ಬೆಂಗಳೂರು: ಕರ್ನಾಟಕದಲ್ಲಿಂದು 188 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 29,88,521 ಕ್ಕೆ ಏರಿಕೆಯಾಗಿದೆ.
ಯಾವ ಜಿಲ್ಲೆಯಲ್ಲಿ ಎಷ್ಷು ಕೇಸ್? ಇಲ್ಲಿದೆ ಮಾಹಿತಿ.
ಬಳ್ಳಾರಿ 04
ಬೆಳಗಾವಿ 03
ಬೆಂಗಳೂರು ಗ್ರಾಮಾಂತರ 01
ಬೆಂಗಳೂರು ನಗರ 95
ಚಿಕ್ಕಬಳ್ಳಾಪುರ 02
ಚಿಕ್ಕಮಗಳೂರು 02
ಚಿತ್ರದುರ್ಗ 04
ದಕ್ಷಿಣಕನ್ನಡ 12
ದಾವಣಗೆರೆ 01
ಹಾಸನ 11
ಕಲಬುರಗಿ 02
ಕೊಡಗು 10
ಕೋಲಾರ 01
ಮಂಡ್ಯ 04
ಮೈಸೂರು 16
ಶಿವಮೊಗ್ಗ 01
ತುಮಕೂರು 05
ಉಡುಪಿ 06
ಉತ್ತರಕನ್ನಡ 07
ವಿಜಯಪುರ 01







































































