Saturday, April 25, 2026
Contact Us
UdayaNews
  • ಪ್ರಮುಖ ಸುದ್ದಿ
    ನಾಯಿಯನ್ನು ಓಡಿಸುವ ಆತುರದಲ್ಲಿ 3ನೇ ಅಂತಸ್ತಿನಿಂದ ಬಿದ್ದು ಯುವಕ ಸಾವು

    ಒಳ ಮೀಸಲಾತಿ: ವಿಶೇಷ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ

    ರಕ್ತದೊತ್ತಡದ ತ್ವರಿತ ಏರಿಳಿತ: ವಯಸ್ಸಾದವರಲ್ಲಿ ಮೆದುಳಿನ ಕ್ಷೀಣತೆಯ ಎಚ್ಚರಿಕೆ

    ಶೀಘ್ರದಲ್ಲೇ ಪಶ್ಚಿಮ ಬೆಂಗಳೂರಿನಲ್ಲಿ ಜಯದೇವ 100 ಹಾಸಿಗೆ ಕಾರ್ಡಿಯಾಕ್ ಹಬ್ ಘಟಕ

    ಅಖಿಲ ಭಾರತ ವೀರಶೈವ-ಲಿಂಗಾಯಿತ ಮಹಾಸಭಾ ಮಹಿಳಾ ಮತ್ತು ಯುವ ವಿಭಾಗಗಳ ಪದಗ್ರಹಣ

    ವೃದ್ಧನ ಅಸ್ತಿ ಮೇಲೆ ಪ್ರಭಾವಿಗಳ ಕಣ್ಣು? 2.4 ಕೋಟಿಗೆ ಹರಾಜು ಮಾಡಿಸಿದ ನಿವೇಶನ ಮೇಲೆ 32 ಕೋಟಿ ಸಾಲ

    ‘ಹಿಂದೂಗಳಿಲ್ಲದೆ ಭಾರತವಿಲ್ಲ, ಭಾರತವಿಲ್ಲದೆ ಹಿಂದೂಗಳಿಲ್ಲ’

    ‘ಸಂಸ್ಕೃತವು ರಾಷ್ಟ್ರದ ಆತ್ಮ’: ದೇವಭಾಷೆ ಕಲಿಯಲು RSS ಕರೆ

    ಸಮುದ್ರ ಸಂಪನ್ಮೂಲ ರಕ್ಷಣೆಗೆ ಕ್ರಮ; ತಮಿಳುನಾಡಿನಲ್ಲಿ 61 ದಿನ ಮೀನುಗಾರಿಕೆ ನಿಷೇಧ

    ಅಮೆರಿಕದೊಂದಿಗೆ ಶಾಂತಿ ಮಾತುಕತೆ ತಿರಸ್ಕರಿಸಿದ ಇರಾನ್

    ಅಮೆರಿಕದ ‘ಕಡಲ್ಗಳ್ಳತನ’ಕ್ಕೆ ಇರಾನ್ ಎಚ್ಚರಿಕೆ: ಶೀಘ್ರ ಪ್ರತಿಕ್ರಿಯೆ ಬಗ್ಗೆ ಸುಳಿವು

    ‘ಖಡಕ್ ಸಿಂಗ್’ ಸಿನಿಮಾದ ಪಾತ್ರವೂ ಖಡಕ್

    ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ: ಸಾವಿನ ಸಂಖ್ಯೆ 25ಕ್ಕೆ ಏರಿಕೆ

    ನೂತನ ಸಂಸತ್ ಭವನ ಉದ್ಘಾಟನೆಗೆ ರಾಷ್ಟ್ರಪತಿಗೆ ಆಹ್ವಾನವಿಲ್ಲ; ಕಾಂಗ್ರೆಸ್ ಆಕ್ರೋಶ

    ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಸೋಲು: ಸರ್ಕಾರದ “ಮೋಸದ ತಂತ್ರ” ಬಹಿರಂಗ ಎಂದ ಶಿವಸೇನೆ

    ದೆಹಲಿ-ಎನ್‌ಸಿಆರ್‌ನಲ್ಲಿ ಬಿಸಿಗಾಳಿ ಅಬ್ಬರ: 40°C ದಾಟಿದ ತಾಪಮಾನ, ಹಳದಿ ಎಚ್ಚರಿಕೆ

  • ರಾಜ್ಯ

    ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಅಂತಾರಾಷ್ಟ್ರೀಯ ಮೆರುಗು

    ಹುಬ್ಬಳ್ಳಿ ಲ್ಯಾಂಡಿಂಗ್ ವಿಫಲ: 3 ಗಂಟೆ ಆಕಾಶದಲ್ಲೇ ಸುತ್ತಾಡಿದ ವಿಮಾನ

    ರಾಜ್ಯದಲ್ಲಿ ಉಷ್ಣತೆಯ ತೀವ್ರತೆ: ಐದು ಜಿಲ್ಲೆಗಳಲ್ಲಿ 40°C ದಾಟಿದ ತಾಪಮಾನ

    ಮತಗಳ್ಳತನ ಮಾಡಿ ಮೋದಿ ಈ ದೇಶದ ಪ್ರಧಾನಿಯಾಗಿದ್ದಾರೆ; ಖರ್ಗೆ.

