Tuesday, July 1, 2025
Contact Us
UdayaNews
  • ಪ್ರಮುಖ ಸುದ್ದಿ
    ಅಬುಧಾಬಿಯ ‘ಅಹ್ಲಾನ್ ಮೋದಿ’ ಕಾರ್ಯಕ್ರಮದಲ್ಲಿ ಕನ್ನಡದಲ್ಲಿ ಮಾತನಾಡಿದ ಮೋದಿ

    ಸಾಂಪ್ರದಾಯಿಕ ಜೋಳ ರೊಟ್ಟಿಗಳ ಬ್ರಾಂಡ್: ಕಲಬುರ್ಗಿಯರ ಸಾಧನೆಗೆ ಮೋದಿ ಸಲಾಂ

    ರಾಜ್ಯದಲ್ಲಿ ರಾಜೀವ್ ಗಾಂಧಿ ಯುವ ಶಕ್ತಿ ಕೇಂದ್ರಗಳು ಪುನಾರಂಭ: ಡಿಸಿಎಂ ಡಿಕೆಶಿ ಘೋಷಣೆ

    ಕಾವೇರಿ ಆರತಿ ವಿಷಯಕ್ಕೆ ಕಾನೂನು ಮೂಲಕವೇ ಉತ್ತರ ನೀಡುವುದಾಗಿ ಹೇಳಿದ ಡಿ.ಕೆ. ಶಿವಕುಮಾರ್

    ನಾಯಿಯನ್ನು ಓಡಿಸುವ ಆತುರದಲ್ಲಿ 3ನೇ ಅಂತಸ್ತಿನಿಂದ ಬಿದ್ದು ಯುವಕ ಸಾವು

    ಜುಲೈ 15ರಿಂದ ಗ್ರಾಮ ಪಂಚಾಯಿತಿಗಳಲ್ಲೂ ಇ-ಖಾತಾ ವಿತರಣೆ; ರಾಜ್ಯ ಸರ್ಕಾರದ ತಯಾರಿ

    ಕಾಂಗ್ರೆಸ್‌ನ ಒಳರಾಜಕೀಯದಿಂದಲೇ ಸರ್ಕಾರ ಪತನ: ನಳಿನ್ ಕುಮಾರ್ ಕಟೀಲ್

    ಮೈಸೂರು ದಸರಾ ಉದ್ಘಾಟನೆಯ ಕುರಿತ ಅಶೋಕ್ ಹೇಳಿಕೆಗೆ ಮಹದೇವಪ್ಪ ತೀಕ್ಷ್ಣ ತಿರುಗೇಟು

    ಶ್ರೀ ನಾರಾಯಣ ಗುರುಗಳಿಗೆ ಅಪಮಾನ ಖಂಡನೀಯ: ಬಿ.ಕೆ.ಹರಿಪ್ರಸಾದ್‌

    ಮೀಸಲಾತಿಗೆ ಬಿಜೆಪಿ ಬಗೆದಿರುವ ದ್ರೋಹವು ಐತಿಹಾಸಿಕ ಸತ್ಯ; ಬಿ.ಕೆ.ಹರಿಪ್ರಸಾದ್

    ‘ಮಿಲ್ಲೆಟ್ ಮಾಲ್’: ಮಲ್ಲೇಶ್ವರಂನಲ್ಲಿ ಬೆಂಗ್ಳೂರು ಮಂದಿಗೆ ಸಿಗುತ್ತಿದೆ ‘ಸಿರಿಧಾನ್ಯಗಳ’ ರಸದೂಟ

    ರಾಜ್ಯಕ್ಕೆ ಮಧ್ಯಂತರ ಚುನಾವಣೆ ಸಾಧ್ಯತೆ : ಬಸವರಾಜ ಬೊಮ್ಮಾಯಿ

    ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಬಂಧನ

    ‘ಅಪ್ನೆ’ಗೆ 18 ವರ್ಷ; ಧರ್ಮೇಂದ್ರ, ಸನ್ನಿ ಡಿಯೋಲ್ ಜೊತೆಗಿನ ನೆನಪು ಹಂಚಿಕೊಂಡ ಶಿಲ್ಪಾ ಶೆಟ್ಟಿ

    ಸಿಎಂ ಬೆಂಗಳೂರು ರೌಂಡ್ಸ್: ಮಳೆಹಾನಿ ಪ್ರದೇಶಗಳಿಗೆ ಭೇಟಿ

    ರಾಜ್ಯದಲ್ಲಿ ಜುಲೈ 3ರಿಂದ ಭಾರೀ ಮಳೆಯ ನಿರೀಕ್ಷೆ; ಹಲವೆಡೆ ಅಲರ್ಟ್

    VIDEO: ಮೈಸೂರು ದಸರಾ; ಜನಸಾಗರದ ನಡುವೆ ‘ಜಂಬೂ ಸವಾರಿ’

    ‘RSS ಬಗ್ಗೆ ಟೀಕಿಸುವ ಮೊದಲು ನಿಮ್ಮನ್ನು ನೀವು ಆತ್ಮ ವಿಮರ್ಶೆ ಮಾಡಿಕೊಳ್ಳಿ’

  • ರಾಜ್ಯ

    ನೂತನ ಸಂಸತ್ ಭವನ ಉದ್ಘಾಟನೆಗೆ ರಾಷ್ಟ್ರಪತಿಗೆ ಆಹ್ವಾನವಿಲ್ಲ; ಕಾಂಗ್ರೆಸ್ ಆಕ್ರೋಶ

    ಮಲೆಮಹದೇಶ್ವರ ಬೆಟ್ಟದಲ್ಲಿ ಹುಲಿಗಳ ಸಾವು ; ಕೇಂದ್ರದಿಂದ ತನಿಖೆಗೆ

    ಪರೀಕ್ಷೆಗಾಗಿ ಮಾತ್ರವೇ ತಾತ್ಕಾಲಿಕ ಮರುಹಂಚಿಕೆ; ಹೈಕೋರ್ಟ್ ಸ್ಪಷ್ಟನೆ; ಅ.09ರಂದು ಆದೇಶ ಸಾಧ್ಯತೆ

