Wednesday, May 27, 2026
Contact Us
UdayaNews
  • ಪ್ರಮುಖ ಸುದ್ದಿ
    ‘ಬದುಕುಳಿಯುತ್ತಿರಲಿಲ್ಲ.‌. ನಿಮ್ಮನ್ನು ಭೇಟಿಯಾಗುತ್ತಿರಲಿಲ್ಲ..!’ ಹೆಲಿಕಾಪ್ಟರ್ ಆಘಾತದ ಕಹಿಕಥನ ಹೇಳಿಕೊಂಡ ಡಿಕೆಶಿ

    ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ? ಗುರುವಾರ ಸಂಪುಟ ಸಹೋದ್ಯೋಗಿಗಳಿಗೆ ವಿದಾಯ ಉಪಹಾರ ಕೂಟ

    ‘ಪಥ’; ಹದಿಹರೆಯದ ಮಂದಿಗೆ ದಿಕ್ಸೂಚಿ.. ಹೀಗೊಂದು ಸಾಕ್ಷ್ಯಚಿತ್ರ

    NEET: ಸುಗಮ, ನ್ಯಾಯಸಮ್ಮತವಾಗಿ ಮರುಪರೀಕ್ಷೆ ನಡೆಸಲು ರಾಜ್ಯಗಳಿಗೆ ಧರ್ಮೇಂದ್ರ ಪ್ರಧಾನ್ ಪತ್ರ

    ಜಗತ್ತಿನ ಹಲವೆಡೆ ಎಬೋಲಾ ತಲ್ಲಣ; ಭಾರತದಲ್ಲೂ ಹೈ ಅಲರ್ಟ್

    ಬೆಂಗಳೂರು-ಏರ್ಪೋರ್ಟ್ ಮೆಟ್ರೋ ಯೋಜನೆಗೆ ಕೇಂದ್ರ ಅಸ್ತು;  ಪ್ರಧಾನಿಗೆ ಡಿವಿಎಸ್ ಧನ್ಯವಾದ

    ನನಸಾಗುವತ್ತ ಬೆಂಗಳೂರು-ತುಮಕೂರು ಮೆಟ್ರೋ ಕನಸು; ಸರ್ಕಾರಕ್ಕೆ ಡಿಪಿಆರ್ ಸಲ್ಲಿಕೆ

    ಸುರೇಶ ಅಂಗಡಿ ಜನಾನುರಾಗಿ ರಾಜಕಾರಣಿ

    ಇನ್ನು ಮುಂದೆ ರಾಜ್ಯ ಸರ್ಕಾರದಿಂದಲೇ ಆ್ಯಂಬುಲೆನ್ಸ್‌ ಮೇಲ್ವಿಚಾರಣೆ

    ಜಾಗತಿಕ ಆಯುಷ್ ರಫ್ತು ವಿಸ್ತರಣೆಗೆ ಕೈಜೋಡಿಸಿದ ಆಯುಷ್ ಎಕ್ಸಿಲ್-ಮಸಾಲೆ ಮಂಡಳಿ

    ಮತದಾರರ ಪಟ್ಟಿ ಅಕ್ರಮ: ರಾಹುಲ್ ಗಾಂಧಿಯವರ ಆರೋಪಗಳನ್ನುತಳ್ಳಿಹಾಕಿದ ಕರ್ನಾಟಕ ಚುನಾವಣಾ ಆಯೋಗ

    ಚುನಾವಣಾ ಅಪಾಯ ನಿರ್ವಹಣೆ ಕುರಿತು CEC ಅಂತರರಾಷ್ಟ್ರೀಯ ಕಾರ್ಯಾಗಾರ

    ಅನ್ನ ಭಾಗ್ಯ ಸಹಿತ ಗ್ಯಾರೆಂಟಿ ಯೋಜನೆ ಜಾರಿ ಬಗ್ಗೆ ಅನುಮಾನ ಬೇಡ; ಸಿಎಂ ಸ್ಪಷ್ಟನೆ

    ರಾಜ್ಯ ಸಚಿವ ಸಂಪುಟದಲ್ಲಿ ಬದಲಾವಣೆ: ಹೆಚ್ಚುವರಿ ಖಾತೆ ವಹಿಸಿಕೊಂಡ ಸಿದ್ದರಾಮಯ್ಯ, ಕೆ.ವೆಂಕಟೇಶ್

    ‘ಕೊರೊನಾ ಓಡಿಸೋಣ ಮಕ್ಕಳನ್ನು ಸುರಕ್ಷಿತವಾಗಿ ಓದಿಸೋಣ’