    ‘ಪ್ರಜಾಪ್ರಭುತ್ವ ರಕ್ಷಣೆಗಾಗಿ ಹೋರಾಟ ಮುಂದುವರೆಯಬೇಕು’; ಕೇಂದ್ರದ ವಿರುದ್ಧ ಖರ್ಗೆ ರಣಕಹಳೆ

    ‘ಜನಸಾಮಾನ್ಯರಿಗೆ ಹಕ್ಕುಗಳ ರಕ್ಷಣೆ ಬಗ್ಗೆ ಅರಿವು ಮೂಡಿಸಬೇಕು’ : KSLU ಕುಲಪತಿ ಪ್ರೊ. ಡಾ. ಸಿ. ಬಸವರಾಜು

    ಬೇರೆ ದೇಶಗಳ ಆಧುನಿಕ ಕೃಷಿ ತಂತ್ರಜ್ಞಾನದ ಮುಂದೆ ನಾವು ಸ್ಫರ್ಧಿಸುವಂತಾಗಬೇಕು: ಚಲುವರಾಯಸ್ವಾಮಿ

    ತೊಗರಿ ಖರೀದಿಗೆ ಒಂದು ತಿಂಗಳ ಅವಧಿ ವಿಸ್ತರಣೆ: ಚಲುವರಾಯಸ್ವಾಮಿ

    ‘ರಾಮ ರಾಜ್ಯದಿಂದ ರಾಷ್ಟ್ರ’: ದೇಶಹಿತದ ಆಡಳಿತದ ಹೆಮ್ಮೆ; ಪ್ರಧಾನಿ ಮೋದಿ

    ಕರ್ನೂಲ್ ಅಪಘಾತ: ಮೃತರ ಕುಟುಂಬದವರಿಗೆ ತಲಾ ₹2 ಲಕ್ಷ ಪರಿಹಾರ ಘೋಷಿಸಿದ ಪ್ರಧಾನಿ

  • ದೇಶ-ವಿದೇಶ

    ‘ಲಾರೆನ್ಸ್ ಆಫ್ ಪಂಜಾಬ್’ ಸಾಕ್ಷ್ಯಚಿತ್ರ ಸರಣಿ: ಅಪರಾಧ ಲೋಕದ ಅನಾವರಣ

    ಮಂತ್ರಾಲಯ ಮಾರ್ಗದಲ್ಲಿ ಭೀಕರ ಅಪಘಾತ: ಕರ್ನಾಟಕದ 8 ಭಕ್ತರು ದುರ್ಮರಣ

  • ಬೆಂಗಳೂರು

    ಕಂಬನಿ: ಧಾರವಾಹಿ ಮೂಲಕವೇ ಜನಪ್ರಿಯವಾಗಿರುವ ನಟಿ ಪವಿತ್ರಾ ಜಯರಾಂ

    ತಮ್ಮದೇ ಮೂಲಗಳಿಂದ ಮಾಹಿತಿ ಪಡೆದು ಸಿಎಂ ತೀರ್ಮಾನ: ಡಿಸಿಎಂ ಡಿ.ಕೆ. ಶಿವಕುಮಾರ್

    ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲು ಬ್ಯಾಲಟ್ ಪೇಪರ್ ಬಳಕೆಗೆ ಸರ್ಕಾರ ಚಿಂತನೆ

    ಜಬ್ಬಾರ್ ರಾಜೀನಾಮೆ ಅಂಗೀಕಾರ; ನೂತನ ಸಮಿತಿ ರಚನೆಗೆ ಡಿಕೆಶಿ ಕಸರತ್ತು

  • ವೈವಿಧ್ಯ
    ಸಿಯಾಟಲ್‌ನಲ್ಲಿ ವಿವೇಕಾನಂದರ ಪ್ರತಿಮೆ: ಭಾರತ-ಅಮೆರಿಕ ಸಾಂಸ್ಕೃತಿಕ ಮೈಲಿಗಲ್ಲು

    OSA ಇರುವವರಿಗೆ ಹೃದಯ ಅಪಾಯ 71% ಹೆಚ್ಚಳ: ಅಧ್ಯಯನ ಎಚ್ಚರಿಕೆ

    ನೌರುಜ್ ಸಂಭ್ರಮ: ಭಾರತ-ಇರಾನ್ ನಾಗರಿಕ ಬಂಧದ ಐತಿಹಾಸಿಕ ನಂಟು

    ಸುಲಭವಾಗಿ ಇಂಗ್ಲಿಷ್ ಕಲಿಯಿರಿ.. ಸರಳ ವಿಧಾನ ಬಗ್ಗೆ ಇಲ್ಲಿದೆ ಮಾಹಿತಿ

    ಯುಗಾದಿ..! ಇದೆಂಥ ಹೊಸವರ್ಷ..?

    ಯುಗಾದಿ..! ಇದೆಂಥ ಹೊಸವರ್ಷ..?

    ಮಹಿಳೆಯರಲ್ಲಿ ಕ್ಯಾನ್ಸರ್ ಗುಮ್ಮಾ!; ‘ಹೆದರಬೇಡಿ, ಎಚ್ಚರಿಕೆವಹಿಸಿ’ ಎಂದು ಡಾ.ಪದ್ಮಿನಿ ಪ್ರಸಾದ್ ಸಲಹೆ

