Saturday, November 15, 2025
Contact Us
UdayaNews
  • ಪ್ರಮುಖ ಸುದ್ದಿ
    ವೃಕ್ಷಮಾತೆ ಖ್ಯಾತಿಯ ಸಾಲುಮರ ತಿಮ್ಮಕ್ಕ ವಿಧಿವಶ

    ‘ಮೇಕೆದಾಟು’ ಬಗ್ಗೆ ಕರ್ನಾಟಕದ ಪರ ಮಹತ್ವದ ತೀರ್ಪು; ವಕೀಲರ ತಂಡಕ್ಕೆ ಪದ್ಮರಾಜ್, ಮನೋರಾಜ್ ಅಭಿನಂದನೆ

    ‘ಖಡಕ್ ಸಿಂಗ್’ ಸಿನಿಮಾದ ಪಾತ್ರವೂ ಖಡಕ್

    ಮುಧೋಳದಲ್ಲಿ ಕಬ್ಬು ಬೆಳೆಗಾರರ ಆಕ್ರೋಶ; 100ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳಿಗೆ ಬೆಂಕಿ

    “ಗುಸ್ತಾಖ್ ಇಷ್ಕ್ – ಕುಚ್ ಪೆಹ್ಲೆ ಜೈಸಾ” ನಲ್ಲಿ ನವಾಬುದ್ದೀನ್ ಪಾತ್ರದಲ್ಲಿ ವಿಜಯ್ ವರ್ಮಾ

    ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: 8 ಮಂದಿ ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

    2026ರ ಸಾರ್ವತ್ರಿಕ ರಜಾ ಪಟ್ಟಿ ಪ್ರಕಟಿಸಿದ ಕರ್ನಾಟಕ ಸರ್ಕಾರ

    ಅಮರ ಯೋಧ ಕ್ಯಾಪ್ಟನ್ ಪ್ರಾಂಜಲ್’ಗೆ ನಾಡಿನ ನಮನ.. ಗಣ್ಯರಿಂದ ಗೌರವ

    ‘ಕಾಂಗ್ರೆಸ್ಸಿನವರಿಗೆ ಬಾಂಬ್ ಸ್ಫೋಟದ ಆತಂಕ ಇಲ್ಲ; ಚುನಾವಣೆಗೆ ಮೊದಲು ಯಾಕೆ ಆಗಿದೆ ಎಂಬುದೇ ಆತಂಕ’; ಸಿ.ಟಿ.ರವಿ

    ‘ಮೇಕೆದಾಟು’ ಯೋಜನೆ; ಕರ್ನಾಟಕಕ್ಕೆ ಅಭೂತಪೂರ್ವ ಕಾನೂನು ಗೆಲುವು ಎಂದ AG ಕೆ ಶಶಿಕಿರಣ್ ಶೆಟ್ಟಿ

    ಬಿಹಾರ ಸಿಎಂ ನಿತೀಶ್ ರಾಜೀನಾಮೆ, ಆರ್‌ಜೆಡಿ ಜೊತೆಗಿನ ಮಹಾಮೈತ್ರಿ ಅಂತ್ಯ

    ನಿತೀಶ್ ಕುಮಾರ್ 10ನೇ ಬಾರಿಗೆ ಮುಖ್ಯಮಂತ್ರಿಯಾಗಲಿದ್ದಾರ? ಬಿಹಾರ ಚುನಾವಣಾ ಫಲಿತಾಂಶದತ್ತ ಎಲ್ಲರ ಚಿತ್ತ

    ದೆಹಲಿ ಸ್ಫೋಟಕ್ಕೆ ಕರ್ನಾಟಕದ ನಂಟಿನ ಶಂಕೆ? ತುಮಕೂರಿನಲ್ಲಿ ವ್ಯಕ್ತಿಯ ವಿಚಾರಣೆ

  • ರಾಜ್ಯ

    ಕ್ರಿಸ್‌ಮಸ್‌ನಲ್ಲಿ ಬಿಡುಗಡೆಯಾಗಲಿರುವ ಕಿಚ್ಚ ಸುದೀಪ್ ಅವರ ‘ಮಾರ್ಕ್’; 110 ದಿನಗಳ ಶ್ರಮದ ಫಲ

    ‘ಮೂಡಾ ರಾದ್ದಾಂತ; ಆಸ್ತಿ ಕುರಿತು ಗೊತ್ತೇ ಇಲ್ಲ ಎಂದಿದ್ದ ಮೈಲಾರಯ್ಯ ಕುಟುಂಬ? ತಮಗೆ ತಾವೇ ಕ್ಲೀನ್ ಚಿಟ್ ಕೊಟ್ರಾ ಸಿಎಂ? 

    ‘ರೌಡಿ ಕೊತ್ವಾಲ್ ರಾಮಚಂದ್ರನ ಜೊತೆ ಇದ್ದ ಪುಟ್ಟಸ್ವಾಮಿಯಿಂದ ಜೀವ ಬೆದರಿಕೆ ಇತ್ತು’; ಸಿದ್ದರಾಮಯ್ಯ

    ಬೊಜ್ಜಿನ ಬೆಳವಣಿಗೆಯಲ್ಲಿ ಮೆದುಳು ಹೀಗೆ ಪಾತ್ರ ವಹಿಸುತ್ತದೆ..!

    ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬೀಳಿಸುವ ಉದ್ದೇಶ ನಮ್ಮಲ್ಲಿಲ್ಲ; ವಿಜಯೇಂದ್ರ

    ದೆಹಲಿ ಸ್ಫೋಟ; ಭಯೋತ್ಪಾದಕ ಕೃತ್ಯದ ತನಿಖೆ ನಡೆಯುತ್ತಿರುವಾಗ ಕೈ ನಾಯಕರ ಬೇಜವಾಬ್ದಾರಿ ಹೇಳಿಕೆ ಖಂಡನೀಯ ಎಂದ ವಿಜಯೇಂದ್ರ

  • ದೇಶ-ವಿದೇಶ

    ‘ಆತ್ಮಹತ್ಯೆಗೆ ಸಿದ್ಧಳಾಗಿದ್ದೆ’; ಆತಂಕಕಾರಿ ಸಂಗತಿ ಬಹಿರಂಗಪಡಿಸಿದ ‘ವಸುಧಾ’ ನಟಿ ಪ್ರತಿಕ್ಷಾ ರೈ

    ದೆಹಲಿಯ ಕೆಂಪುಕೋಟೆ ಬಳಿ ಸ್ಫೋಟ; ರಾಷ್ಟ್ರ ರಾಜಧಾನಿಯಲ್ಲಿ ಹೈ ಅಲರ್ಟ್ ಘೋಷಣೆ

    ದೆಹಲಿ ಸ್ಫೋಟ: ಸ್ಫೋಟಕ ತುಂಬಿದ ಕಾರನ್ನು ಚಲಾಯಿಸಿದ್ದು ಡಾ. ಉಮರ್

    ‘TVK’ಗಾಗಿ ಹೆಚ್ಚಿನ ಗಮನ, ಸಿನಿಮಾದಿಂದ ಅಂತರ ಕಾಯ್ದುಕೊಳ್ಳಲು ತಳಪತಿ ವಿಜಯ್ ನಿರ್ಧಾರ

    ಮತದಾರರ ಪಟ್ಟಿಯ SIR ವಿರುದ್ಧ ನ.16ರಂದು ತಮಿಳುನಾಡಿನಾದ್ಯಂತ TVK ಪ್ರತಿಭಟನೆ

    ‘ಮಂದಿರಲ್ಲೇ ಕಟ್ಟುವೆವು’ ಎನ್ನುತ್ತಿದ್ದವರಲ್ಲಿ ಎಂದಿಲ್ಲದ ಖುಷಿ; ರಾಮನ ಜನ್ಮಸ್ಥಳದಲ್ಲೇ ಭವ್ಯ ದೇಗುಲ

