ಉತ್ತರ ಕನ್ನಡ: ಮುರುಡೇಶ್ವರ ಸುತ್ತಮುತ್ತ ಅರಬೀ ಸಮುದ್ರದಲ್ಲಿ ತಿಮಿಂಗಿಲಗಳ ಹಾವಳಿ ಪ್ರವಾಸಿಗರನ್ನು ಆತಂಕಕ್ಕೀಡುಮಾಡಿದೆ. ಅರಬ್ಬೀ ಸಮುದ್ರದಲ್ಲಿ ತಿಮಿಂಗಿಲಗಳು ಕಾಣಿಸಿಕೊಂಡಿದ್ದು, ನೇತ್ರಾಣಿ ದ್ವೀಪಕ್ಕೆ ಸಮೀಪ ತಿಮಿಂಗಿಲಗಳು ಚಲಿಸುತ್ತಿರುವುದು ಗೋಚರಿಸಿವೆ.
ಪ್ರವಾಸಿಗರು ಬೋಟಿನಲ್ಲಿ ಸ್ಕೂಬಾ ಡೈವಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ತಿಮಿಂಗಿಲಗಳು ಕಾಣಿಸಿಕೊಂಡಿವೆ. ತಿಮಿಂಗಿಲಗಳು ಒಂದರ ಹಿಂದೆ ಒಂದರಂತೆ ಸಾಗುತ್ತಿದ್ದ ದೃಶ್ಯವನ್ನು ಪ್ರವಾಸಿಗರು ಸೆರೆಹಿಡಿದಿದ್ದಾರೆ.
ಭಟ್ಕಳ ಸಮುದ್ರದಲ್ಲಿ ಕಾಣಿಸಿಕೊಂಡ ಬೃಹತ್ ತಿಮಿಂಗಿಲ.#Bhatkal #Uttarakannada #CostalKarnataka #ಕರಾವಳಿಕರ್ನಾಟಕ #ಉತ್ತರಕನ್ನಡ #Karnataka pic.twitter.com/LZhevb9Hu5
— Western Ghats🌱ಪಶ್ಚಿಮ ಘಟ್ಟಗಳು (@TheWesternGhat) November 21, 2021


















