    ಹೈಕೋರ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ಹಿನ್ನಡೆ; ಸಿಎಂ ಬೇಸರ

  • ದೇಶ-ವಿದೇಶ

    ಗಾಜಾದಲ್ಲಿ ತಕ್ಷಣದ ಕದನ ವಿರಾಮಕ್ಕೆ ವಿಶ್ವಸಂಸ್ಥೆ ಕರೆ

    ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ನಿಧನಕ್ಕೆ ಆರೆಸ್ಸೆಸ್ ಸಂತಾಪ

    ಸಂವಿಧಾನದಿಂದ ‘ಸಮಾಜವಾದಿ’, ‘ಜಾತ್ಯತೀತ’ ಪದಗಳನ್ನು ತೆಗೆದುಹಾಕುವ RSS ಅಭಿಪ್ರಾಯಕ್ಕೆ ಕಾಂಗ್ರೆಸ್ ಆಕ್ಷೇಪ

    ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

    ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ: ಬಿಹಾರ ಚುನಾವಣಾ ಆಯೋಗದ ಕ್ರಮಕ್ಕೆ ಕಾಂಗ್ರೆಸ್ ಆಕ್ಷೇಪ

    ಕೊಡಗಿನಲ್ಲಿ ನಿರಂತರ ಮಳೆ; ಕೃಷ್ಣರಾಜಸಾಗರ ಜಲಾಶಯಕ್ಕೆ ಹೆಚ್ಚಿದ ಒಳಹರಿವು

    ಕೆಆರ್‌ಎಸ್ ಅಣೆಕಟ್ಟಿನಿಂದ ಹೆಚ್ಚಿನ ಹೊರಹರಿವು; ಮೆಟ್ಟೂರು ಜಲಾಶಯದಟ್ಟ ಜಲಪ್ರವಾಹ

    ಮೇಘ ಸ್ಫೋಟದ ಹೊಡೆತ; ಸಿಕ್ಕಿಂನಲ್ಲಿ ಮರಣ ಮೃದಂಗ

    ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ: ಹತ್ತಾರು ಮಂದಿ ನಾಪತ್ತೆ

    ಮೆಕ್ಸಿಕೋದಲ್ಲಿ ಸಾಮೂಹಿಕ ಗುಂಡಿನ ದಾಳಿ: 12 ಮಂದಿ ಸಾವು

    ಮಿಸೌರಿಯ ರಿಪಬ್ಲಿಕನ್ ಅಧ್ಯಕ್ಷೀಯ ಕಾಕಸ್‌ನಲ್ಲಿ ಟ್ರಂಪ್ ಜಯಭೇರಿ ಬಾರಿಸಿದ್ದಾರೆ

    “ಇರಾನ್ ಪರಮಾಣು ತಾಣ ನಾಶವಾಗಿದೆ”: ಗುಪ್ತಚರ ವರದಿಗೆ ಟ್ರಂಪ್ ತಿರುಗೇಟು

  • ಬೆಂಗಳೂರು

    ಕಂಬನಿ: ಧಾರವಾಹಿ ಮೂಲಕವೇ ಜನಪ್ರಿಯವಾಗಿರುವ ನಟಿ ಪವಿತ್ರಾ ಜಯರಾಂ

    ‘ನಾಯಕತ್ವ ಬದಲಾವಣೆ ಸಾಧ್ಯತೆ’: ಆಗಸ್ಟ್‌ನಲ್ಲಿ ಕಾಂಗ್ರೆಸ್ ಕ್ರಾಂತಿ?

    Auto Draft

    ‘ನುಡಿದಂತೆ ನಡೆಯಿರಿ’ ಎಂದು ಸಿಎಂಗೆ ಮನವಿ ಕೊಟ್ಟ ಆಶಾ ಕಾರ್ಯಕರ್ತೆಯರು

  • ವೈವಿಧ್ಯ

    “ಈ ಧಾನ್ಯಗಳಿಂದ ಉತ್ಕರ್ಷಣ ನಿರೋಧಕ, ಮಧುಮೇಹ ವಿರೋಧಿ ಗುಣಗಳು ಹೆಚ್ಚಾಗುತ್ತವೆ”

    ತೂಕ ಇಳಿಸುವ ಔಷಧಿಗಳಿಂದ ಮೆದುಳಿನ ಮೇಲೆ ದುಷ್ಪರಿಣಾಮ..!

    ಆರೆಸ್ಸೆಸ್ ಸರಸಂಘಚಾಲಕ್ ಮೋಹನ್‌ಜೀ ಭಾಗವತ್ ಆರೋಗ್ಯದಲ್ಲಿ ಚೇತರಿಕೆ

    “ಈ ದೇಶದ ಸ್ವರೂಪ ಮತ್ತು ಸಂಸ್ಕೃತಿ ಹಿಂದೂ. ಆದ್ದರಿಂದ, ಇದು ಹಿಂದೂ ರಾಷ್ಟ್ರ”

    NIT ರೂರ್ಕೆಲಾದ ಹೊಸ ಬಯೋಸೆನ್ಸರ್: ಸ್ತನ ಕ್ಯಾನ್ಸರ್ ಸುಳಿವು ಸುಲಭ

    ಕಾವೇರಿ ಆರತಿಗಾಗಿ ವಿಶೇಷ ಗೀತೆ ರಚನೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಮನವಿ: ಖ್ಯಾತ ಸಂಗೀತ ನಿರ್ದೇಶಕರಿಗೆ ಪತ್ರ

    ಋತುಬಂಧ ಸಮಯ: ಮಧ್ಯವಯಸ್ಸಿನ ಒತ್ತಡವು Alzheimer’s ಅಪಾಯವನ್ನು ಹೆಚ್ಚಿಸಬಹುದು

    ಅಧಿಕ ರಕ್ತದೊತ್ತಡ? ಡಾರ್ಕ್ ಚಾಕೊಲೇಟ್, ಟೀ ಸಹಾಯ ಮಾಡಬಹುದು ಎಂದು ಅಧ್ಯಯನ ಹೇಳುತ್ತದೆ

    ಚಿಕಿತ್ಸೆ-ನಿರೋಧಕ ಕ್ಯಾನ್ಸರ್‌ಗಳ ವಿರುದ್ಧ ಹೋರಾಡಲು ಹೊಸ ಪ್ರತಿಕಾಯ..