    ಐಫೋನ್ 18 ಪ್ರೊ ಸೋರಿಕೆ: ಡಿಸ್ಪ್ಲೇ ಅಡಿಯಲ್ಲಿ ಫೇಸ್ ಐಡಿ, ದೊಡ್ಡ ಬ್ಯಾಟರಿ ಸಾಧ್ಯತೆ

    ಖಾಕಿ ಸಾಮ್ರಾಜ್ಯದಲ್ಲಿ ವನಿತೆಯರ ಕಮಾಲ್; ಗಮನಸೆಳೆದ ‘ಮಹಿಳಾ ಕವಾಯತ್

    ಇನ್‌ಸ್ಟಾಗ್ರಾಮ್‌ನಲ್ಲಿ 100 ಮಿಲಿಯನ್ ಫಾಲೋವರ್‌ಗಳು: ಮೊದಲ ವಿಶ್ವ ನಾಯಕ ಮೋದಿ

    ಮಧುಗಿರಿ ಬೆಟ್ಟಕ್ಕೆ ರೋಪ್‌ವೇ: ಕೇಂದ್ರಕ್ಕೆ ಸೋಮಣ್ಣ ಮನವಿ

  • ಸಿನಿಮಾ

    ಭಾರತೀಯ ಚಿತ್ರರಂಗದ ದಿಗ್ಗಜ ಗಾಯಕಿ ಆಶಾ ಭೋಸ್ಲೆ ವಿಧಿವಶ

    ‘ಕಾಲೇಜ್ ಫೆಸ್ಟ್’ ಸಂದರ್ಭದಲ್ಲಿ ಮೆಟ್ಟಿಲುಗಳಿಂದ ಜಾರಿಬಿದ್ದ ನಟ ವಿಜಯ್ ದೇವರಕೊಂಡ

    ‘ಜನ ನಾಯಗನ್’ ಸೋರಿಕೆ: ವಿಜಯ್ ದೇವರಕೊಂಡ ಕೆಂಡ

    ರವಿ ಬಾಬು ಅಭಿನಯದ ‘ರೇಜರ್’ ಮೇ 8ಕ್ಕೆ ಬಿಡುಗಡೆ

    ‘24’ ಮತ್ತೆ ಬರುತ್ತಿದೆಯೇ? ಅನಿಲ್ ಕಪೂರ್ ಪೋಸ್ಟ್ ಕುತೂಹಲ

    ಅಕ್ಷಯ್ ಕುಮಾರ್ ಅಭಿನಯದ ‘ಭೂತ್ ಬಾಂಗ್ಲಾ’ ಮೇ 15ಕ್ಕೆ ತೆರೆಗೆ

    ಹಾರರ್-ಹಾಸ್ಯ ಚಿತ್ರ ‘ಭೂತ್ ಬಾಂಗ್ಲಾ’ ಏಪ್ರಿಲ್ 16ಕ್ಕೆ ರಿಲೀಸ್

    ‘ರಾಮನ ಫಸ್ಟ್ ಲುಕ್’ ಅನಾವರಣ; ಚರ್ಚೆಗೆ ಗ್ರಾಸವಾದ ರಣಬೀರ್

    ‘ಲವ್ ಇನ್ಶುರೆನ್ಸ್ ಕಂಪನಿ’; LIK ಬಿಡುಗಡೆ ಮತ್ತೆ ಮುಂದೂಡಿಕೆ

    ‘ವಾಲ್ಮೀಕಿ ರಾಮಾಯಣ’; ಮೊದಲ ಪೋಸ್ಟರ್ ಅನಾವರಣ

    ‘ವಾಲ್ಮೀಕಿ ರಾಮಾಯಣ’; ಮೊದಲ ಪೋಸ್ಟರ್ ಅನಾವರಣ

    ಸಂಜಯ್ ದತ್ ‘ಆಖ್ರಿ ಸವಾಲ್’ ಮೇ 15ರಂದು ಬಿಡುಗಡೆ

  • ಆಧ್ಯಾತ್ಮ
    • All
    • ದೇಗುಲ ದರ್ಶನ
    ಅಮರನಾಥ ಯಾತ್ರೆ: ಮೊದಲ ದಿನವೇ 12,300 ಆಸ್ತಿಕರಿಂದ ದರ್ಶನ

    ಜುಲೈ 3ರಿಂದ ಅಮರನಾಥ ಯಾತ್ರೆ ಆರಂಭ; ಏಪ್ರಿಲ್ 15ರಿಂದ ನೋಂದಣಿ ಶುರು

    ಮೊಂಬತ್ತಿ ಬೆಳಕಿನಲ್ಲಿ ಜಗತ್ ಶಾಂತಿ ಸಂದೇಶ: ಕರಾವಳಿಯ ಬೊರಿಮಾರ್ ಚರ್ಚ್‌ನಲ್ಲಿ ವಿಶಿಷ್ಟ ರೀತಿ ಪವಿತ್ರ ಗುಡ್ ಫ್ರೈಡೇ

    ಯತ್ನಾಳ್ ಅವರಿಂದ ಹೊಸ ಹಿಂದೂ ಪಕ್ಷ ಸ್ಥಾಪನೆ? ಬಿಜೆಪಿ ಹೈಕಮಾಂಡ್’ಗೆ ಸಂದೇಶ

    ಯುಗಾದಿ 2026: ಕೆಲವು ರಾಶಿಗಳಿಗೆ ರಾಜಯೋಗ, ಇನ್ನೂ ಕೆಲವರಿಗೆ ಎಚ್ಚರಿಕೆ… ಗ್ರಹಗತಿಯ ಭವಿಷ್ಯ ಏನು ಹೇಳುತ್ತದೆ?

