Wednesday, July 1, 2026
Contact Us
UdayaNews
  • ಪ್ರಮುಖ ಸುದ್ದಿ
    ‘ನಾನು ಹಿಂದೂ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ’; ಬಿ.ಕೆ.ಹರಿಪ್ರಸಾದ್

    ‘ನಮ್ಮ ಮೆಟ್ರೋ’ ತಾಂತ್ರಿಕ ಲೋಪಗಳಿಗೆ ಬ್ರೇಕ್ ಹಾಕಿ; ತನಿಖೆ ನಡೆಸಿ ವರದಿ ಸಲ್ಲಿಸಲು BMRCLಗೆ ಕೇಂದ್ರದ ನಿರ್ದೇಶನ

    ಯಾರು ಏನು ಹೇಳಿದರೂ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಅಸಾಧ್ಯ: ಅಶೋಕ್

    ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್‌ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ್, 8 ಮಂದಿ ಸಜೀವ ದಹನ

    ಕರಾವಳಿಯಲ್ಲಿ ಭಾರೀ ಮಳೆ: ಮಂಗಳೂರಿನಲ್ಲಿ ಮನೆ ಮೇಲ್ಚಾವಣಿ ಕುಸಿದು ಮೂವರು ಸಾವು

    ಸಿದ್ದರಾಮಯ್ಯರನ್ನು ಸೈಡ್ ಲೈನ್ ಮಾಡಿದ್ರೆ ಜೋಕೆ; ಕಾಂಗ್ರೆಸ್ ಪಕ್ಷದಲ್ಲಿ ಸಂಚಲನ ಸೃಷ್ಟಿಸಿದ ನಾಯಕನ ಎಚ್ಚರಿಕೆ

    ‘ಗೃಹಜ್ಯೋತಿ’ ಅಕ್ರಮ ಫಲಾನುಭವಿಗಳ ಪತ್ತೆಗೆ SIR ಮಾದರಿಯಲ್ಲಿ ಮನೆ-ಮನೆ ಪರಿಶೀಲನೆಗೆ ಚಾಲನೆ

    ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಭಾರಿ ಇಳಿಕೆ; 183.50 ರೂ. ಕಡಿತ

    ಮಂಗಳೂರು ಕರಾವಳಿಯಲ್ಲಿ ಆರು ಮೀನುಗಾರರ ರಕ್ಷಣೆ

    ಮಂಗಳೂರು ಕರಾವಳಿಯಲ್ಲಿ ಆರು ಮೀನುಗಾರರ ರಕ್ಷಣೆ

    ಚುನಾವಣಾ ಆಯೋಗದ SIR ಪ್ರಕ್ರಿಯೆ ಕುರಿತು ಸಿಜೆಐಗೆ 23 ಪಕ್ಷಗಳ ಜಂಟಿ ಪತ್ರ

  • ರಾಜ್ಯ

    SIR ಸಂದರ್ಭದಲ್ಲಿ ಎಪಿಕ್ ಕಾರ್ಡ್ ಸಂಖ್ಯೆ ಸಹಿತ 11 ಮಾದರಿಯ ಗುರುತಿನ ಚೀಟಿಗಳನ್ನು ಬಳಸಬಹುದು; ಡಿಕೆಶಿ

    ಬೆಂಗಳೂರು ಸುರಂಗ ರಸ್ತೆ ಯೋಜನೆ ವಿರುದ್ಧ ತೇಜಸ್ವಿ ಸೂರ್ಯ ಪಿಐಎಲ್

    ಮೊಬೈಲ್‌ನಲ್ಲೇ SIR ಫಾರ್ಮ್ ಸಲ್ಲಿಕೆ: ಕೇವಲ 5 ನಿಮಿಷಗಳಲ್ಲಿ ಪ್ರಕ್ರಿಯೆ ಪೂರ್ಣ

  • ದೇಶ

    ಪೆಟ್ರೋಲ್, ಡೀಸೆಲ್ ಮಾರಾಟದ ಮೇಲಿನ ತಾತ್ಕಾಲಿಕ ನಿರ್ಬಂಧ ವಾಪಾಸ್

    PFC–REC ವಿಲೀನಕ್ಕೆ ಮಂಡಳಿಗಳ ಅನುಮೋದನೆ; ಪ್ರಕ್ರಿಯೆಗೆ ಚಾಲನೆ

    ಕಾನೂನು ಮಾಪನಶಾಸ್ತ್ರ ಕಾಯ್ದೆಯಡಿ ‘ಸುಧಾರಣಾ ಸೂಚನೆ’ ವ್ಯವಸ್ಥೆ ಜಾರಿ

    11 ವರ್ಷಗಳ ಡಿಜಿಟಲ್ ಇಂಡಿಯಾ: ತಂತ್ರಜ್ಞಾನ ಆಧಾರಿತ ಬೆಳವಣಿಗೆಗೆ ಹೊಸ ವೇಗ

    ವಿವಿಧ ಹುದ್ದೆಗಳ ನೇರ ನೇಮಕಾತಿಗೆ UPSC ಅರ್ಜಿ ಆಹ್ವಾನ

    ಆರೋಗ್ಯ ಸೇತು 2.0 ಸೇರಿ ಹಲವು ಡಿಜಿಟಲ್ ಆರೋಗ್ಯ ಸೇವೆಗಳಿಗೆ ಜೂನ್ 29ರಂದು ಚಾಲನೆ

    ಅಳಿವಿನಂಚಿನ ಪ್ರಭೇದಗಳ ಸಂರಕ್ಷಣೆಗೆ ಹೊಸ SOP ಬಿಡುಗಡೆ: ರಾಷ್ಟ್ರೀಯ ಜೀವವೈವಿಧ್ಯ ಪ್ರಾಧಿಕಾರ ಕ್ರಮ

