”ಇನ್ಸಪೆಕ್ಟರ್ ವಿಕ್ರಂ’ ಚಿತ್ರದ ಸಕ್ಸಸ್ ನಂತರ ಪ್ರಜ್ವಲ್ ದೇವರಾಜ್ ಅಭಿನಯದ ‘ಅರ್ಜುನ್ ಗೌಡ’ ಚಿತ್ರ ಬಿಡುಗಡೆಗೆ ಸಿದ್ದವಾಗುತ್ತಿದೆ. “ಅರ್ಜುನ್ ಗೌಡ’ ಚಿತ್ರದ ಫಸ್ಟ್ ಟ್ರೇಲರ್ ಅನಾವರಣಗೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಮೆಚ್ಚುಗೆ ಗಳಿಸುತ್ತಿದೆ.
© 2020 Udaya News – Powered by RajasDigital.