    ‘ಪೊಳಲಿ ಚೆಂಡು’: ಈ ವರ್ಷ 28 ದಿನಗಳ ಜಾತ್ರೆ.. ಎಪ್ರಿಲ್ 9 ರಂದು ಕಡೆ ಚೆಂಡು

    ‘ಪೊಳಲಿ ಚೆಂಡು’: ಈ ವರ್ಷ 29 ದಿನಗಳ ಜಾತ್ರೆ.. ಎಪ್ರಿಲ್ 10ರಂದು ಕಡೆ ಚೆಂಡು

    ಮದ್ದೂರು ಸಮೀಪದ ಕಾರಕಹಳ್ಳಿಯಲ್ಲಿ ಶ್ರೀ ಬಸವೇಶ್ವರಸ್ವಾಮಿ ಜಾತ್ರಾ ವೈಭವ; ಫೆ.27ರಿಂದ ಮಾ.6ರವರೆಗೆ ಅದ್ದೂರಿ ಉತ್ಸವ

    ಬ್ಯಾಂಕ್ ಸಾಲ ವಿಚಾರ; ಗ್ರಾಹಕರಿಗೆ ಇನ್ನಿಲ್ಲ ರಿಲ್ಯಾಕ್ಸ್

    ಭಾರತೀಯ ರಿಸರ್ವ್ ಬ್ಯಾಂಕ್ (RBI) ನಲ್ಲಿ 650 ಸಹಾಯಕ ಹುದ್ದೆಗಳ ಹುದ್ದೆಗಳ ನೇಮಕಾತಿ

    ಕೈಲಾಸ ವೈಕುಂಠ ಮಹಾಕ್ಷೇತ್ರದಲ್ಲಿ ವೈಕುಂಠ ಏಕಾದಶಿ ಅದ್ದೂರಿ ಆಚರಣೆ

    ವೈಕುಂಠ ಏಕಾದಶಿ: ಬೆಂಗಳೂರಿನ ಟಿಟಿಡಿ ದೇವಸ್ಥಾನದಲ್ಲಿ ವಿಶೇಷ ತಯಾರಿ

    ಜಗಳೂರು : ಕಾರ್ತಿಕ ಮಾಸದಲ್ಲಿ ಶರಣಬಸವೇಶ್ವರ ಸ್ವಾಮಿಯ ರಥೋತ್ಸವ ವೈಭವ

  • ವೀಡಿಯೊ

    ಪ್ರಜ್ವಲ್ ಬಂಧನಕ್ಕೆ ಖೆಡ್ಡ; ಮಂಗಳೂರಿನಲ್ಲಿ ಖಾಕಿ ಚಕ್ರವ್ಯೂಹ.. ವಿಮಾನ ನಿಲ್ದಾಣದಲ್ಲೂ ಹೈ ಅಲರ್ಟ್

    ಮೇಲಾಧಿಕಾರಿ ಕಿರುಕುಳ ಆರೋಪ, ವಿಡಿಯೊ ಮಾಡಿಟ್ಟು ನೇಣಿಗೆ ಶರಣು

    ಅಮೆರಿಕ ರಾಯಭಾರ ಕಚೇರಿ ಮೇಲೆ ಇರಾನ್ ಡ್ರೋನ್ ದಾಳಿ; ಗಲ್ಫ್‌ ಉದ್ವಿಗ್ನ

    ಕತಾರ್ ಮೇಲೆ ಇರಾನ್ ದಾಳಿ: ಜಾಗತಿಕ ಇಂಧನ ಮಾರುಕಟ್ಟೆಗೆ ಶಾಕ್, ಭಾರತ ಮೇಲೂ ಪರಿಣಾಮ

    ‘ಲೀಡರ್’ : ತಂದೆ-ಮಗಳು ಸಂಬಂಧದ ಸುತ್ತ ಸಾಗುವ ಭಾವನಾತ್ಮಕ ಕಥೆಯ ಜೊತೆಗೆ ಆಕ್ಷನ್ ಮತ್ತು ಥ್ರಿಲ್

    ಮದುವೆಯ ಬಳಿಕ ರಶ್ಮಿಕಾ–ವಿಜಯ್ ಮೊದಲ ನೃತ್ಯ: ವೀಡಿಯೊ ಹಂಚಿಕೊಂಡ ಆನಂದ್

    ರಾಜ್ಯದಲ್ಲಿ 75,393.57 ಕೋ ರೂ ಹೂಡಿಕೆ ಪ್ರಸ್ತಾವನೆಗಳಿಗೆ ಅನುಮೋದನೆ.. 77,606 ಜನರಿಗೆ ಉದ್ಯೋಗ ನಿರೀಕ್ಷೆ

    ‘ಸರ್ಕಾರ ಯಾವ ದಿಕ್ಕಿನಲ್ಲಿ ಬಜೆಟ್ ಮಂಡಿಸುತ್ತಿದೆ ಎಂಬುದು ಸ್ಪಷ್ಟವಾಗುತ್ತಿಲ್ಲ’; ಬೊಮ್ಮಾಯಿ ಟೀಕೆ

    ‘ರೈ ರೈ ರಾ ರಾ’ ಹಾಡು ಬಿಡುಗಡೆ; ರಾಮ್ ಚರಣ್ ಅಭಿಮಾನಿಗಳು ಪುಳಕ

No Result
View All Result

Home Focus

ಸಿಎಂ ಬೊಮ್ಮಾಯಿ ಬಲಗೈ ಭಂಟ ಕಾಂಗ್ರೆಸ್ ಸೇರ್ಪಡೆ; ಬಿಜೆಪಿ ಶೋಚನೀಯ ಸ್ಥಿತಿಗೆ ಸಾಕ್ಷಿ ಎಂದ ಡಿಕೆಶಿ

by Udaya News
March 27, 2023
in Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
0
ಸಿಎಂ ಬೊಮ್ಮಾಯಿ ಬಲಗೈ ಭಂಟ ಕಾಂಗ್ರೆಸ್ ಸೇರ್ಪಡೆ; ಬಿಜೆಪಿ ಶೋಚನೀಯ ಸ್ಥಿತಿಗೆ ಸಾಕ್ಷಿ ಎಂದ ಡಿಕೆಶಿ
Share on FacebookShare via: WhatsApp