    ಜೂನ್ 1ರಂದು ‘ಮಕ್ಕಳ ಹಬ್ಬ’: ಹೊಸ ಶೈಕ್ಷಣಿಕ ವರ್ಷಕ್ಕೆ ಅದ್ದೂರಿ ಸ್ವಾಗತಕ್ಕೆ ಕರೆ

    ಪಂಚಮಸಾಲಿ ಹೋರಾಟ; ಜನನಾಯಕರ ಹಿತಾಸಕ್ತಿಗೆ ಸೊಪ್ಪು ಹಾಕುವುದಿಲ್ಲ: ವಚನಾನಂದ ಶ್ರೀ

    ಮತ್ತೆ ಏರಿದ ಪೆಟ್ರೋಲ್‌, ಡೀಸೆಲ್ ದರ: 11 ದಿನಗಳಲ್ಲಿ ನಾಲ್ಕನೇ ಬಾರಿ ಶಾಕ್

  • ರಾಜ್ಯ

    ಸಿದ್ದರಾಮಯ್ಯ, ಡಿಕೆಶಿಗೆ ಹೈಕಮಾಂಡ್ ಬುಲಾವ್: ರಾಜ್ಯ ರಾಜಕಾರಣದಲ್ಲಿ ಹೆಚ್ಚಿದ ಕುತೂಹಲ

    ಬಿಜೆಪಿಯಲ್ಲಿ ಸಂಚಲನ; ಮುಂಬರುವ ಚುನಾವಣೆಗೆಲ್ಲಲು ರಾಷ್ಟ್ರೀಯ ಅಧ್ಯಕ್ಷರಿಂದ ಕಾರ್ಯತಂತ್ರ

    ಕಪ್ಪೆಚಿಪ್ಪು ತೆಗೆಯಲು ಹೋಗಿದ್ದ ಒಂದೇ ಕುಟುಂಬದ 8 ಮಂದಿ ಜಲಸಮಾಧಿ

  • ದೇಶ-ವಿದೇಶ

    ಆಸ್ಟ್ರಿಯಾದಲ್ಲಿ ಪ್ಯಾರಾಗ್ಲೈಡರ್‌ಗೆ ವಿಮಾನ ಡಿಕ್ಕಿ: ಪ್ಯಾರಾಚೂಟ್ ನೆರವಿನಿಂದ ಮಹಿಳೆ ಪಾರು

    ಗುಜರಾತ್ ವಿರುದ್ಧ ಕೋಲ್ಕತಾಗೆ 29 ರನ್ ಭರ್ಜರಿ ಜಯ

    ಸೋತವರೂ ಗೆದ್ದವರೂ ಈ ಬಾರಿಯ IPLಗೆ ವಿದಾಯ ; ಕೆಕೆಆರ್‌, ಡೆಲ್ಲಿ ಅಭಿಯಾನವನ್ನು ಅಂತ್ಯ

    ಮುಂಬೈಗೆ ಸೋಲುಣಿಸಿದ ರಾಜಸ್ಥಾನ್ ರಾಯಲ್ಸ್: ಪ್ಲೇಆಫ್ ಸ್ಥಾನ ಭದ್ರ

  • ಬೆಂಗಳೂರು

    ಬೆಂಗಳೂರು-ಮುಂಬೈ ಹೊಸ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಚಾಲನೆ

    ಹಸುಗಳ ಕೆಚ್ಚಲು ಕೊಯ್ದ ಘಟನೆಯ ಹಿಂದೆ ಇರುವವರನ್ನು ಪೊಲೀಸರು ಪತ್ತೆ ಮಾಡಲಿ: ಆರ್‌.ಅಶೋಕ ಆಗ್ರಹ

    ಕರ್ನಾಟಕದಲ್ಲಿ ಎಸ್‌ಐಆರ್‌ಗೆ ಏಕೆ ವಿರೋಧ ಏಕೆ? ಕಾಂಗ್ರೆಸ್ ನಾಯಕರಿಗೆ ಅಶೋಕ ಪ್ರಶ್ನೆ

    ಸ್ವಾವಲಂಬನೆ ಮೂಲಕ ಮಹಿಳಾ ಸಬಲೀಕರಣಕ್ಕೆ ಖಾತರಿ ಯೋಜನೆಗಳ ಬಲ

    ಜೂನ್ 1ರಂದು ರಾಜ್ಯಾದ್ಯಂತ ಅದ್ಧೂರಿ ಶಾಲಾ ಪ್ರಾರಂಭೋತ್ಸವ: ಸಿಎಂ ಸಿದ್ದರಾಮಯ್ಯ ಅವರಿಂದ ಚಾಲನೆ

    ‘ಆಪರೇಷನ್ ಹಸ್ತ’ ಸಂಚಲನ; 10-15 ನಾಯಕರು ಶೀಘ್ರ ‘ಕೈ’ ಸೇರ್ಪಡೆ?

    ಸಹಾಯಧನ, ಪಿಂಚಣಿ ಸ್ಥಗಿತವಾದರೂ ಸಾಧನಾ ಸಮಾವೇಶ ಮಾಡುತ್ತಿರುವ ಕಾಂಗ್ರೆಸ್‌, ಸಮಾವೇಶ ಮಾಡಲು ಯಾವ ಯೋಗ್ಯತೆ ಇದೆ?

    AI-ಸಕ್ರಿಯ ಸ್ಟೆತೊಸ್ಕೋಪ್‌ಗಳಿಂದ ಹೃದಯ ಕಾಯಿಲೆಗಳ ಆರಂಭಿಕ ಪತ್ತೆಗೆ ನೆರವು: ಅಧ್ಯಯನ

    ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಎಐ ಬಳಕೆಗೆ ಸೂಕ್ತ ಮಾರ್ಗಸೂಚಿ ಬಿಡುಗಡೆ

    ರಾಜಸ್ಥಾನದಲ್ಲಿ ಸಿಡಿಲು ಬಡಿದು ಆರು ಮಂದಿ ಸಾವು

    ರಾಜ್ಯದ ಹಲವು ಜಿಲ್ಲೆಗಳಲ್ಲಿ 3 ದಿನ ಮಳೆ ಸಾಧ್ಯತೆ; ಯೆಲ್ಲೋ ಅಲರ್ಟ್ ಘೋಷಣೆ

  • ವೈವಿಧ್ಯ

    ಮಾವು ಬೆಳೆಗಾರರಿಗೆ ಬೆಲೆ ವ್ಯತ್ಯಾಸ ಪಾವತಿ: ರಾಜ್ಯದಿಂದ ₹101 ಕೋಟಿ ಬಿಡುಗಡೆ

    ಮಾವು ಆರೋಗ್ಯಕ್ಕೆ ಶತ್ರುವಲ್ಲ; ಮಿತವಾಗಿ ತಿಂದರೆ ಲಾಭವೇ ಹೆಚ್ಚು

    ‘ಪ್ರಾಜೆಕ್ಟ್ ಚೀತಾ’ ಮತ್ತೊಂದು ಮೈಲಿಗಲ್ಲು; ದೇಶದಲ್ಲಿ ಚೀತಾಗಳ ಸಂಖ್ಯೆ 53ಕ್ಕೆ ಏರಿಕೆ

    ಡಿಆರ್‌ಡಿಒಗೆ ಮತ್ತೊಂದು ಯಶಸ್ಸು; ಯುಎವಿ ಕ್ಷಿಪಣಿ ಪರೀಕ್ಷೆ ಯಶಸ್ವಿ

    ಭಾರತೀಯ ವಿಜ್ಞಾನಿಗಳ ಯಶೋಗಾಥೆ; ಅಪರೂಪದ ಅಲ್ಟ್ರಾ-ಕಾಂಪ್ಯಾಕ್ಟ್ ಸ್ಟೆಲ್ಲಾರ್ ಬೈನರಿ ಸಿಸ್ಟಮ್ ಪತ್ತೆ

    ‘ಆಯುಷ್ ಅನುದನ್ ಪೋರ್ಟಲ್’: ಆಯುಷ್ ಅನುದಾನ ಪ್ರಕ್ರಿಯೆಗೆ ಡಿಜಿಟಲ್ ಸ್ಪರ್ಶ

    ಭೋಜ್‌ತಾಲ್‌ನಲ್ಲಿ ಭಾರತೀಯ ನೌಕಾಪಡೆಯ ನೌಕಾಯಾನ ನೋಡ್ ಉದ್ಘಾಟನೆ

    ಮಕ್ಕಳ ಆರೋಗ್ಯಕ್ಕಾಗಿ ಹಾಗೂ ಮರಣ ತಪ್ಪಿಸಲು ಶಿಶು ಸಂಜೀವಿನಿ ಯೋಜನೆ ಜಾರಿ

    ಶ್ರೀಲಂಕಾದಿಂದ ಭಾರತಕ್ಕೆ 32 ಕಿಮೀ ಈಜಿ ಇತಿಹಾಸ ನಿರ್ಮಿಸಿದ ಬೆಂಗಳೂರು ದಂಪತಿ

  • ಸಿನಿಮಾ
    AI ನಕಲಿ ಬಿಕಿನಿ ಫೋಟೋ ಅವಾಂತರ: ಸೈಬರ್ ಪೊಲೀಸ್ ಮೊರೆ ಹೋದ ನಟಿ ರುಕ್ಮಿಣಿ ವಸಂತ್