  • ವಿದೇಶ
    ಪಾಕ್ ಆಕ್ರಮಿತ ಜಮ್ಮು-ಕಾಶ್ಮೀರದಲ್ಲಿ ಮತ್ತೆ ಭುಗಿಲೆದ್ದ ಅಶಾಂತಿ

    ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನ ವಾಯುದಾಳಿ: 35 ಸಾವು, 100ಕ್ಕೂ ಹೆಚ್ಚು ಮಂದಿಗೆ ಗಾಯ

    ಸೀಶೆಲ್ಸ್ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಪ್ರಧಾನಿ ಮೋದಿ ಐತಿಹಾಸಿಕ ಭಾಷಣ; ದ್ವಿಪಕ್ಷೀಯ ಬಾಂಧವ್ಯಕ್ಕೆ ಒತ್ತು

    ಇರಾನ್ ಮೇಲೆ ಅಮೆರಿಕ ವಾಯುದಾಳಿ; ಹಾರ್ಮುಜ್ ಜಲಸಂಧಿ ಮತ್ತೆ ಉದ್ವಿಗ್ನ

    ಎಐ ತಂತ್ರಜ್ಞಾನಗಳ ಕಳ್ಳತನ ಸಂಚು ಬೇಡ; ಚೀನಾಕ್ಕೆ ಅಮೆರಿಕ ಎಚ್ಚರಿಕೆ

    ಐಸ್ಲ್ಯಾಂಡ್‌ನಲ್ಲಿ ಭಾರತೀಯ ಮಾವಿನ ಹಣ್ಣುಗಳ ಕಮಾಲ್: ದಶೇರಿ, ಚೌಸಾ, ಲ್ಯಾಂಗ್ರಾ , ಕೇಸರ್ ಹಣ್ಣುಗಳೇ ಫಿದಾ

    ಶತಮಾನ ಕಂಡರಿಯದ ಭೂಕಂಪ; ಸ್ಮಶಾನದಂತಾದ ವೆನೆಜುವೆಲಾ

    ವೆನೆಜುವೆಲಾದಲ್ಲಿ ಸರಣಿ ಭೂಕಂಪ; ಕಟ್ಟಡಗಳು ನೆಲಸಮ, ಭಾರೀ ಹಾನಿ

    ಜಪಾನ್‌ನಲ್ಲಿ 7.2 ತೀವ್ರತೆಯ ಭೂಕಂಪ; ಸರಣಿ ಅವಘಡಗಳ ಆತಂಕ

    ಇರಾನ್ ವಿರುದ್ಧದ ಸಂಘರ್ಷ: ಟ್ರಂಪ್ ಆಡಳಿತಕ್ಕೆ ಸೆನೆಟ್‌ನಿಂದಲೇ ಆಘಾತ

  • ವೈವಿಧ್ಯ

    ಹೊಸ ವಿನ್ಯಾಸ, AI ವೈಶಿಷ್ಟ್ಯಗಳೊಂದಿಗೆ ಬರಲಿದೆ ‘ಆಪಲ್ ಐಫೋನ್ 18’, ಮಹತ್ವದ ರಹಸ್ಯ ಬಯಲು

    ಫ್ಯಾಟಿ ಲಿವರ್: ಆಲ್ಕೋಹಾಲ್‌ನಿಂದ ಬರುವುದೇ? ಅಥವಾ ಜೀವನಶೈಲಿಯಿಂದ ಉಂಟಾಗುವುದೇ?

    ವಯಸ್ಸಾದವರಲ್ಲಿ ಬೀಟ್‌ರೂಟ್ ಜ್ಯುಸ್ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು..!

    ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬೀಟ್ರೂಟ್ ರಸ ಉತ್ತಮವೇ? ದಾಳಿಂಬೆ ಜ್ಯೂಸ್ ಉತ್ತಮವೇ?

    ಪ್ರಿಡಿಯಾಬಿಟಿಸ್‌, ಮಧುಮೇಹ ನಿಯಂತ್ರಣಕ್ಕೆ ಸೇಬು ಸಹಾಯಕವೇ?

    30 ವರ್ಷ ಪೂರೈಸಿದ ಐಎಎಫ್‌ನ ಸೂರ್ಯಕಿರಣ್ ಏರೋಬ್ಯಾಟಿಕ್ ತಂಡ

    ಫ್ಯಾಟಿ ಲಿವರ್ ಸಮಸ್ಯೆಗೆ ಬೆರಿಹಣ್ಣು, ಕ್ರ್ಯಾನ್‌ಬೆರಿಗಳು ಸಹಾಯಕ? ತಜ್ಞರ ಸಲಹೆ ಏನು?

