Sunday, July 26, 2026
Contact Us
UdayaNews
  • ಪ್ರಮುಖ ಸುದ್ದಿ
    ನೀಟ್ ವಿವಾದ: ಧರ್ಮೇಂದ್ರ ಪ್ರಧಾನ್ ರಾಜೀನಾಮೆ; ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ನಿರ್ಧಾರ ಎಂದ ನಾಯಕ

    ಪ್ರಧಾನ್ ರಾಜೀನಾಮೆ ಸಾಕಾಗಲ್ಲ, ಇನ್ನೆರಡು ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಸಿಜೆಪಿ ಗಡುವು

    ಭಾರತ–ಇಸ್ರೇಲ್ ಮುಕ್ತ ವ್ಯಾಪಾರ ಒಪ್ಪಂದ: ವ್ಯಾಪಾರ, ಹೂಡಿಕೆ ವೃದ್ಧಿಗೆ ಹೊಸ ನಿರೀಕ್ಷೆ

    ನೀಟ್ ವಿವಾದದ ನಡುವೆ ಪ್ರಧಾನಿ ಮೋದಿ ಅವರಿಂದ ಮತ್ತೊಂದು ಮಧ್ಯರಾತ್ರಿ ವಿಡಿಯೋ

    2 ಲಕ್ಷ ಅಂಗನವಾಡಿ ಕೇಂದ್ರಗಳ ಮೇಲ್ದರ್ಜೆಗೇರಿಕೆಗೆ ಕೇಂದ್ರದ ಅನುಮೋದನೆ

    UPSC: ಎಂಜಿನಿಯರಿಂಗ್ ಸೇವೆಗಳ ಮುಖ್ಯ ಪರೀಕ್ಷೆ–2026 ಫಲಿತಾಂಶ ಪ್ರಕಟ

    PM Modi posts another video amid NEET row, thanks youth for response

    ದೇಶದಲ್ಲಿ ಎಂಬಿಬಿಎಸ್ ಸೀಟುಗಳ ಸಂಖ್ಯೆ 1.29 ಲಕ್ಷಕ್ಕೆ ಏರಿಕೆ; ಕೇಂದ್ರದ ಮಹತ್ವದ ನಿರ್ಧಾರ

    ಆ.24ರೊಳಗೆ ಡಿಸಿಸಿಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೇಮಕ ಪೂರ್ಣ: ಕೆ.ಸಿ. ವೇಣುಗೋಪಾಲ್

    ನೀಟ್ ವಿವಾದ: ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯ ಬಗ್ಗೆ ತನಿಖೆಗೆ ಕೆ.ಸಿ. ವೇಣುಗೋಪಾಲ್ ಆಗ್ರಹ

  • ರಾಜ್ಯ

    ‘ಬೇಟಿ ಬಚಾವೋ, ಬೇಟಿ ಪಡಾವೋ’ ಎನ್ನುವವರಿಗೆ ನೀಟ್ ಹೋರಾಟದಲ್ಲಿ ಹೆಣ್ಣುಮಕ್ಕಳ ಬಟ್ಟೆ ಹರಿದ ಘಟನೆ ಕಾಣಲಿಲ್ಲವೇ? ಪದ್ಮರಾಜ್ ಪ್ರಶ್ನೆ

    ನೀಟ್ Vs ಕೆಪಿಎಸ್ಸ್ಸಿ; ಕರ್ನಾಟಕದಲ್ಲಿ ‘ಹುದ್ದೆಗಳು ಮಾರಾಟಕ್ಕಿವೆ’ ಎಂದ ಅಶೋಕ್ ಗೆ ಹಿಂದಿನ ಸರ್ಕಾರದ PSI ಹಗರಣ ನೆನಪಿಸಿದ ಕಾಂಗ್ರೆಸ್

    ಕರಾವಳಿಯಲ್ಲಿ ಭಾರೀ ಮಳೆ ಮುನ್ಸೂಚನೆ; ಹಲವೆಡೆ ಶಾಲೆಗಳಿಗೆ ರಜೆ

    ಆಲ್ದೂರಿನಿಂದ ಅಂತರಿಕ್ಷ ಉದ್ಯಮದ ಶಿಖರಕ್ಕೆ: ಪಿಕ್ಸೆಲ್ ಸಿಇಒ ಅವೈಸ್ ಅಹ್ಮದ್ ಯಶೋಗಾಥೆ

    ಶಾಸಕರ ಮೇಲಿನ ಹಲ್ಲೆ ಖಂಡಿಸಿ ವಿಧಾನಸೌಧದಲ್ಲಿ ಬಿಜೆಪಿ ಪ್ರತಿಭಟನೆ; ರಾಜ್ಯಪಾಲರಿಗೆ ಮನವಿ

    ‘ಬಿಜೆಪಿ ಬಳಸುತ್ತಿರುವ ಭಾಷೆ ರಾಜಕೀಯ ಸಂಸ್ಕೃತಿಗೆ ವಿರುದ್ಧವಾಗಿದೆ’: ಬಿ.ಕೆ. ಹರಿಪ್ರಸಾದ್ ವಾಗ್ದಾಳಿ