    ಪರಿಸರ ಆಕ್ಷನ್ ಥ್ರಿಲ್ಲರ್ ಆಗಿ ಬರಲಿದೆ ‘ಸಮವರ್ತಿ’; ಸತ್ಯದೇವ್ ಹೊಸ ಅವತಾರ

    ಜೂನ್ 5ಕ್ಕೆ ‘ಮೊಲಿವುಡ್ ಟೈಮ್ಸ್’ ಬಿಡುಗಡೆ; ನಸ್ಲೆನ್ ನಟನೆಯ ಚಿತ್ರಕ್ಕೆ ಹೆಚ್ಚಿದ ನಿರೀಕ್ಷೆ

    ‘ನಾಗಬಂಧಂ’ ಚಿತ್ರದಲ್ಲಿ ಲೀಲಾವತಿಯಾಗಿ ಅನುಸೂಯಾ ಭಾರದ್ವಾಜ್

    ‘ವರವು’ ಕುತೂಹಲ; ಸಿಸ್ಟರ್ ಡೈಸಿಯಾಗಿ ಸುಕನ್ಯಾ

    ‘ವರವು’ ಕುತೂಹಲ; ಸಿಸ್ಟರ್ ಡೈಸಿಯಾಗಿ ಸುಕನ್ಯಾ

    BlastFromMay28; ಕೌಟುಂಬಿಕ ಮನರಂಜನಾ ಚಿತ್ರ ‘ಬ್ಲಾಸ್ಟ್’ ಬಗ್ಗೆ ಚಿತ್ತ

    ನಟ ದಿಲೀಪ್ ರಾಜ್ ವಿಧಿವಶ; ಗಣ್ಯರ ಕಂಬನಿ

    ನಟ ದಿಲೀಪ್ ರಾಜ್ ವಿಧಿವಶ; ಗಣ್ಯರ ಕಂಬನಿ

    ‘ಹೀರ್ ಸಾರಾ ಔರ್ ಪಾಂಡಿಚೇರಿ’; ಒಂದು ಪ್ರವಾಸದ ಕಥೆ

    ‘ದೇಸಿ ಬ್ಲಿಂಗ್’ ಟ್ರೇಲರ್ ಬಿಡುಗಡೆ: ಕರಣ್-ತೇಜಸ್ವಿ ಹೊಸ ರಿಯಾಲಿಟಿ ಶೋಗೆ ಭಾರಿ ಕುತೂಹಲ

    ಬಹುನಿರೀಕ್ಷಿತ ಚಿತ್ರ ದೃಶ್ಯಂ 3ಗೆ ಭರ್ಜರಿ ಹೂಡಿಕೆ

    ‘ದೃಶ್ಯಂ 3’: ಜಾರ್ಜ್‌ಕುಟ್ಟಿಯ ಹೊಸ ಸವಾಲಿಗೆ ವೇದಿಕೆ ಸಿದ್ಧ

  • ಆಧ್ಯಾತ್ಮ
    • All
    • ದೇಗುಲ ದರ್ಶನ
    ‘ಸೋಮನಾಥ ದೇವಾಲಯ ಭಾರತದ ನಾಗರಿಕತೆಯ ಶಾಶ್ವತ ಸಂಕೇತ’ ಎಂದ ಸಿಎಂ ನಾಯ್ಡು

    ಅಮರನಾಥ ಯಾತ್ರೆ: ಮೊದಲ ದಿನವೇ 12,300 ಆಸ್ತಿಕರಿಂದ ದರ್ಶನ

    ಜುಲೈ 3ರಿಂದ ಅಮರನಾಥ ಯಾತ್ರೆ ಆರಂಭ; ಏಪ್ರಿಲ್ 15ರಿಂದ ನೋಂದಣಿ ಶುರು

    ಮೊಂಬತ್ತಿ ಬೆಳಕಿನಲ್ಲಿ ಜಗತ್ ಶಾಂತಿ ಸಂದೇಶ: ಕರಾವಳಿಯ ಬೊರಿಮಾರ್ ಚರ್ಚ್‌ನಲ್ಲಿ ವಿಶಿಷ್ಟ ರೀತಿ ಪವಿತ್ರ ಗುಡ್ ಫ್ರೈಡೇ

    ಯುಗಾದಿ..! ಇದೆಂಥ ಹೊಸವರ್ಷ..?

    ಯುಗಾದಿ..! ಇದೆಂಥ ಹೊಸವರ್ಷ..?

    ಯತ್ನಾಳ್ ಅವರಿಂದ ಹೊಸ ಹಿಂದೂ ಪಕ್ಷ ಸ್ಥಾಪನೆ? ಬಿಜೆಪಿ ಹೈಕಮಾಂಡ್’ಗೆ ಸಂದೇಶ

    ಯುಗಾದಿ 2026: ಕೆಲವು ರಾಶಿಗಳಿಗೆ ರಾಜಯೋಗ, ಇನ್ನೂ ಕೆಲವರಿಗೆ ಎಚ್ಚರಿಕೆ… ಗ್ರಹಗತಿಯ ಭವಿಷ್ಯ ಏನು ಹೇಳುತ್ತದೆ?