    ಭವ್ಯ ಧ್ವಜಾರೋಹಣಕ್ಕೆ ಸಜ್ಜು: ರಾಮಮಂದಿರ ಆವರಣ ಖಾಲಿ ಮಾಡಲು ಸೂಚನೆ

    ‘ದಿ ಗರ್ಲ್‌ಫ್ರೆಂಡ್’ ಸಕ್ಸಸ್ ಮೀಟ್‌; ರಶ್ಮಿಕಾ ಕೈಗೆ ಮುತ್ತಿಟ್ಟ ವಿಜಯ್ ದೇವರಕೊಂಡ

    ವಿಜಯೇಂದ್ರ ಅಧ್ಯಕ್ಷರಾದ ನಂತರ ಗೆಲುವಿನ BJP ಅಭಿಯಾನ ಆರಂಭ; ಮಂಗಳೂರಿನ ಸೋಮೇಶ್ವರ, ವಿಜಯಪುರದ ಚಡಚಣ ಜಯಭೇರಿಯಿಂದ ಹೆಚ್ಚಿದ ರಣೋತ್ಸಾಹ

    ಬಿಹಾರದಲ್ಲಿ ವಿಜಯೋತ್ಸವ ಸಂಭ್ರಮಕ್ಕೆ NDA ಸಿದ್ಧತೆ; 500 ಕೆ.ಜಿ. ಲಡ್ಡು, 5 ಲಕ್ಷ ರಸಗುಲ್ಲಾ ತಯಾರಿ

  • ಬೆಂಗಳೂರು

  • ವೈವಿಧ್ಯ

    ರಾಯಲ್ ಎನ್‌ಫೀಲ್ಡ್ ಫ್ಲೈಯಿಂಗ್ ಫ್ಲೀ S6 ಎಲೆಕ್ಟ್ರಿಕ್ ಸ್ಕ್ರ್ಯಾಂಬ್ಲರ್ EICMA 2025ರಲ್ಲಿ ಅನಾವರಣ

    ‘ಲೆನೊವೊ AI ಗ್ಲಾಸ್‌ V1’; AI ಆಧಾರಿತ ಸ್ಮಾರ್ಟ್ ಕನ್ನಡಕದ ವಿಶೇಷತೆ

    ಬಹು ನಿರೀಕ್ಷಿತ ‘ಒಪ್ಪೋ ಫೈಂಡ್ X9’ ಸರಣಿ ನ.18 ರಂದು ಬಿಡುಗಡೆ; ಬೆಲೆ ನೋಡಿದರೆ ಅಚ್ಚರಿ ಖಚಿತ

    ಈ ಮೊಬೈಲ್ ಮುಂದಿನ ವಾರ ಭಾರತದಲ್ಲಿ ಲಾಂಚ್, ಹೊಸ ವಿನ್ಯಾಸ, ಬಲಿಷ್ಠ ಬ್ಯಾಟರಿ, ಸೂಪರ್ ಕ್ಯಾಮೆರಾ ವೈಶಿಷ್ಟ್ಯಗಳೇ ಇದರ ಬಂಡವಾಳ

    ಐಫೋನ್ 18 ಏರ್ ಸೋರಿಕೆ: ಅಲ್ಟ್ರಾ-ಸ್ಲಿಮ್ ವಿನ್ಯಾಸಕ್ಕೆ ಡ್ಯುಯಲ್ ಕ್ಯಾಮೆರಾ ಆಕರ್ಷಣೆ

    ಮಹಿಳಾ ಕ್ರಿಕೆಟ್ ತಂಡದ ಐತಿಹಾಸಿಕ ಗೆಲುವು; ಮರಳು ಶಿಲ್ಪದಿಂದ ಅಭಿನಂದನೆ

    ಅಧಿಕ ರಕ್ತದೊತ್ತಡ? ಡಾರ್ಕ್ ಚಾಕೊಲೇಟ್, ಟೀ ಸಹಾಯ ಮಾಡಬಹುದು ಎಂದು ಅಧ್ಯಯನ ಹೇಳುತ್ತದೆ

    ‘ಡಾರ್ಕ್ ಚಾಕೊಲೇಟ್ ಮತ್ತು ಹಣ್ಣುಗಳು ಸ್ಮರಣಶಕ್ತಿ ಹೆಚ್ಚಿಸಿ, ಒತ್ತಡ ಕಡಿಮೆ ಮಾಡುತ್ತವೆ’

    ರಕ್ತದೊತ್ತಡದ ತ್ವರಿತ ಏರಿಳಿತ: ವಯಸ್ಸಾದವರಲ್ಲಿ ಮೆದುಳಿನ ಕ್ಷೀಣತೆಯ ಎಚ್ಚರಿಕೆ

    ಹೃದಯ ವೈಫಲ್ಯ ತಡೆಗಟ್ಟಲು ಸ್ಟೆಮ್ ಸೆಲ್ ಚಿಕಿತ್ಸೆ ನೆರವಾಗಬಹುದು

  • ಸಿನಿಮಾ

    ಭಾರತೀಯ ಚಿತ್ರರಂಗದ ಹಿರಿಯ ನಟ ಧರ್ಮೇಂದ್ರ ವಿಧಿವಶ ಸುದ್ಧಿ; ಪುತ್ರಿ ಬೇಸರ

    ‘ದಿ ಗರ್ಲ್‌ಫ್ರೆಂಡ್’ ಚಿತ್ರದಲ್ಲಿನ ದುರ್ಗಾ ಪಾತ್ರ ನನ್ನ ಮನದಾಳದ ಪಾತ್ರ; ಅನು ಎಮ್ಯಾನುಯೆಲ್

    ಖ್ಯಾತ ನಟ ಹರೀಶ್ ರಾಯ್ ಇನ್ನಿಲ್ಲ; ಸಿನಿಲೋಕದ ಗಣ್ಯರ ಕಂಬನಿ

    ರಶ್ಮಿಕಾ ‘ತುಂಬಾ ಉತ್ಸಾಹ, ಹೆಚ್ಚು ನರ್ವಸ್..!’ ಯಾಕಂದ್ರೆ, ಇಂದು ಏನೋ ‘ದೊಡ್ಡ ಅಚ್ಚರಿ’ ಘೋಶಿಸ್ತಾರಂತೆ