    ಆಗಸ್ಟ್‌ 8ರೊಳಗೆ ಎಸ್‌ಐಆರ್‌ ಫಾರ್ಮ್ ಸಲ್ಲಿಸಿ: ಮತದಾರರಿಗೆ ಚುನಾವಣಾ ಆಯೋಗ ಮನವಿ

    ರಾಹುಲ್ ಗಾಂಧಿ ಬಂಧನವು ‘ಪ್ರಜಾಪ್ರಭುತ್ವದ ಮೇಲಿನ ದಾಳಿ’; ಎಂದ ಪದ್ಮರಾಜ್ ಪೂಜಾರಿ

  • ದೇಶ

    ಕೇಂದ್ರ ಸಚಿವ ಸ್ಥಾನಕ್ಕೆ ರವನೀತ್ ಸಿಂಗ್ ಬಿಟ್ಟು ರಾಜೀನಾಮೆ; ರಾಷ್ಟ್ರಪತಿಯಿಂದ ಅಂಗೀಕಾರ

    ನೀಟ್ ವಿವಾದ: ಎನ್‌ಟಿಎ 47 ಅಧಿಕಾರಿಗಳ ವಜಾ; ಪೇಪರ್ ಲೀಕ್ ತಡೆ ಮಸೂದೆಗೆ ಸಂಪುಟ ಅನುಮೋದನೆ

    ನೀಟ್ ಕೋಲಾಹಲ; ಸಂಸತ್ ನಲ್ಲಿ ‘ಇಂಡಿಯಾ’ ಪ್ರತಿಭಟನೆ

  • ವಿದೇಶ

    ಇರಾನ್ ಮೇಲೆ ಮತ್ತಷ್ಟು ಅಮೆರಿಕ ದಾಳಿ; ಮಧ್ಯಪ್ರಾಚ್ಯದಲ್ಲಿ ಹೆಚ್ಚಿದ ಆತಂಕ

    ಮಧ್ಯಪ್ರಾಚ್ಯ ಸಂಘರ್ಷ ಮತ್ತಷ್ಟು ಉಲ್ಬಣ; ವೈಮಾನಿಕ ದಾಳಿ ಜೊತೆ ಇರಾನ್ ಗೆ ಟ್ರಂಪ್ ಕಠಿಣ ಎಚ್ಚರಿಕೆ

    ಇರಾನ್ ಮೇಲೆ ಅಮೆರಿಕದ ಹೊಸ ದಾಳಿ; ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತೀವ್ರ

    ಬ್ರಿಟನ್ ನೂತನ ಪ್ರಧಾನಿಯಾಗಿ ‘ಕಿಂಗ್ ಆಫ್ ದಿ ನಾರ್ತ್’ ಖ್ಯಾತಿಯ ಆ್ಯಂಡಿ ಬರ್ನ್‌ಹ್ಯಾಮ್

    ಅಮೆರಿಕ ವೈಮಾನಿಕ ದಾಳಿಯಲ್ಲಿ 50 ಸಾವು; ಟ್ರಂಪ್ ಶಾಂತಿ ಒಪ್ಪಂದ ‘ನಿಷ್ಪ್ರಯೋಜಕ’ ಎಂದ ಇರಾನ್‌

    ಚೀನಾದಲ್ಲಿ ಭೂಕುಸಿತ: ಭಾರೀ ಸಾವು-ನೋವು, ನಾಪತ್ತೆಯಾದವರಿಗಾಗಿ ಮುಂದುವರಿದ ಹುಡುಕಾಟ

    ಇರಾನ್ ವಿರುದ್ಧ ಯುಎಇ ಸೇನೆಯಿಂದಲೂ ಕಾರ್ಯಾಚರಣೆ? ಮಧ್ಯಪ್ರಾಚ್ಯ ಮತ್ತಷ್ಟು ಉದ್ವಿಗ್ನ

    ಇರಾನ್ ವಿರುದ್ಧ ಅಮೆರಿಕ ನೌಕಾ ದಿಗ್ಬಂಧನ ಮರುಜಾರಿ; ಮೂರು ವಾಣಿಜ್ಯ ಹಡಗು ತಡೆ

    ಅನಿವಾರ್ಯವಾದರೆ ಇರಾನ್ ಪರಮಾಣು ತಾಣಗಳ ದಾಳಿ: ಟ್ರಂಪ್ ಎಚ್ಚರಿಕೆ

  • ವೈವಿಧ್ಯ
    ಮೊಬೈಲ್‌ನಲ್ಲೇ SIR ಫಾರ್ಮ್ ಸಲ್ಲಿಕೆ: ಕೇವಲ 5 ನಿಮಿಷಗಳಲ್ಲಿ ಪ್ರಕ್ರಿಯೆ ಪೂರ್ಣ

    ಹೊಸ ವಿನ್ಯಾಸ, AI ವೈಶಿಷ್ಟ್ಯಗಳೊಂದಿಗೆ ಬರಲಿದೆ ‘ಆಪಲ್ ಐಫೋನ್ 18’, ಮಹತ್ವದ ರಹಸ್ಯ ಬಯಲು

    ಫ್ಯಾಟಿ ಲಿವರ್: ಆಲ್ಕೋಹಾಲ್‌ನಿಂದ ಬರುವುದೇ? ಅಥವಾ ಜೀವನಶೈಲಿಯಿಂದ ಉಂಟಾಗುವುದೇ?