    ರಾಜ್ಯದಲ್ಲಿ ಲಸಿಕೆ ಪಡೆದವರ ಪ್ರಮಾಣ ಶೇ.62: ಕೊಡಗಿನಲ್ಲಿ ಅತ್ಯಧಿಕ

    ‘ಎಬೋಲಾ’: ಹೊಸ ಲಸಿಕೆ ಅಭಿವೃದ್ಧಿಪಡಿಸಿದ ರಷ್ಯಾ

    ಜಾಗತಿಕ ಆಯುಷ್ ರಫ್ತು ವಿಸ್ತರಣೆಗೆ ಕೈಜೋಡಿಸಿದ ಆಯುಷ್ ಎಕ್ಸಿಲ್-ಮಸಾಲೆ ಮಂಡಳಿ

    ಮಾವು ಬೆಳೆಗಾರರಿಗೆ ಬೆಲೆ ವ್ಯತ್ಯಾಸ ಪಾವತಿ: ರಾಜ್ಯದಿಂದ ₹101 ಕೋಟಿ ಬಿಡುಗಡೆ

    ಮಾವು ಆರೋಗ್ಯಕ್ಕೆ ಶತ್ರುವಲ್ಲ; ಮಿತವಾಗಿ ತಿಂದರೆ ಲಾಭವೇ ಹೆಚ್ಚು

  • ಸಿನಿಮಾ
    ಚಿತ್ರರಂಗಕ್ಕೆ ಉತ್ತೇಜನ: ಕೇಂದ್ರದಿಂದ ಎರಡು ಮಹತ್ವದ ಸುಧಾರಣೆಗಳು

    ‘ಜನ ನಾಯಗನ್’ ನಿರ್ಮಾಪಕ ಕೆ. ವೆಂಕಟ್ ನಾರಾಯಣ್‌ಗೆ ಸಂಪುಟ ದರ್ಜೆ ಸ್ಥಾನಮಾನ

    ‘Jana Nayagan’ producer K. Venkat Narayan appointed Tamil Nadu’s special representative in Delhi

    ‘ಅಯೋಗ್ಯ 2’ ಯಶೋಗಾಥೆಗೆ ‘ಮುದ್ದು ಮುದ್ದು ಪುಟ್ಟಲಕ್ಷ್ಮಿ’ ಮುನ್ನುಡಿ!

    ಮಾದಕ ದ್ರವ್ಯ ವಿರುದ್ಧ ಬೀದಿಗಿಳಿದ ಸಿಎಂ ದಳಪತಿ ವಿಜಯ್ : ಚೆನ್ನೈನಲ್ಲಿ 6 ಕಿ.ಮೀ ‘ಸ್ಟಾರ್ಟ್ ರನ್

    ‘ತೇರಾ ಯಾರ್ ಹೂ ಮೈ’ ಜುಲೈ 24ಕ್ಕೆ ಬಿಡುಗಡೆ: ಹೀಗಿದೆ ಶೀರ್ಷಿಕೆ ಗೀತೆಯ ಟೀಸರ್

    ಆರ್. ಮಾಧವನ್‌ಗೆ ಪದ್ಮಶ್ರೀ ಗೌರವ; ಗೌರವಕ್ಕೆ ‘ಧುರಂಧರ್’ ನಟ ಭಾವನಾತ್ಮಕ ಪ್ರತಿಕ್ರಿಯೆ

    ‘ಮಾ ಇಂಟಿ ಬಂಗಾರಂ’ಗೆ ಮೆಚ್ಚುಗೆ; . ತಾಯಿ ಆಗಲಿರುವ ಸಮಂತಾಗೆ ವಿಶೇಷ ಉಡುಗೊರೆ ನೀಡಿದ ಮೆಗಾಸ್ಟಾರ್

    ಮಲಯಾಳಂ ಚಿತ್ರದಲ್ಲಿ ಕಿಚ್ಚ ಸುದೀಪ್? ‘ಉಯಿರ್’ನಲ್ಲಿ ಅತಿಥಿ ಪಾತ್ರ..!

    ‘ನಾಗಬಂಧಂ’: ಪೌರಾಣಿಕ ಕಥೆಯ ರೋಚಕ ಅನಾವರಣ

    ‘ನಾಗಬಂಧಂ’: ಪೌರಾಣಿಕ ಕಥೆಯ ರೋಚಕ ಅನಾವರಣ

  • ಆಧ್ಯಾತ್ಮ
    ಕೈಲಾಸ ಮಾನಸ ಸರೋವರ ಯಾತ್ರೆ 2026: ಮೊದಲ ತಂಡಕ್ಕೆ ಭವ್ಯ ಸ್ವಾಗತ

    ‘ಬುದ್ಧನ ಬೋಧನೆಗಳು ಎಲ್ಲಾ ಮಾನವೀಯತೆಗೆ ಪಾಠ’; ರಾಹುಲ್

    ‘ಸೋಮನಾಥ ದೇವಾಲಯ ಭಾರತದ ನಾಗರಿಕತೆಯ ಶಾಶ್ವತ ಸಂಕೇತ’ ಎಂದ ಸಿಎಂ ನಾಯ್ಡು

    ಅಮರನಾಥ ಯಾತ್ರೆ: ಮೊದಲ ದಿನವೇ 12,300 ಆಸ್ತಿಕರಿಂದ ದರ್ಶನ

    ಜುಲೈ 3ರಿಂದ ಅಮರನಾಥ ಯಾತ್ರೆ ಆರಂಭ; ಏಪ್ರಿಲ್ 15ರಿಂದ ನೋಂದಣಿ ಶುರು

    ಮೊಂಬತ್ತಿ ಬೆಳಕಿನಲ್ಲಿ ಜಗತ್ ಶಾಂತಿ ಸಂದೇಶ: ಕರಾವಳಿಯ ಬೊರಿಮಾರ್ ಚರ್ಚ್‌ನಲ್ಲಿ ವಿಶಿಷ್ಟ ರೀತಿ ಪವಿತ್ರ ಗುಡ್ ಫ್ರೈಡೇ

    ಯುಗಾದಿ..! ಇದೆಂಥ ಹೊಸವರ್ಷ..?

    ಯುಗಾದಿ..! ಇದೆಂಥ ಹೊಸವರ್ಷ..?

    ಯತ್ನಾಳ್ ಅವರಿಂದ ಹೊಸ ಹಿಂದೂ ಪಕ್ಷ ಸ್ಥಾಪನೆ? ಬಿಜೆಪಿ ಹೈಕಮಾಂಡ್’ಗೆ ಸಂದೇಶ

    ಯುಗಾದಿ 2026: ಕೆಲವು ರಾಶಿಗಳಿಗೆ ರಾಜಯೋಗ, ಇನ್ನೂ ಕೆಲವರಿಗೆ ಎಚ್ಚರಿಕೆ… ಗ್ರಹಗತಿಯ ಭವಿಷ್ಯ ಏನು ಹೇಳುತ್ತದೆ?