    ಅಭಿಮಾನಿಯ ವ್ಯಾಲೆಂಟೈನ್ ಬೇಡಿಕೆಗೆ ರಶ್ಮಿಕಾ ಮಂದಣ್ಣ ತಮಾಷೆಯ ಪ್ರತಿಕ್ರಿಯೆ

    ‘ನಕ್ಷತ್ರಗಳು ಹುಟ್ಟಿವೆ’ ಎಂದ ಆಲಿಯಾ ಭಟ್

    ಆಲಿಯಾ ಭಟ್–ಶಾರ್ವರಿ ಅಭಿನಯದ ‘ಆಲ್ಫಾ’

    ‘ಜಟಾಧಾರ’ ಚಿತ್ರದ ಪಾತ್ರದೊಳಗೂ ಹೊರಗೂ ನಡೆದದ್ದು ವಿಶಿಷ್ಟ ಅನುಭವ: ಸೋನಾಕ್ಷಿ ಸಿನ್ಹಾ

  • ಆಧ್ಯಾತ್ಮ
    • All
    • ದೇಗುಲ ದರ್ಶನ
    ಪೊಳಲಿ ದೇವಸ್ಥಾನದ ಶ್ರೀ ಕೊಡಮಣಿತ್ತಾಯ ದೈವದ ನೇಮ ಕಟ್ಟುವ ಉಮೇಶ್ ಪಂಬದ ಗಂಧಕಾಡು ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

    ಹಾಸನಾಂಬ ಉತ್ಸವಕ್ಕೆ ತೆರೆ: 26 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದೇವಿಯ ದರ್ಶನ

    ಆಸ್ತಿಕ ಹೃದಯಗಳಿಗೆ ಮುದ ನೀಡಿದ ‘ಮಾಯೊದ ಮಾಯ್ಕಾರೆ’; ‘ಕೊರಗಜ್ಜ’ನ ಮಹಿಮೆ ಅನಾವರಣ ಮಾಡಿದ ‘ದೇವಲೋಕ ಕ್ರಿಯೇಷನ್ಸ್’ಗೆ ಸಕತ್ ಲೈಕ್ಸ್

    ದೇಶದ ಎಲ್ಲಾ ರಾಜ್ಯ ರಾಧಾನಿಗಳಲ್ಲೂ ತಿರುಮಲ ದೇಗುಲ: ಆಂಧ್ರ ಸರ್ಕಾರ ನಿರ್ಧಾರ

    ಮಂಗಳೂರಿನಲ್ಲಿ ತಿರುಪತಿ ದೇವಸ್ಥಾನ – ಟಿಟಿಡಿ ಆಡಳಿತ ಮಂಡಳಿ ಒಪ್ಪಿಗೆ

    ಈ ಉತ್ಸವದಲ್ಲಿ ಬಡಿದಾಡಿಕೊಳ್ಳುವುದೇ ಸಂಪ್ರದಾಯ; ಕೋಲು ಕಾಳಗದಲ್ಲಿ ಇಬ್ಬರು ಸಾವು, 100ಕ್ಕೂ ಹೆಚ್ಚು ಜನರಿಗೆ ಗಾಯ

    ಮೈಸೂರು ದಸರಾ: ಭಕ್ತಿಭಾವ ತುಂಬಿದ ಜಂಬೂ ಸವಾರಿ

    ಮೈಸೂರು ದಸರಾ: ಭಕ್ತಿಭಾವ ತುಂಬಿದ ಜಂಬೂ ಸವಾರಿ

    ಮಂಗಳೂರು ದಸರಾ ನಾಡಿನ ಹೆಮ್ಮೆ; ಸಚಿವ ರಾಮಲಿಂಗಾ ರೆಡ್ಡಿ

    ಮಂಗಳೂರು ದಸರಾದಲ್ಲಿ ಮುದ್ದು ಶಾರದೆ ಕಲರವ

    ಮಂಗಳೂರು ದಸರಾದಲ್ಲಿ ಮುದ್ದು ಶಾರದೆ ಕಲರವ

    ಮಂಗಳೂರು ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವೈಭವದ ಚಾಲನೆ

    ತಿರುಪತಿಯಲ್ಲಿ ಸೆ.24 ರಿಂದ ಅ.2ರವರೆಗೆ ಸಾಲಕಟ್ಲ ಬ್ರಹ್ಮೋತ್ಸವ; ರಾಷ್ಟ್ರೀಯ ಉತ್ಸವವಾಗಿ ಆಚರಿಸಲು ತಯಾರಿ

  • ವೀಡಿಯೊ

    RSS ಕಾರ್ಯಕ್ರಮಗಳಿಗೆ ಅಂಕುಶ, ಏರ್ಪೋರ್ಟ್’ನಲ್ಲಿ ನಮಾಜ್ ಮಾಡಲು ಅವಕಾಶ, ಬಿಜೆಪಿ ನಾಯಕರ ಆಕ್ರೋಶ

    ಪ್ರಕೃತಿ ಮುನಿದರೆ ಅನಾಹುತವನ್ನು ತಡೆಯಲು ಸಾಧ್ಯವೇ ಇಲ್ಲ ಎಂಬುದಕ್ಕೆ ಈ ವೀಡಿಯೊ ಸಾಕ್ಷಿ

    ಕೇಂದ್ರದ ಮಲತಾಯಿ ಧೋರಣೆ ರೈತರ ಅನ್ನದ ತಟ್ಟೆಯವರೆಗೂ ಬಂದಿದೆ: ಸಿಎಂ ಸಿದ್ದರಾಮಯ್ಯ ಆಕ್ರೋಶ

    ಬಿಜೆಪಿಯ ಮತ್ತೊಂದು ವಿಕೆಟ್ ಪತನ: ‘ಕೈ’ ಹಿಡಿದ ಮಾಜಿ ಸಚಿವ ನಾಗೇಶ್

    “ಮಂತ್ರಿಯಾಗಿ ಮಂಡ್ಯ ಜಿಲ್ಲೆಗೆ ನಿಮ್ಮ ಕೊಡುಗೆ ಏನು, ಚಲುವರಾಯಸ್ವಾಮಿ?” – ಕುಮಾರಸ್ವಾಮಿ ಪ್ರಶ್ನೆ

    ರಾಜ್ಯದ ಮುಜರಾಯಿ ದೇಗುಲಗಳಲ್ಲಿ ‘ನಂದಿನಿ ತುಪ್ಪ’ ಮಾತ್ರ ಬಳಕೆ; ಸರ್ಕಾರದ ಕಟ್ಟಪ್ಪಣೆ

    ತುಪ್ಪ ದುಬಾರಿ; ‘ಗ್ರಾಹಕರ ಹೊಟ್ಟೆ ಮೇಲೆ ಹೊಡೆದು ಕಾಂಗ್ರೆಸ್ ಸರ್ಕಾರ ತುಪ್ಪ ತಿನ್ನುತ್ತಿದೆ’ ಎಂದ ಜೆಡಿಎಸ್

    ಮೆಕ್ಸಿಕೋ ಅಧ್ಯಕ್ಷೆಗೆ ಮುತ್ತಿಡಲು ಯತ್ನ; ವೀಡಿಯೊ ವೈರಲ್

    ಭಾರತವನ್ನು ಬಲಿಷ್ಠಗೊಳಿಸಲು ಸಂಘ ಕೆಲಸ ಮಾಡುತ್ತದೆ: ಆರ್‌ಎಸ್‌ಎಸ್

    ಕೈಯ್ಯಲ್ಲೇ ದೊಣ್ಣೆ, ಬಡಿಗೆಗಳು ಇರುವಾಗ RSS ನಾಯಕರಿಗೆ ಹೆಚ್ಚಿನ ಭದ್ರತೆ ಯಾವ ಕಾರಣಕ್ಕೆ? ಪ್ರಿಯಾಂಕ್ ಪ್ರಶ್ನೆ