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಲಗೈ ಭಂಟನಂತೆ ಇದ್ದ ಶಿಗ್ಗಾಂವ್ ಕ್ಷೇತ್ರದ ಬಿಜೆಪಿ ನಾಯಕ, ಮಾಜಿ ಸಂಸದ ಹಾಗೂ ಮಾಜಿ ಶಾಸಕ ಮಂಜುನಾಥ್ ಕುನ್ನೂರ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದು, ಬಿಜೆಪಿಯ ಶೋಚನೀಯ ಸ್ಥಿತಿಗೆ ಇದು ಸಾಕ್ಷಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಚಿಂತಾಮಣಿ, ಕೆ ಆರ್ ಪೇಟೆ, ಶಿಗ್ಗಾವ್ ಹಾಗೂ ಶಿವಮೊಗ್ಗ ಕ್ಷೇತ್ರದ ಅನ್ಯ ಪಕ್ಷಗಳ ನಾಯಕರು ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ, ರೆಹಮಾನ್ ಖಾನ್ ಅವರ ಸಮ್ಮುಖದಲ್ಲಿ ಸೋಮವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಮಾಜಿ ಸಚಿವರಾದ ಪ್ರಿಯಾಂಕ್ ಖರ್ಗೆ, ಚಲುವರಾಯಸ್ವಾಮಿ, ನರೇಂದ್ರಸ್ವಾಮಿ ಉಪಸ್ಥಿತರಿದ್ದರು.

RelatedPosts

ಒಳ ಮೀಸಲಾತಿ: ವಿಶೇಷ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ

ಶೀಘ್ರದಲ್ಲೇ ಪಶ್ಚಿಮ ಬೆಂಗಳೂರಿನಲ್ಲಿ ಜಯದೇವ 100 ಹಾಸಿಗೆ ಕಾರ್ಡಿಯಾಕ್ ಹಬ್ ಘಟಕ

ಅಖಿಲ ಭಾರತ ವೀರಶೈವ-ಲಿಂಗಾಯಿತ ಮಹಾಸಭಾ ಮಹಿಳಾ ಮತ್ತು ಯುವ ವಿಭಾಗಗಳ ಪದಗ್ರಹಣ

ಈ ಸಂದರ್ಭದಲ್ಲಿ ಮಾತನಾಡಿದ ಶಿವಕುಮಾರ್ ಅವರು, ‘ರಾಜ್ಯದ ಮುಖ್ಯಮಂತ್ರಿಗಳು ತನ್ನ ಆಪ್ತರನ್ನೇ ವಿಶ್ವಾಸಕ್ಕೆ ತೆಗೆದುಕೊಳ್ಳದಿರುವಾಗ ರಾಜ್ಯದ ಜನರ ವಿಶ್ವಾಸ ಗಳಿಸಲು ಸಾಧ್ಯವೇ? ಮಂಜುನಾಥ್ ಕುನ್ನೂರ ಅವರು ಲೋಕಸಭೆ ಮಾಜಿ ಸದಸ್ಯರು, ಮೂರು ಬಾರಿ ಶಾಸಕರಾಗಿದ್ದರು. ಅವರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಬೇಷರತ್ ಸೇರುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕತ್ವ ಹಾಗೂ ಸಿದ್ಧಾಂತ ಒಪ್ಪಿ ಕಾಂಗ್ರೆಸ್ ಸೇರುತ್ತಿದ್ದಾರೆ. ಬಿಜೆಪಿ ನಾಯಕರೇ ಮುಖ್ಯಮಂತ್ರಿ ಕ್ಷೇತ್ರದಲ್ಲಿ ಬದಲಾವಣೆ ಬಯಸಿದ್ದಾರೆ ಎಂಬುದಕ್ಕೆ ಇದು ಸಾಕ್ಷಿ. ಈ ಸೇರ್ಪಡೆ ಶಿಗ್ಗಾಂವ್ ಕ್ಷೇತ್ರದಲ್ಲಿ ಮುಂಬರುವ ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ. ಮಂಜುನಾಥ್ ಹಾಗೂ ಅವರ ಜತೆ ಬಂದಿರುವ ಎಲ್ಲ ನಾಯಕರಿಗೆ ನಾನು ಹೃದಯಪೂರ್ವಕವಾಗಿ ಪಕ್ಷಕ್ಕೆ ಸ್ವಾಗತಿಸುತ್ತೇನೆ’ ಎಂದರು.

ಚಿಂತಾಮಣಿಯ ಜೆಡಿಎಸ್ ನಾಯಕರನ್ನು ಸೇರ್ಪಡೆ ಮಾಡಿಕೊಂಡು, ‘ಜಾತ್ಯಾತೀತ ಜನತಾದಳ ತ್ಯಜಿಸಿ ಚಿಂತಾಮಣಿ ಕ್ಷೇತ್ರದ ಮೂವರು ಪ್ರಮುಖ ನಾಯಕರು ಇಂದು ಕಾಂಗ್ರೆಸ್ ಸೇರುತ್ತಿದ್ದಾರೆ. ಪಕ್ಷದ ಸಿದ್ಧಾಂತ, ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ನಾಯಕತ್ವದ ಮೇಲೆ ನಂಬಿಕೆ ಇಟ್ಟು ಪಕ್ಷ ಸೇರುತ್ತಿದ್ದಾರೆ ಎಂದರು.

