ಮಾವಿನ ಹಣ್ಣು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.. ಸಿಹಿಯಾದ ರುಚಿಯಾದ ಮಾವಿನ ಹಣ್ಣಿನಿಂದ ಜ್ಯುಸ್ ಅಷ್ಟೇ ಅಲ್ಲ, ಹಲವಾರು ಖಾದ್ಯಗಳನ್ನೂ ತಯಾರಿಸಬಹುದು. ಅದರಲ್ಲೂ ‘ಮ್ಯಾಂಗೋ ಫ್ರೂಟಿ’ ಅಂದ್ರೆ ಎಲ್ಲರ ಬಾಯಲ್ಲೂ ನೀರೂರಿಸುತ್ತೆ.
ಈ ‘ಮ್ಯಾಂಗೋ ಫ್ರೂಟಿ’ ಮಾಡೋ ವಿಧಾನವೂ ಬಲು ಸುಲಭ. ಒಂದಿಷ್ಟು ಸಮಯ ಹೊಂದಿಸಿಕೊಂಡು ಮನೆಯಲ್ಲೇ ‘ಮ್ಯಾಂಗೋ ಫ್ರೂಟಿ’ ತಯಾರಿಸಿ ರುಚಿ ಸವಿಯಿರಿ.