ಡಾಲಿ ಧನಂಜಯ್, ಸತ್ಯದೇವ್ ನಟನೆಯ ‘ಜೀಬ್ರಾ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ.
‘ಜೀಬ್ರಾ’ದಲ್ಲಿ ಅಮೃತಾ ಐಯ್ಯಂಗಾರ್, ಸತ್ಯರಾಜ್, ಸುನಿಲ್, ಪ್ರಿಯಾ ಭವಾನಿ ಶಂಕರ್, ಸಹಿತ ಅನೇಕ ತಾರೆಯರು ನಟಿಸುತ್ತಿದ್ದು ಫಸ್ಟ್ ಲುಕ್ ಬಗ್ಗೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಬಹು ನಿರೀಕ್ಷೆಯ ‘ಜೀಬ್ರಾ’ ಚಿತ್ರೀಕರಣ ಪೂರ್ಣಗೊಂಡಿದೆ. ಟ್ರೇಲರ್ ಬಿಡುಗಡೆಗೆ ತಯಾರಿ ನಡೆದಿದ್ದು, ಸತ್ಯದೇವ್ ಹುಟ್ಟು ಹಬ್ಬ ಸಲುವಾಗಿ ಇದೀಗ ಫಸ್ಟ್ ಲುಕ್ ಪೋಸ್ಟರನ್ನು ಚಿತ್ರತಂಡ ಅನಾವರಣ ಮಾಡಿ ಅಭಿಮಾನಿಗಳ ಕುತೂಹಲವನ್ನು ಹೆಚ್ಚಿಸಿದೆ.
Thrilled to bring this exciting role as SURYA to life and can’t wait to share it with you all!
All thanks to the director @EashvarKarthic #snreddy garu, #bala, #dinesh and the whole team of #ZEBRA for this! @Dhananjayaka @priya_Bshankar @JeniPiccinato @SNReddy09… pic.twitter.com/BdmKDExHnS
— Satya Dev (@ActorSatyaDev) July 4, 2024