ರಾಮಾಯಣ ಮತ್ತು ಅದರ ಪ್ರಸಂಗ ಆಧಾರಿತ ಸಿನಿಮಾ ಅಥವಾ ಧಾರವಾಹಿಗಳನ್ನು ನೋಡಿರಬಹುದು. ಇದೀಗ ರಾಮಾಯಣದ ಸನ್ನಿವೇಶದ ಸಿನಿಮಾ ಹೊಸ ಗ್ರಾಫಿಕ್ ತಂತ್ರಜ್ಞಾನದೊಂದಿಗೆ ಸಿದ್ಧವಾಗಿದೆ.
ನಟ ದಿಗಂತ್ ಅಭಿನಯದ ‘ರಾಮಯುಗ್’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ‘ರಾಮಯುಗ್’ ಚಿತ್ರವನ್ನು ಕುನಲ್ ಕೊಹ್ಲಿ ನಿರ್ದೇಶಿಸಿದ್ದಾರೆ.
© 2020 Udaya News – Powered by RajasDigital.