    ವಯಸ್ಸಾದವರಲ್ಲಿ ಬೀಟ್‌ರೂಟ್ ಜ್ಯುಸ್ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು..!

    ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬೀಟ್ರೂಟ್ ರಸ ಉತ್ತಮವೇ? ದಾಳಿಂಬೆ ಜ್ಯೂಸ್ ಉತ್ತಮವೇ?

    ಪ್ರಿಡಿಯಾಬಿಟಿಸ್‌, ಮಧುಮೇಹ ನಿಯಂತ್ರಣಕ್ಕೆ ಸೇಬು ಸಹಾಯಕವೇ?

    30 ವರ್ಷ ಪೂರೈಸಿದ ಐಎಎಫ್‌ನ ಸೂರ್ಯಕಿರಣ್ ಏರೋಬ್ಯಾಟಿಕ್ ತಂಡ

    ಫ್ಯಾಟಿ ಲಿವರ್ ಸಮಸ್ಯೆಗೆ ಬೆರಿಹಣ್ಣು, ಕ್ರ್ಯಾನ್‌ಬೆರಿಗಳು ಸಹಾಯಕ? ತಜ್ಞರ ಸಲಹೆ ಏನು?

    ರಾಜ್ಯದಲ್ಲಿ ಲಸಿಕೆ ಪಡೆದವರ ಪ್ರಮಾಣ ಶೇ.62: ಕೊಡಗಿನಲ್ಲಿ ಅತ್ಯಧಿಕ

    ‘ಎಬೋಲಾ’: ಹೊಸ ಲಸಿಕೆ ಅಭಿವೃದ್ಧಿಪಡಿಸಿದ ರಷ್ಯಾ

    ಜಾಗತಿಕ ಆಯುಷ್ ರಫ್ತು ವಿಸ್ತರಣೆಗೆ ಕೈಜೋಡಿಸಿದ ಆಯುಷ್ ಎಕ್ಸಿಲ್-ಮಸಾಲೆ ಮಂಡಳಿ

    ಮಾವು ಬೆಳೆಗಾರರಿಗೆ ಬೆಲೆ ವ್ಯತ್ಯಾಸ ಪಾವತಿ: ರಾಜ್ಯದಿಂದ ₹101 ಕೋಟಿ ಬಿಡುಗಡೆ

    ಮಾವು ಆರೋಗ್ಯಕ್ಕೆ ಶತ್ರುವಲ್ಲ; ಮಿತವಾಗಿ ತಿಂದರೆ ಲಾಭವೇ ಹೆಚ್ಚು

  • ಸಿನಿಮಾ
    ಪೈರಸಿ ಪೆಟ್ಟು; ‘ಜನ ನಾಯಗನ್’ ಮೊದಲ ದಿನ 78.27 ಕೋಟಿ ರೂ. ಗಳಿಕೆ

    ನೀಟ್ ವಿವಾದ: ಹೋರಾಟಕ್ಕೆ ರಾಜಕೀಯ ಬಣ್ಣ ಬೇಡ ಎಂದ ನಟ ಸಲ್ಮಾನ್ ಖಾನ್

    ‘ಆಪರೇಷನ್ ಸಫೇದ್ ಸಾಗರ್’ ; ಕಾರ್ಗಿಲ್ ಯುದ್ಧದ ಪ್ರತಿಬಿಂಬ?

    ಸಾಮಾಜಿಕ ಜಾಲತಾಣದಲ್ಲಿ ನಟಿ ಐಶ್ವರ್ಯ ಸಿಂದೋಗಿಗೆ ಕಿರುಕುಳ; ಪೊಲೀಸರಿಂದ FIR

    ‘ರಾಮಾಯಣ’ದಿಂದ ಹಿಂದಿ ಕಲಿಯುವ ಅವಕಾಶ ಸಿಕ್ಕಿತು: ನಟ ಯಶ್

    ಏಳು ತಿಂಗಳ ಹೋರಾಟದ ಬಳಿಕ, ಜುಲೈ 23ಕ್ಕೆ ‘ಜನ ನಾಯಗನ್’ ರಿಲೀಸ್

    2017ರ ನಟಿ ಮೇಲಿನ ದೌರ್ಜನ್ಯ ಪ್ರಕರಣ: ಪಲ್ಸರ್ ಸುನಿ ಶಿಕ್ಷೆ ಅಮಾನತಿಗೆ ಹೈಕೋರ್ಟ್ ನಕಾರ

    ‘ಮಾ ಇಂಟಿ ಬಂಗಾರಂ’; ಮಹಿಳಾ ಪ್ರಧಾನ ಚಿತ್ರಗಳನ್ನು ಯಾರು ನೋಡುತ್ತಾರೆ? ಎಂಬ ಪ್ರಶ್ನೆಗೆ ಸಿಕ್ತು ‘100 ಕೋಟಿ’ಯ ಉತ್ತರ