ಯುವ ಮಿತ್ರ ಸುಧಾಕರ್ ಅವರು ಸಾಕಷ್ಟು ಬಾರಿ ನನ್ನ ಭೇಟಿ ಮಾಡಿ ಪಕ್ಷ ಸೇರ್ಪಡೆ ಬಗ್ಗೆ ತಿಳಿಸಿದ್ದರು. ಇಂದು ಪಕ್ಷ ಸೇರ್ಪಡೆ ಹಾಗೂ ವಿವಿಧ ಸಭೆಗಳಿರುವ ಕಾರಣ ರಾಮನಗರ ಪ್ರಜಾಧ್ವನಿ ಯಾತ್ರೆ ರದ್ದು ಮಾಡಿದ್ದೇನೆ. ಇಂದು ಚಿಂತಾಮಣಿಯ ರಿಯಾಜ್ ಪಾಷಾ, ಮಹೇಶ್, ಭಾಸ್ಕರ್, ಕೃಷ್ಣಾ ರೆಡ್ಡಿ ಅಮರ್, ಮಹಮದ್ ಶಫಿವುಲ್ಲಾ, ಸಾಮ್ರಾಟ್, ಇರ್ಫಾನ್ ಖಾನ್, ಆರ್. ಪ್ರಸಾದ್, ವೆಂಕಟರೆಡ್ಡಿ, ನವೀನ್, ವಿಜಯ್, ಶ್ರೀನಿವಾಸ್ ಯಾದವ್ ಸೇರಿದಂತೆ ವಿವಿಧ ಸಮುದಾಯದ ಅನೇಕ ಮುಖಂಡರು ಪಕ್ಷ ಸೇರುತ್ತಿದ್ದಾರೆ. ನಮ್ಮ ಪಕ್ಷಕ್ಕೆ ಮಾತ್ರವಲ್ಲ, ರಾಜ್ಯ ಹಾಗೂ ದೇಶಕ್ಕೆ ಶಕ್ತಿ ತುಂಬಲು ನೀವೆಲ್ಲ ಕಾಂಗ್ರೆಸ್ ಸೇರುತ್ತಿದ್ದೀರಿ. ನಿಮಗೆ ಸ್ವಾಗತ ಕೋರುತ್ತೇನೆ ಎಂದವರು ಹೇಳಿದರು.

ರಾಹುಲ್ ಗಾಂಧಿ ಅವರು ದೇಶದ ಪರವಾಗಿ ಸರ್ಕಾರದ ವಿರುದ್ಧ ಧ್ವನಿ ಎತ್ತಿದ ಕಾರಣಕ್ಕೆ ಅವರ ಸದಸ್ಯತ್ವ ಅನರ್ಹ ಮಾಡಿದ್ದಾರೆ. ಅವರಿಗೆ ಶಕ್ತಿ ತುಂಬಲು ನೀವು ಬಂದಿದ್ದು, ನಿಮ್ಮನ್ನು ಪಕ್ಷಕ್ಕೆ ಸ್ವಾಗತಿಸುತ್ತೇನೆ. ಹಳಬರು ಹೊಸಬರು ಎಂಬ ಯಾವುದೇ ವ್ಯತ್ಯಾಸವಿಲ್ಲದೇ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದ ಡಿಜೆಶಿ, ಸುಧಾಕರ್ ಅವರನ್ನು ನಾವು ಪಕ್ಷದ ಅಭ್ಯರ್ಥಿ ಎಂದು ತೀರ್ಮಾನಿಸಿದ್ದು, ನೀವೆಲ್ಲರೂ ಸೇರಿ ಅವರನ್ನು ಹೆಚ್ಚಿನ ಅಂತರದಲ್ಲಿ ಗೆಲ್ಲಿಸಬೇಕು. ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳು, ಗ್ಯಾರಂಟಿ ಯೋಜನೆಗಳನ್ನು ಪ್ರತಿ ಮನೆಗೆ ತಲುಪಿಸಬೇಕು’ ಎಂದು ಕರೆ ನೀಡಿದರು.