No Result
View All Result

Home Focus

6000 ಸದಸ್ಯರ ಸಂಖ್ಯೆಯನ್ನು ದಾಟಿದ ಯುಎಸ್‍ಟಿ: ಆರೋಗ್ಯ, ತಂತ್ರಜ್ಞಾನ ಸಹಿತ ವಿವಿಧ ಕ್ಷೇತ್ರಗಳಿಗೂ ಸೇವೆ ವಿಸ್ತಾರ

by Udaya News
November 24, 2021
in Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
1 min read
0
6000 ಸದಸ್ಯರ ಸಂಖ್ಯೆಯನ್ನು ದಾಟಿದ ಯುಎಸ್‍ಟಿ: ಆರೋಗ್ಯ, ತಂತ್ರಜ್ಞಾನ ಸಹಿತ ವಿವಿಧ ಕ್ಷೇತ್ರಗಳಿಗೂ ಸೇವೆ ವಿಸ್ತಾರ
Share on FacebookShare via: WhatsApp

ಬೆಂಗಳೂರು: ಮುಂಚೂಣಿಯ ಡಿಜಿಟಲ್ ಪರಿವರ್ತನೆ ಪರಿಹಾರಗಳ ಕಂಪನಿಯಾದ ಯುಎಸ್‍ಟಿ ತನ್ನ ಬೆಂಗಳೂರು, ಕರ್ನಾಟಕ ಕೇಂದ್ರದಲ್ಲಿ ಕಾರ್ಯಪಡೆಯನ್ನು 6000 ಉದ್ಯೋಗಿಗಳಿಗೂ ಹೆಚ್ಚಾಗಿ ವಿಸ್ತರಿಸುವುದನ್ನು ಪ್ರಕಟಿಸಿದೆ. ಫೆಬ್ರವರಿ 2020ರಿಂದ ಅಂದರೆ ಸಾಂಕ್ರಾಮಿಕ ನಂತರದ ಅವಧಿಯಲ್ಲಿ ಕಂಪನಿಯು 2000ಕ್ಕೂ ಹೆಚ್ಚಿನ ಉದ್ಯೋಗಿಗಳನ್ನು ಸೇರಿಸಿಕೊಂಡಿದೆ. ಹೆಚ್ಚಿನ ವೇಗದ ಬೆಳವಣಿಗೆಯ ಕಂಪನಿ ಯೋಜನೆಗೆ ಅನುಗುಣವಾಗಿ ಯುಎಸ್‍ಟಿ ಬೆಂಗಳೂರು ಸೆಂಟರ್ 2023ರ ಹೊತ್ತಿಗೆ ತನ್ನ ಉದ್ಯೋಗಿಗಳ ಸಂಖ್ಯೆಯನ್ನು ದುಪ್ಪಟ್ಟುಗೊಳಿಸಿ 12,000ಕ್ಕೆ ಹೆಚ್ಚಿಸುವ ಯೋಜನೆ ಹೊಂದಿದೆ.

ಜಾಗತಿಕ ತಂತ್ರಜ್ಞಾನ ಕಂಪನಿ ಇದಾಗಿದ್ದು, ಭಾರತದಲ್ಲಿ ಸ್ಥಳೀಯ ಪ್ರತಿಭೆಗಳನ್ನು ಆಕರ್ಷಿಸಲು ತನ್ನ ಸ್ವದೇಶಿ ಹಾಜರಿಯನ್ನು ವಿಸ್ತರಿಸುವ ಯೋಜನೆ ಮಾಡಿಕೊಳ್ಳುತ್ತಿದೆ. ಮುಂದಿನ 18-24 ತಿಂಗಳುಗಳಲ್ಲಿ ಬೆಂಗಳೂರು ಕೇಂದ್ರ ಹೊಸ ಪದವೀಧರರನ್ನು(ಇಂಜಿನಿಯರ್ ಪದವಿಧರರು) ಮತ್ತು ಅನುಭವಿ ಇಂಜಿನಿಯರ್‍ಗಳನ್ನು ಕೆಲಸಕ್ಕೆ ತೆಗೆದುಕೊಳ್ಳಲಿದೆ. ಆರೋಗ್ಯ ಸೇವೆ, ತಂತ್ರಜ್ಞಾನ, ಸಾರಿಗೆ, ಸೆಮಿಕಂಡೆಕ್ಟರ್‍ಗಳು ಮತ್ತು ಬಿಎಫ್‍ಎಸ್‍ಐ(ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳು ಮತ್ತು ವಿಮೆ) ಗ್ರಾಹಕರಿಗಾಗಿ ಉತ್ಪನ್ನ ಮತ್ತು ಸೇವೆಗಳ ಮೇಲೆ ಗಮನ ಕೇಂದ್ರೀಕರಿಸಿ ಉದ್ಯೋಗಿಗಳ ನೇಮಕಾತಿ ಕೈಗೊಳ್ಳಲಾಗುತ್ತಿದೆ.
ಯುಎಸ್‍ನ ಕ್ಯಾಲಿಫೋರ್ನಿಯಾದಲ್ಲಿ ಕೇಂದ್ರ ಕಚೇರಿ ಹೊಂದಿರುವ ಜೊತೆಗೆ 25ಕ್ಕೂ ಹೆಚ್ಚಿನ ದೇಶಗಳಲ್ಲಿ 35ಕ್ಕೂ ಹೆಚ್ಚಿನ ಕಚೇರಿಗಳನ್ನು ಹೊಂದಿರುವ ಯುಎಸ್‍ಟಿ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಕಂಪನಿಯಾಗಿದೆ.

RelatedPosts

ವೃಕ್ಷಮಾತೆ ಖ್ಯಾತಿಯ ಸಾಲುಮರ ತಿಮ್ಮಕ್ಕ ವಿಧಿವಶ

‘ಮೇಕೆದಾಟು’ ಬಗ್ಗೆ ಕರ್ನಾಟಕದ ಪರ ಮಹತ್ವದ ತೀರ್ಪು; ವಕೀಲರ ತಂಡಕ್ಕೆ ಪದ್ಮರಾಜ್, ಮನೋರಾಜ್ ಅಭಿನಂದನೆ

ಮುಧೋಳದಲ್ಲಿ ಕಬ್ಬು ಬೆಳೆಗಾರರ ಆಕ್ರೋಶ; 100ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳಿಗೆ ಬೆಂಕಿ