    ಭಾರತೀಯ ಸಂಗೀತ ಲೋಕ ಅದ್ಭುತ ಪ್ರತಿಭೆ.. 20ಕ್ಕೂ ಹೆಚ್ಚು ಭಾಷೆಗಳಲ್ಲಿ 48 ಸಾವಿರಕ್ಕೂ ಅಧಿಕ ಗೀತೆಗಳನ್ನು ಹಾಡಿದ್ದ ಎಸ್. ಜಾನಕಿ

    ಹಿರಿಯ ಗಾಯಕಿ ಎಸ್. ಜಾನಕಿ ನಿಧನ; ಬಡವಾದ ಸಂಗೀತ ಲೋಕ

  • ಆಧ್ಯಾತ್ಮ
    ದೇವಾಲಯದ ದೇಣಿಗೆ ಭದ್ರತೆಗೆ ರಾಜ್ಯ ಸರ್ಕಾರ ಹೊಸ SOP; ಸಿಸಿಟಿವಿ, QR ಪಾವತಿ ಕಡ್ಡಾಯ

    ನವರಾತ್ರಿ ವೈಭವ; ಮೈಸೂರು ದಸರಾ ತಯಾರಿ ಪ್ರಕ್ರಿಯೆಗೆ ಮುನ್ನುಡಿ

    ಅಮರನಾಥ ಯಾತ್ರೆ: 4 ದಿನಗಳಲ್ಲಿ 85 ಸಾವಿರಕ್ಕೂ ಹೆಚ್ಚು ಭಕ್ತರಿಂದ ದರ್ಶನ

    ಅಮರನಾಥ ಯಾತ್ರೆ ಆರಂಭ; ಐದು ಸಂಕಲ್ಪ ಪಾಲಿಸುವಂತೆ ಪ್ರಧಾನಿ ಮೋದಿ ಕರೆ

    ಕೈಲಾಸ ಮಾನಸ ಸರೋವರ ಯಾತ್ರೆ 2026: ಮೊದಲ ತಂಡಕ್ಕೆ ಭವ್ಯ ಸ್ವಾಗತ

    ‘ಬುದ್ಧನ ಬೋಧನೆಗಳು ಎಲ್ಲಾ ಮಾನವೀಯತೆಗೆ ಪಾಠ’; ರಾಹುಲ್

    ‘ಸೋಮನಾಥ ದೇವಾಲಯ ಭಾರತದ ನಾಗರಿಕತೆಯ ಶಾಶ್ವತ ಸಂಕೇತ’ ಎಂದ ಸಿಎಂ ನಾಯ್ಡು

    ಅಮರನಾಥ ಯಾತ್ರೆ: ಮೊದಲ ದಿನವೇ 12,300 ಆಸ್ತಿಕರಿಂದ ದರ್ಶನ

    ಜುಲೈ 3ರಿಂದ ಅಮರನಾಥ ಯಾತ್ರೆ ಆರಂಭ; ಏಪ್ರಿಲ್ 15ರಿಂದ ನೋಂದಣಿ ಶುರು

    ಮೊಂಬತ್ತಿ ಬೆಳಕಿನಲ್ಲಿ ಜಗತ್ ಶಾಂತಿ ಸಂದೇಶ: ಕರಾವಳಿಯ ಬೊರಿಮಾರ್ ಚರ್ಚ್‌ನಲ್ಲಿ ವಿಶಿಷ್ಟ ರೀತಿ ಪವಿತ್ರ ಗುಡ್ ಫ್ರೈಡೇ

    ಯುಗಾದಿ..! ಇದೆಂಥ ಹೊಸವರ್ಷ..?

    ಯುಗಾದಿ..! ಇದೆಂಥ ಹೊಸವರ್ಷ..?