    ’50 ವರ್ಷಕ್ಕಿಂತ ಕಿರಿಯರಲ್ಲಿ ಕ್ಯಾನ್ಸರ್ ಪ್ರಮಾಣ ಹೆಚ್ಚಳ’: ಬೊಜ್ಜುತನದಂತಹ ಅಪಾಯಕಾರಿ ಅಂಶಗಳೇ ಕಾರಣ

    ‘ಪುರುಷರಿಗಿಂತ ಮಹಿಳೆಯರಲ್ಲಿ ಲಿಪೊಲಿಸಿಸ್ ಹೆಚ್ಚು ಪರಿಣಾಮಕಾರಿ’

  • ಸಿನಿಮಾ

    ಇಡ್ಲಿ, ದೋಸೆ ತಿನ್ನುತ್ತಾ.. ಬೆಂಗಳೂರಲ್ಲಿ ಸಾರಾ ಅಲಿ ಖಾನ್, ಆದಿತ್ಯ ರಾಯ್ ಕಪೂರ್

    ‘ಹರಿ ಹರ ವೀರ ಮಲ್ಲು’ ಚಿತ್ರದಲ್ಲಿ 25 ಕ್ಕೂ ಹೆಚ್ಚು VFX ಸಂಸ್ಥೆಗಳ ಸಾಥ್

    ಪವನ್ ಕಲ್ಯಾಣ್ ಅಭಿನಯದ ‘ಹರಿ ಹರ ವೀರ ಮಲ್ಲು’ ಜುಲೈ 24 ರಂದು ಬಿಡುಗಡೆ

    ಅನುಷ್ಕಾ ಶೆಟ್ಟಿ ಅಭಿನಯದ ‘ಘಾಟಿ’ ಚಿತ್ರದ ‘ಸೈಲೋರ್’ ಪ್ರೋಮೋ ಬಿಡುಗಡೆ

    ‘ಕುಬೇರಾ’ಗೆ ಸೆನ್ಸಾರ್ ಮಂಡಳಿ ಅನುಮೋದನೆ; ನಾಗಾರ್ಜುನ , ಧನುಷ್, ರಶ್ಮಿಕಾ ಖುಷ್

    ‘ಗಜಾನನ ಕ್ರಿಕೆಟರ್ಸ್’ ಮೂವೀ ಕುತೂಹಲ: ಕ್ರಿಕೆಟ್ ಪ್ರೇಮಿಗಳ ಚಿತ್ತ ಸೆಳೆದ ಟೀಸರ್

    ನಿತಿನ್ ಅವರ ‘ತಮ್ಮುಡು’ ಚಿತ್ರದ ಟೀಸರ್ ಸೃಷ್ಟಿಸಿದೆ ಕುತೂಹಲ

    ಕಲ್ಯಾಣ್ ಹರೀಶ್ ಶಂಕರ್ ಅವರ ‘ಉಸ್ತಾದ್ ಭಗತ್ ಸಿಂಗ್’ ಚಿತ್ರಕ್ಕೆ ಪವರ್ ಸ್ಟಾರ್ ಪವನ್ ಸಾಥ್..

    ‘ಕಿಸ್’: ಆಳವಾದ ಪ್ರೀತಿಯ ಪ್ರತಿಬಿಂಬವೆನಿಸಿದೆ ಈ ಹಾಡು

    ಶಿಲ್ಪಾ ಶೆಟ್ಟಿ ‘ಸುಖೀ’ ಬಗ್ಗೆ ಸಕತ್ ಕುತೂಹಲ

    50ನೇ ಹುಟ್ಟುಹಬ್ಬ ಸಂದರ್ಭ ತಮ್ಮ ಸಿನಿಪಯಣ, ಜೀವನಗಾಥೆಯನ್ನು ನೆನಪಿಸಿಕೊಂಡ ಶಿಲ್ಪಾ

  • ಆಧ್ಯಾತ್ಮ
    • All
    • ದೇಗುಲ ದರ್ಶನ
    ವಾರ ಭವಿಷ್ಯ (ಜೂನ್ 30 – ಜುಲೈ 6, 2025)

    ವಾರ ಭವಿಷ್ಯ (ಜೂನ್ 30 – ಜುಲೈ 6, 2025)

    KSRTC ನಿಗಮಗಳಿಗೆ ಈ ಬಾರಿಯದ್ದು ವಿಶೇಷ ನವರಾತ್ರಿ.. ಆಯುಧ ಪೂಜೆಯ ಕೊಡುಗೆ 250 ರೂಪಾಯಿಗಳಿಗೆ ಹೆಚ್ಚಳ..!

