ದೆಹಲಿ : ಮತ್ತೊಂದು ಮಿನಿ ಮಹಾಸಮರಕ್ಕೆ ಅಖಾಡ ಸಜ್ಜಾಗುತ್ತಿದೆ. ಮುಂದಿನ ವರ್ಷ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ನಡೆಯಲಿದ್ದು ಈ ಕುರಿತಂತೆ ಲೆಕ್ಕಾಚಾರ ಸಾಗಿದೆ. ಇದೇ ಸಂದರ್ಭದಲ್ಲಿ ನಡೆದ ಸಮೀಕ್ಷೆಯ ಫಲಿತಾಂಶ ಕುತೂಹಲ ಮೂಡಿಸಿದೆ.
‘ಸಿ ಓಟರ್’ ಮುಂದಿಟ್ಟ ಸುಳಿವು..
ಪಂಜಾಬ್, ಉತ್ತರ ಪ್ರದೇಶ, ಗೋವಾ, ಮಣಿಪುರ, ಉತ್ತರಖಂಡ್ ವಿಧಾನಸಭೆಗಳಿಗೆ ಬರುವ ವರ್ಷ ಚುನಾವಣೆ ನಡೆಯಲಿದೆ. ಈ ರಾಜ್ಯಗಳಲ್ಲಿ ಸಿ-ವೋಟರ್ ಸಮೀಕ್ಷೆ