ಕೆ.ಆರ್ ಪೇಟೆಯ ಜೆಡಿಎಸ್ ನಾಯಕ ದೇವರಾಜ್ ಅವರನ್ನು ಪಕ್ಷಕ್ಕೆ ಸ್ವಾಗತಿಸಿ, ‘ಮಂಡ್ಯ ಜಿಲ್ಲೆಯ ರಾಜಕೀಯ ಇಂದು ಹೊಸ ತಿರುವು ಪಡೆಯುತ್ತಿದೆ. ಬಹಳಷ್ಟು ನಾಯಕರು ಜೆಡಿಸ್ ಬಿಟ್ಟು ಕಾಂಗ್ರೆಸ್ ಸೇರುತ್ತಿದ್ದಾರೆ. ಕಳೆದ ಕೆ.ಆರ್. ಪೇಟೆ ಉಪಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿ ಎರಡನೇ ಸ್ಥಾನ ಪಡೆದಿದ್ದ ದೇವರಾಜ್ ಅವರು ಇಂದು ಕಾಂಗ್ರೆಸ್ ಸೇರುತ್ತಿದ್ದಾರೆ ಎಂದ ಡಿಕೆಶಿ, ಈ ಉಪಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಚಂದ್ರಶೇಖರ್ ಅವರನ್ನು ಗೆಲ್ಲಿಸಲು ಪ್ರಯತ್ನಿಸಿದೆವು. ಆದರೆ ಅವರು 3ನೇ ಸ್ಥಾನ ಪಡೆಯಬೇಕಾಯಿತು. ಆಪರೇಷನ್ ಕಮಲದಿಂದ ಬಿಜೆಪಿ ಸೇರಿದ ಅಭ್ಯರ್ಥಿ ಗೆಲುವು ಸಾಧಿಸಿದ್ದರು. ಕೆ.ಆರ್ ಪೇಟೆ ಈ ಹಿಂದೆ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿತ್ತು. ಆ ಕ್ಷೇತ್ರದಲ್ಲಿ ಅನೇಕ ವರ್ಷಗಳಿಂದ ವಕೀಲರಾಗಿ ಕೆಲಸ ಮಾಡಿಕೊಂಡು ಬಂದಿರುವ ದೇವರಾಜ್ ಅವರು ಸರಳ ಸಜ್ಜನ ವ್ಯಕ್ತಿ. ಅವರು 1999ರಲ್ಲಿ ವಿಧಾನಸಭೆಗೆ ಸ್ಪರ್ಧಿಸಿದ್ದರು. ನಂತರ 2019ರ ಉಪಮುನಾವಣೆ ಸಮಯದಲ್ಲಿ ಜೆಡಿಎಸ್ ನಿಂದ ಅಭ್ಯರ್ಥಿಯಾಗಿ 57 ಸಾವಿರ ಮತ ಪಡೆದಿದ್ದರು. ಅವರು ಯಾವುದೇ ಷರತ್ತು ಇಲ್ಲದೆ, ಇಂದು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಈ ರಾಜ್ಯ ಹಾಗೂ ಕೆ.ಆರ್ ಪೇಟೆಗೆ ಒಳ್ಳೆಯದಾಗಬೇಕು ಹೀಗಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರಲು ಬಯಸುತ್ತೇನೆ. ಜೆಡಿಎಸ್ ಹಾಗೂ ಬಿಜೆಪಿ ಮಣಿಸುವುದು ನಮ್ಮ ಗುರಿ ಹೀಗಾಗಿ ನಾವು ಷರತ್ತು ಇಲ್ಲದೇ ಸೇರುತ್ತೇನೆ ಎಂದು ಅವರು ಇಲ್ಲಿಗೆ ಬಂದಿದ್ದಾರೆ. ಇವರ ಜತೆ ಸಾವಿರಾರು ಮಂದಿ ಬೆಂಬಲಿಗರು ಬಂದಿದ್ದಾರೆ. ಹೊಸಬರು, ಹಳಬರು ಎಂಬ ವ್ಯತ್ಯಾಸ ಬೇಡ. ಪಕ್ಷ ಯಾರನ್ನೇ ಅಭ್ಯರ್ಥಿ ಮಾಡಿದರೂ ನೀವೆಲ್ಲರೂ ಸೇರಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ನಾಳೆಯಿಂದಲೇ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಯಕ್ರಮಗಳನ್ನು ಬೂತ್ ಮಟ್ಟದಲ್ಲಿ ಜನರಿಗೆ ತಲುಪಿಸಬೇಕು’ ಎಂದು ತಿಳಿಸಿದರು.

‘ಶಿವಮೊಗ್ಗದ ಜೆಡಿಎಸ್ ಕಾರ್ಯದರ್ಶಿ ಅರುಣ್ ಕುಮಾರ್ ಅವರು ಕೂಡ ಪಕ್ಷಕ್ಕೆ ಬಂದಿದ್ದು, ಅವರನ್ನು ನಾವು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಸ್ವಾಗತಿಸುತ್ತೇನೆ. ಗುಬ್ಬಿ ವಾಸು ಅವರು ಕೂಡ ವಿಧಾನಸಭೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಪಕ್ಷ ಸೇರಲು ಅರ್ಜಿ ಹಾಕಲು ಬಂದಿದ್ದಾರೆ. ಅವರನ್ನು ಮತ್ತೊಂದು ದಿನ ಕಾರ್ಯಕ್ರಮ ಮಾಡಿ ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ’ ಎಂದರು.

ShareSendTweetShare
Previous Post

ಪಂಚಮಸಾಲಿಗೆ ಮೀಸಲಾತಿ ಸಿಗುವುದರಲ್ಲಿ ನನ್ನ ದೊಡ್ಡ ಕೊಡುಗೆ ಇದೆ; ಯತ್ನಾಳ್

Next Post

ನೈಸ್ ಸಂಸ್ಥೆಗೆ ಸರ್ಕಾರದ ಶಾಕ್.. ಟೌನ್ ಶಿಫ್‌ಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ಕೊಡಿ, ಇಲ್ಲವೇ ಭೂಮಿ ವಾಪಸ್

Related Posts

ನಾಯಿಯನ್ನು ಓಡಿಸುವ ಆತುರದಲ್ಲಿ 3ನೇ ಅಂತಸ್ತಿನಿಂದ ಬಿದ್ದು ಯುವಕ ಸಾವು
Focus

ಒಳ ಮೀಸಲಾತಿ: ವಿಶೇಷ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ

April 24, 2026 10:04 PM
ರಕ್ತದೊತ್ತಡದ ತ್ವರಿತ ಏರಿಳಿತ: ವಯಸ್ಸಾದವರಲ್ಲಿ ಮೆದುಳಿನ ಕ್ಷೀಣತೆಯ ಎಚ್ಚರಿಕೆ
Focus

