ಬೆಂಗಳೂರು: ತಮ್ಮ ಕಾರು ಅಪಘಾತ ಕರಿತು ಹರಿದಾಡಿದ್ದ ಸುದ್ದಿ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಸಂಸದ ಪ್ರತಾಪ ಸಿಂಹ, ಈ ಕುರಿತು ಸಾಮಾಜಿಕ ಜಾಲತಣಗಳಲ್ಲಿ ಸ್ಪಷ್ಟನೆ ನೀಡಿದ್ದಾರೆ.
FYI pic.twitter.com/LG51vZIiT6
— Pratap Simha (Modi Ka Parivar) (@mepratap) November 22, 2021
ಬೇರೊಬ್ಬರ ಕಾರು ಅಪಘಾತಕ್ಕೀಡಾದ ಸಂದರ್ಭದಲ್ಲಿ ತಾವು ನೆರವಿಗೆ ಧಾವಿಸಿದ್ದೆ. ತಾವು ಗಾಯಾಳುಗಳಿಗೆ ನೆರವಾಗಿದ್ದೆ. ಆದರೆ ತಮ್ಮದೇ ಜಾರು ಅಪಘಾತಕ್ಕೀಡಾಗಿದೆ ಎಂದು ಸುದ್ದಿ ಹಬ್ಬಿಸಲಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಈ ಕುರಿತು ವೀಡಿಯೋವೊಂದನ್ನು ಅವರು ಟ್ವೀಟ್ ಮಾಡಿದ್ದಾರೆ.