    ಆಸ್ತಿಕರಿಗೆ ಸಿಹಿ ಸುದ್ದಿ.. ಪುಣ್ಯ ಕ್ಷೇತ್ರಗಳ ದರ್ಶನಕ್ಕಾಗಿ KSRTCಯಿಂದ ಹೊಸ ಟೂರ್ ಪ್ಯಾಕೇಜ್

    ಶ್ರೀ ಕಟೀಲು ಕ್ಷೇತ್ರ ವೈಭವವನ್ನು ವರ್ಣಿಸುವ ‘ಅಪ್ಪೆ ಭ್ರಾಮರಿಯೇ..!’; ಕರಾವಳಿ ಯುವಜನರ ಪ್ರಯತ್ನಕ್ಕೆ ಆಸ್ತಿಕರಿಂದ ಸಕತ್ ಲೈಕ್ಸ್..

    ಶ್ರೀ ಕಟೀಲು ಕ್ಷೇತ್ರ ವೈಭವ.. ಇಲ್ಲಿ ನಿತ್ಯವೂ ಕೈಂಕರ್ಯ.. ಅಕ್ಷರ ದಾಸೋಹ..

    ಅಯೋಧ್ಯೆಯಲ್ಲಿ ಅನನ್ಯ ಸನ್ನಿವೇಶ.. ಬಾಲರಾಮನಿಗೆ ಸೂರ್ಯ ರಶ್ಮಿಯ ತಿಲಕ..!

    ಶ್ರೀಕ್ಷೇತ್ರ ಘಾಟಿ‌ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಹುಂಡಿ ಹಣ ಎಣಿಕೆ: 53,54,401 ರೂ. ಕಾಣಿಕೆ ಸಂಗ್ರಹ

    ಅರ್ಚಕರ ಕಲ್ಯಾಣಕ್ಕೆ ಬಿಜೆಪಿ ಅಡ್ಡಗಾಲು? ಅಂಕಿತ ಹಾಕದ ರಾಜ್ಯಪಾಲರ ಬಗ್ಗೆ ಬೇಸರ; ರಾಜಭವನ ಚಲೋಗೆ ಅರ್ಚಕ ಸಮೂಹ ನಿರ್ಧಾರ

    ‘ಪೊಳಲಿ ಚೆಂಡು’: ಈ ವರ್ಷ 28 ದಿನಗಳ ಜಾತ್ರೆ.. ಎಪ್ರಿಲ್ 9 ರಂದು ಕಡೆ ಚೆಂಡು

    VIDEO: ಚೆಂಡಿನ ನಾಡಿನ ಹಿರಿಮೆಯನ್ನು ಸಾರಿದ ‘ಪುರಲ್ದ ಸಿರಿಯೇ..’ ನಾಡಿನ ಅಧಿದೇವತೆ ಬಗ್ಗೆ ಗುಣಗಾನ

    ಮಂಗಳೂರು ರಥಬೀದಿ ಶ್ರೀ ಕುಡ್ತೆರಿ ಮಹಾಮಾಯ ದೇವಸ್ಥಾನದ ‘ಬ್ರಹ್ಮರಥೋತ್ಸವ’ ವೈಭವ

  • ವೀಡಿಯೊ

    ಇಸ್ರೇಲಿ ದಾಳಿಯಿಂದ ಇರಾನ್ ಪರಮಾಣು ಸೌಲಭ್ಯಗಳಿಗೆ ಅಪಾಯ: IAEA ಮುಖ್ಯಸ್ಥರ ಎಚ್ಚರಿಕೆ

    ‘One Earth, One Health’; ಮೋದಿ ಭಾಗಿಯಾದ ‘ಯೋಗ ದಿನಾಚರಣೆ’ಯಲ್ಲಿ 3 ಲಕ್ಷ ಜನ ಭಾಗಿ

    ‘ಯೋಗ ಜಗತ್ತಿಗೆ ಶಾಂತಿಯ ದಾರಿ ತೋರಿಸುತ್ತಿದೆ’: ಪ್ರಧಾನಿ ಮೋದಿ

    ಕುರುಕ್ಷೇತ್ರದಲ್ಲಿ ದಾಖಲೆ: 1 ಲಕ್ಷ ಜನರಿಂದ ಸಾಮೂಹಿಕ ಯೋಗ

    ಮಾಜಿ ಮಾವೋವಾದಿ ಸಿದ್ಧಾಂತವಾದಿ ಗದ್ದರ್ ವಿಧಿವಶ

    ಆಡಿಯೋ ಬಾಂಬ್: ನೀವೇ ರಾಜೀನಾಮೆ ಕೊಡ್ತೀರಾ? ಜಮೀರ್ ಅವರ ರಾಜೀನಾಮೆ ಪಡೀತೀರಾ? ಸಿಎಂಗೆ ಬಿಜೆಪಿ ಪ್ರಶ್ನೆ

    ಬಿಜೆಪಿಯ ‘ಜನಸೇವಕ ಸಮಾವೇಶ’ದ ಸಮಾರೋಪಕ್ಕೆ ಅಮಿತ್ ಶಾ

    ಬೆಂಗಳೂರಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ

No Result
View All Result

Home Others

ಸೆಕ್ಯೂಲರ್ ಮತ ವಿಭಜನೆ ಮಾಡಲು ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ಕೊಟ್ಟಿಲ್ಲ: ಹೆಚ್ಡಿಕೆ

by Udaya News
October 8, 2021
in Others
1 min read
0
ಸೋತ ಜೆಡಿಎಸ್ ಕಲಿಗಳಿಗೆ ಅನ್ಯ ಪಕ್ಷಗಳಿಂದ ಗಾಳ? ಪಕ್ಷದಿಂದ ನಿರ್ಗಮಿಸುವವರ ಬಗ್ಗೆ ಚಿಂತೆ ಇಲ್ಲ;  ಹೆಚ್ಡಿಕೆ
Share on FacebookShare via: WhatsApp

ಸಿಂಧಗಿ: ಉಪ ಚುನಾವಣೆಯಲ್ಲಿ ಸಿಂಧಗಿ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದ ಕಾರಣಕ್ಕೆ ಅಪಪ್ರಚಾರ ನಡೆಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಕೋಮುವಾದಿ ಮತ್ತು ಜನವಿರೋಧಿ ರಾಜಕಾರಣ ಮಾಡುತ್ತಿರುವ ಬಿಜೆಪಿಗೆ ಈ ಉಪ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಜನತೆಗೆ ಕರೆ ನೀಡಿದ್ದಾರೆ.

