‘ಗಬ್ರು ಗ್ಯಾಂಗ್’ ಸಿನಿಮಾ ಬಗ್ಗೆ ನೆಟ್ಟಿಗರಲ್ಲಿ ಅದೇನೋ ಕುತೂಹಲ. ನಟ ಅಭಿಶೇಕ್ ದುಹಾನ್ ಮತ್ತು ಸೃಷ್ಟಿ ಅಭಿನಯದ ‘ಗಬ್ರು ಗ್ಯಾಂಗ್’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಈ ವೀಡಿಯೋ ಬಗ್ಗೆ ನೆಟ್ಟಿಗರಿಂದ ಸಕತ್ ಲೈಕ್ಸ್ ಸಿಕ್ಕಿದೆ. ‘ಗಬ್ರು ಗ್ಯಾಂಗ್’ ಚಿತ್ರವನ್ನು ಸಮೀರ್ ಖಾನ್ ನಿರ್ದೇಶಿಸಿದ್ದಾರೆ.

© 2020 Udaya News – Powered by RajasDigital.
© 2020 Udaya News - Powered by RajasDigital.