ನವದೆಹಲಿ: ಲೋಕಸಭಾ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿರುವ ಕಾಂಗ್ರೆಸ್ ಇದೀಗ ತನ್ನ ಪಕ್ಷದ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ಕೈಗೊಳ್ಳಲು ಎಐಸಿಸಿ ನಾಯಕರು ಹಾಗೂ ರಾಜ್ಯದ ಪ್ರಭಾವಿ ನಾಯಕರನ್ನೊಳಗೊಂಡ ಪಟ್ಟಿಯನ್ನು ಪ್ರಕಟಿಸಿದೆ.
ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿ ಹೀಗಿದೆ:
-
ಮಲ್ಲಿಕಾರ್ಜುನ ಖರ್ಗೆ,
-
ಸೋನಿಯಾ ಗಾಂಧಿ,
-
ರಾಹುಲ್ ಗಾಂಧಿ,
-
ಪ್ರಿಯಾಂಕಾ ಗಾಂಧಿ,
-
ಸಿಎಂ ಸಿದ್ದರಾಮಯ್ಯ,
-
ಡಿಸಿಎಂ ಡಿ.ಕೆ.ಶಿವಕುಮಾರ್,
-
ರಣದೀಪ್ ಸಿಂಗ್ ಸುರ್ಜೇವಾಲ್,
-
ಜೈರಾಮ್ ರಮೇಶ್,
-
ಮಾಜಿ ಸಿಎಂ ಎಂ.ವೀರಪ್ಪ ಮೊಯ್ಲಿ,
-
ಲಕ್ಷ್ಮಣ ಸವದಿ,
-
ಬಿ.ವಿ.ಶ್ರೀನಿವಾಸ್,,
-
ಬಿ.ಕೆ.ಹರಿಪ್ರಸಾದ್,
-
ವಿನಯ್ ಕುಮಾರ್ ಸೊರಕೆ,
-
ಆರ್.ವಿ.ದೇಶಪಾಂಡೆ,
-
ಸಚಿವ ಡಾ.ಜಿ.ಪರಮೇಶ್ವರ್,
-
ಸಚಿವ ಹೆಚ್.ಕೆ.ಪಾಟೀಲ್,
-
ಸಚಿವ ಎಂ.ಬಿ.ಪಾಟೀಲ್
-
ಸಚಿವ ದಿನೇಶ್ ಗುಂಡೂರಾವ್,
-
ಸಚಿವ ಕೃಷ್ಣ ಭೈರೇಗೌಡ,
-
ಸಚಿವ ಜಮೀರ್ ಅಹ್ಮದ್,
-
ಸಚಿವ ಮಧು ಬಂಗಾರಪ್ಪ,
-
ಸಚಿವ ಸತೀಶ್ ಜಾರಕಿಹೊಳಿ,
-
ಸಚಿವ ಕೆ.ಜೆ.ಜಾರ್ಜ್,
-
ಹೆಚ್.ಎಂ.ರೇವಣ್ಣ,
-
ಬಿ.ಸೋಮಶೇಖರ್,
-
ಸಂಸದ ಜಿ.ಸಿ.ಚಂದ್ರಶೇಖರ್,
-
ಉಮಾಶ್ರೀ,
-
ಸೈಯದ್ ನಾಸಿರ್ ಹುಸೇನ್,
-
ವಿ.ಎಸ್.ಉಗ್ರಪ್ಪ,
-
ಎಲ್.ಹನುಮಂತಯ್ಯ,
-
ಪಿ.ಜಿಆರ್. ಸಿಂಧ್ಯಾ,
-
ಅಭಿಷೇಕ್ ದತ್,
-
ಪಿ.ಟಿ.ಪರಮೇಶ್ವರ ನಾಯ್ಕ್,
-
ಡಾ.ಪುಷ್ಪಾ ಅಮರನಾಥ್,
-
ತನ್ವೀರ್ ಸೇಠ್,
-
ಮಯೂರ್ ಜಯಕುಮಾರ್.