    ಮದ್ದೂರು ಸಮೀಪದ ಕಾರಕಹಳ್ಳಿಯಲ್ಲಿ ಶ್ರೀ ಬಸವೇಶ್ವರಸ್ವಾಮಿ ಜಾತ್ರಾ ವೈಭವ; ಫೆ.27ರಿಂದ ಮಾ.6ರವರೆಗೆ ಅದ್ದೂರಿ ಉತ್ಸವ

    ಕೈಲಾಸ ವೈಕುಂಠ ಮಹಾಕ್ಷೇತ್ರದಲ್ಲಿ ವೈಕುಂಠ ಏಕಾದಶಿ ಅದ್ದೂರಿ ಆಚರಣೆ

    ವೈಕುಂಠ ಏಕಾದಶಿ: ಬೆಂಗಳೂರಿನ ಟಿಟಿಡಿ ದೇವಸ್ಥಾನದಲ್ಲಿ ವಿಶೇಷ ತಯಾರಿ

  • ವೀಡಿಯೊ
    ಬುಲೆಟ್ ರೈಲು ಯೋಜನೆ ಯಶೋಗಾಥೆ; ಮೂರನೇ ಪರ್ವತ ಸುರಂಗ ನಿರ್ಮಾಣ ಪೂರ್ಣ

    “OMG 2”: ಸ್ವಾತಂತ್ರ್ಯ ದಿನದಂದು ₹18.5 ಕೋಟಿ ಕಲೆಕ್ಷನ್

    ರಜನಿಕಾಂತ್ ಅಭಿನಯದ ‘ತಲೈವರ್ 173’ ಬಗ್ಗೆ ಹೆಚ್ಸಿದ ಕುತೂಹಲ

    ಸತತ ಎರಡನೇ ಬಾರಿ ಐಪಿಎಲ್ ಚಾಂಪಿಯನ್ ಆರ್‌ಸಿಬಿ: ಕೊಹ್ಲಿ ಅಬ್ಬರಕ್ಕೆ ಗುಜರಾತ್ ಮಣಿತು

    ಕಸೌಲಿ ಕಾಡ್ಗಿಚ್ಚು ನಿಯಂತ್ರಣ: ಐಎಎಫ್ ಹೆಲಿಕಾಪ್ಟರ್‌ ಕಾರ್ಯಾಚರಣೆ ಯಶಸ್ವಿ

    ಬೆಂಗಳೂರು: ಚಿತ್ರಕೂಟ ಕೌಶಲ್ಯ ಶಾಲೆಯಲ್ಲಿ ಭಾರಿ ಬೆಂಕಿ ಅವಘಡ

    ವಿಶ್ವಕಪ್ ಕ್ರಿಕೆಟ್: ಸೆಮಿಫೈನಲ್ಸ್ ಪ್ರವೇಶಿಸಿದ ಟೀಮ್ ಇಂಡಿಯಾ

    ಮಧುಬನಿ : ಜಯನಗರ-ಉಧ್ನಾ ಎಕ್ಸ್‌ಪ್ರೆಸ್ ಬೋಗಿಗೆ ಬೆಂಕಿ

    ‘ಬ್ಲಾಸ್ಟ್’ ಬಿಡುಗಡೆಗೂ ಮುನ್ನ ಅರ್ಜುನ್, ಚಿದಂಬರಂ ಪಾತ್ರ ಅನಾವರಣ

    ಆಸ್ಟ್ರಿಯಾದಲ್ಲಿ ಪ್ಯಾರಾಗ್ಲೈಡರ್‌ಗೆ ವಿಮಾನ ಡಿಕ್ಕಿ: ಪ್ಯಾರಾಚೂಟ್ ನೆರವಿನಿಂದ ಮಹಿಳೆ ಪಾರು

    ಗುಜರಾತ್ ವಿರುದ್ಧ ಕೋಲ್ಕತಾಗೆ 29 ರನ್ ಭರ್ಜರಿ ಜಯ

    ಸೋತವರೂ ಗೆದ್ದವರೂ ಈ ಬಾರಿಯ IPLಗೆ ವಿದಾಯ ; ಕೆಕೆಆರ್‌, ಡೆಲ್ಲಿ ಅಭಿಯಾನವನ್ನು ಅಂತ್ಯ

    ಮುಂಬೈಗೆ ಸೋಲುಣಿಸಿದ ರಾಜಸ್ಥಾನ್ ರಾಯಲ್ಸ್: ಪ್ಲೇಆಫ್ ಸ್ಥಾನ ಭದ್ರ

No Result
View All Result

Home Focus

‘ಓಣಂ’ ಸಡಗರ.. ‘ಕರಾವಳಿ’ ಕಾಲೇಜ್‌ನಲ್ಲಿ ಹೊಸ ‘ಸಾಂಸ್ಕೃತಿಕ ಜಗತ್ತು’ ಅನಾವರಣ

by Udaya News
September 4, 2022
in Focus, ಆಧ್ಯಾತ್ಮ, ಪ್ರಮುಖ ಸುದ್ದಿ, ರಾಜ್ಯ, ವೈವಿಧ್ಯ
2 min read
0
‘ಓಣಂ’ ಸಡಗರ.. ‘ಕರಾವಳಿ’ ಕಾಲೇಜ್‌ನಲ್ಲಿ ಹೊಸ ‘ಸಾಂಸ್ಕೃತಿಕ ಜಗತ್ತು’ ಅನಾವರಣ
Share on FacebookShare via: WhatsApp

