‘ಕಾಂತಾರ’ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಯಶಸ್ಸಿನ ಕಿರೀಟ ತೊಟ್ಟ ನಂತರ ಇದೀಗ ದರ್ಶನ್ ತಂಡ ಚಾಲೆಂಜ್ ಎದುರಿಸಲು ಸಜ್ಜಾಗಿದೆ. ಬಹುಕೋಟಿ ರೂಪಾಯಿ ವೆಚ್ಚದ ‘ಕ್ರಾಂತಿ’ ಸಿನಿಮಾ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದೆ.
ಮುಂಬರುವ ಜನವರಿ 26ರಂದು ‘ಕ್ರಾಂತಿ’ ಬಿಡುಗಡೆಗೆ ಚಿತ್ರತಂಡ ಭರ್ಜರಿ ತಯಾರಿ ನಡೆಸಿದೆ. ಈ ನಡುವೆ ಚಿತ್ರದ ಯಶಸ್ಸಿಗಾಗಿ ಪ್ರಯತ್ನ ನಡೆಸಿರುವ ಚಿತ್ರ ತಂಡ ರಾಜ್ಯದೆಲ್ಲೆಡೆ ಪ್ರಮೋಷನ್ ನಡೆಸಿದೆ. ಯುವಜನ ಸಮೂಹದಿಂದಲೂ ಈ ಪ್ರಯತ್ನಕ್ಕೆ ಭಾರೀ ಪ್ರೋತ್ಸಾಹವೂ ಸಿಕ್ಕಿದೆ.
ಡಿಸೆಂಬರ್ 10 ರಂದು ಮೈಸೂರಿನಲ್ಲಿ ಥೀಮ್ ಸಾಂಗ್ ಬಿಡುಗಡೆ ಮಾಡುವ ಮೂಲಕ ಕ್ರಾಂತಿ ಪ್ರಚಾರಕ್ಕೆ ಚಾಲನೆ ದೊರೆಯಲಿದೆ , ನಂತರ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಹಾಡು ಬಿಡುಗಡೆಗೆ ಚಿತ್ರತಂಡ ತಯಾರಿ ನಡೆಸುತ್ತಿದೆ.
9 Days To go For #Dharani Song Release 🥳✌️#KrantiRevolutionFromJan26#DBoss • #Kranti • @DasaDarshan pic.twitter.com/YbtKoqs97l
— ದಾಸ Kranti Jan 26th (@darshand56) December 2, 2022
ಈ ಮಧ್ಯೆ, ಚಾಲೆಂಜಿಂಗ್ ಸ್ಟಾರ್ ಅಭಿನಯದ “ಕ್ರಾಂತಿ” ಚಿತ್ರ ಬಿಡುಗಡೆಗೆ ಮುನ್ನ ಇದೀಗ ಥೀಮ್ ಸಾಂಗ್ ಬಿಡುಗಡೆಗೆ ತಯಾರಿ ನಡೆದಿದೆ. ಡಿಸೆಂಬರ್ 10ರಂದು ಮೈಸೂರಿನಲ್ಲಿ ಬಿಡುಗಡೆಯಾಗಲಿದೆ. ಈ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಲೋಕವೇ ಅನಾವರಣಗೊಳ್ಳಲಿದೆ. ಇದನ್ನು ಸಿನಿಮಾ ರಂಗದಲ್ಲೇ ಅದ್ಭುತ ಕ್ಷಣವನ್ನಾಗಿಸುವ ಪ್ರಯತ್ನ ಸಿನಿತಂಡದ್ದು.
.
ಎಲ್ಲೆಡ ಹವಾ ಎಬ್ಬಿಸಿದ ‘ಕ್ರಾಂತಿ’..
ರಿಲೀಸ್‌ಗೂ ಮುನ್ನ ‘ಥೀಮ್ ಸಾಂಗ್’ ಬಿಡುಗಡೆಗೆ ತಯಾರಿ..
▶ ಡಿ.10ರ ಮೈಸೂರು ಕಾರ್ಯಕ್ರಮ ಹೇಗಿರುತ್ತೆ ಗೊತ್ತಾ..?
http://udayanews.com/kranthi-movie-song/
@CSDSK1 @dasadarshan @DBossOfficialFC @Dcompany171 @OnlineDarshanFC @DBossTrends @Darshanfans171 @ActorDarshan_ @DBOSS16702727 @DTYIFCKunigal @DBossTrends





















