ಪಟ್ಟಣದಲ್ಲಿ ಪಕ್ಷದ ಅಭ್ಯರ್ಥಿ ನಾಜಿಯಾ ಶಕೀಲಾ ಅಂಗಡಿ ಅವರು ನಾಮಪತ್ರ ಸಲ್ಲಿಕೆ ಮಾಡಿದ ನಂತರ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು; “ಪ್ರತಿ ಹಂತದಲ್ಲಿಯೂ ನಮ್ಮ ಪಕ್ಷವು ಮುಸ್ಲೀಮರಿಗೆ ರಕ್ಷಣೆ ನೀಡಿದೆ. ದಲಿತ ಹಿಂದುಳಿದ ವರ್ಗದ ಜನರಿಗೆ ದನಿಯಾಗಿದೆ. ಎಲ್ಲ ವರ್ಗದ ಜನರಿಗಾಗಿ ಕಾರ್ಯಕ್ರಮಗಳನ್ನು ರೂಪಿಸಿದೆ. ಅದರೂ ಇತರೆ ಪಕ್ಷಗಳು ನಮ್ಮನ್ನು ಟೀಕಿಸುತ್ತಿವೆ” ಎಂದರು.

RelatedPosts

‘ಮರ್ಸಿಡಿಸ್ ಬೆಂಜ್ ಕರ್ಮಕಾಂಡ’: ಮಂಗಳೂರು RTO ಕಚೇರಿಯ ಮೂವರು ಸಸ್ಪೆಂಡ್

ಶಿರಾಡಿ ಘಾಟಿಯಲ್ಲಿ ಭೂಕುಸಿತ; ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಸಂಚಾರ ಏರುಪೇರು

ಕಾಂಗ್ರೆಸ್ ಸಾಮಾಜಿಕ‌ ನ್ಯಾಯದ ಪರವಾಗಿದೆ: ಸಚಿವ ಪ್ರಿಯಾಂಕ್ ಖರ್ಗೆ

ಸುಶಿಕ್ಷಿತೆಯಾದ ಮುಸ್ಲಿಂ ಮಹಿಳಾ ಅಭ್ಯರ್ಥಿಗೆ ಟಿಕೆಟ್ ನೀಡಿದ ಕಾರಣಕ್ಕೆ ಕಾಂಗ್ರೆಸ್ ನಮ್ಮನ್ನು ದೂರುತ್ತಿದೆ. ಜೆಡಿಎಸ್ ಪಕ್ಷ ಬಿಜೆಪಿಯ ಬಿ ಟೀಮ್ ಎಂದು ದುಷ್ಪ್ರಚಾರ ಮಾಡುತ್ತಿದೆ. ಅಲ್ಲದೆ, ಜೆಡಿಎಸ್ ಅಲ್ಪಸಂಖ್ಯಾತರನ್ನು ತುಷ್ಠೀಕರಣ ಮಾಡುತ್ತಿದೆ ಎಂದು ಬಿಜೆಪಿ ದೂರುತ್ತಿದೆ. ನಮ್ಮ ಪಕ್ಷವು ಸಮಾಜದ ಎಲ್ಲ ವರ್ಗದ ಜನರನ್ನೂ ಪ್ರತಿನಿಧಿಸುತ್ತದೆ. ನೀವೆಲ್ಲರೂ ಆ ಎರಡೂ ಪಕ್ಷಗಳಿಗೆ ಚುನಾವಣೆಯಲ್ಲಿ ಉತ್ತರ ಕೊಡಬೇಕೆಂದು ಅವರು ಹೇಳಿದರು.

ಬಿಜೆಪಿ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಕಾರಣ:

ಕಾಂಗ್ರೆಸ್ ಅಪಪ್ರಚಾರ ಮಾಡದೇ ಇದ್ದಿದ್ದರೆ ಕಳೆದ ಚುನಾವಣೆಯಲ್ಲಿ ಜೆಡಿಎಸ್ 70ರಿಂದ 80 ಕ್ಷೇತ್ರಗಳಿಗೂ ಹೆಚ್ಚು ಕಡೆ ಗೆಲ್ಲುತ್ತಿತ್ತು. ರಾಜೂಗೌಡ ಪಾಟೀಲರಂಥ ಉತ್ತಮ ಅಭ್ಯರ್ಥಿ ದೇವರ ಹಿಪ್ಪರಗಿಯಲ್ಲಿ ಕೇವಲ 2,000 ಮತಗಳ ಅಂತರದಿಂದ ಸೋಲುತ್ತಿರಲಿಲ್ಲ. ಹೀಗೆ ಬಿಜೆಪಿ ಅಧಿಕಾರಕ್ಕೆ ಬರಲು ಒಳಗೊಳಗೇ ಕಾಂಗ್ರೆಸ್ ನೀಡಿದ ಕುಮ್ಮಕ್ಕನ್ನು ಮುಸ್ಲೀಮರಷ್ಟೇ ಅಲ್ಲದೆ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಹೆಚ್ಡಿಕೆ ಹೇಳಿದರು.