ವಿಶ್ವವ್ಯಾಪಿಯಾಗಿ ಗ್ಲೋಬಲ್ 2000 ಮತ್ತು ಫಾರ್ಚೂನ್ 500 ಉದ್ಯಮಗಳಿಗೆ ಅತ್ಯಾಧುನಿಕ ಡಿಜಿಟಲ್ ಪರಿವರ್ತನಾ ಸೇವೆಗಳು, ಉತ್ಪನ್ನಗಳು ಮತ್ತು ಪ್ಲಾಟ್‍ಫಾರಂಗಳನ್ನು ಈ ಸಂಸ್ಥೆ ಪೂರೈಸುತ್ತಿದೆ. ಭಾರತದ ಇಂಜಿನಿಯರಿಂಗ್ ಮತ್ತು ಸಾಫ್ಟ್‍ವೇರ್ ಪ್ರತಿಭೆಗಳನ್ನು ಬಳಸಿಕೊಳ್ಳುವ ಬದ್ಧತೆ ಜೊತೆಗೆ ಯುಎಸ್‍ಟಿ ಸಂಸ್ಥೆಯು ಬೆಂಗಳೂರು, ಹೈದ್ರಾಬಾದ್, ಅಹ್ಮದಾಬಾದ್, ಚೆನ್ನೈ, ತಿರುವನಂತಪುರಂ, ಕೊಚ್ಚಿ, ಪುಣೆ, ಕೊಯಿಮತ್ತೂರು, ಹೊಸೂರು ಮತ್ತು ದಿಲ್ಲಿ ಎನ್‍ಸಿಆರ್‍ಗಳಲ್ಲಿ ಸಮರ್ಪಿತ ಸಾಫ್ಟ್‍ವೇರ್ ವಿತರಣಾ ಕೇಂದ್ರಗಳನ್ನು ಹೊಂದಿದೆ.

ಕರ್ನಾಟಕ ಸರ್ಕಾರದ ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ(ಐಟಿ), ಜೈವಿಕ ತಂತ್ರಜ್ಞಾನ(ಬಿಟಿ) ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ(ಎಸ್&ಟಿ) ಮತ್ತು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣ ರೆಡ್ಡಿ, ಐಎಎಸ್ ಅವರು ಮಾತನಾಡಿ, “ನಮ್ಮ ಆಳವಾದ ತಾಂತ್ರಿಕ ಪ್ರತಿಭೆ, ಚಟುವಟಿಕೆಯ ತಾಂತ್ರಿಕ ಪರಿಸರ ವ್ಯವಸ್ಥೆ, ಕಾಸ್ಮೋಪಾಲಿಟನ್ ಸಂಸ್ಕøತಿ ಮತ್ತು ಮುಂದಾಲೋಚನೆಯ ಸರ್ಕಾರಗಳಲ್ಲಿ ಕರ್ನಾಟಕದ ಶಕ್ತಿ ಅಡಗಿದೆ. ಕರ್ನಾಟಕದ ವಿಸ್ತಾರವಾದ ಮತ್ತು ವೈವಿಧ್ಯಪೂರ್ಣ ಸಂಪನ್ಮೂಲ ಆಧಾರವು ಗೌರವಾನ್ವಿತ ಹೂಡಿಕೆಯ ಗುರಿಯಾಗಿ ಜಗತ್ತಿನ ಎಲ್ಲೆಡೆಯ ಹೂಡಿಕೆದಾರರನ್ನು ಆಕರ್ಷಿಸಿದೆ. ವರ್ಷದಿಂದ ವರ್ಷಕ್ಕೆ ಮಾಹಿತಿ ತಂತ್ರಜ್ಞಾನ ಕಂಪನಿಗಳು ವಿಸ್ತರಣೆ ಕೈಗೊಂಡಿರುವುದು ಇದಕ್ಕೆ ಸಾಕ್ಷಿಯಾಗಿದೆ. ತನ್ನ ಬೆಂಗಳೂರು ಕಚೇರಿಯಲ್ಲಿ 6000ಕ್ಕೂ ಹೆಚ್ಚಿನ ಉದ್ಯೋಗಿಗಳ ಸಂಖ್ಯೆಯನ್ನು ದಾಟಿರುವುದಕ್ಕೆ ಯುಎಸ್‍ಟಿ ಸಂಸ್ಥೆಗೆ ನಾನು ಅಭಿನಂದನೆ ಸಲ್ಲಿಸಲು ಇಚ್ಛಿಸುತ್ತೇನೆ. ಮುಂದಿನ ಕೆಲವು ವರ್ಷಗಳಲ್ಲಿ ಬೆಂಗಳೂರಿನಲ್ಲಿ ಯುಎಸ್‍ಟಿ ಸಂಸ್ಥೆ ಇನ್ನು ಹೆಚ್ಚಿನ ನೇಮಕಾತಿಗಳನ್ನು ಕೈಗೊಳ್ಳಲಿದೆ ಎಂಬುದು ಅದ್ಭುತ ವಿಷಯವಾಗಿದೆ. ಕರ್ನಾಟಕ ಸರ್ಕಾರದಲ್ಲಿ ನಾವು ಯುಎಸ್‍ಟಿಗೆ ಅದರ ಬೆಳವಣಿಗೆ ಮತ್ತು ವಿಸ್ತರಣೆ ಯೋಜನೆಗಳಲ್ಲಿ ಬೆಂಬಲಿಸುವುದನ್ನು ಎದುರುನೋಡುತ್ತೇವೆ. ಯುಎಸ್‍ಟಿ ಮತ್ತು ಅದರ ಉದ್ಯೋಗಿಗಳಿಗೆ ಹೃದಯಪೂರ್ವಕವಾಗಿ ಶುಭಾಶಯಗಳನ್ನು ನಾವು ಕೋರುತ್ತೇವೆ’’ ಎಂದರು.

ಮೈಲುಗಲ್ಲನ್ನು ಕುರಿತು ಯುಎಸ್‍ಟಿಯ ಭಾರತದ ರಾಷ್ಟ್ರೀಯ ಮುಖ್ಯಸ್ಥರು ಮತ್ತು ಮುಖ್ಯ ಕಾರ್ಯಾಚರಣೆ ಅಧಿಕಾರಿ ಅಲೆಕ್ಸಾಂಡರ್ ವರ್ಗೀಸ್ ಅವರು ಮಾತನಾಡಿ, “ಕಂಪನಿಯ ಜಗತ್ತಿನಲ್ಲಿಯೇ ಅತ್ಯಂತ ದೊಡ್ಡದಾದ ಕೇಂದ್ರಗಳಲ್ಲಿ ಒಂದರ ಮೂಲಕ ಬೆಂಗಳೂರಿನಲ್ಲಿ ನಮ್ಮ ಕಾರ್ಯಾಚರಣೆಯನ್ನು ವಿಸ್ತರಿಸಲು ನಾವು ಬಹಳ ಉತ್ಸಾಹಿತರಾಗಿದ್ದೇವೆ. ಯುಎಸ್‍ಟಿನಲ್ಲಿ ನಾವು ಅಗ್ರ ಪ್ರತಿಭೆಗಳನ್ನು ನೇಮಕ ಮಾಡಿಕೊಳ್ಳಲು ದೃಢನಿಶ್ಚಯ ಹೊಂದಿದ್ದೇವೆ. ತನ್ನ ವರ್ಗದಲ್ಲಿ ಅತ್ಯುತ್ತಮವಾದ ಡಿಜಿಟಲ್ ಕ್ರಾಂತಿಯನ್ನು ವಿಸ್ತರಿಸಲು ಕಂಪನಿಗೆ ಅವಕಾಶವನ್ನು ಇವರು ಪೂರೈಸಲಿದ್ದಾರೆ. ಜೊತೆಗೆ ಬೆಂಗಳೂರಿನಲ್ಲಿ ಅದ್ಭುತ ಐಟಿ ಉದ್ಯಮದ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ ನಮ್ಮ ಜಾಗತಿಕ ಗ್ರಾಹಕರಿಗೆ ಬೆಂಬಲ ನೀಡಲಿದ್ದಾರೆ’’ ಎಂದರು.

