ಪೋರ್ಟ್‌ಲ್ಯಾಂಡ್: ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ರೈಡ್ ವೇಳೆ ತಲೆಕೆಳಗಾಗಿ ಸಿಕ್ಕಿಬಿದ್ದಿದ್ದ 30 ಮಂದಿ ಸುಮಾರು ಅರ್ಧ ತಾಸು ಸಂದಿಗ್ಧ ಸ್ಥಿತಿಯಲ್ಲಿ ಸಿಲುಕಿದ್ದ ಪ್ರಸಂಗ ಅಮೆರಿಕದ ಓರೆಗನ್ ಸ್ಟೇಟ್‌ನಲ್ಲಿರುವ ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ನಡೆದಿದೆ.
ಶತಮಾನದಷ್ಟು ಹಳೆಯದಾದ ಈ ಓಕ್ಸ್ ಪಾರ್ಕ್‌ನಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಸುಮಾರು ಅರ್ಧ ಗಂಟೆ ಕಾಲ 30 ಜನರು ಆಕಾಶದಲ್ಲೇ ತಲೆಕೆಳಗಾಗಿ ಸಿಕ್ಕಿಹಾಕಿಕೊಂಡಿದ್ದರು. ಈ ಬಗ್ಗೆ ಸುದ್ದಿ ತಿಳಿದು ಸ್ಥಳಕ್ಕೆ ಧಾವಸಿದ ಅಧಿಕಾರಿಗಳು ರಕ್ಷಿಸಿದ್ದಾರೆ. ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
🚨#BREAKING: Watch as Over 30 People Get Trapped Hanging Upside Down on an Amusement Park Ride After It Malfunctions
⁰📌#Portland | #OregonWatch as officials evacuated Oaks Amusement Park in Portland, Oregon, where over 30 people were trapped on a ride on the park’s first day… pic.twitter.com/ipOqUj5V3l
— R A W S A L E R T S (@rawsalerts) June 14, 2024