ಬಿಗ್ ಬಾಸ್ ಸ್ಟಾರ್ ದಿವ್ಯ ಸುರೇಶ್ ಅಭಿನಯದ ‘ರೌಡಿ ಬೇಬಿ’ ಚಿತ್ರ ಇದೀಗ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದೆ. ರೆಡ್ಡಿ ಕೃಷ್ಣ ನಿರ್ದೇಶಿಸಿರುವ ‘ರೌಡಿ ಬೇಬಿ’ ಚಿತ್ರಕ್ಕೆ ಲಾಕ್‌ಡೌನ್ ನಿಯಮಗಳು ಅಡ್ಡಿಯಾಗಿದ್ದರೂ ಜನಪ್ರಿಯತೆಗೆ ಆತಂಕ ಎದುರಾಗಿಲ್ಲ. ಇದಕ್ಕೆ ಉದಾಹರಣೆ ಎಂಬಂತಿದೆ ‘ರೌಡಿ ಬೇಬಿ’ ಲಿರಿಕಲ್ ವಿಡಿಯೋ ಸಾಂಗ್.
© 2020 Udaya News – Powered by RajasDigital.