‘ಯುಎಸ್‍ಟಿಯ ಬೆಂಗಳೂರು ಕೇಂದ್ರ ಜಾಗತಿಕವಾಗಿ ನಮ್ಮ 2ನೇ ಅತ್ಯಂತ ದೊಡ್ಡ ಅಭಿವೃದ್ಧಿ ಕೇಂದ್ರವಾಗಿದೆ. ನಮ್ಮ ವ್ಯವಹಾರ ವಿಸ್ತರಣೆಯಲ್ಲಿನ ಹಾಗೂ ಗ್ರಾಹಕರ ಬೇಡಿಕೆಯಲ್ಲಿ ಹೆಚ್ಚಳವನ್ನು ಪೂರೈಸುವುದಕ್ಕಾಗಿ ಬೆಂಗಳೂರಿನಲ್ಲಿ 6000ಕ್ಕೂ ಹೆಚ್ಚಿನ ನೂತನ ಉದ್ಯೋಗಾವಕಾಶಗಳನ್ನು ನಾವು ತೆರೆಯಲಿದ್ದೇವೆ. 1999ರಲ್ಲಿ ಸ್ಥಾಪನೆಯಾದಾಗಿನಿಂದ ತಂತ್ರಜ್ಞಾನದ ಮೂಲಕ ಜೀವನಗಳನ್ನು ಬದಲಿಸುವ ಅಭಿಯಾನ ಯುಎಸ್‍ಟಿನ ಲೋಪರಹಿತ ಪರಂಪರೆಯಾಗಿದೆ. ಗ್ರಾಹಕರೆಡೆಗೆ ನಾವು ಗಮನಕೇಂದ್ರೀಕರಿಸುವುದು, ನಮ್ಮ ಉದ್ಯೋಗಿಗಳ ಆರೈಕೆ ಮತ್ತು ಸಮಾಜಕ್ಕೆ ನಮ್ಮ ಬದ್ಧತೆಗಳಲ್ಲಿ ಇದು ಆಳವಾಗಿ ಪ್ರತಿಬಿಂಬಿತವಾಗಿದೆ. ಬೆಂಗಳೂರು ಮತ್ತು ಹಲವಾರು ಮೊದಲ ಮತ್ತು ಎರಡನೇ ಹಂತದ ಭಾರತದ ನಗರಗಳಲ್ಲಿ ನಮ್ಮ ಬೆಳವಣಿಗೆ ಇದಕ್ಕೆ ಸಾಕ್ಷಿಯಾಗಿದೆ. ಹೆಚ್ಚುವರಿಯಾಗಿ ನಮ್ಮ ಸಾಮಥ್ರ್ಯಗಳ ಮೂಲವಾಗಿರುವ ಡಿಜಿಟಲ್ ಜೊತೆಗೆ ನಾವು ಕೈಗಾರಿಕೆಯ ಮುಂಚೂಣಿಯ ಕಲಿಕಾ ಅವಕಾಶಗಳನ್ನು ಜೊತೆಗೆ ಉದ್ಯಮಶೀಲತೆಯ ಕಾರ್ಯ ಸಂಸ್ಕøತಿ ಮತ್ತು ಪ್ರಮುಖ ಗ್ರಾಹಕರ ಸಂಪರ್ಕವನ್ನು ನಮ್ಮ ಉದ್ಯೋಗಿಗಳಿಗೆ ನಾವು ಸಾದರಪಡಿಸುತ್ತೇವೆ’’ ಎಂದು ಬೆಂಗಳೂರು ಯುಎಸ್‍ಟಿ ಕೇಂದ್ರದ ಮುಖ್ಯಸ್ಥರು, ಜಿಸಿಸಿ ಭಾರತ ವಿಭಾಗದ ಪ್ರಧಾನ ಪ್ರಬಂಧಕರು ಮತ್ತು ಮುಖ್ಯಸ್ಥರು ಅಲ್ಲದೆ, ಯುಎಸ್‍ಟಿಯ ಉತ್ತರ ಈಶಾನ್ಯ ಏಷ್ಯಾ ವ್ಯವಹಾರ ಘಟಕದ ಮುಖ್ಯಸ್ಥರಾದ ಮನು ಸಿವರಾಜನ್ ಅವರು ಹೇಳಿದರು.

‘ಬದಲಾಗುತ್ತಿರುವ ಮಾರುಕಟ್ಟೆ ಸ್ಥಿತಿಗಳ ಕಡೆಗೆ ಗಮನ ಕೇಂದ್ರೀಕರಿಸುವುದರೊಂದಿಗೆ ನಮ್ಮ ಗ್ರಾಹಕರ ನಿರೀಕ್ಷೆಗೆ ತಕ್ಕಂತೆ ಯಾವಾಗಲೂ ಯುಎಸ್‍ಟಿ ಕೆಲಸ ಮಾಡುತ್ತಿದೆ. ಅದರಲ್ಲೂ ಮುಖ್ಯವಾಗಿ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಉತ್ತಮ ಕಾರ್ಯ ಸಲ್ಲಿಸುತ್ತಿದೆ. ನಮ್ಮ ಗ್ರಾಹಕರಿಗೆ ಇಂಜಿನಿಯರಿಂಗ್ ಸೇವೆಗಳು ಸೇರಿದಂತೆ ಯುಎಸ್‍ಟಿನ ಡಿಜಿಟಲ್ ಮತ್ತು ನೂತನ ಪೀಳಿಗೆಯ ಸಾಮಥ್ರ್ಯಗಳ ಬೆಳವಣಿಗೆಯ ಸ್ತಂಭ ಬೆಂಗಳೂರು ಕೇಂದ್ರವಾಗಿದೆ ಎಂಬ ವಿಷಯ ನಮಗೆ ಹರ್ಷ ನೀಡುತ್ತದೆ. ಜೊತೆಗೆ ಇವು ನಮ್ಮ ಕೇಂದ್ರಕ್ಕೆ ಉತ್ತಮ ಸಂಖ್ಯೆಯ ಅಗ್ರ ಪ್ರತಿಭೆಗಳನ್ನು ಆಕರ್ಷಿಸಿದೆ. ಇಂದು ಭಾರತದಲ್ಲಿ ನಾವು ನಂಬರ್ ಒನ್ ಸೆಮಿಕಂಡೆಕ್ಟರ್ ಇಂಜಿನಿಯರ್ ಸೇವೆಗಳ ಕಂಪನಿ ಕೂಡ ಆಗಿದ್ದೇವೆ ಎನ್ನುವುದು ನಮಗೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಜೊತೆಗೆ ನಾವು ಅಗ್ರ ಸೆಮಿಕಂಡೆಕ್ಟರ್ ಗ್ರಾಹಕರಿಗೆ ಸೇವೆ ನೀಡುತ್ತಿದ್ದೇವೆ. ಕಳೆದ 12 ವರ್ಷಗಳಲ್ಲಿ ಇದೇ ಸಾಮಥ್ರ್ಯಕ್ಕಾಗಿ ಬೆಂಗಳೂರು ಸೆಂಟರ್ ನಮ್ಮ ಕೇಂದ್ರವಾಗಿದೆ’ ಎಂದು ಯುಎಸ್‍ಟಿ ಬೆಂಗಳೂರಿನ ಇಂಜಿನಿಯರಿಂಗ್ ಸೇವೆಗಳ ಹಿರಿಯ ನಿರ್ದೇಶಕರು ಮತ್ತು ಕೇಂದ್ರದ ಉಪ ಮುಖ್ಯಸ್ಥರು ಆದ ಕಿರಣ್‍ಕುಮಾರ್ ದೊರೆಸ್ವಾಮಿ ಅವರು ಹೇಳಿದರು.