    ‘ಪೊಳಲಿ ಚೆಂಡು’: ಈ ವರ್ಷ 28 ದಿನಗಳ ಜಾತ್ರೆ.. ಎಪ್ರಿಲ್ 9 ರಂದು ಕಡೆ ಚೆಂಡು

    ‘ಪೊಳಲಿ ಚೆಂಡು’: ಈ ವರ್ಷ 29 ದಿನಗಳ ಜಾತ್ರೆ.. ಎಪ್ರಿಲ್ 10ರಂದು ಕಡೆ ಚೆಂಡು

    ಮದ್ದೂರು ಸಮೀಪದ ಕಾರಕಹಳ್ಳಿಯಲ್ಲಿ ಶ್ರೀ ಬಸವೇಶ್ವರಸ್ವಾಮಿ ಜಾತ್ರಾ ವೈಭವ; ಫೆ.27ರಿಂದ ಮಾ.6ರವರೆಗೆ ಅದ್ದೂರಿ ಉತ್ಸವ

    ಕೈಲಾಸ ವೈಕುಂಠ ಮಹಾಕ್ಷೇತ್ರದಲ್ಲಿ ವೈಕುಂಠ ಏಕಾದಶಿ ಅದ್ದೂರಿ ಆಚರಣೆ

    ವೈಕುಂಠ ಏಕಾದಶಿ: ಬೆಂಗಳೂರಿನ ಟಿಟಿಡಿ ದೇವಸ್ಥಾನದಲ್ಲಿ ವಿಶೇಷ ತಯಾರಿ

    ಜಗಳೂರು : ಕಾರ್ತಿಕ ಮಾಸದಲ್ಲಿ ಶರಣಬಸವೇಶ್ವರ ಸ್ವಾಮಿಯ ರಥೋತ್ಸವ ವೈಭವ

  • ವೀಡಿಯೊ

    ಐಪಿಎಲ್ ಇತಿಹಾಸದಲ್ಲೇ ಅತಿ ದೊಡ್ಡ ಯಶಸ್ವಿ ಚೇಸ್ ದಾಖಲೆ ನಿರ್ಮಿಸಿದ PBKS

    ಶ್ರೇಯಸ್ ಅಯ್ಯರ್ ಶತಕ: ಲಕ್ನೋಗೆ ಸೋಲುಣಿಸಿ ಪ್ಲೇಆಫ್ ರೇಸ್‌ನಲ್ಲಿ ಉಳಿದ ಪಂಜಾಬ್ ಕಿಂಗ್ಸ್

    ‘ತುಮಕೂರು ಹೆಸರು ಬದಲಾವಣೆ ಪ್ರಶ್ನೆಯೇ ಇಲ್ಲ’; ಪರಮೇಶ್ವರ್ ಸ್ಪಷ್ಟನೆ

    ‘ಇಡಿ ಸಮನ್ಸ್ ಅಕ್ರಮ ಮತ್ತು ರಾಜಕೀಯ ಪ್ರೇರಿತ’ ; “ಕೇಜ್ರಿವಾಲ್ ಆರೋಪ

    ನೀಟ್ ಅಭ್ಯರ್ಥಿಗಳಿಗೆ ಧೈರ್ಯ ತುಂಬಿದ ಅರವಿಂದ್ ಕೇಜ್ರಿವಾಲ್

    ‘ವರವು’ ಕುತೂಹಲ; ಸಿಸ್ಟರ್ ಡೈಸಿಯಾಗಿ ಸುಕನ್ಯಾ

    ‘ವರವು’ ಕುತೂಹಲ; ಸಿಸ್ಟರ್ ಡೈಸಿಯಾಗಿ ಸುಕನ್ಯಾ

    ಸಿಎಂ ಬೆಂಗಳೂರು ರೌಂಡ್ಸ್: ಮಳೆಹಾನಿ ಪ್ರದೇಶಗಳಿಗೆ ಭೇಟಿ

    ಉತ್ತರ ಪ್ರದೇಶದಲ್ಲಿ ಬಿರುಗಾಳಿ ಮಳೆ ಅವಾಂತರ: 75ಕ್ಕೂ ಹೆಚ್ಚು ಸಾವು

    IPL: ಪ್ಲೇಆಫ್ ಸಮೀಪದಲ್ಲಿ ಆರ್‌ಸಿಬಿ: ಇನ್ನೂ 2 ಗೆಲುವು ಸಾಕು!

    ಕೊಹ್ಲಿ ಶತಕದ ಅಬ್ಬರ; KKR ವಿರುದ್ಧ ಆರ್‌ಸಿಬಿಗೆ ಭರ್ಜರಿ ಜಯ

No Result
View All Result

Home Focus

ಕರಾವಳಿ ಜನರ ಆಕ್ರೋಶಕ್ಕೆ ಗುರಿಯಾದ ಕಟೀಲ್, ಸುನೀಲ್.. ಸರ್ಕಾರಕ್ಕೆ ಪ್ರತ್ಯೇಕ ‘ತುಳು ರಾಜ್ಯ’ ಆಗ್ರಹವೇ ಸವಾಲ್..

by Udaya News
November 2, 2022
in Focus, ಪ್ರಮುಖ ಸುದ್ದಿ, ರಾಜ್ಯ
1 min read
0
ಕರಾವಳಿ ಜನರ ಆಕ್ರೋಶಕ್ಕೆ ಗುರಿಯಾದ ಕಟೀಲ್, ಸುನೀಲ್.. ಸರ್ಕಾರಕ್ಕೆ ಪ್ರತ್ಯೇಕ ‘ತುಳು ರಾಜ್ಯ’ ಆಗ್ರಹವೇ ಸವಾಲ್..
Share on FacebookShare via: WhatsApp

ಮಂಗಳೂರು: ತುಳು ನಾಡು-ನುಡಿಗಾಗುತ್ತಿರುವ ಅನ್ಯಾಯದ ವಿಚಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ದ ತುಳುನಾಡಿನ ಮಂದಿ ತಿರುಗಿಬಿದ್ದಿದ್ದಾರೆ. ಸಚಿವ ಸುನಿಲ್ ಕುಮಾರ್ ವಿರುದ್ದ ಸಿಟ್ಟು ಹೊರಹಾಕುತ್ತಿದ್ದಾರೆ‌. ರಾಜ್ಯದ ಬೊಮ್ಮಾಯಿ ಸರ್ಕಾರದ ತಾರತಮ್ಯ ನೀತಿಯನ್ನು ಖಂಡಿಸಿರುವ ಕರಾವಳಿಯ ಜನರೀಗ ಪ್ರತ್ಯೇಕ ರಾಜ್ಯದ ಬೇಡಿಕೆ ಮುಂದಿಟ್ಟು ಅಭಿಯಾನ ಕೈಗೊಂಡಂತಿದೆ.

ರಾಜ್ಯದೆಲ್ಲೆಡೆ ಕನ್ನಡ ರಾಜ್ಯೋತ್ಸವದ ಕಂಪು ಆವರಿಸಿದರೆ ತುಳು ಭಾಷಿಗರ ಪ್ರಾಬಲ್ಯವಿರುವ ಕರಾವಳಿ ಜಿಲ್ಲೆಗಳ ಜನರು ಕರಾಳ ದಿನಾಚರಣೆಯನ್ನು ಪ್ರತಿಪಾದಿಸಿದ್ದಾರೆ. ಇದು ಸ್ಥಳೀಯ ಜನಪ್ರತಿನಿಧಿಗಳ ಮೇಲಿನ ಸಿಟ್ಟಲ್ಲದೆ ಬೇರೇನೂ ಅಲ್ಲ.

