ನಿರ್ಮಾಪಕ ಸಾ.ರಾ. ಗೋವಿಂದು ನಿರ್ಮಾಣದ ಬೆಳ್ಳಿ ಕಾಲುಂಗುರು ಚಿತ್ರದ ಚಿತ್ರೀಕರಣ ಆರಂಭವಾಗಿದ್ದು ಮುಹೂರ್ತ ಸಮಾರಂಭದಲ್ಲಿ ಸಿದ್ದರಾಮಯ್ಯ ಅವರು ಭಾಗವಹಿಸಿ ಕ್ಲಾಪ್ ನೆರವೇರಿಸಿದರು. ಚಿತ್ರದ ನಿರ್ದೇಶಕ ವಾಸು, ಸಂಗೀತ ನಿರ್ದೇಶಕ ಗುರು ಕಿರಣ್, ನಾಯಕ ನಟ ಸಮರ್ಥ್, ನಾಯಕಿ ಧನ್ಯಾ ರಾಮಕುಮಾರ್, ರಾಘವೇಂದ್ರ ರಾಜಕುಮಾರ್, ಆಶ್ವಿನಿ ಪುನಿತ್ ರಾಜಕುಮಾರ್, ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹಾಜರಿದ್ದರು.
© 2020 Udaya News – Powered by RajasDigital.























