ಯುಎಸ್‍ಟಿ ಹೈದ್ರಾಬಾದ್ ಇತ್ತೀಚೆಗೆ 1000 ಉದ್ಯೋಗಿಗಳ ಸೇರ್ಪಡೆಯ ಸಂಭ್ರಮಾಚರಣೆ ನಡೆಸಿತ್ತು. ಮುಂದಿನ ಎರಡು ವರ್ಷಗಳ ಒಳಗೆ 2000 ಉದ್ಯೋಗಿಗಳಿಗೆ ತನ್ನ ಸಂಖ್ಯೆಯನ್ನು ದುಪ್ಪಟ್ಟುಗೊಳಿಸುವ ಯೋಜನೆಯನ್ನು ಹೊಂದಿದೆ. ಇದೇ ವರ್ಷ ಜಗತ್ತಿನ ಎಲ್ಲೆಡೆ 10,000 ನೂತನ ಉದ್ಯೋಗಿಗಳನ್ನು ನೇಮಕಾತಿ ಮಾಡುವ ತನ್ನ ಯೋಜನೆಗಳನ್ನು ಕೂಡ ಯುಎಸ್‍ಟಿ ಪ್ರಕಟಿಸಿದೆ. ಡಿಜಿಟಲ್ ಪ್ರಾವೀಣ್ಯತೆಗಳು ಮತ್ತು ಡಿಜಿಟಲ್ ಪರಿವರ್ತನೆ, ಸೈಬರ್ ಸೆಕ್ಯೂರಿಟಿ, ಕ್ಲೌಡ್ ಮೂಲಸೌಕರ್ಯ, ಜಾವ, ಡಾಟಾ ವಿಜ್ಞಾನ ಮತ್ತು ಇಂಜಿನಿಯರಿಂಗ್, ಅಪ್ಲಿಕೇಷನ್ ಡವಲಪ್‍ಮೆಂಟ್ ಮತ್ತು ಆಧುನೀಕರಣ, ಎಐ/ಎಂಎಲ್, ಆಟೋಮೇಷನ್(ಆರ್‍ಪಿಎ/ಐಪಿಎ) ಮುಂತಾದ ಕ್ಷೇತ್ರಗಳಲ್ಲಿ ಉದ್ಯೋಗಿ ನೇಮಕಾತಿ ನಡೆಯಲಿದೆ.

ಯುಎಸ್‍ಟಿ ಕುರಿತು :

20 ವರ್ಷಗಳಿಗೂ ಹೆಚ್ಚಿನ ಅವಧಿಯಿಂದ ಯುಎಸ್‍ಟಿ ಜಗತ್ತಿನ ಅತ್ಯುತ್ತಮ ಕಂಪನಿಗಳ ಜೊತೆಯಲ್ಲಿ ಕೆಲಸ ಮಾಡಿದ್ದು, ಪರಿವರ್ತನೆಯ ಮೂಲಕ ನಿಜವಾದ ಪರಿಣಾಮ ಉಂಟುಮಾಡಿದೆ. ತಂತ್ರಜ್ಞಾನದಿಂದ ಚಾಲಿತವಾಗಿ, ಜನರಿಂದ ಸ್ಫೂರ್ತಿ ಹೊಂದಿದ್ದು, ನಮ್ಮ ಉದ್ದೇಶದ ನೇತೃತ್ವ ಪಡೆದಿರುವ ಸಂಸ್ಥೆಯಲ್ಲಿ ನಾವು ವಿನ್ಯಾಸದಿಂದ ಕಾರ್ಯಾಚರಣೆಯವರೆಗೆ ನಮ್ಮ ಗ್ರಾಹಕರೊಂದಿಗೆ ಪಾಲುದಾರಿಕೆ ಮಾಡಿಕೊಳ್ಳುತ್ತೇವೆ. ನಮ್ಮ ಚುರುಕುಗತಿಯ ಮಾರ್ಗದ ಮೂಲಕ ಅವರ ಮೂಲ ಸವಾಲುಗಳನ್ನು ನಾವು ಗುರುತಿಸುತ್ತೇವೆ. ಅವರ ದೃಷ್ಟಿಕೋನವನ್ನು ಜೀವಂತವಾಗಿಸುವ ಬದಲಾವಣೆ ತರುವಂತಹ ಪರಿಹಾರಗಳನ್ನು ರೂಪಿಸುತ್ತೇವೆ. ಈ ಕ್ಷೇತ್ರದಲ್ಲಿ ಆಳವಾದ ಪರಿಣತಿಯೊಂದಿಗೆ ಮತ್ತು ಭವಿಷ್ಯಕ್ಕೆ ತಕ್ಕ ತತ್ವದೊಂದಿಗೆ ನಮ್ಮ ಗ್ರಾಹಕ ಸಂಸ್ಥೆಗಳಿಗೆ ನವೀನತೆ ಮತ್ತು ಚುರುಕುತನವನ್ನು ಅಳವಡಿಸುತ್ತೇವೆ. ಇದರೊಂದಿಗೆ ಜಗತ್ತಿನ ಎಲ್ಲೆಡೆಯ ಹಲವಾರು ಉದ್ಯಮಗಳಲ್ಲಿ ಮೌಲ್ಯ ಮತ್ತು ದೀರ್ಘಕಾಲ ಉಳಿಯುವ ಬದಲಾವಣೆಗಳನ್ನು ತರುತ್ತೇವೆ. 25 ದೇಶಗಳಲ್ಲಿನ ನಮ್ಮ 26,000ಕ್ಕೂ ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳೊಂದಿಗೆ ಮಿತಿರಹಿತ ಪರಿಣಾಮ ಉಂಟುಮಾಡಲು ನಾವು ನಿರ್ಮಾಣ ಕೈಗೊಳ್ಳುತ್ತೇವೆ ಎಂದು ಯುಎಸ್‍ಟಿ ಪ್ರಮುಖರು ತಿಳಿಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ಕೋಟ್ಯಾಂತರ ಜೀವನಗಳನ್ನು ಸ್ಪರ್ಶಿಸುತ್ತೇವೆ ಎಂದಿರುವ ಪ್ರಮುಖರು ust.comರಲ್ಲಿ ಹೆಚ್ಚಿನ‌ ಮಾಹಿತಿ ಇದೆ ಎಂದಿದ್ದಾರೆ‌.