ಮಂಗಳೂರು: ದಸರಾ ಆಚರಣೆಗೆ ಸಿದ್ದತೆ ಒಂದೆಡೆಯಾದರೆ ‘ಓಣಂ’ ಸಡಗರ ಇನ್ನೊಂದೆಡೆ. ಈ ಪರ್ವ ಕಾಲದ ಸಂಭ್ರಮದಲ್ಲಿ ಮಿಂದೆದ್ದವರು ಮಂಗಳೂರಿನ ಕರಾವಳಿ ಕಾಲೇಜ್ ವಿದ್ಯಾರ್ಥಿಗಳು. ಅಂದ ಹಾಗೆ, ಜಿ.ಆರ್.ಮೆಡಿಕಲ್ ಕಾಲೇಜ್ ಸಹಿತ  ಪ್ರತಿಷ್ಠಿತ ‘ಕರಾವಳಿ ಕಾಲೇಜ್ ಸಮೂಹ’ದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಪಾಲಿಗೆ ಈ ವಾರ ಪೂರ್ತಿ ಎಂದಿಲ್ಲದ ಸಂಭ್ರಮ, ಸಡಗರ. ಈ ವಿದ್ಯಾರ್ಥಿಗಳು ನಾಡಿನ ಶ್ರೀಮಂತ ಹಬ್ಬವನ್ನು ಆಚರಿಸಿದ ವೈಖರಿಯು ನಾಡಿನ ಗಮನಸೆಳೆಯಿತು.

‘ಪರಿಸರ ದೂರವಾದರೂ ತಮ್ಮೂರಿನ ಸಂಸ್ಕೃತಿ ಪರಂರೆಯಿಂದ ದೂರವಾಗಬಾರದು’ ಎಂಬುದು ತಿಳಿದವರ ಮಾತು. ಆ ಶುಭಾಷಿತದಂತೆ ನಡೆದುಕೊಂಡವರು ಮಂಗಳೂರಿನ ಕರಾವಳಿ ಕಾಲೇಜಿನ ಮಕ್ಕಳು. ಓಣಂ ಹಬ್ಬ ಸಂಭ್ರಮದದಲ್ಲಿ ಬಗೆ ಬಗೆಯ ರಂಗೋಲಿ ಬಿಡಿಸಿ ಆಚರಣೆಗೆ ರಂಗು ತಂದವರು ಹೆಣ್ಮಕ್ಕಳು, ಈ ಆಚರಣೆಗೆ ಸಾಂಸ್ಕೃತಿಕ ವೈಭವದ ಸ್ಪರ್ಶ ನೀಡಿದವರು ಹುಡುಗರು. ಈ ಸಡಗರಕ್ಕೆ ಶ್ರೀಮಂತಿಕೆ ತುಂಬಿದವರು ಗುರು ವೃಂದ.

RelatedPosts

‘ನಾನು ಹಿಂದೂ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ’; ಬಿ.ಕೆ.ಹರಿಪ್ರಸಾದ್

‘ನಮ್ಮ ಮೆಟ್ರೋ’ ತಾಂತ್ರಿಕ ಲೋಪಗಳಿಗೆ ಬ್ರೇಕ್ ಹಾಕಿ; ತನಿಖೆ ನಡೆಸಿ ವರದಿ ಸಲ್ಲಿಸಲು BMRCLಗೆ ಕೇಂದ್ರದ ನಿರ್ದೇಶನ

ಯಾರು ಏನು ಹೇಳಿದರೂ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಅಸಾಧ್ಯ: ಅಶೋಕ್

ತುಳುನಾಡಲ್ಲಿ ‘ರಂಗೋಲಿ’ ರಂಗು..

ನೆರೆಯ ಕೇರಳದ ಶ್ರೀಮಂತ ಹಬ್ಬ ಮಂಗಳೂರು ಕಡಲತಡಿಯಲ್ಲಿ ಪ್ರತಿಬಿಂಬಿಸಿದಾಗ ತುಳುನಾಡಿನ ಮಂದಿಯಲ್ಲೂ ಎಂದಿಲ್ಲದ ಪುಳಕ. ಈ ಅಪೂರ್ವ ಶ್ರೀಮಂತ ವೈಭವಕ್ಕೆ ಕರಾವಳಿ ಕಾಲೇಜು ಸಾಕ್ಷಿಯಾಯಿತು.

ಯಾವುದೇ ಧಾರ್ಮಿಕ ಹಬ್ವವೇ ಇರಲಿ, ಕರಾವಳಿ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಆ ಹಬ್ಬಗಳನ ಎಲ್ಲಾಅ ಜಾತಿ-ಧರ್ಮದವರೂ ಭಾಗಿಯಾಗಿ ವಿಶಿಷ್ಟವಾಗಿ ಆಚರಿಸಲಾಗುತ್ತದೆ. ದೇಶ-ವಿದೇಶಗಳ ವಿದ್ಯಾರ್ಥಿಗಳು, ವಿವಿಧ ರಾಜ್ಯಗಳ ಮಕ್ಕಳು ತಮ್ಮೂರನ್ನು ಬಿಟ್ಟು, ಕುಟುಂಬ ವರ್ಗದಿಂದ ದೂರವಿದ್ದು :ಕರಾವಳಿ’ಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಈ ಮಕ್ಕಳು ತಮ್ಮ ಹಬ್ವದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಕರಾವಳಿ ಕಾಲೇಜ್ ಮುಖ್ಯಸ್ಥ ಎಸ್‌.ಗಣೇಶ್ ರಾವ್ ಅವರು ತಮ್ಮ ಶಿಕ್ಷಣ ಸಂಸ್ಥೆ ವತಿಯಿಂದಲೇ ಹಬ್ವ ಆಚರಿಸುತ್ತಾರೆ. ಓಣಂ, ದೀಪಾವಳಿ ಸಹಿತ ವಿವಿಧ ಹಬ್ಬಗಳ ಸಂದರ್ಭದಲ್ಲಿ ಈ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳನ್ನು ಹಾಗೂ ಗುರುವೃಂದವನ್ನೇ ಪರಿವಾರ ಸಮೂಹ ಎಂಬಂತೆ ಪರಿಗಣಿಸಿ ಎಲ್ಲಿಲ್ಲದ, ಎಂದಿಲ್ಲದ ಸಡಗರದಲ್ಲಿ ಮಿಂದೇಳುತ್ತಾರೆ. ಅದೇ ರೀತಿಯಲ್ಲಿ ಈ ಬಾರಿಯೂ ಮಂಗಳೂರಿನ ಜಿ.ಆರ್.ಮೆಡಿಕಲ್ ಕಾಲೇಜ್, ಆಯುರ್ವೇದಿಕ್ ಮೆಡಿಕಲ್ ಕಾಲೇಜ್, ಫಾರ್ಮಸಿ ಕಾಲೇಜು, ಕರಾವಳಿ ಫ್ಯಾಷನ್ ಡಿಸೈನ್, ಕರಾವಳಿ ನರ್ಸಿಂಗ್, ಮ್ಯಾನೇಜ್ಮೆಂಟ್ ಕಾಲೇಜುಗಳ ಎಲ್ಲಾ ವಿದ್ಯಾರ್ಥಿಗಳು ವಿಶೇಷ ‘ಓಣಂ’ ಆಚರಣೆಯಲ್ಲಿ ಭಾಗಿಯಾದರು.