ನಾ ಹೇಗೆ ಆಚರಿಸಲಿ ಕರ್ನಾಟಕ ರಾಜ್ಯೋತ್ಸವವ ನನ್ನಯ ತುಳು ಭಾಷೆಗೆ ರಾಜ್ಯ ಭಾಷೆಯ ಮಾನ್ಯತೆ ಸಿಗದೆ ಇದ್ದಾಗ.

ನನಗೂ ಆಸೆಯಿದೆ ಕರ್ನಾಟಕ ರಾಜ್ಯೋತ್ಸವವ ಆಚರಿಸಲು, ಅದು ತುಳು ರಾಜ್ಯ ಭಾಷೆಯಾದಾಗ.

ಆಚರಣೆಗಳು ಹೃದಯದಿಂದ ಇರಬೇಕೆ ಹೊರತು ಇನ್ನೊಬ್ಬರನ್ನು ಮೆಚ್ಚಿಸುವುದಕ್ಕಲ್ಲ.#KarnatakaRajyotsava

— Sudarshan Shetty 🇮🇳 (@Sudarshanshty) November 1, 2022

RelatedPosts

ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ? ಗುರುವಾರ ಸಂಪುಟ ಸಹೋದ್ಯೋಗಿಗಳಿಗೆ ವಿದಾಯ ಉಪಹಾರ ಕೂಟ

NEET: ಸುಗಮ, ನ್ಯಾಯಸಮ್ಮತವಾಗಿ ಮರುಪರೀಕ್ಷೆ ನಡೆಸಲು ರಾಜ್ಯಗಳಿಗೆ ಧರ್ಮೇಂದ್ರ ಪ್ರಧಾನ್ ಪತ್ರ

ಜಗತ್ತಿನ ಹಲವೆಡೆ ಎಬೋಲಾ ತಲ್ಲಣ; ಭಾರತದಲ್ಲೂ ಹೈ ಅಲರ್ಟ್

ತುಳು ಭಾಷೆಗೆ ಪ್ರಾತಿನಿದ್ಯ ಸಿಗಬೇಕೆಂಬುದು ಕರಾವಳಿ ಜನರ ಆಗ್ರಹ. ರಾಜ್ಯದ ಪ್ರಮುಖ ಭಾಷೆಗಳಾದ ತುಳು ಹಾಗೂ ಕೊಡವ ಭಾಷೆಗಳಿಗೆ ಸರ್ಕಾರದ ತಾರತಮ್ಯ ನೀತಿಂದಾಗಿ ಅನ್ಯಾಯವಾಗುತ್ತಿದೆ ಎಂಬುದೇ ಈ ಆಗ್ರಹದ ಹಿಂದಿರುವ ನೋವು. ಕರ್ನಾಟಕಕ್ಕೆ ಹೊಂದಿಕೊಂಡಂತಿರುವ ತುಳುನಾಡಿನಲ್ಲೀಗ ಸಂಸದರೆಲ್ಲರೂ ಬಿಜೆಪಿಯವರೇ ಇದ್ದಾರೆ. ದಕ್ಷಿಣಕನ್ನಡ-ಉಡುಪಿ ಜಿಲ್ಲೆಗಳ 14 ಶಾಸಕರ ಪೈಕಿ ಒಬ್ಬರನ್ನು ಹೊರತುಪಡಿಸಿ ಇನ್ನುಳಿದವರೆಲ್ಲರೂ ಆಡಳಿತ ಪಕ್ಷಕ್ಕೆ ಸೇರಿದವರು. ಕೇಂದ್ರ-ರಾಜ್ಯಗಳಲ್ಲಿರುವ ಸರ್ಕಾರಗಳ ಪ್ರತಿನಿಧಿಗಳೇ ಪ್ರಾಬಲ್ಯವಿದ್ದರೂ ಈ ಶಾಸಕರು-ಸಂಸದರು ತುಳುವರ ಆಗ್ರಹಕ್ಕೆ ಧ್ವನಿಗೂಡಿಸದಿರುವುದೇ ನೋವಿನ ಸಂಗತಿ. ಹಾಗಾಗಿಯೇ ಇಂತಹ ಜನಪ್ರತಿನಿಧಿಗಳು ಇದ್ದರೆಷ್ಟು, ತೊಲಗಿದರೆಷ್ಟು ಎಂಬ ಆಕ್ರೋಶ ತುಳು ಹೋರಾಟಗಾರರಿಂದ ವ್ಯಕ್ತವಾಗುತ್ತಿದೆ. ಅದರಲ್ಲೂ ರಾಜ್ಯದ ಆಡಳಿತ ನಡೆಸುತ್ತಿರುವ ಬಿಜೆಪಿಯ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರೇ ಕರಾವಳಿಯ ಸಂಸದರಾಗಿದ್ದಾರೆ. ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಅವರು ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದಾರೆ. ಈ ಇಬ್ಬರು ನಾಯಕರು ಇಚ್ಚಾಶಕ್ತಿ ಪ್ರದರ್ಶಿಸಿದ್ದರೆ, ಅವರಿಗೆ ಕರಾವಳಿ ಬಿಜೆಪಿಯ ಇನ್ನುಳಿದ ಶಾಸಕರು ಬೆಂಬಲ ಸೂಚಿಸಿದ್ದರೆ ತುಳು ಭಾಷೆಗೆ ನ್ಯಾಯಸಿಗುತ್ತಿತ್ತು ಎಂಬುದು ಹಲವರ ವಾದ. ಆದರೆ ಈ ನಾಯಕರಿಂದ ತುಳು ನುಡಿಗೆ ನ್ಯಾಯ ಸಿಗುವುದಿಲ್ಲ ಎಂಬುದು ಆ ಭಾಗದ ಪ್ರಜ್ಞಾವಂತರ ಅಭಿಪ್ರಾಯ. ಈ ವಿಚಾರವೇ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿರುವುದು.

#TuluOfficialInKA_KL
Today the day Tulunad got devided between 2 different state. Kasrod in kerala, udupi/mangalore in Karnataka.#BlackDayForTulunad pic.twitter.com/HVSVs5SlFG

— Sharath Kodavoor (@SharathTulunad) November 1, 2022

ಇದೀಗ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ತುಳು ಭಾಷಿಗರ ಬಗ್ಗೆ ಒಲವುಳ್ಳವರಿಂದ ಭಾರೀ ಆಂದೋಲನ ಆರಂಭವಾಗಿದೆ. ತುಳು ಭಾಷೆಗೆ ನ್ಯಾಯ ಸಿಗುವವರೆಗೂ ಕನ್ನಡ ರಾಜ್ಯೋತ್ಸವ ಆಚರಿಸುವುದಿಲ್ಲ ಎಂಬ ಘೋಷಣೆಯೂ ಸಾಮಾಜಿಕ ಜಾಲತಾಣಗಳಲ್ಲಿ ಮೊಳಗಿವೆ. ಈ ಹೋರಾಟವು ಕನ್ನಡ ಭಾಷೆಯ ವಿರುದ್ಧವಲ್ಲ, ತುಳು ಭಾಷೆಯನ್ನು ನಿರ್ಲಕ್ಷಿಸಿರುವ ಸರ್ಕಾರದ ವಿರುದ್ದ ಎಂಬ ಸ್ಪಷ್ಟನೆಯ ಪೋಸ್ಟ್‌ಗಳೂ ಪ್ರತಿಬಿಂಬಿಸಿವೆ..

