Thursday, October 17, 2024

Tag: Basava Jaya Mrithyunjaya Shree

ಮೀಸಲಾತಿ ರಣಕಹಳೆ; ರಾಜಭವನದ ಕದ ತಟ್ಟಿದ ಪಂಚಮಸಾಲಿ ಹೋರಾಟಗಾರರು; ಸೆಪ್ಟೆಂಬರ್ 11ರಂದು ಬೆಳಗಾವಿಯಲ್ಲಿ ಶಕ್ತಿ ಪ್ರದರ್ಶನಕ್ಕೆ ತೀರ್ಮಾನ

ಬೆಂಗಳೂರು: ಮೀಸಲಾತಿಗೆ ಒತ್ತಾಯಿಸಿ ಸುದೀರ್ಘ ಹೋರಾಟ ನಡೆಸುತ್ತಿರುವ ಲಿಂಗಾಯತ ಪಂಚಮಸಾಲಿ ಸಮುದಾಯ ಇದೀಗ ರಾಜಭವನದ ಕದ ತಟ್ಟಿದೆ. ಸರ್ಕಾರದ ನಿರ್ಲಕ್ಷ್ಯಕ್ಕೆ ಅಸಮಾಧಾನಗೊಂಡಿರುವ ಲಿಂಗಾಯತ ಪಂಚಮಸಾಲಿ ಸಮುದಾಯದ ಪ್ರಮುಖರು ...

Read more

ಪಂಚಮಸಾಲಿ ಮೀಸಲಾತಿ ಹೋರಾಟ; ನಾಳೆ ಶಾಸಕ ವಿನಯ ಕುಲಕರ್ಣಿ ನಿವಾಸದಿಂದ ಪತ್ರ ಚಳವಳಿ

ಬೆಂಗಳೂರು: ರಾಜ್ಯ ವಿಧಾನಮಂಡಲ ಅಧಿವೇಶನ ಹೊತ್ತಲ್ಲಿ ಮೀಸಲಾತಿ ಚಳುವಳಿಯನ್ನು ತೀವ್ರಗೊಳಿಸಲು ಲಿಂಗಾಯತ ಪಂಚಮಸಾಲಿ ಸಮುದಾಯ ನಿರ್ಧರಿಸಿದೆ. ಈ ಬಗ್ಗೆ ರಣಕಹಳೆ ಮೊಳಗಿಸಿರುವ ಧರ್ಮ ಕ್ಷೇತ್ರ ಕೂಡಲಸಂಗಮ ಲಿಂಗಾಯತ ...

Read more

ಲಕ್ಷ್ಮೀಪುತ್ರನಿಗೆ ಪಂಚಮಸಾಲಿ ಜಗದ್ಗುರುಗಳ ಅಭಯ; ನಾಮಪತ್ರ ಸಲ್ಲಿಕೆಗೂ ಮುನ್ನ ಪಾದಪೂಜೆ

ಬೆಳಗಾವಿ: ಬೆಳಗಾವಿ ಚುನಾವಣಾ ಅಖಾಡದಲ್ಲಿ ಪಂಚಮಸಾಲಿ ಸನುದಾಯದ ಮತಗಳನ್ನು ಸೆಳೆಯಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಸರತ್ತು ನಡೆಸಿದ್ದಾರೆ. ಪಂಚಮಸಾಲಿ ಶ್ರೀಗಳ ಆಶೀರ್ವಾದ ...

Read more

ಮೀಸಲಾತಿಗಾಗಿ ಪಂಚಮಸಾಲಿ ಶಾಸಕರ ಒಗ್ಗಟ್ಟು ಪ್ರದರ್ಶನ; ಸಿಎಂಗೆ ಶಾಕ್ ಕೊಡ್ತಾರ..?

ಬೆಂಗಳೂರು: ಪಂಚಮಸಾಲಿ ಮೀಸಲಾತಿ ಹೋರಾಟ ಮತ್ತೆ ಚುರುಕಾಗಿದೆ. ಬುಧವಾರ ಬೆಂಗಳೂರಿನಲ್ಲಿ ಪಂಚಮಸಾಲಿ ರಾಜ್ಯ ಕಾರ್ಯ ಕಾರಣಿ ಸಭೆಯಲ್ಲಿ ಸಮುದಾಯದ ಶಾಸಕರು ಒಗ್ಗಟ್ಟು ಪ್ರದರ್ಶಿಸಿದರು. ವಿಧಾನಸಭೆಯಲ್ಲಿ ಪಕ್ಷಾತೀತವಾಗಿ ಮೀಸಲಾತಿಗಾಗಿ ...