  • ವೀಡಿಯೊ
    ಬುಲೆಟ್ ರೈಲು ಯೋಜನೆ ಯಶೋಗಾಥೆ; ಮೂರನೇ ಪರ್ವತ ಸುರಂಗ ನಿರ್ಮಾಣ ಪೂರ್ಣ

    “OMG 2”: ಸ್ವಾತಂತ್ರ್ಯ ದಿನದಂದು ₹18.5 ಕೋಟಿ ಕಲೆಕ್ಷನ್

    ರಜನಿಕಾಂತ್ ಅಭಿನಯದ ‘ತಲೈವರ್ 173’ ಬಗ್ಗೆ ಹೆಚ್ಸಿದ ಕುತೂಹಲ

    ಸತತ ಎರಡನೇ ಬಾರಿ ಐಪಿಎಲ್ ಚಾಂಪಿಯನ್ ಆರ್‌ಸಿಬಿ: ಕೊಹ್ಲಿ ಅಬ್ಬರಕ್ಕೆ ಗುಜರಾತ್ ಮಣಿತು

    ಕಸೌಲಿ ಕಾಡ್ಗಿಚ್ಚು ನಿಯಂತ್ರಣ: ಐಎಎಫ್ ಹೆಲಿಕಾಪ್ಟರ್‌ ಕಾರ್ಯಾಚರಣೆ ಯಶಸ್ವಿ

    ಬೆಂಗಳೂರು: ಚಿತ್ರಕೂಟ ಕೌಶಲ್ಯ ಶಾಲೆಯಲ್ಲಿ ಭಾರಿ ಬೆಂಕಿ ಅವಘಡ

    ವಿಶ್ವಕಪ್ ಕ್ರಿಕೆಟ್: ಸೆಮಿಫೈನಲ್ಸ್ ಪ್ರವೇಶಿಸಿದ ಟೀಮ್ ಇಂಡಿಯಾ

    ಮಧುಬನಿ : ಜಯನಗರ-ಉಧ್ನಾ ಎಕ್ಸ್‌ಪ್ರೆಸ್ ಬೋಗಿಗೆ ಬೆಂಕಿ

    ‘ಬ್ಲಾಸ್ಟ್’ ಬಿಡುಗಡೆಗೂ ಮುನ್ನ ಅರ್ಜುನ್, ಚಿದಂಬರಂ ಪಾತ್ರ ಅನಾವರಣ

    ಆಸ್ಟ್ರಿಯಾದಲ್ಲಿ ಪ್ಯಾರಾಗ್ಲೈಡರ್‌ಗೆ ವಿಮಾನ ಡಿಕ್ಕಿ: ಪ್ಯಾರಾಚೂಟ್ ನೆರವಿನಿಂದ ಮಹಿಳೆ ಪಾರು

    ಗುಜರಾತ್ ವಿರುದ್ಧ ಕೋಲ್ಕತಾಗೆ 29 ರನ್ ಭರ್ಜರಿ ಜಯ

    ಸೋತವರೂ ಗೆದ್ದವರೂ ಈ ಬಾರಿಯ IPLಗೆ ವಿದಾಯ ; ಕೆಕೆಆರ್‌, ಡೆಲ್ಲಿ ಅಭಿಯಾನವನ್ನು ಅಂತ್ಯ

    ಮುಂಬೈಗೆ ಸೋಲುಣಿಸಿದ ರಾಜಸ್ಥಾನ್ ರಾಯಲ್ಸ್: ಪ್ಲೇಆಫ್ ಸ್ಥಾನ ಭದ್ರ

No Result
View All Result

Home Focus

ವಕ್ಫ್ ಹೆಸರಲ್ಲಿ ಇಸ್ಲಾಮೀಕರಣಕ್ಕೆ ಅವಕಾಶ ಕೊಡಬೇಡಿ; ಹೊಂದೂ ಶಕ್ತಿಗಳ ಒಗ್ಗೂಡುವಿಕೆಗೆ ಸಂತರ ಕರೆ

by Udaya News
November 23, 2024
in Focus, ಪ್ರಮುಖ ಸುದ್ದಿ, ರಾಜ್ಯ, ವಿದೇಶ
1 min read
0
ವಕ್ಫ್ ಹೆಸರಲ್ಲಿ ಇಸ್ಲಾಮೀಕರಣಕ್ಕೆ ಅವಕಾಶ ಕೊಡಬೇಡಿ; ಹೊಂದೂ ಶಕ್ತಿಗಳ ಒಗ್ಗೂಡುವಿಕೆಗೆ ಸಂತರ ಕರೆ
Share on FacebookShare via: WhatsApp

ಬೆಂಗಳೂರು: ರಾಜ್ಯ ರಾಝಧಾನಿಯಲ್ಲಿ ನಡೆದ ಸಂತ ಸಮ್ಮೇಳನ ನಾಡಿನ ಗಮನಸೆಳೆಯಿತು. 23-11-2024 ರಂದು ವಿಶ್ವ ಹಿಂದು ಪರಿಷದ್ ನೇತೃತ್ವದಲ್ಲಿ ಬೆಂಗಳೂರಿನ ವಿ.ವಿ.ಪುರಂ ನಲ್ಲಿರುವ ವಾಸವಿ ವಿದ್ಯಾನಿಕೇತನ ಸಭಾಂಗಣದಲ್ಲಿ ನಡೆದ ಸಂತ ಮಾರ್ಗದರ್ಶಕ ಮಂಡಳಿಯ ಸಮಾವೇಶವು ಹಲವು ಮಹತ್ವದ ನಿರ್ಣಯಗಳನ್ನು ಕೈಗೊಂಡಿದೆ.