I will start celebrating state hood day only when state starts celebrating my language …till then #Nov1 will be #BlackDayForTulunad #TulunadState pic.twitter.com/BQXZr3hgOA

— തുളു രാജ്യൊ /तुळु राज्य (@drsudhirn) November 1, 2022

1956ರಲ್ಲಿ ಭಾಷಾವಾರು ಪ್ರಾಂತ್ಯಗಳು ರಚನೆಯಾದ ಸಂದರ್ಭದಲ್ಲಿ ಮರಾಠಿ, ತೆಲುಗು, ತಮಿಳು, ಮಲಯಾಳಂ ಸಹಿತ ವಿವಿಧ ಭಾಷೆಗಳ ಪ್ರಾಬಲ್ಯವಿರುವ ಪ್ರದೇಶಗಳನ್ನು ಸೇರಿಸಿ ರಾಜ್ಯಗಳನ್ನು ರಚಿಸಲಾಗಿದೆ. ಆದರೆ ಕೊಡವ ಭಾಷಿಗರೇ ಹೆಚ್ಚಿರುವ ಪ್ರದೇಶಗಳನ್ನು ಕರ್ನಾಟಕದಲ್ಲಿ ಉಳಿಸಿದರೆ, ತುಳು ಪ್ರಾಬಲ್ಯದ ಪ್ರದೇಶಗಳನ್ನು ಕೇರಳ ಹಾಗೂ ಕರ್ನಾಟಕ ರಾಜ್ಯಗಳಿಗೆ ಹಂಚಲಾಗಿದೆ. ಈ ನೀತಿಯಿಂದಾಗಿ ತುಳು ಭಾಷಿಗರು ನಿರಂತರವಾಗಿ ಅನ್ಯಾಯಕ್ಕೊಳಗಾಗಿದ್ದಾರೆ. ಅತ್ತ ಕೇರಳ ರಾಜ್ಯದಲ್ಲೂ ತುಳು ಭಾಷೆ ತುಳಿತಕ್ಕೊಳಗಾಗುತ್ತಿವೆ, ಇತ್ತ ಕರ್ನಾಟಕ ರಾಜ್ಯ ಸರ್ಕಾರಕ್ಕೂ ತುಳು ಬೇಡವಾಗಿದೆ ಎಂಬಂತಿದೆ ಎಂಬುದು ಹಲವರ ನೋವು.

ಅಂಚಿ ಕೇರಳಗ್ಲಾ ಬೊರ್ಚಿ, ಇಂಚಿ ಕರ್ನಾಟಕಗ್ಲಾ ಬೊರ್ಚಿ ತುಳು ಬಾಸೆ,
ತುಳುವೆರೆಗ್ ದಾಯೆ ಬೋಡು ರಾಜ್ಯೋತ್ಸವ?#TuluOfficialinKA_KL

— Pradii_vishwakarma (@PradiiV) November 1, 2022

ಈ ವಾಸ್ತವವನ್ನೇ ಪದಗಳಲ್ಲಿ ಸಾರಿದ್ದ ಕವಿ ಕಯ್ಯಾರ ಕಿಞ್ಞಣ್ಣ ರೈ, ‘ಅಂಚಿ ತೆಲುಗೆರ್, ಇಂಚಿ ಕನ್ನಡೆರ್, ಎಂಚ ತಮಿಳೆರ್ ಮೆರೆಪೆರ್,
ಕಣ್ಣೆದುರೇ ಕೇರಳಲ ಕೆಲಪುಂಡು
ಎನ್ನ ತುಳುನಾಡ್ ಬುಲಿಪುಂಡು” ಎಂದು ನೋವು ಹಂಚಿಕೊಂಡಿದ್ದರು.

ತುಳುವರ ಸ್ಥಿತಿ ಹೇಗಿದೆ ಎಂದರೆ  ‘ಅತ್ತ ಕೇರಳವು ಕೆಣಕುತ್ತಿದೆ,, ಇತ್ತ ತುಳುನಾಡು ಅಳುತ್ತಿದೆ’ ಎಂಬಂತಿದೆ ಎಂದು ಕಯ್ಯಾರ ಕಿಞ್ಞಣ್ಣ ರೈ ಅವರು ಹೇಳಿದ್ದರು. ಈ ಕವಿ ಸಾಲುಗಳನ್ನೇ ಮುಂದಿಟ್ಟು ತುಳುವರನೇಕರು ಈ ಬಾರಿ ಸರ್ಕಾರದ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.

ಅಂಚಿ ತೆಲುಗೆರ್, ಇಂಚಿ ಕನ್ನಡೆರ್
ಎಂಚ ತಮಿಳೆರ್ ಮೆರೆಪೆರ್
ಕಣ್ಣೆದುರೇ ಕೇರಳಲ ಕೆಲಪುಂಡು
ಎನ್ನ ತುಳುನಾಡ್ ಬುಲಿಪುಂಡು"
– ಕಯ್ಯಾರ ಕಿಞ್ಞಣ್ಣ ರೈ

ನವೆಂಬರ್ ಒಂಜಿ, ತುಳುನಾಡ ಪರತಿರಿಟ್ಟ್ ತುಳುವೆರ್ ಮದಪರೆಗಾವಂದಿ ಕರಾಳ ದಿನೊ. #BlackDay #NotMyRajyothsava

— Uday tulunad (@UdayTulunad) November 1, 2022

ಕನ್ನಡ ವಿದೇಯಕ ಮೂಲಕ ಕನ್ನಡ ಭಾಷೆಗಷ್ಟೇ ಆದ್ಯತೆ ನೀಡುತ್ತಿರುವ ಬಿಜೆಪಿ ಸರ್ಕಾರ, ತುಳು ಹಾಗೂ ಕೊಡವ ಭಾಷೆಯನ್ನು ಮರೆಯುತ್ತಿವೆ. ಹಾಗಾಗಿ ಕರಾಳ ದಿನಾಚರಣೆ ಮಾಡುತ್ತಿದ್ದೇವೆ ಎಂಬ ನೂರಾರು ಬರಹಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಬಿಜೆಪಿಯವರೇ ಬಹುತೇಕ ಮಂದಿ ಈ ಪೋಸ್ಟ್ ಹಾಕಿರುವ ಬೆಳವಣಿಗೆಯು ಸರ್ಕಾರಕ್ಕೆ ಮಾತ್ರವಲ್ಲ ಬಿಜೆಪಿ ಪಕ್ಷಕ್ಕೆ ಸವಾಲೆಂಬಂತಿದೆ.

