ಹನುಮಾನ್ ಚಿತ್ರದ ಬಳಿಕ ಇದೀಗ ‘ಮಿರಾಯ್’ ಹವಾ. ಹನುಮಾನ್ ಮೂಲಕ ಸಿನಿ ರಸಿಕರ ಮನಗೆದ್ದಿರುವ ತೇಜ ಸಜ್ಜಾ ತಮ್ಮ ಮುಂದಿನ ಚಿತ್ರ ‘ಮಿರಾಯ್’ ಮೂಲಕ ಸುದ್ದಿಯ ಮುನ್ನೆಲೆಗೆ ಬಂದಿದ್ದಾರೆ. ‘ಮಿರಾಯ್’ ಚಿತ್ರದ ಗ್ಲಿಂಪಸ್ ಬಿಡುಗಡೆಯಾಗಿದ್ದು ನೆಟ್ಟಿಗರಿಂದ ಸಕತ್ ಲೈಕ್ಸ್ ಸಿಕ್ಕಿದೆ.
© 2020 Udaya News – Powered by RajasDigital.



















