ಎಲ್ಲಾ ವಿದ್ಯಾರ್ಥಿಗಳು ಕೇರಳದ ಸಾಂಪ್ರದಾಯಿಕ ಉಡುಪು ಧರಿಸಿ ಕೇರಳದ ಸೊಗಡಿನ ಹಿತಾನುಭವಕ್ಕೆ ಸಾಕ್ಷಿಯಾದರು. ಕೇರಳದ ಸಾಂಪ್ರದಾಯಿಕ ಚೆಂಡೆ-ವಾದನ, ಕೊಂಬು-ಕಹಳೆ, ತಾಳ-ಮೇಳ, ಕಥಕ್ಕಳಿಯಂತಹಾ ವೇಷ ಭೂಷಣ, ಕರುನಾಡಿನ ಯಕ್ಷಗಾನದ ಸನ್ನಿವೇಶ, ನೃತ್ಯ ರೂಪಕಗಳ ಸಮ್ಮಿಳಿತದೊಂದಿಗೆ ಮಂಗಳೂರಿನ ಬೀದಿಯಲ್ಲಿ ಸಾಗಿದ ಭವ್ಯ ಮೆರವಣಿಗೆಯು ಈ ನಾಡಿನ ಭಾವೈಕ್ಯತೆಯ ಸಿರಿವಂತಿಕೆಯನ್ನು ಅನಾವರಣಗೊಳಿಸಿತು.

ಜಿ.ಆರ್.ಎಜುಕೇಷನ್ ಟ್ರಸ್ಟ್ ಮುಖ್ಯಸ್ಥರಾದ ಗಣೇಶ್ ರಾವ್, ಲತಾ ಜಿ.ರಾವ್ ಸಹಿತ ಕರಾವಳಿ ಕಾಲೇಜ್ ಸಮೂಹ ಶಿಕ್ಷಣ ಸಂಸ್ಥೆಗಳ ಪ್ರಮುಖರನೇಕರು ಈ ವಿದ್ಯಾರ್ಥಿಗಳ ಖುಷಿಯಲ್ಲಿ ಭಾಗಿಯಾದರು.

ಪುರಾಣ ಕಥಡಯಲ್ಲಿರುವಂತೆ ‘ಮಹಾಬಲಿ’ಯನ್ನು ನಾಡಿಗೆ ಆಮಂತ್ರಿಸುವ ಸನ್ನಿವೇಶವನ್ನು ನೆನಪಿಸುವ ಹಬ್ಬವೇ ‘ಓಣಂ’. ಈ ಸನ್ನಿವೇಶಕ್ಕೆ ತಕ್ಕಂತಹಾ ಪಾತ್ರಗಳಲ್ಲಿ ವಿದ್ಯಾರ್ಥಿ ಸಮೂಹ ಬಿಂಬಿತವಾಗಿದ್ದುದೇ ಈ ‘ಕರಾವಳಿ ಹಬ್ಬ’ದ ವೈಶಿಷ್ಟ್ಯವಾಗಿತ್ತು.

ಪೂಕಳಂ ಹಬ್ವದಲ್ಲಿ ರಂಗೋಲಿಗಷ್ಟೇ ಮಹತ್ವವಲ್ಲ, ಓಣಂ ಹಬ್ವದ್ದೇ ಆದ ತಿಂಡಿ ತಿನಿಸು ಪಾಯಸವನ್ನೂ ವಿದ್ಯಾರ್ಥಿಗಳಿಗೆ ಉಣಬಡಿಸಿದ್ದೂ ಇಲ್ಲಿನ ವಿಶೇಷ.
ಮಂಗಳೂರಿನ ಟಿ.ಎಂ‌ಎ.ಪೈ ಸಭಾಂಗಣದ ಭವ್ಯ ವೇದಿಕೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ‘ಕರಾವಳಿ ಓಣಂ’ ಆಚರಣೆಯ ಆಕರ್ಷಣೆಯನ್ನು ಹೆಚ್ಚಿಸಿತ್ತು.

ಪ್ರಾದೇಶಿಕ ಮಮತೆಗೆ ಮುನ್ನುಡಿ..

