ಜನರ ಸಮಸ್ಯೆ ಕೇಳದೆ, ಭ್ರಷ್ಟಾಚಾರವನ್ನೇ ಉದ್ಯೋಗ ಮಾಡಿಕೊಂಡಿರುವ @BJP4Karnataka ನಾಯಕರಿಗೆ ಜನ ಹೀಗೆಯೇ ಓಡಿಸಿಕೊಂಡು ಹೋಗುವ ಸಮಯ ಹತ್ತಿರವಿದೆ.@BSBommai ಅವರೇ, ಜನಾಕ್ರೋಶದ ದರ್ಶನ ಖಾಲಿ ಕುರ್ಚಿಯಲ್ಲಿ ಕಾಣುತ್ತಿದೆ, ಅಲ್ಲಲ್ಲಿ ವ್ಯಕ್ತವಾಗುತ್ತಿದೆ, ಜನರ ಅಕ್ರೋಶವನ್ನು ಮನಗಂಡೇ ಮತದಾರರ ಹಕ್ಕು ಕಸಿಯುವ ಕೆಲಸಕ್ಕೆ ಇಳಿದಿದ್ದೀರಾ? pic.twitter.com/3pielR2y66
— Karnataka Congress (@INCKarnataka) November 21, 2022
© 2020 Udaya News – Powered by RajasDigital.


















































