ಯದ ಐಷಾರಾಮಿ ಪ್ರವಾಸಿ ರೈಲು ‘ಗೋಲ್ಡನ್ ಚಾರಿಯಟ್’ 2026–27ನೇ ಸಾಲಿನ ಯಾನಕ್ಕೆ ಚಾಲನೆ

October 24, 2026 05:10 PM
ಕರ್ನಾಟಕದ ವೈಭವ ಅನಾವರಣಕ್ಕೆ ‘ಗೋಲ್ಡನ್ ಚಾರಿಯಟ್’ ಸುವರ್ಣ ಪಯಣ
ಪ್ರಮುಖ ಸುದ್ದಿ

ಕರ್ನಾಟಕದ ವೈಭವ ಅನಾವರಣಕ್ಕೆ ‘ಗೋಲ್ಡನ್ ಚಾರಿಯಟ್’ ಸುವರ್ಣ ಪಯಣ

October 24, 2026 05:10 PM

Popular Stories

  • ಆಶಾ ಕಾರ್ಯಕರ್ತೆಯರ ಗೌರವಧನ ₹15 ಸಾವಿರಕ್ಕೆ ಹೆಚ್ಚಿಸಿ: ಸೇವಾ ಭದ್ರತೆ, ಆರೋಗ್ಯ ವಿಮೆ, ಪಿಂಚಣಿ ಸೌಲಭ್ಯಕ್ಕೂ ಡಾ. ರವಿ ಸಿ.ಟಿ. ಆಗ್ರಹ; ಸಿಎಂಗೆ ಪತ್ರ

    ಆಶಾ ಕಾರ್ಯಕರ್ತೆಯರ ಗೌರವಧನ ₹15 ಸಾವಿರಕ್ಕೆ ಹೆಚ್ಚಿಸಿ: ಸೇವಾ ಭದ್ರತೆ, ಆರೋಗ್ಯ ವಿಮೆ, ಪಿಂಚಣಿ ಸೌಲಭ್ಯಕ್ಕೂ ಡಾ. ರವಿ ಸಿ.ಟಿ. ಆಗ್ರಹ; ಸಿಎಂಗೆ ಪತ್ರ

    0 shares
    Share 0 Tweet 0
  • ಒಂದು ಧರ್ಮಕ್ಕಷ್ಟೇ ಸೀಮಿತವಿಲ್ಲದೆ ಇಡೀ ಸಮಾಜಕ್ಕಾಗಿ RSS ಕೆಲಸ ಮಾಡುತ್ತಿದೆ: ಸರಸಂಘಚಾಲಕ್

    0 shares
    Share 0 Tweet 0
  • ಕರ್ನಾಟಕದ 25 ಹೆದ್ದಾರಿ ಕಾಮಗಾರಿಗಳಿಗೆ ಶಂಕುಸ್ಥಾಪನೆ

    0 shares
    Share 0 Tweet 0
  • RSS ಹಿಂದೂ ಧರ್ಮಕ್ಕೆ ಸೀಮಿತವೇ? ಸಂಘವು ವಿಜಯದಶಮಿಯನ್ನು ಪ್ರಮುಖ ಉತ್ಸವನ್ನಾಗಿ ಯಾಕೆ ಆಚರಿಸುತ್ತದೆ ಗೊತ್ತಾ?

    0 shares
    Share 0 Tweet 0
  • ಕಾರ್‌ಸ್ಟ್ರೀಟ್ ದೇವಾಲಯಕ್ಕೆ ರಜತ ಅಷ್ಟ ಲಕ್ಷ್ಮಿಯ ವಿಗ್ರಹ ಸಮರ್ಪಣೆ

    0 shares
    Share 0 Tweet 0

© 2020 Udaya News – Powered by RajasDigital.

No Result
View All Result
  • ಪ್ರಮುಖ ಸುದ್ದಿ
  • ರಾಜ್ಯ
  • ದೇಶ
  • ವಿದೇಶ
  • ಸಿನಿಮಾ
  • ಕ್ರೀಡೆ
  • ಆಧ್ಯಾತ್ಮ
  • ವೈವಿಧ್ಯ
  • ವೀಡಿಯೊ
  • Contact Us

© 2020 Udaya News - Powered by RajasDigital.

Welcome Back!

Login to your account below

Forgotten Password?

Create New Account!

Fill the forms bellow to register

All fields are required. Log In

Retrieve your password

Please enter your username or email address to reset your password.

Log In