ಸಿಂಧಗಿ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮಹಿಳಾ ಅಭ್ಯರ್ಥಿಗೆ ಟಿಕೆಟ್ ಕೊಟ್ಟಿದ್ದು ಜಾತ್ಯತೀತ ಮತಗಳನ್ನು ಒಡೆಯುವ ಉದ್ದೇಶದಿಂದ ಅಲ್ಲ ಎಂದ ಕುಮಾರಸ್ವಾಮಿ ಅವರು; ಸಾಲ ಮನ್ನಾ ಮಾಡುತ್ತೇನೆ ಎಂದಾಗ ಹೆಜ್ಜೆ ಹೆಜ್ಜೆಗೂ ಅಡ್ಡಿಪಡಿಸಿದ ಕಾಂಗ್ರೆಸ್ ಪಕ್ಷ ಐದು ವರ್ಷಗಳ ಆಡಳಿತದಲ್ಲಿ ತಂದಿದ್ದ ʼಭಾಗ್ಯʼಗಳಿಗೆ ಹಣ ಕೊರತೆ ಆಗಬಾರದೆಂದು ಹಠ ಹಿಡಿದಿತ್ತು. ಆದರೂ ನಾನು ಯಾವುದಕ್ಕೂ ಜಗ್ಗದೇ ಕೇವಲ ಒಂದು ವರ್ಷದ ನಾಲ್ಕು ತಿಂಗಳ ಅಧಿಕಾರಾವಧಿಯಲ್ಲಿ 25,000 ಕೋಟಿ ರೂ. ಸಾಲ ಮನ್ನಾ ಮಾಡಿದೆ ಎಂದರು.

ಸಾಲ ಮನ್ನಾ ಕಾರ್ಯಕ್ರಮದಿಂದ ಸಿಂಧಗಿ ಕ್ಷೇತ್ರವೊಂದರಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ಮಾಡಿದ್ದ 6,000 ಕುಟುಂಬಗಳು ಋಣಮುಕ್ತಗೊಂಡು ಬ್ಯಾಂಕುಗಳಿಗೆ 49 ಕೋಟಿ ರೂ. ಜಮೆ ಆಯಿತು. ಅದೇ ರೀತಿ ಸಹಕಾರಿ ಬ್ಯಾಂಕುಗಳಲ್ಲಿ ಸಾಲ ಮಾಡಿಕೊಂಡಿದ್ದ 15,000 ಕುಟುಂಬಗಳ ಋಣಮುಕ್ತಕ್ಕೆ 71 ಕೋಟಿ ರೂ. ಬಿಡುಗಡೆ ಮಾಡಲಾಯಿತು. ಒಟ್ಟು 120 ಕೋಟಿ ರೂ. ಹಣ ಸಿಂಧಗಿ ಕ್ಷೇತ್ರ ಒಂದಕ್ಕೇ ಬಂದಿದೆ. ಅಲ್ಲದೇ, ಈ ಕ್ಷೇತ್ರದ ಅಭಿವೃದ್ಧಿಗೆ 1,000 ಕೋಟಿಗಿಂತ ಹೆಚ್ಚಿನ ಹಣ ನೀಡಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

ರಾಜ್ಯದಲ್ಲಿ ತೋಟಗಾರಿಕೆ ಕಾಲೇಜುಗಳು ಇರುವುದು ಎರಡೇ. ಅದರಲ್ಲಿ ಒಂದು ಸಿಂಧಗಿಯಲ್ಲಿದೆ. ದಿವಂಗತ ಮನಗೂಳಿ ಅವರ ಒತ್ತಾಸೆಯ ಮೇರೆಗೆ ನಾನು ಮುಖ್ಯಮಂತ್ರಿಯಾಗಿದ್ದಾಗ ಈ ಕಾಲೇಜನ್ನು ಮಂಜೂರು ಮಾಡಿದ್ದೆ. ಅದೇ ರೀತಿ ಅಲಮೇಲು ಪಟ್ಟಣವನ್ನು ತಾಲೂಕ ಕೇಂದ್ರ ಮಾಡಿ ಈ ಭಾಗದ ಜನರ ಆಶೋತ್ತರ ಈಡೇರಿಸಿದ್ದೇನೆ ಎಂದು ಅವರು ನುಡಿದರು.

ಮನಗೂಳಿ ನೆನಪು ಮಾಡಿಕೊಂಡ ಹೆಚ್ಡಿಕೆ:

ಎಂಸಿ ಮನಗೂಳಿ ಅವರು ನಿಧನರಾದಾಗ ನಾನು ಮತ್ತು ನನ್ನ ಸಹೋದರ ಹೆಚ್.ಡಿ.ರೇವಣ್ಣ ಹೆಲಿಕಾಪ್ಟರ್ ಮಾಡಿಕೊಂಡು ಬಂದು ಅವರ ಅಂತಿಮ ದರ್ಶನ ಪಡೆದಿದ್ದೆವು. ಮನಗೂಳಿ ಅವರು ತಮ್ಮ ಕೊನೆ ಉಸಿರಿನವರೆಗೂ ಜೆಡಿಎಸ್ ನಿಷ್ಠಾವಂತ ಕಾರ್ಯಕರ್ತರಾಗಿಯೇ ಇದ್ದರು. ದಶಕಗಳ ಕಾಲದಿಂದ ಅವರಿಗೂ ಮತ್ತು ದೇವೇಗೌಡರ ನಡುವೆ ಅವಿನಾಭಾವ ಒಡನಾಟ ಇತ್ತು. ಅಣ್ಣ ತಮ್ಮಂದಿರ ಸಂಬಂಧವನ್ನು ಅವರಲ್ಲಿ ನಾನು ಕಂಡಿದ್ದೆ ಎಂದು ಕುಮಾರಸ್ವಾಮಿ ಅವರು ಸ್ಮರಿಸಿಕೊಂಡರು.