ಶೀಘ್ರದಲ್ಲೇ ಪಶ್ಚಿಮ ಬೆಂಗಳೂರಿನಲ್ಲಿ ಜಯದೇವ 100 ಹಾಸಿಗೆ ಕಾರ್ಡಿಯಾಕ್ ಹಬ್ ಘಟಕ

April 24, 2026 10:04 PM
ಅಖಿಲ ಭಾರತ ವೀರಶೈವ-ಲಿಂಗಾಯಿತ ಮಹಾಸಭಾ ಮಹಿಳಾ ಮತ್ತು ಯುವ ವಿಭಾಗಗಳ ಪದಗ್ರಹಣ
Focus

ಅಖಿಲ ಭಾರತ ವೀರಶೈವ-ಲಿಂಗಾಯಿತ ಮಹಾಸಭಾ ಮಹಿಳಾ ಮತ್ತು ಯುವ ವಿಭಾಗಗಳ ಪದಗ್ರಹಣ

April 24, 2026 10:04 PM
Focus

ವೃದ್ಧನ ಅಸ್ತಿ ಮೇಲೆ ಪ್ರಭಾವಿಗಳ ಕಣ್ಣು? 2.4 ಕೋಟಿಗೆ ಹರಾಜು ಮಾಡಿಸಿದ ನಿವೇಶನ ಮೇಲೆ 32 ಕೋಟಿ ಸಾಲ

April 21, 2026 09:04 PM
‘ಹಿಂದೂಗಳಿಲ್ಲದೆ ಭಾರತವಿಲ್ಲ, ಭಾರತವಿಲ್ಲದೆ ಹಿಂದೂಗಳಿಲ್ಲ’
Focus

‘ಸಂಸ್ಕೃತವು ರಾಷ್ಟ್ರದ ಆತ್ಮ’: ದೇವಭಾಷೆ ಕಲಿಯಲು RSS ಕರೆ

April 20, 2026 12:04 PM
ಸಮುದ್ರ ಸಂಪನ್ಮೂಲ ರಕ್ಷಣೆಗೆ ಕ್ರಮ; ತಮಿಳುನಾಡಿನಲ್ಲಿ 61 ದಿನ ಮೀನುಗಾರಿಕೆ ನಿಷೇಧ
Focus

ಅಮೆರಿಕದೊಂದಿಗೆ ಶಾಂತಿ ಮಾತುಕತೆ ತಿರಸ್ಕರಿಸಿದ ಇರಾನ್

April 20, 2026 10:04 AM

Popular Stories

  • ವೃದ್ಧನ ಅಸ್ತಿ ಮೇಲೆ ಪ್ರಭಾವಿಗಳ ಕಣ್ಣು? 2.4 ಕೋಟಿಗೆ ಹರಾಜು ಮಾಡಿಸಿದ ನಿವೇಶನ ಮೇಲೆ 32 ಕೋಟಿ ಸಾಲ

    0 shares
    Share 0 Tweet 0
  • ಬೆಂಗಳೂರು ವಿವಿ: ರಾಚಮಾನಹಳ್ಳಿಯ ಸಂಶೋಧನಾರ್ಥಿ ಪಿ.ಶಶಿಕುಮಾರ್ ಗೆ ಡಾಕ್ಟರೇಟ್

    0 shares
    Share 0 Tweet 0
  • ‘ಜನಸಾಮಾನ್ಯರಿಗೆ ಹಕ್ಕುಗಳ ರಕ್ಷಣೆ ಬಗ್ಗೆ ಅರಿವು ಮೂಡಿಸಬೇಕು’ : KSLU ಕುಲಪತಿ ಪ್ರೊ. ಡಾ. ಸಿ. ಬಸವರಾಜು

    0 shares
    Share 0 Tweet 0
  • ವಾಲ್ಮಿಕಿ ಜಾತ್ರೆ: ಸಮುದಾಯದ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾದ ಸಮಾವೇಶ

    0 shares
    Share 0 Tweet 0
  • ‘ಫಾರ್ಮಾ.ಡಿ’ಯಲ್ಲಿ ‘ಕರಾವಳಿ ಕಾಲೇಜ್’ಗೆ ಬರೋಬ್ಬರಿ 28 ರ್‍ಯಾಂಕ್’ಗಳು; ಸಾಧನೆಯ ಕಿರೀಟಕ್ಕೆ ಮತ್ತಷ್ಟು ಗರಿ

    0 shares
    Share 0 Tweet 0

© 2020 Udaya News – Powered by RajasDigital.

No Result
View All Result
  • ಪ್ರಮುಖ ಸುದ್ದಿ
  • ರಾಜ್ಯ
  • ದೇಶ-ವಿದೇಶ
  • ಬೆಂಗಳೂರು
  • ಸಿನಿಮಾ
  • ಆಧ್ಯಾತ್ಮ
    • ದೇಗುಲ ದರ್ಶನ
  • ವೈವಿಧ್ಯ
  • ವೀಡಿಯೊ
  • Contact Us

© 2020 Udaya News - Powered by RajasDigital.

Welcome Back!

Login to your account below

Forgotten Password?

Create New Account!

Fill the forms bellow to register

All fields are required. Log In

Retrieve your password

Please enter your username or email address to reset your password.

Log In