Read more

ಮೀಸಲಾತಿ ಹೋರಾಟ; ಸಂಕ್ರಾಂತಿ ದಿನದಂದು ‘ಪಾದಯಾತ್ರೆಯ 3 ವರ್ಷ’ ಕಾರ್ಯಕ್ರಮ, ‘ಪಂಚ ಸಂಗಮ ಸಭೆ’

ಬೆಂಗಳೂರು: ಪಂಚಮಸಾಲಿ ಲಿಂಗಾಯತ ಸಮಾಜದ ಮೀಸಲಾತಿ ಹೋರಾಟ ತೀವ್ರಗೊಂಡಿದೆ. ಈ ವಿಚಾರದಲ್ಲಿ ಕೂಡಲಸಂಗಮ ಪಂಚಮಸಾಲಿಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಸುದೀರ್ಘ ಹೋರಾಟ ರಾಜ್ಯವ್ಯಾಪಿ ...

Read more

ಸ್ವಾತಂತ್ರ್ಯ ಉದ್ಯಾನವೇ ‘ಕೂಡಲಸಂಗಮ’, ಸತ್ಯಾಗ್ರಹವೇ ‘ಯುಗಾದಿ’

ಬೆಂಗಳೂರು: ಪಂಚಮಸಾಲಿ ಸನುದಾಯಕ್ಕೆ 2ಎ ಮೀಸಲಾತಿ ಕಲ್ಪಿಸಬೇಕೆಂದು ಆಗ್ರಹಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ‌ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ನಿರಂತರ ಸತ್ಯಾಗ್ರಹ 68ನೇ ...

Read more

ಮೀಸಲಾತಿ ಫೈಟ್.‌. ಪ್ರಧಾನಿ ಮೋದಿಗೆ ಸಂದೇಶ ರವಾನಿಸಿದ ಪಂಚಮಸಾಲಿ ಜಗದ್ಗುರು

ಬೆಂಗಳೂರು: ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸಬೇಕೆಂದು ಒತ್ತಾಯಿಸಿ ಪಂಚಮಸಾಲಿ ಲಿಂಗಾಯತರು ನಡೆಸುತ್ತಿರುವ ಹೋರಾಟ ಸುದೀರ್ಘ 2 ತಿಂಗಳನ್ನು ಕ್ರಮಿಸಿದೆ. ಇದೀಗ 62ನೇ ದಿನವೂ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ...

Read more

ಪಂಚಮಸಾಲಿ ಮೀಸಲಾತಿ ಫೈಟ್; ಅಖಾಡದಲ್ಲಿ ‘ಜಾರಕಿಹೊಳಿ ಪ್ರತ್ಯಕ್ಷ’ದ ಅಚ್ಚರಿ

ಬೆಂಗಳೂರು; ಪಂಚಮಸಾಲಿ ಲಿಂಗಾಯತ ಸಮುದಾಯದ ಮೀಸಲಾತಿ ಹೋರಾಟ ಇದೀಗ ಕುತೂಹಲಕಾರಿ ಘಟ್ಟ ಸಮೀಪಿಸಿದೆ. ಬೇಡಿಕೆ ಈಡೇರಿಕಗೆ ಮಾರ್ಚ್ 15ರ ಗಡುವನ್ನು ಸಮುದಾಯದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ...

Read more

ಪಂಚಮಸಾಲಿ ಮೀಸಲಾತಿ ಹೋರಾಟ.. ಪಕ್ಷಭೇದ ಮರೆತ ಮುಖಂಡರು.. ಇಂದು ಹೆಚ್ಡಿಕೆ ಭಾಗಿ..

ಪಂಚಮಸಾಲಿ‌ ಮೀಸಲಾತಿ ಹೋರಾಟ ತೀವ್ರಗೊಂಡಿದ್ದು, ನುಡಿದಂತೆ ನಡೆಯದ ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ತರಂಗ ಎಬ್ಬಿಸಲು ಸಮುದಾಯದ ಮುಖಂಡರು ತೀರ್ಮಾನಿಸಿದ್ದಾರೆ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ...

Read more
  • Trending
  • Comments
  • Latest

Recent News