ಬೆಂಗಳೂರು: ನಿಗಮ ಮಂಡಳಿಗಳಿಗೆ ಸರ್ಜರಿ ಮಾಡಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಇದೀಗ ಹೊಸಬರನ್ನು ನೇಮಕ ಮಾಡಿದ್ದಾರೆ. ರಾಜ್ಯದ ನಿಗಮ ಮಂಡಳಿಗಳ ನೂತನ ಅಧ್ಯಕ್ಷರ ಹಾಗೂ ಪ್ರಮುಖರ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿದೆ. ನೂತನ ಪಟ್ಟಿ ಹೀಗಿದೆ:
- ಚಂಗಾವರ ಮಾರಣ್ಣ – ಕಾಡುಗೊಲ್ಲ ಅಭಿವೃದ್ಧಿ ನಿಗಮ
- ಮಲ್ಲಿಕಾರ್ಜುನ ಬಸವಣ್ಣಪ್ಪ – ಮದ್ಯಪಾನ ಸಂಯಮ ಮಂಡಳಿ
- ಎಂ. ಸರವಣ – ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ
- ಕೆ ಪಿ ವೆಂಕಟೇಶ್ – ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ
- ಕೊಲ್ಲಾ ಶೇಷಗಿರಿ ರಾವ್ – ಕಾಡಾ, ತುಂಗಭದ್ರಾ
- ಜಿ ನಿಜಗುಣರಾಜು – ಕಾಡಾ, ಕಾವೇರಿ ಜಲಾನಯನ
- ಮಾರುತಿ ಮಲ್ಲಪ್ಪ ಅಷ್ಟಗಿ – ಕರಕುಶಲ ಅಭಿವೃದ್ಧಿ ನಿಗಮ
- ಕೆ ವಿ ನಾಗರಾಜ – ಖಾದಿ & ಗ್ರಾಮೋದ್ಯೋಗ ಮಂಡಳಿ
- ಗುತ್ತಿಗನೂರು ವಿರುಪಾಕ್ಷಗೌಡ – ಜವಳಿ ಮೂಲ ಸೌಲಭ್ಯ ನಿಗಮ
- ರಘು ಕೌಟಿಲ್ಯ – ಬಣ್ಣ & ಅರಗು ಕಾರ್ಖಾನೆ
- ಎಂ ಎಸ್ ಕರಿಗೌಡ್ರ – ಮಾರ್ಕೆಟಿಂಗ್ ಕಮ್ಯೂನಿಕೇಶನ್ಸ್
- ಎ ವಿ ತೀರ್ಥರಾಮ – ಮೀನುಗಾರಿಕೆ ಅಭಿವೃದ್ಧಿ ನಿಗಮ
- ಧರ್ಮಣ್ಣ ದೊಡ್ಡಮನಿ – ಕುರಿ & ಉಣ್ಣೆ ಅಭಿವೃದ್ಧಿ ನಿಗಮ
- ಮಣಿರಾಜ ಶೆಟ್ಟಿ – ಗೇರು ಅಭಿವೃದ್ಧಿ ನಿಗಮ
- ಗೋವಿಂದ ಜಟ್ಟಪ್ಪ ನಾಯ್ಕ – ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ
- ಎಂ ಶಿವಕುಮಾರ್ – ಮೃಗಾಲಯ ಪ್ರಾಧಿಕಾರ
- ಎನ್ ರೇವಣಪ್ಪ ಕೋಳಗಿ – ಅರಣ್ಯ ಅಭಿವೃದ್ಧಿ ನಿಗಮ
- ಎನ್ ಎಂ ರವಿ ಕಾಳಪ್ಪ – ಜೀವ ವೈವಿಧ್ಯ ಮಂಡಳಿ
- ಚಂದ್ರಶೇಖರ ಕವಟಗಿ – ಲಿಂಬೆ ಅಭಿವೃದ್ಧಿ ಮಂಡಳಿ
- ಗೌತಮ್ ಗೌಡ – ಕರ್ನಾಟಕ ರೇಷ್ಮೆ ಉದ್ಯಮ
- ಬಿ ಸಿ ನಾರಾಯಣಸ್ವಾಮಿ – ರೇಷ್ಮೆ ಮಾರಾಟ ಮಂಡಳಿ
- ಎನ್ ಎಂ ರವಿನಾರಾಯಣರೆಡ್ಡಿ – ದ್ರಾಕ್ಷಿ & ವೈನ್ ಮಂಡಳಿ
- ಎಂ ಕೆ ವಾಸುದೇವ್ – ಮಾವು ಅಭಿವೃದ್ಧಿ & ಮಾರುಕಟ್ಟೆ
- ಎಂ ಕೆ ಶ್ರೀನಿವಾಸ್ – ವಸ್ತು ಪ್ರದರ್ಶನ ಪ್ರಾಧಿಕಾರ
- ದೇವೇಂದ್ರನಾಥ ಕೆ. ನಾದ್ – ಅಲೆಮಾರಿ ಅಭಿವೃದ್ಧಿ ನಿಗಮ


























