ವಕ್ಪ್ ಹೆಸರಿನಲ್ಲಿ ಇಸ್ಲಾಮೀಕರಣ ಮಾಡುತ್ತಿರುವುದನ್ನು ತಡೆಯಬೇಕು,  ಇಸ್ಲಾಮೀಕರಣ ತಡೆಯುವಲ್ಲಿ ಹಿಂದೂಗಳು ಜಾತಿಭೇದ, ಬಡವ-ಶ್ರೀಮಂತ ಎಂಬ ಭೇದವಿಲ್ಲದೆ ಸಮಸ್ತ ಹಿಂದೂಗಳು ಸಕ್ರಿಯವಾಗಿ ಭಾಗಿಯಾಗಬೇಕು, ದೇವಸ್ಥಾನಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಿಗೊಳಿಸಬೇಕು, ಲವ್ ಜೆಹಾದ್ ಮತ್ತು ಮತಾಂತರ ತಡೆಯವೇಕು ಎಂಬ ನಿರ್ಣಯಗಳನ್ನು ಸಮಾವೇಶದಲ್ಲಿ ಅಂಗೀಕರಿಸಲಾಯಿತು.

RelatedPosts

ನೀಟ್ ವಿವಾದ: ಧರ್ಮೇಂದ್ರ ಪ್ರಧಾನ್ ರಾಜೀನಾಮೆ; ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ನಿರ್ಧಾರ ಎಂದ ನಾಯಕ

ಪ್ರಧಾನ್ ರಾಜೀನಾಮೆ ಸಾಕಾಗಲ್ಲ, ಇನ್ನೆರಡು ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಸಿಜೆಪಿ ಗಡುವು

ಭಾರತ–ಇಸ್ರೇಲ್ ಮುಕ್ತ ವ್ಯಾಪಾರ ಒಪ್ಪಂದ: ವ್ಯಾಪಾರ, ಹೂಡಿಕೆ ವೃದ್ಧಿಗೆ ಹೊಸ ನಿರೀಕ್ಷೆ

ಸಂತ ಮಾರ್ಗದರ್ಶಕ ಮಂಡಳಿಯ ಸಮಾವೇಶವು ಹಲವು ಮಹತ್ವದ ನಿರ್ಣಯಗಳು:

ವಕ್ಪ್ ಹೆಸರಿನಲ್ಲಿ ಇಸ್ಲಾಮೀಕರಣ ಮಾಡುತ್ತಿರುವುದನ್ನು ಖಂಡಿಸಿ, ಇದನ್ನು ತಡೆಯಲು ಹೋರಾಟದ ಯೋಜನೆ:

  • ವಕ್ಪ್ ಹೆಸರಿನಲ್ಲಿ ಹಿಂದುಗಳ, ಹಿಂದೂ ದೇವಸ್ಥಾನ, ಸಂಸ್ಥೆಗಳ, ರೈತರ ಜಮೀನನ್ನು ಕಬಳಿಸಿರುವುದನ್ನು ಸಂಪೂರ್ಣವಾಗಿ ಹಿಂಪಡೆಯುವ ತನಕ ಇಡೀ ಹಿಂದೂ ಸಮಾಜವನ್ನು ಸೇರಿಸಿ ಹೋರಾಟ ಮಾಡುವುದು.
  • ಕರ್ನಾಟಕದಲ್ಲಿ ವಕ್ಪ್ ಹಗರಣ ನಡೆಸಿ ಹಿಂದೂಗಳ ಭೂಮಿಗಳನ್ನು ಕಬಳಿಸಿ ಹಿಂದೂ ಸಮಾಜಕ್ಕೆ ಕಿರುಕುಳ ಕೊಟ್ಟು ರಾಜ್ಯದಲ್ಲಿ ಸಾಮರಸ್ಯ ಕೆಡಲು ಕಾರಣರಾದ ಎಲ್ಲಾ ತರಹದ ಅಧಿಕಾರಿಗಳು, ಆದೇಶ ಕೊಟ್ಟ ರಾಜಕಾರಣಿಗಳು ಮತ್ತು ಮಂತ್ರಿಗಳನ್ನು ಉನ್ನತ ತನಿಖೆಗೆ ಒಳಪಡಿಸಿ ಕಾನೂನನ್ನು ಉಲ್ಲಂಘಿಸಿರುವವರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಸರಕಾರಕ್ಕೆ ಒತ್ತಾಯಿಸುವುದು.
  • ವಕ್ಪ್ ಹೆಸರಿನಲ್ಲಿ ಭೂಕಬಳಿಕೆ ಪ್ರಕರಣಗಳಲ್ಲಿ ಹಿಂದೂಗಳು ಫಿರ್ಯಾದಿದಾರರಾಗಿದ್ದರೆ ಅವರಿಗೆ ಕೊಟ್ಟ ನೋಟೀಸನ್ನು ರಾಜ್ಯ ಸರ್ಕಾರ ಕೂಡಲೇ ಹಿಂಪಡೆಯಬೇಕು ಮತ್ತು ಭೂಮಿಯನ್ನು ವಾಪಸ್ಸು ಕೊಡಬೇಕು.
  • ಇತ್ತೀಚೆಗೆ ರಾಜ್ಯ ಸರ್ಕಾರವು 2750 ಎಕರೆ ಸರ್ಕಾರೀ ಭೂಮಿಯನ್ನು ಖಬರ್‌ಸ್ಥಾನದ ಹೆಸರಿನಲ್ಲಿ ವಕ್ಫ್ ಗೆ ಹಸ್ತಾಂತರಿಸಲು ಆದೇಶ ನೀಡಿದೆ. ಸರ್ಕಾರಿ ಜಮೀನು ಲಭ್ಯವಿಲ್ಲದಿದ್ದಲ್ಲಿ ಖಾಸಗಿ ಜಮೀನನ್ನು ಖರೀದಿಸಿ ಕೊಡಬೇಕೆಂದು ಆದೇಶದಲ್ಲಿ ತಿಳಿಸಲಾಗಿದ್ದು, ಕಂದಾಯ ಇಲಾಖೆಯವರು ಈಗಾಗಲೇ ಕಾರ್ಯಪ್ರವೃತ್ತರಾಗಿದ್ದಾರೆ. ಈ ಆದೇಶವನ್ನು ತಕ್ಷಣ ರದ್ದುಗೊಳಿಸಬೇಕು.
  • ಕೇಂದ್ರ ಸರಕಾರವು ವಕ್ಪ್ ಕಾಯ್ದೆಗೆ ತಿದ್ದುಪಡಿ ತರಲು ಉದ್ಧೇಶಿಸಿರುವ ತಿದ್ದುಪಡಿ ಮಸೂದೆಯನ್ನು ಈ ಸಂತ ಸಮಾವೇಶವು ಸಂಪೂರ್ಣವಾಗಿ ಬೆಂಬಲಿಸುವುದು.

