ಕಲಬುರಗಿ : ರಾಜ್ಯದ ಆಡಳಿತವರ್ಗ ಹಾಗೂ ಅಧಿಕಾರಿಗಳ ಪಾಳಯದಲ್ಲಿ ಸಂಚಲನ ಸೃಷ್ಟಿಸಿರುವ ಪಿಎಸ್ಐ ನೇಮಕಾರಿ ಅಕ್ರಮದಲ್ಲಿ ಇದೀಗ ಮತ್ತೊಬ್ಬ ಪೊಲೀಸ್ ಸಿಬ್ಬಂದಿಯ ಬಂಧನವಾಗಿದೆ.
545 ಪಿಎಸ್ಐ ನೇಮಕಾತಿಯ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ತಂಡ ಪೋಲಿಸ್ ಕಾನ್ ಸ್ಟೇಬಲ್ ಇಸ್ಮಾಯಿಲ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದಲ್ಲಿ.ಈ ವರೆಗೆ 42 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ..


























