ಹಬ್ಬ ಸಂಭ್ರಮದ ಸಮಾರಂಭ ‘ಸರ್ವ ಧರ್ಮ ಉತ್ಸವ’ದ ಸ್ವರೂಪದಂತಿದ್ದುದು ವಿಶೇಷ. ವಿವಿಧ ಧರ್ಮದ ವಿದ್ಯಾರ್ಥಿಗಳ ಸಮಾಗಮದಿಂದಾಗಿ ನೆರೆದಿದ್ದವರೆಲ್ಲರೂ ಕೇರಳ ಸಮಾಜದ ಬಂಧುಗಳಂತೆ ಭಾಸವಾಗಿದ್ದರು. ಈ ದೃಶ್ಯ ಸೊಬಗನ್ನು ಕಂಡು ಪುಳಕಿತರಾದ ಶಿಕ್ಷಣ ತಜ್ಞರೂ ಆದ ಗಣೇಶ್ ರಾವ್, ಶಿಕ್ಷಣವು ಪಠ್ಯಕ್ಕಷ್ಟೇ ಸೀಮಿತವಾಗಿರಬಾರದು ಸಂಸ್ಕೃತಿ-ಸೌರಭದ ಮಹತ್ವ ತಿಳಿಯುವ ಕ್ಷೇತ್ರದಂತಿರಬೇಕು. ಸಾಮಾಜಿಕ ಸ್ವಾಸ್ಥ್ಯದ ಬಗ್ಗೆ ತಿಳಿಯುವ ಅವಕಾಶ ಇದ್ದಾಗ ಅದನ್ನು ಸಾಕಾರಗೊಳಿಸಬೇಕು ಎಂದರು. ನಿರ್ದಿಷ್ಟ ಗುರಿ ಸಾಧಿಸುವ ಪ್ರಯಾಣದಲ್ಲಿ ಮನುಷ್ಯತ್ವದ ಸೂತ್ರವನ್ನು ಮೈಗೂಡಿಸಿಕೊಳ್ಳುವಂತೆ ಯುವಜನರಿಗೆ ಕಿವಿಮಾತು ಹೇಳಿದ ಗಣೇಶ್ ರಾವ್, ನಮ್ಮತನದ ಅರಿವಿಲ್ಲದಿದ್ದರೆ, ನಮ್ನತನದ ಬಗ್ಗೆ ಅಭಿಮಾನವಿಲ್ಲದಿದ್ದರೆ ಯಾವುದೂ ಫಲಪ್ರದವಾಗಲ್ಲ. ನಮ್ಮತನದ ಚಿಂತನೆ ಇಲ್ಲದಿದ್ದರೆ, ಎಷ್ಟೇ ದೊಡ್ಡ ತಂತ್ರಜ್ಞನೂ ಫಲಪ್ರದ ಗುರಿ ಸಾಧಿಸಲಾರ. ಹಾಗಾಗಿ ಪ್ರಾದೇಶಿಕ ಪ್ರೇಮದ ಅಗತ್ಯತೆಯು ಎಲ್ಲಾ ಕಾಲದಲ್ಲೂ ಎಲ್ಲರಲ್ಲೂ ಇರಬೇಕಿದೆ ಎಂದರು. ಒಂದು ವೇಳೆ ಈ ಸೂತ್ರದ ಕೊರತೆ ಕಂಡುಬಂದಲ್ಲಿ ಯಾವುದೇ ಕೆಲಸ ಫಲಪ್ರದವಾಗಲ್ಲ ಎಂದ ಅವರು, ಪ್ರಸ್ತುತ ಕಾಲಘಟ್ಟದಲ್ಲಿ ಸರ್ಕಾರದ ಯೋಜನೆಗಳು ಹಳ್ಳ ಹಿಡಿದಿರುವದನ್ನು ಉದಾಹರಿಸಿದರು.

‘ಓಣಂ’ ಸಹಿತ ವಿವಿಧ ಹಬ್ಬಗಳ ಮೂಲಕ ಸಾಮರಸತೆಗೆ ಕರಾವಳಿ ಕಾಲೇಜ್ ಮುನ್ನುಡಿ ಬರೆದಿತ್ತು. ಇದೀಗ ಶೈಕ್ಷಣಿಕ ಕ್ಷೇತ್ರದಲ್ಲಿ ಈ ರೀತಿಯ ಕಾರ್ಯಕ್ರಮವು ಉತ್ಸವ ರೂಪ ಪಡೆದಿರುವುದು ಹೆಮ್ಮೆಯ ವಿಷಯ ಎಂದರು.

Tags: G.R HOSPITAL & RESEARCH CENTREGanesh RaoGR Medical CollegeKaravali CollegeLatha G RaoMangaloreonam festival
ShareSendTweetShare
Previous Post

53 ಯೋಜನೆಗಳಿಗೆ 2750.55 ಕೋಟಿ.. ಬರೋಬ್ಬರಿ 8619 ಜನರಿಗೆ ಉದ್ಯೋಗ ಸೃಷ್ಟಿ.. ಮಂತ್ರಿ ನಿರಾಣಿ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ..

Next Post

ಧಾರವಾಡದಲ್ಲಿ ಎನ್‌ಡಿಎ ಮಾದರಿಯ ಪೊಲೀಸ್ ತರಬೇತಿ ಕೇಂದ್ರ ಸ್ಥಾಪಿಸಲು ಸರ್ಕಾರದ ಚಿಂತನೆ

Related Posts

‘ನಾನು ಹಿಂದೂ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ’; ಬಿ.ಕೆ.ಹರಿಪ್ರಸಾದ್
ಪ್ರಮುಖ ಸುದ್ದಿ

July 01, 2026 04:07 PM
‘ನಮ್ಮ ಮೆಟ್ರೋ’ ತಾಂತ್ರಿಕ ಲೋಪಗಳಿಗೆ ಬ್ರೇಕ್ ಹಾಕಿ; ತನಿಖೆ ನಡೆಸಿ ವರದಿ ಸಲ್ಲಿಸಲು BMRCLಗೆ ಕೇಂದ್ರದ ನಿರ್ದೇಶನ
ಪ್ರಮುಖ ಸುದ್ದಿ

