ದೆಹಲಿ: ದೇಶದ ನಾಯಕರ ವರ್ಚಸ್ಸಿನ ಲೆಕ್ಕಾಚಾರ ಇದೀಗ ಮತ್ತೆ ನಡೆದಿದೆ. ಈ ಬಾರಿಯೂ ಪ್ರಧಾನಿ ಮೋದಿಯೇ ನಂಬರ್ ಒನ್.
ಸೋಮವಾರ ಬಿಡುಗಡೆಯಾದ ಇಂಡಿಯಾ ಟುಡೇ ಮಾಧ್ಯಮದ ‘ಮೂಡ್ ಆಫ್ ದಿ ನೇಷನ್’ ಸಮೀಕ್ಷೆ ಕುರಿತಂತೆ ದೇಶಾದ್ಯಂತ ಚರ್ಚೆ ಸಾಗಿದೆ. ಈ ಸಮೀಕ್ಷೆಯಂತೆ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯ ರೇಟಿಂಗ್ ಕುಸಿದಿದೆ. ಅಂದರೆ ಒಂದು ವರ್ಷದಲ್ಲಿ ಶೇ.66 ರಿಂದ ಶೇ.24 ಕ್ಕೆ ಇಳಿದಿದೆ ಎಂದು ಸಮೀಕ್ಷೆ ಹೇಳಿದೆ. ಕೋವಿಡ್ -19 ಬಿಕ್ಕಟ್ಟು ನಿರ್ವಹಣೆಯಲ್ಲಿನ ಅಭಿಪ್ರಾಯವೇ ಈ ಫಲಿತಾಂಶಕ್ಕೆ ಕಾರಣ ಎನ್ನಲಾಗಿದೆ. ಆದರೂ ದೇಶದ ನಾಯಕರ ನಡುವೆ ಮೋದಿಯೇ ನಂಬರ್ ಒನ್.
ಇದೇ ವೇಳೆ, ಯೋಗಿ ಆದಿತ್ಯನಾಥ್ ಅವರು ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಆದರೆ ರಾಹುಲ್ ಗಾಂಧಿ ಅವರು ಯೋಗಿಯ ನಂತರದ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವವಂತಿದೆ.
https://twitter.com/DilliDurAst/status/1427264871406604295