ಚಿಕ್ಕಬಳ್ಳಾಪುರ: ತಮಿಳುನಾಡಿನಲ್ಲಿ ಪ್ರಮುಖ ಧಾರ್ಮಿಕ ಕೇಂದ್ರವಾಗಿರುವ ಈಶ ಫೌಂಡೇಷನ್ ಇದೀಗ ಕರ್ನಾಟಕದಲ್ಲೊಂದು ಧಾರ್ಮಿಕ ಕೇಂದ್ರ ಸ್ಥಾಪಿಸುತ್ತಿದೆ. ಈ ಸಂಬಂಧ ಚಿಕ್ಕಬಳ್ಳಾಪುರ ಬಳಿ ಮಂಟಪವೊಂದನ್ನು ಉದ್ಘಾಟಿಸಲಾಗಿದೆ.
@BSBommai @CMofKarnataka @mla_sudhakar with @SadhguruJV @ishafoundation pic.twitter.com/nIYu4RWJX8
— Rohini Swamy (@Rohini_Swamy) October 8, 2022
ಈಶ ಫೌಂಡೇಶನ್ ವತಿಯಿಂದ ಚಿಕ್ಕಬಳ್ಳಾಪುರದ ಈಶ ಯೋಗ ಕೇಂದ್ರದಲ್ಲಿ ನಿರ್ಮಿಸಿರುವ “ನಾಗ ಮಂಟಪ” ವನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಉದ್ಘಾಟಿಸಿದರು. ಈಶ ಫೌಂಡೇಶನ್ ಸಂಸ್ಥಾಪಕ ಸದ್ಗುರು ವಾಸುದೇವ್, ಆರೋಗ್ಯ ಸಚಿವ ಸುಧಾಕರ್ ಸಹಿತ ಗಣ್ಯರನೇಕರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ಫೊಟೋಗಳನ್ನು ಸಿಎಂ ಬಸವರಾಜ್ ಬೊಮ್ಮಾಯಿ ಅವರು ಹಂಚಿಕೊಂಡಿದ್ದಾರೆ
ಈಶ ಫೌಂಡೇಶನ್ ವತಿಯಿಂದ ಚಿಕ್ಕಬಳ್ಳಾಪುರದ ಈಶ ಯೋಗ ಕೇಂದ್ರದಲ್ಲಿ ನಿರ್ಮಿಸಿರುವ "ನಾಗ ಮಂಟಪ" ವನ್ನು ಉದ್ಘಾಟಿಸಿದೆನು.
ಈಶ ಫೌಂಡೇಶನ್ ಸಂಸ್ಥಾಪಕ ಸದ್ಗುರು ವಾಸುದೇವ್, ಆರೋಗ್ಯ ಸಚಿವ @mla_sudhakar ಉಪಸ್ಥಿತರಿದ್ದರು.@SadhguruJV @ishafoundation pic.twitter.com/WPggizXsHs
— Basavaraj S Bommai (Modi Ka Parivar) (@BSBommai) October 8, 2022


















































