ಮಂಗಳೂರಿನಲ್ಲಿ IITIANS ಮತ್ತು Doctors ನಡೆಸುತ್ತಿರುವ ಮೊದಲ ಪಿಯು ಕಾಲೇಜು ಎಂಬ ಖ್ಯಾತಿ ಪಡೆದ ವೇದಾಂತ ಪಿ ಯು ಕಾಲೇಜು ವತಿಯಿಂದ 5th ಅಕ್ಟೋಬರ್ 2025 ರಂದು (ಭಾನುವಾರ) ಬೆಳಿಗ್ಗೆ 10:00 ರಿಂದ ಉಚಿತ ವಿದ್ಯಾರ್ಥಿವೇತನ ಪರೀಕ್ಷೆಯನ್ನು ಹಮ್ಮಿಕೊಳ್ಳಲಾಗಿದೆ.
ಉಚಿತ ಪ್ರವೇಶ ಹಾಗೂ ವಿಶೇಷ ವಿದ್ಯಾರ್ಥಿವೇತನ ಮೂಲಕ ಪ್ರವೇಶ ಬಯಸುವ ವಿದ್ಯಾರ್ಥಿಗಳನ್ನು ಪ್ರವೇಶ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ.
ಕೆಲವು ದಿನಗಳ ಹಿಂದೆ ಬೆಳಗಾವಿ ಜೆಲ್ಲೆ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಾಗಿತ್ತು. ಇದೀಗ ಅಕ್ಟೋಬರ್ 2025 ರಂದು (ಭಾನುವಾರ) ಮಂಗಳೂರಿನ ಫ಼ೆರ್ಮಾಯಿ- ಕುಟಿನೋಪದವು ಬಳಿಯ ‘ವೇದಾಂತ ಪದವಿಪೂರ್ವ ಕಾಲೇಜ್’ನಲ್ಲಿ ಈ ಪ್ರವೇಶ ಪರೀಕ್ಷೆ ನಡೆಯಲಿದೆ.
State/CBSE/ICSE 10 ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಇದೆ ಎಂದು ‘ವೇದಾಂತ ಪದವಿಪೂರ್ವ ಕಾಲೇಜ್’ ಪ್ರಕಟಣೆ ತಿಳಿಸಿದೆ.
- ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತ ಸೀಟು
- ವಿಜ್ಞಾನ ವಿಭಾಗಗಳಿಗೆ ಮಾತ್ರ
- 8 ಮತ್ತು 9 ನೇ ತರಗತಿಯ ಗಣಿತ ಮತ್ತು ವಿಜ್ಞಾನದ 60 ನಿಮಿಷಗಳ ಪರೀಕ್ಷೆ.
ಈ ಪರೀಕ್ಷೆ ಸಂಬಂಧ ರೆಜಿಸ್ಟ್ರೇಷನ್ ಮಾಡಲಿಚ್ಚಿಸುವವರು, ತಮ್ಮ ಹೆಸರು, ಮೊಬೈಲ್ ನಂಬರ್, ಶಾಲೆಯ ಹೆಸರು, ವಿಳಾಸವನ್ನು 9482662055 ಗೆ ವಾಟ್ಸಾಪ್ ಮುಖಾಂತರ ಕಳಿಸಬಹುದು. ಹೆಚ್ಚಿನ ಮಾಹಿತಿಗಾಗಿ ರಮಾನಾಥ, ನಿರ್ದೇಶಕರು, ಪ್ರವೇಶ ಮತ್ತು ಸಂವಹನ, ವೇದಾಂತ ಪಿ ಯು ಕಾಲೇಜು, ಮಂಗಳೂರು 9482662055 / 7975543267 ಅವರನ್ನು ಅಥವಾ https://vedantapucollege.com/scholarship-test/ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.