Since Nov 1, 1956 our language Tulu has been ignored by @CMofKarnataka
Our demand #TuluOfficialInKA_KL hasn't been given importance yet.
Until Tulu gets the space & status it deserves in #Karnataka Nov 1 is #NotMyRajyotsava
Its a #BlackDayForTulunad @BJP4Karnataka @BJP4India pic.twitter.com/c6ZOOGgPLg

— Nikshith.Kotian 𝕏 (@kotian_nikki) November 1, 2022

I'm a proud Tuluva. I'm blessed to be born in Parashurama Srishti 'Tulunadu'. I'm very proud of my language and the culture. Tulu deserves to be declared as an official language of Karnataka.#Tulu#tulunadu#TuluOfficialinKA_KL #TuluTo8thSchedule #tulutweetarmy pic.twitter.com/53B00Dmlkm

— Shridhar (@Shridha28203375) November 1, 2022

ಎನ್ನ ಅಪ್ಪೆ ಮಣ್ಣ್ ಪೊರ್ಲ ತುಳುವ ನಾಡ್ ಕರ್ನಾಟಕ ಬೊಕ್ಕ ಕೇರಳೋಗು ಕಡಿದ್ 2 ಆಯಿಂಚಿ ದಿನೊ.. ಖಂಡಿತ ಈ ದಿನ ತುಳುವೆರೆಗ್ ಅನ್ಯಾಯ ಆಯಿನ ದಿನೊ.ನಮ್ಮ ಅಪ್ಪೆ ಬುಲಿಪುನಗ ನಮ ಖುಷಿ ಪಡೆಯರ ಎಂಚ ಸಾಧ್ಯ #BlackDayForTulunad #TulunadState #TuluOfficialinKA_KL pic.twitter.com/4p1vc6FpAl

— Rakshith Kj Kadaba (@KadabaKj) November 1, 2022

ಇನ್ನೊಂದೆಡೆ, ತುಳು ಭಾಷೆಯ ವಿಚಾರದಲ್ಲಿ ಬಹುಕಾಲದಿಂದ ಹೋರಾಟ ನಡೆಯುತ್ತಿದ್ದರೂ ಶಾಸಕರು ಸಂಸದರು ಯಾವುದೇ ಪ್ರತಿಕ್ರಿಯೆ ನೀಡದಿರುವುದು ಕರಾವಳಿಗರ ಆಕ್ರೋಶಕ್ಕೆ ಕಾರಣವಾಗಿದೆ. ತಮ್ಮನ್ನು ಕಡೆಗಣಿಸಿರುವ ಜನನಾಯಕರ ವಿರುದ್ದ ಜನರು ಹಿಡಿಶಾಪ ಹಾಕುತ್ತಿದ್ದಾರೆ.

ಅವ್ವು ವ ರಾಜ್ಯೋಸ್ತವ ಒಲು ಅಪ್ಪೆ ಭಾಷೆಗ್ ಮಾನಾದಿಗೆ ಇಜ್ಜಿ. ತುಳು ಭಾಷೆಗ್ ಮಾನಾದಿಗೆ ಕೊರಂದಿನ ಸರ್ಕರೊಗು ತುಳುವೆರೆನ ಏಪಲ ಶಾಪ ಉಂಡು.#BlackDayForTulunad #TuluOfficialinKA_KL pic.twitter.com/hL50BQBtNb

— Everyday Tulu (@everyday_tulu) November 1, 2022

ಇಷ್ಟಾದರೂ, ತಮ್ಮೂರಿನ ಮಂದಿ ತಮ್ಮ ತಾಯ್ನುಡಿನ ಬಗ್ಗೆ ಆಗ್ರಹ ಮುಂದಿಟ್ಟಿದ್ದರೂ, ಸಂಸದ ನಳಿನ್ ಕುಮಾರ್ ಆಗಲೀ, ಸಚಿವರಾದ ಸುನಿಲ್ ಕುಮಾರ್ ಆಗಲಿ, ಕೋಟಾ ಶ್ರೀನಿವಾಸ ಪೂಜಾರಿಯಾಗಲೀ ತುಟಿಕ್ ಪಿಟಿಕ್ ಅನ್ನುತ್ತಿಲ್ಲವೇಕೆ ಎಂಬುದೇ ಕುತೂಹಲದ ಸಂಗತಿ. ‘ಜನರು ಏನೇ ಹೇಳುತ್ತಿರಲಿ, ಬೈದಾಡುತ್ತಿರಲಿ, ಚುನಾವಣೆ ಕಾಲದಲ್ಲಿ ಹಿಂದೂತ್ವ ಅಜೆಂಡಾವೇ ನಮಗೆ ಶ್ರೀರಕ್ಷೆ’ ಎಂಬ ಖಚಿತ ವಿಶ್ವಾಸವೇ ಈ ನಾಯಕರ ಮೌನದ ಹಿಂದಿರುವ ರಹಸ್ಯ. ಹಾಗಾಗಿ ನಳಿನ್ ಹಾಗೂ ಸುನಿಲ್ ತಮ್ಮದೇ ರೀತಿ ವರ್ತಿಸುತ್ತಿದ್ದಾರೆಂಬುದು ಹಲವು ಮಂದಿ ಬಿಜೆಪಿ ನಾಯಕರದ್ದೇ ಆಕ್ರೋಶ. ಇದೀಗ ಈ ಆಕ್ರೋಶ ‘ಪ್ರತೇಕ ರಾಜ್ಯ’ದ ಕೂಗಿಗೆ ಧ್ಚನಿಯಾಗಿರುವುದು ಅಚ್ಚರಿ ಹಾಗೂ ಕುತೂಹಲ ಎಂಬಂತಿದೆ.

ತುಲು ಬಾಸೆಗ್ ಮಾನಾದಿಗೆ ಯಾಪ ತಿಕ್ಕು 🥺#tulunadu #tuluofficialinka_kl #cmofkarnataka #BlackDayForTulunad pic.twitter.com/wBddT6reDH

— Durga Prasad Rai (@DurgaPr42493031) October 31, 2022

ShareSendTweetShare
Previous Post

೬೭ನೇ ಕನ್ನಡ ರಾಜ್ಯೋತ್ಸವ.. ೬೭ ಸಾಧಕರಿಗೆ ಪ್ರಶಸ್ತಿ ಪ್ರಧಾನ..

