ಮುಂಬೈ: ಐಪಿಎಲ್ ಚಿನಕುರುಳಿ ಕ್ರಿಕೆಟ್ ಕೌತುಕದ ನಡುವೆ ಭಾರತ-ಇಂಗ್ಲೆಂಡ್ ಹಣಾಹಣಿಗೆ ಅಖಾಡ ಸಜ್ಜಾಗಿದೆ.
ಇಂಗ್ಲೆಂಡ್ ಪ್ರವಾಸಕ್ಕೆ ಬಿಸಿಸಿಐ, ಬಲಿಷ್ಠ ಭಾರತ ಎ ತಂಡವನ್ನು ಆಯ್ಕೆ ಮಾಡಿದೆ. ಮೇ 30 ರಿಂದ ಪ್ರಾರಂಭವಾಗುವ ಈ ಸರಣಿಯ ಭಾರತದ 18 ಸದಸ್ಯರ ತಂಡದ ನಾಯಕತ್ವವನ್ನು ಅಭಿಮನ್ಯು ಈಶ್ವರನ್ ಅವರಿಗೆ ವಹಿಸಲಾಗಿದೆ.
ತಂಡ ಹೀಗಿದೆ:
ಅಭಿಮನ್ಯು ಈಶ್ವರನ್ (ನಾಯಕ),
ಧ್ರುವ್ ಜುರೆಲ್ (ಉಪನಾಯಕ ಮತ್ತು ವಿಕೆಟ್ ಕೀಪರ್),
ಇಶಾನ್ ಕಿಶನ್ (ವಿಕೆಟ್ ಕೀಪರ್),
ಯಶಸ್ವಿ ಜೈಸ್ವಾಲ್,
ಕರುಣ್ ನಾಯರ್,
ನಿತೀಶ್ ಕುಮಾರ್ ರೆಡ್ಡಿ,
ಶಾರ್ದೂಲ್ ಠಾಕೂರ್,
ಮಾನವ್ ಸುತಾರ್, ಶಮ್ಸ್ ಮುಲಾನಿ,
ಮುಕೇಶ್ ಕುಮಾರ್,
ಆಕಾಶ್ ದೀಪ್,
ರುತುರಾಜ್ ಗಾಯಕ್ವಾಡ್,
ಸರ್ಫರಾಜ್ ಖಾನ್,
ಹರ್ಷಿತ್ ರಾಣಾ,
ತುಷಾರ್ ದೇಶಪಾಂಡೆ,
ಹರ್ಷ್ ದುಬೆ.