ದೇವೇಗೌಡರು 1994ರಲ್ಲಿ ಮುಖ್ಯಮಂತ್ರಿಯಾದಾಗ ಮನಗೂಳಿ ಅವರು ಶಾಸಕರಾದರು. ಕಳೆದ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಹಿಂದೆ ಎರಡ್ಮೂರು ಚುನಾವಣೆಗಳಲ್ಲಿ ಅವರು ಸೋತಿದ್ದರು. ಕಳೆದ ಚುನಾವಣೆಯಲ್ಲಿ ಅವರ ಇಬ್ಬರ ಮಕ್ಕಳಲ್ಲಿ ಚುನಾವಣೆಗೆ ನಿಲ್ಲಲು ಪೈಪೋಟಿ ಶುರುವಾಯಿತು. ಅಂದು ಆ ಇಬ್ಬರು ಮಕ್ಕಳಿಗೆ ಒಂದು ಮಾತು ಹೇಳಿದ್ದೆ. ಮನಗೂಳಿ ಅವರು ಎಲ್ಲರಿಂದ ಗೌರವಿಸಲ್ಪಡುವ ವ್ಯಕ್ತಿ. ರಾಜಕೀಯ ಜೀವನದಲ್ಲಿ ಅನೇಕ ಪೆಟ್ಟುಗಳನ್ನು ತಿಂದಿದ್ದಾರೆ. ಅವರ ಮಕ್ಕಳಾಗಿ ನಿಮ್ಮ ನಡುವೆ ಭಿನ್ನಾಭಿಪ್ರಾಯ ಬರುವುದು ಸರಿಯಲ್ಲ. ರಾಮ ಲಕ್ಷ್ಮಣರಂತೆ ಒಟ್ಟಾಗಿ ಕೆಲಸ ಮಾಡಿ ಮನಗೂಳಿ ಅವರನ್ನು ಕೊನೆ ಬಾರಿ ಆಯ್ಕೆಯಾಗಲು ದುಡಿಯುವಂತೆ ಸಲಹೆ ಮಾಡಿದ್ದೆ ಎಂದು ಮನಗೂಳಿ ಕುಟುಂಬದ ಜತೆಗಿನ ನಂಟು ನೆನೆದು ಭಾವುಕರಾದರು ಹೆಚ್ಡಿಕೆ.

ಕಳೆದ ಚುನಾವಣೆ ಪ್ರಚಾರಕ್ಕೆ ಬಂದಿದ್ದ ನಾನು, ಮನಗೂಳಿ ಕಾಕಾ ಅವರನ್ನು ಗೆಲ್ಲಿಸಿದರೆ ಅವರನ್ನು ಸರಕಾರ ಬಂದರೆ ಮಂತ್ರಿ ಮಾಡುವುದಾಗಿ ಜನರಿಗೆ ಹೇಳಿದ್ದೆ. ಆದರೆ, ಬಹಮತ ಬಾರದೇ ಬೇರೆ ದಾರಿ ಇಲ್ಲದೇ ಕಾಂಗ್ರೆಸ್ ಜತೆ ಸಮ್ಮಿಶ್ರ ಸರಕಾರ ರಚನೆ ಮಾಡಬೇಕಾಯಿತು. ನಾನು ಕೊಟ್ಟ ಮಾತಿಗೆ ತಪ್ಪದೇ ಮನಗೂಳಿ ಅವರಿಗೆ ಸಚಿವ ಸ್ಥಾನ ನೀಡಿದೆ. ಅವರ ನಿಷ್ಠೆ ಅವರಿಗೆ ಆ ಸ್ಥಾನ ತಂದುಕೊಟ್ಟಿತು ಎಂದರು ಅವರು.

ಈ ಸಿಂಧಗಿ ಕ್ಷೇತ್ರಕ್ಕೆ ನಾನಾಗಲಿ, ದೇವೇಗೌಡರಾಗಲಿ ಮಾಡಿರುವ ಕೆಲಸಗಳು ಬೇರಾವ ಮುಖ್ಯಮಂತ್ರಿಗಳೂ ಮಾಡಿಲ್ಲ. ದೇವೇಗೌಡರು ಪ್ರಧಾನಿಯಾಗಿದ್ದಾಗ ಒಮ್ಮೆಲೆ ನಾಲ್ಕು ಹೆಲಿಕಾಪ್ಟರ್ʼಗಳು ಸಿಂಧಗಿಯಲ್ಲಿ ಇಳಿದದ್ದನ್ನು ಯಾರು ಮರೆಯುವಂತಿಲ್ಲ. ಅದು ಗೌಡರು ಈ ಕ್ಷೇತ್ರದ ನೀರಾವರಿ ಯೋಜನೆಗಳಿಗೆ ಚಾಲನೆ ನೀಡಿದ್ದು ಐತಿಹಾಸಿಕ ಘಟನೆಯಾಗಿ ಉಳಿದಿದೆ. ಉತ್ತರ ಕರ್ನಾಟಕದ ಭಾಗ್ಯದ ಬಾಗಿಲು ತೆರೆದ ಕೃಷ್ಣಾ ನದಿ ನೀರು ಬಳಕೆ ಯೋಜನೆಗೆ ಗೌಡರು 15,000 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದರು. ಇದೆಲ್ಲವನ್ನು ಕ್ಷೇತ್ರದ ಜನರು ಮರೆಯಬಾರದು ಎಂದು ಮಾಜಿ ಮುಖ್ಯಮಂತ್ರಿಗಳು ಮನವಿ ಮಾಡಿದರು.

ShareSendTweetShare
Previous Post

ಆರೆಸ್ಸೆಸ್‌ನ ಈ ವಿಷಯ ಯತ್ನಾಳ್ʼಗೆ ಗೊತ್ತಿಲ್ಲ..!?

