ಇದೀಗ ಮಹಾವೀರ್ ಕರ್ಣ ಚಿತ್ರದ್ದೇ ಕುತೂಹಲಕಾರಿ ಸುದ್ದಿ. ‘ಮಹಾಭಾರತ’ ಚಿತ್ರ ತಂಡ ಇದೀಗ ಪೌರಾಣಿಕ ಮಹಾಕಾವ್ಯವಾದ ‘ಸೂರ್ಯಪುತ್ರ ಮಹಾವೀರ್ ಕರ್ಣ’ ಚಿತ್ರವನ್ನು ನಿರ್ಮಿಸುತ್ತಿದೆ. ಈ ಸಿನಿಮಾದ ಲೋಗೋ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಸದ್ದು ಮಾಡುತ್ತಿದೆ.
© 2020 Udaya News – Powered by RajasDigital.