Next Post

ಅಪ್ಪುಗೆ ‘ಕರ್ನಾಟಕ ರತ್ನ’: ವೀಡಿಯೋ ಮೂಲಕ ಕೃತಜ್ಞತೆ ಸಲ್ಲಿಸಿದ ಅಶ್ವಿನಿ

Related Posts

‘ಬದುಕುಳಿಯುತ್ತಿರಲಿಲ್ಲ.‌. ನಿಮ್ಮನ್ನು ಭೇಟಿಯಾಗುತ್ತಿರಲಿಲ್ಲ..!’ ಹೆಲಿಕಾಪ್ಟರ್ ಆಘಾತದ ಕಹಿಕಥನ ಹೇಳಿಕೊಂಡ ಡಿಕೆಶಿ
Focus

ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ? ಗುರುವಾರ ಸಂಪುಟ ಸಹೋದ್ಯೋಗಿಗಳಿಗೆ ವಿದಾಯ ಉಪಹಾರ ಕೂಟ

May 26, 2026 11:05 PM
‘ಪಥ’; ಹದಿಹರೆಯದ ಮಂದಿಗೆ ದಿಕ್ಸೂಚಿ.. ಹೀಗೊಂದು ಸಾಕ್ಷ್ಯಚಿತ್ರ
Focus

NEET: ಸುಗಮ, ನ್ಯಾಯಸಮ್ಮತವಾಗಿ ಮರುಪರೀಕ್ಷೆ ನಡೆಸಲು ರಾಜ್ಯಗಳಿಗೆ ಧರ್ಮೇಂದ್ರ ಪ್ರಧಾನ್ ಪತ್ರ

May 26, 2026 04:05 AM
Focus

ಜಗತ್ತಿನ ಹಲವೆಡೆ ಎಬೋಲಾ ತಲ್ಲಣ; ಭಾರತದಲ್ಲೂ ಹೈ ಅಲರ್ಟ್

May 26, 2026 02:05 AM
ಬೆಂಗಳೂರು-ಏರ್ಪೋರ್ಟ್ ಮೆಟ್ರೋ ಯೋಜನೆಗೆ ಕೇಂದ್ರ ಅಸ್ತು;  ಪ್ರಧಾನಿಗೆ ಡಿವಿಎಸ್ ಧನ್ಯವಾದ
Focus

ನನಸಾಗುವತ್ತ ಬೆಂಗಳೂರು-ತುಮಕೂರು ಮೆಟ್ರೋ ಕನಸು; ಸರ್ಕಾರಕ್ಕೆ ಡಿಪಿಆರ್ ಸಲ್ಲಿಕೆ

May 26, 2026 12:05 AM
ಸುರೇಶ ಅಂಗಡಿ ಜನಾನುರಾಗಿ ರಾಜಕಾರಣಿ
Focus

ಇನ್ನು ಮುಂದೆ ರಾಜ್ಯ ಸರ್ಕಾರದಿಂದಲೇ ಆ್ಯಂಬುಲೆನ್ಸ್‌ ಮೇಲ್ವಿಚಾರಣೆ

May 26, 2026 12:05 AM
ಜಾಗತಿಕ ಆಯುಷ್ ರಫ್ತು ವಿಸ್ತರಣೆಗೆ ಕೈಜೋಡಿಸಿದ ಆಯುಷ್ ಎಕ್ಸಿಲ್-ಮಸಾಲೆ ಮಂಡಳಿ
Focus

ಜಾಗತಿಕ ಆಯುಷ್ ರಫ್ತು ವಿಸ್ತರಣೆಗೆ ಕೈಜೋಡಿಸಿದ ಆಯುಷ್ ಎಕ್ಸಿಲ್-ಮಸಾಲೆ ಮಂಡಳಿ

May 26, 2026 12:05 AM

Popular Stories

  • ‘ಬದುಕುಳಿಯುತ್ತಿರಲಿಲ್ಲ.‌. ನಿಮ್ಮನ್ನು ಭೇಟಿಯಾಗುತ್ತಿರಲಿಲ್ಲ..!’ ಹೆಲಿಕಾಪ್ಟರ್ ಆಘಾತದ ಕಹಿಕಥನ ಹೇಳಿಕೊಂಡ ಡಿಕೆಶಿ

    ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ? ಗುರುವಾರ ಸಂಪುಟ ಸಹೋದ್ಯೋಗಿಗಳಿಗೆ ವಿದಾಯ ಉಪಹಾರ ಕೂಟ

    0 shares
    Share 0 Tweet 0
  • ಕರ್ನಾಟಕದ 25 ಹೆದ್ದಾರಿ ಕಾಮಗಾರಿಗಳಿಗೆ ಶಂಕುಸ್ಥಾಪನೆ

    0 shares
    Share 0 Tweet 0
  • ವಜಾ ಹಿಂದೆ ದೊಡ್ಡ ಷಡ್ಯಂತ್ರ: ಕೆ.ಎನ್. ರಾಜಣ್ಣ ಆಕ್ರೋಶ

    0 shares
    Share 0 Tweet 0
  • ‘ಹೀರ್ ಸಾರಾ ಔರ್ ಪಾಂಡಿಚೇರಿ’; ಒಂದು ಪ್ರವಾಸದ ಕಥೆ

    0 shares
    Share 0 Tweet 0
  • ‘ಆಶಾ ಆಕ್ರೋಶ..’ ರಾಜಧಾನಿಯಲ್ಲಿ ಆಶಾ ಕಾರ್ಯಕರ್ತೆಯರ ಶಕ್ತಿ ಪ್ರದರ್ಶನ

    0 shares
    Share 0 Tweet 0

© 2020 Udaya News – Powered by RajasDigital.

No Result
View All Result
  • ಪ್ರಮುಖ ಸುದ್ದಿ
  • ರಾಜ್ಯ
  • ದೇಶ-ವಿದೇಶ
  • ಬೆಂಗಳೂರು
  • ಸಿನಿಮಾ
  • ಆಧ್ಯಾತ್ಮ
    • ದೇಗುಲ ದರ್ಶನ
  • ವೈವಿಧ್ಯ
  • ವೀಡಿಯೊ
  • Contact Us

© 2020 Udaya News - Powered by RajasDigital.

Welcome Back!

Login to your account below

Forgotten Password?

Create New Account!

Fill the forms bellow to register

All fields are required. Log In

Retrieve your password

Please enter your username or email address to reset your password.

Log In