Next Post

ಅಕ್ಟೋಬರ್ ‌10ರ ವರೆಗೆ ಭಾರೀ ಮಳೆ ಸಾಧ್ಯತೆ; ಹಲವೆಡೆ ಯೆಲ್ಲೋ ಅಲರ್ಟ್

Related Posts

‘ಅಪರೂಪದ ಪೊಲೀಸ್ ಸ್ಟೋರಿ..’ ಕಮೀಷನರ್ ಶಶಿಕುಮಾರ್ ಅವರೇ ಹೀರೋ
Others

‘ಮರ್ಸಿಡಿಸ್ ಬೆಂಜ್ ಕರ್ಮಕಾಂಡ’: ಮಂಗಳೂರು RTO ಕಚೇರಿಯ ಮೂವರು ಸಸ್ಪೆಂಡ್

June 27, 2025 12:06 PM
ಶಿರಾಡಿ ಘಾಟಿಯಲ್ಲಿ ಭೂಕುಸಿತ; ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಸಂಚಾರ ಏರುಪೇರು
Focus

June 26, 2025 06:06 AM
‘ತೇಜಸ್ವಿ ಸೂರ್ಯ ಅವರು  ಮೀಟೂ ಸೂರ್ಯ, ಈ ಕಾರಣಕ್ಕೆ ತಡೆಯಾಜ್ಞೆ ತಂದವರು’; ಪ್ರಿಯಾಂಕ್ ಖರ್ಗೆ ವಾಗ್ದಾಳಿ
Focus

ಕಾಂಗ್ರೆಸ್ ಸಾಮಾಜಿಕ‌ ನ್ಯಾಯದ ಪರವಾಗಿದೆ: ಸಚಿವ ಪ್ರಿಯಾಂಕ್ ಖರ್ಗೆ

June 25, 2025 06:06 AM
ಪಾದರಾಯನಪುರ; ರಸ್ತೆ ನಾಮಕರಣ ಪ್ರಕ್ರಿಯೆ ಸ್ಥಗಿತ
Others

ಜುಲೈ 7ರಂದು ಮಹಾನಗರ ಪಾಲಿಕೆ ನೌಕರರ ಬೃಹತ್ ಪ್ರತಿಭಟನೆ

June 25, 2025 03:06 AM
ವಾಲ್ಮಿಕಿ ನಿಗಮದ ಬೆನ್ನಲ್ಲೇ ‘ಮೂಡಾ’ ಕರ್ಮಕಾಂಡ; ಹಗರಣದಲ್ಲಿ ಸಿಎಂ ಕುಟುಂಬದ ನಂಟಿನ‌ ಆರೋಪ; ಕಾಂಗ್ರೆಸ್ ಸರ್ಕಾರದ ವಿರುದ್ದ ಸಿ.ಟಿ.ರವಿ ವಾಗ್ದಾಳಿ
Others

ಕಾಂಗ್ರೆಸ್ ಮತ್ತು ಭ್ರಷ್ಟಾಚಾರ ಅನ್ಯಾಯದ ಜೋಡಿ: ಸಿ.ಟಿ. ರವಿ ವಾಗ್ದಾಳಿ

June 25, 2025 12:06 AM
ಕೊಡಗಿನಲ್ಲಿ ಭಾರೀ ಮಳೆ; ಭಾಗಮಂಡಲ ತ್ರಿವೇಣಿ ಜಲಾವೃತ
Others

ಕೊಡಗಿನಲ್ಲಿ ಭಾರೀ ಮಳೆ; ಭಾಗಮಂಡಲ ತ್ರಿವೇಣಿ ಜಲಾವೃತ

June 17, 2025 09:06 AM

Popular Stories

  • Auto Draft

    ‘ನುಡಿದಂತೆ ನಡೆಯಿರಿ’ ಎಂದು ಸಿಎಂಗೆ ಮನವಿ ಕೊಟ್ಟ ಆಶಾ ಕಾರ್ಯಕರ್ತೆಯರು

    0 shares
    Share 0 Tweet 0
  • ಆಸ್ತಿಕರಿಗೆ ಸಿಹಿ ಸುದ್ದಿ.. ಪುಣ್ಯ ಕ್ಷೇತ್ರಗಳ ದರ್ಶನಕ್ಕಾಗಿ KSRTCಯಿಂದ ಹೊಸ ಟೂರ್ ಪ್ಯಾಕೇಜ್

    0 shares
    Share 0 Tweet 0
  • ರಾಜ್ಯ ಸರ್ಕಾರ ‘ಆಶಾ’ ವಿರೋಧಿ? ವನಿತೆಯರಿಂದ ಮತ್ತೆ ಹೋರಾಟ

    0 shares
    Share 0 Tweet 0
  • ಕಾನೂನು ವಿವಿಯಲ್ಲಿ ಪರೀಕ್ಷೆ ಅಕ್ರಮಕ್ಕೆ ಅವಕಾಶ ಇಲ್ಲ; ಮತ್ತಷ್ಟು ಬಿಗಿ ಕ್ರಮ ಎಂದ ವಿಸಿ

    0 shares
    Share 0 Tweet 0
  • ಕಾಂಗ್ರೆಸ್‌ನ ಒಳರಾಜಕೀಯದಿಂದಲೇ ಸರ್ಕಾರ ಪತನ: ನಳಿನ್ ಕುಮಾರ್ ಕಟೀಲ್

    0 shares
    Share 0 Tweet 0

© 2020 Udaya News – Powered by RajasDigital.

No Result
View All Result
  • ಪ್ರಮುಖ ಸುದ್ದಿ
  • ರಾಜ್ಯ
  • ದೇಶ-ವಿದೇಶ
  • ಬೆಂಗಳೂರು
  • ಸಿನಿಮಾ
  • ಆಧ್ಯಾತ್ಮ
    • ದೇಗುಲ ದರ್ಶನ
  • ವೈವಿಧ್ಯ
  • ವೀಡಿಯೊ
  • Contact Us

© 2020 Udaya News - Powered by RajasDigital.

Welcome Back!

Login to your account below

Forgotten Password?

Create New Account!

Fill the forms bellow to register

All fields are required. Log In

Retrieve your password

Please enter your username or email address to reset your password.

Log In