ShareSendTweetShare
Previous Post

ಬಿಜೆಪಿ ಬಗ್ಗೆ ಭಯ.. ಕೈ ನಾಯಕರ ಪಿಸುಮಾತು.. ವೀಡಿಯೋ ವೈರಲ್

Next Post

ಸ್ವರ್ಣಭಾರತಿ ಸಹಕಾರ ಬ್ಯಾಂಕಿನ ಗ್ರಾಹಕರಿಗೆ ಉತ್ತಮ ಸೌಲಭ್ಯಗಳನ್ನು ನೀಡುವ ಗುರಿ: ಅಧ್ಯಕ್ಷ ಡಾ. ರೆಡ್ಡಿ ಭರವಸೆ

Related Posts

ವೃಕ್ಷಮಾತೆ ಖ್ಯಾತಿಯ ಸಾಲುಮರ ತಿಮ್ಮಕ್ಕ ವಿಧಿವಶ
Focus

November 14, 2025 03:11 PM
‘ಮೇಕೆದಾಟು’ ಬಗ್ಗೆ ಕರ್ನಾಟಕದ ಪರ ಮಹತ್ವದ ತೀರ್ಪು; ವಕೀಲರ ತಂಡಕ್ಕೆ ಪದ್ಮರಾಜ್, ಮನೋರಾಜ್ ಅಭಿನಂದನೆ
Focus

‘ಮೇಕೆದಾಟು’ ಬಗ್ಗೆ ಕರ್ನಾಟಕದ ಪರ ಮಹತ್ವದ ತೀರ್ಪು; ವಕೀಲರ ತಂಡಕ್ಕೆ ಪದ್ಮರಾಜ್, ಮನೋರಾಜ್ ಅಭಿನಂದನೆ

November 14, 2025 07:11 AM
‘ಖಡಕ್ ಸಿಂಗ್’ ಸಿನಿಮಾದ ಪಾತ್ರವೂ ಖಡಕ್
Focus

ಮುಧೋಳದಲ್ಲಿ ಕಬ್ಬು ಬೆಳೆಗಾರರ ಆಕ್ರೋಶ; 100ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳಿಗೆ ಬೆಂಕಿ

November 14, 2025 02:11 AM
“ಗುಸ್ತಾಖ್ ಇಷ್ಕ್ – ಕುಚ್ ಪೆಹ್ಲೆ ಜೈಸಾ” ನಲ್ಲಿ ನವಾಬುದ್ದೀನ್ ಪಾತ್ರದಲ್ಲಿ ವಿಜಯ್ ವರ್ಮಾ
Focus

“ಗುಸ್ತಾಖ್ ಇಷ್ಕ್ – ಕುಚ್ ಪೆಹ್ಲೆ ಜೈಸಾ” ನಲ್ಲಿ ನವಾಬುದ್ದೀನ್ ಪಾತ್ರದಲ್ಲಿ ವಿಜಯ್ ವರ್ಮಾ

November 14, 2025 12:11 AM
Focus

ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: 8 ಮಂದಿ ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

November 14, 2025 12:11 AM
ಕ್ರಿಸ್‌ಮಸ್‌ನಲ್ಲಿ ಬಿಡುಗಡೆಯಾಗಲಿರುವ ಕಿಚ್ಚ ಸುದೀಪ್ ಅವರ ‘ಮಾರ್ಕ್’; 110 ದಿನಗಳ ಶ್ರಮದ ಫಲ
Focus

ಕ್ರಿಸ್‌ಮಸ್‌ನಲ್ಲಿ ಬಿಡುಗಡೆಯಾಗಲಿರುವ ಕಿಚ್ಚ ಸುದೀಪ್ ಅವರ ‘ಮಾರ್ಕ್’; 110 ದಿನಗಳ ಶ್ರಮದ ಫಲ

November 14, 2025 12:11 AM

Popular Stories

  • ‘ಮೇಕೆದಾಟು’ ಬಗ್ಗೆ ಕರ್ನಾಟಕದ ಪರ ಮಹತ್ವದ ತೀರ್ಪು; ವಕೀಲರ ತಂಡಕ್ಕೆ ಪದ್ಮರಾಜ್, ಮನೋರಾಜ್ ಅಭಿನಂದನೆ

    ‘ಮೇಕೆದಾಟು’ ಬಗ್ಗೆ ಕರ್ನಾಟಕದ ಪರ ಮಹತ್ವದ ತೀರ್ಪು; ವಕೀಲರ ತಂಡಕ್ಕೆ ಪದ್ಮರಾಜ್, ಮನೋರಾಜ್ ಅಭಿನಂದನೆ

    0 shares
    Share 0 Tweet 0
  • ದಾವಣಗೆರೆ ಜನರಿಗೆ ಬೆಂಗಳೂರು ವಿಮಾನ ನಿಲ್ದಾಣ ಮತ್ತಷ್ಟು ಸಮೀಪ! ಸುಸಜ್ಜಿತ ಫ್ಲೈಬಸ್ ಆರಂಭ

    0 shares
    Share 0 Tweet 0
  • ಬಹು ನಿರೀಕ್ಷಿತ ‘ಒಪ್ಪೋ ಫೈಂಡ್ X9’ ಸರಣಿ ನ.18 ರಂದು ಬಿಡುಗಡೆ; ಬೆಲೆ ನೋಡಿದರೆ ಅಚ್ಚರಿ ಖಚಿತ

    0 shares
    Share 0 Tweet 0
  • ಈ ಬಾರಿ ಕಾರವಾರದಲ್ಲಿ ‘ವೇದಾಂತ ಪಿಯು ಕಾಲೇಜು’ ಉಚಿತ ವಿದ್ಯಾರ್ಥಿವೇತನ ಪರೀಕ್ಷೆ

    0 shares
    Share 0 Tweet 0
  • ಕರ್ನಾಟಕ ಮಾಹಿತಿ ಆಯೋಗಕ್ಕೆ ಡಾ.ರಿಚರ್ಡ್ ವಿನ್ಸೆಂಟ್ ಡಿ ಸೋಜಾ, ಡಾ.ಮಹೇಶ್ ವಾಳ್ವೇಕರ್ ಸಹಿತ ಮೂವರು ನೂತನ ಆಯುಕ್ತರ ನೇಮಕ; ಸರ್ಕಾರದ ಆದೇಶ

    0 shares
    Share 0 Tweet 0

© 2020 Udaya News – Powered by RajasDigital.

No Result
View All Result
  • ಪ್ರಮುಖ ಸುದ್ದಿ
  • ರಾಜ್ಯ
  • ದೇಶ-ವಿದೇಶ
  • ಬೆಂಗಳೂರು
  • ಸಿನಿಮಾ
  • ಆಧ್ಯಾತ್ಮ
    • ದೇಗುಲ ದರ್ಶನ
  • ವೈವಿಧ್ಯ
  • ವೀಡಿಯೊ
  • Contact Us

© 2020 Udaya News - Powered by RajasDigital.

Welcome Back!

Login to your account below

Forgotten Password?

Create New Account!

Fill the forms bellow to register

All fields are required. Log In

Retrieve your password

Please enter your username or email address to reset your password.

Log In