‘ನಮ್ಮ ಮೆಟ್ರೋ’ ತಾಂತ್ರಿಕ ಲೋಪಗಳಿಗೆ ಬ್ರೇಕ್ ಹಾಕಿ; ತನಿಖೆ ನಡೆಸಿ ವರದಿ ಸಲ್ಲಿಸಲು BMRCLಗೆ ಕೇಂದ್ರದ ನಿರ್ದೇಶನ

July 01, 2026 01:07 PM
ಯಾರು ಏನು ಹೇಳಿದರೂ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಅಸಾಧ್ಯ: ಅಶೋಕ್
ಪ್ರಮುಖ ಸುದ್ದಿ

ಯಾರು ಏನು ಹೇಳಿದರೂ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಅಸಾಧ್ಯ: ಅಶೋಕ್

July 01, 2026 12:07 PM
ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್‌ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ್, 8 ಮಂದಿ ಸಜೀವ ದಹನ
ದೇಶ

ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್‌ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ್, 8 ಮಂದಿ ಸಜೀವ ದಹನ

July 01, 2026 12:07 PM
ಕರಾವಳಿಯಲ್ಲಿ ಭಾರೀ ಮಳೆ: ಮಂಗಳೂರಿನಲ್ಲಿ ಮನೆ ಮೇಲ್ಚಾವಣಿ ಕುಸಿದು ಮೂವರು ಸಾವು
ಪ್ರಮುಖ ಸುದ್ದಿ

ಕರಾವಳಿಯಲ್ಲಿ ಭಾರೀ ಮಳೆ: ಮಂಗಳೂರಿನಲ್ಲಿ ಮನೆ ಮೇಲ್ಚಾವಣಿ ಕುಸಿದು ಮೂವರು ಸಾವು

July 01, 2026 11:07 AM
ಸಿದ್ದರಾಮಯ್ಯರನ್ನು ಸೈಡ್ ಲೈನ್ ಮಾಡಿದ್ರೆ ಜೋಕೆ; ಕಾಂಗ್ರೆಸ್ ಪಕ್ಷದಲ್ಲಿ ಸಂಚಲನ ಸೃಷ್ಟಿಸಿದ ನಾಯಕನ ಎಚ್ಚರಿಕೆ
ಪ್ರಮುಖ ಸುದ್ದಿ

ಸಿದ್ದರಾಮಯ್ಯರನ್ನು ಸೈಡ್ ಲೈನ್ ಮಾಡಿದ್ರೆ ಜೋಕೆ; ಕಾಂಗ್ರೆಸ್ ಪಕ್ಷದಲ್ಲಿ ಸಂಚಲನ ಸೃಷ್ಟಿಸಿದ ನಾಯಕನ ಎಚ್ಚರಿಕೆ

July 01, 2026 10:07 AM

Popular Stories

  • ಮೊಬೈಲ್‌ನಲ್ಲೇ SIR ಫಾರ್ಮ್ ಸಲ್ಲಿಕೆ: ಕೇವಲ 5 ನಿಮಿಷಗಳಲ್ಲಿ ಪ್ರಕ್ರಿಯೆ ಪೂರ್ಣ

    ಮೊಬೈಲ್‌ನಲ್ಲೇ SIR ಫಾರ್ಮ್ ಸಲ್ಲಿಕೆ: ಕೇವಲ 5 ನಿಮಿಷಗಳಲ್ಲಿ ಪ್ರಕ್ರಿಯೆ ಪೂರ್ಣ

    0 shares
    Share 0 Tweet 0
  • ಗೃಹ ಸಚಿವರಿಂದಲೇ ಸಂಚಾರ ನಿಯಮ ಉಲ್ಲಂಘನೆ..? ಟ್ರಾಫಿಕ್ ಫೈನ್ ಬಾಕಿ ಉಳಿಸಿಕೊಂಡಿದ್ದಾರೆಯೇ ಪ್ರಿಯಾಂಕ್?

    0 shares
    Share 0 Tweet 0
  • ಒಂದು ಧರ್ಮಕ್ಕಷ್ಟೇ ಸೀಮಿತವಿಲ್ಲದೆ ಇಡೀ ಸಮಾಜಕ್ಕಾಗಿ RSS ಕೆಲಸ ಮಾಡುತ್ತಿದೆ: ಸರಸಂಘಚಾಲಕ್

    0 shares
    Share 0 Tweet 0
  • ಕರ್ನಾಟಕದ 25 ಹೆದ್ದಾರಿ ಕಾಮಗಾರಿಗಳಿಗೆ ಶಂಕುಸ್ಥಾಪನೆ

    0 shares
    Share 0 Tweet 0
  • ಪಾಕ್ ಆಕ್ರಮಿತ ಜಮ್ಮು-ಕಾಶ್ಮೀರದಲ್ಲಿ ಮತ್ತೆ ಭುಗಿಲೆದ್ದ ಅಶಾಂತಿ

    0 shares
    Share 0 Tweet 0

© 2020 Udaya News – Powered by RajasDigital.

No Result
View All Result
  • ಪ್ರಮುಖ ಸುದ್ದಿ
  • ರಾಜ್ಯ
  • ದೇಶ
  • ವಿದೇಶ
  • ಸಿನಿಮಾ
  • ಆಧ್ಯಾತ್ಮ
  • ವೈವಿಧ್ಯ
  • ವೀಡಿಯೊ
  • Contact Us

© 2020 Udaya News - Powered by RajasDigital.

Welcome Back!

Login to your account below

Forgotten Password?

Create New Account!

Fill the forms bellow to register

All fields are required. Log In

Retrieve your password

Please enter your username or email address to reset your password.

Log In