ಹಿಂದೂ ಸಮಾಜಕ್ಕೆ ಕರೆ :

  • ಇಸ್ಲಾಮೀಕರಣ ತಡೆಯುವಲ್ಲಿ ಹಿಂದೂಗಳು ಜಾತಿಭೇದ, ಬಡವ-ಶ್ರೀಮಂತ ಎಂಬ ಭೇದವಿಲ್ಲದೆ ಸಮಸ್ತ ಹಿಂದೂಗಳು ಸಕ್ರಿಯವಾಗಿ ಭಾಗಿಯಾಗಬೇಕು. ಅದಕ್ಕಾಗಿ ಕರ್ನಾಟಕದ ಪ್ರತೀ ನಗರ ಮತ್ತು ಪ್ರತೀ ಗ್ರಾಮದಲ್ಲೂ ಇಸ್ಲಾಮೀಕರಣದ ವಿರುದ್ಧ ಹೋರಾಟ ನಡೆಸಲು ತಯಾರಿರುವ ಸ್ಥಳೀಯ ಹಿಂದೂ ಸಂಘಟನೆ ಕಾರ್ಯಕರ್ತರನ್ನು ಸಂಪರ್ಕಿಸಿ ಒಗ್ಗಟ್ಟಿನಿಂದ ಹೋರಾಟಕ್ಕೆ ಬೆಂಬಲಿಸುವಂತೆ ಸಂತ ಸಮಾವೇಶವು ಸಮಸ್ತ ಹಿಂದೂ ಸಮಾಜ ಬಾಂಧವರಿಗೆ ಕರೆ ನೀಡುತ್ತಿದೆ.

ದೇವಸ್ಥಾನಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಿಗೊಳಿಸುವ ಬಗ್ಗೆ ನಿರ್ಣಯ:

  • ಸರ್ಕಾರವು ದೇವಸ್ಥಾನಗಳ ಆಡಳಿತ ಮಂಡಳಿಗಳಿಗೆ ತಾನೇ ನೇಮಕಾತಿ ಮಾಡುವುದನ್ನು ನಿಲ್ಲಿಸಿ, ಹಿಂದೂ ಸಮಾಜದಿಂದಲೇ ನೇಮಕಗೊಳ್ಳುವ ವ್ಯವಸ್ಥೆ ಜಾರಿಗೆ ತರಬೇಕು.
  • ದೇವಸ್ಥಾನದ ಚರ, ಸ್ಥಿರ, ಆಸ್ತಿಗಳ ಮೇಲೆ ಸರಕಾರಕ್ಕೆ ಯಾವುದೇ ನಿಯಂತ್ರಣ ಮತ್ತು ಅಧಿಕಾರ ಇರಬಾರದು. ಅದರ ವಿಲೇವಾರಿಗೆ, ವಿನಿಯೋಗಕ್ಕೆ ಸರಕಾರವು ಆದೇಶ ಕೊಡುವಂತಿಲ್ಲ.
  • ದೇವಸ್ಥಾನದ ಎಲ್ಲಾ ಪಹಣಿ ಪತ್ರಗಳಲ್ಲಿ ದೇವಸ್ಥಾನದ ಸಮಸ್ತ ಭೂಮಿಯನ್ನು ದೇವರ ಹೆಸರಿಗೆ (ದೇವಸ್ಥಾನದ ಟ್ರಸ್ಟ್, ಕಮಿಟಿ, ಇತ್ಯಾದಿ) ಏಕ ಆದೇಶದಲ್ಲಿ ನೋಂದಾಯಿಸಬೇಕು.
  • ದೇವಸ್ಥಾನದ ಭೂಮಿಯನ್ನು ಎಲ್ಲೆಲ್ಲಿ ಈಗಾಗಲೇ ಪರಭಾರೆ ಮಾಡಿದ್ದಲ್ಲಿ ಅಥವಾ ಸರಕಾರ ಉಪಯೋಗಿಸಿದ್ದಲ್ಲಿ, ಅದನ್ನು ಆಯಾ ದೇವಸ್ಥಾನಕ್ಕೆ ವಾಪಸ್ಸು ಬಿಟ್ಟುಕೊಟ್ಟು ದೇವಸ್ಥಾನದ ಹೆಸರಿಗೆ ಪಹಣಿ ಮಾಡಿಸಬೇಕು.

ಲವ್ ಜೆಹಾದ್ ಮತ್ತು ಮತಾಂತರ ತಡೆಯುವ ಬಗ್ಗೆ ನಿರ್ಣಯ:

  • ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಇದ್ದರೂ ನಿರಂತರ ಮತಾಂತರ ನಡೆಯುತ್ತಿದ್ದು ಇದನ್ನು ನಡೆಸುತ್ತಿರುವ ಮತಾಂತರಿಗಳನ್ನು ಗುರುತಿಸಿ ಅವರನ್ನು ಉಗ್ರವಾಗಿ ಶಿಕ್ಷಿಸಬೇಕು. ಹಲವಾರು ಹಿಂದೂ ಯುವತಿಯರು, ಮಹಿಳೆಯರು ಕಣ್ಮರೆಯಾಗುತ್ತಿದ್ದು ಇವರಲ್ಲಿ ಹಲವರು ಲವ್ ಜಿಹಾದ್‌ಗೆ ಸಿಲುಕಿದವರಿದ್ದು, ಪೊಲೀಸ್ ಇಲಾಖೆಯು ನಾಪತ್ತೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಪ್ರತೀ ನಾಪತ್ತೆ ಪ್ರಕರಣದಲ್ಲಿಯೂ ಲವ್ ಜಿಹಾದ್‌ ಇರುವುದರಿಂದ ಹಿಂದೂ ಯುವತಿಯರನ್ನು ಸಂರಕ್ಷಿಸುವಂತೆ ರಾಜ್ಯ ಸರಕಾರಕ್ಕೆ ಒತ್ತಾಯ.

ರಾಜ್ಯಪಾಲರಿಗೆ ಮನವಿ:

ವಿಶ್ವ ಹಿಂದೂ ಪರಿಷತ್ತಿನ ಕೇಂದ್ರದ ಸೂಚನೆಯಂತೆ, ಎಲ್ಲಾ ರಾಜ್ಯಗಳಲ್ಲೂ ಸಂತ ಮಾರ್ಗದರ್ಶಕ ಮಂಡಳಿ ಸಮಾವೇಶಗಳು ನಡೆಯುತ್ತಿದೆ. ಬೆಂಗಳೂರಿನಲ್ಲಿ ನಡೆದ ಸಂತ ಮಾರ್ಗದರ್ಶಕ ಮಂಡಳಿಯ ಸಮಾವೇಶದಲ್ಲಿ ತೆಗೆದುಕೊಂಡ ನಿರ್ಣಯಗಳ ಪ್ರತಿಯನ್ನು ರಾಜ್ಯಪಾಲರಿಗೆ ಸಲ್ಲಿಸಲಾಯಿತು.ಸಂತ ಸಮೂಹವು ಪೇಜಾವರ ಶ್ರೀ ಹಾಗೂ ವಿಶ್ವ ಹಿಂದೂ ಪರಿಷದ್ ಅಂತಾರಾಷ್ಟ್ರೀಯ ಅಧ್ಯಕ್ಷರಾದ ಅಲೋಕ್ ಕುಮಾರ್ ಉಪಸ್ಥಿತಿಯಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ರಾಜಭವನದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು.

ShareSendTweetShare
Previous Post

ವಯನಾಡ್: ದಾಖಲೆ ಮತಗಳ ಅಂತರದಿಂದ ಪ್ರಿಯಾಂಕಾ ಗಾಂಧಿ ದಿಗ್ವಿಜಯ

Next Post

ಉಪಚುನಾವಣಾ ಫಲಿತಾಂಶ ಹಿನ್ನೆಲೆ: ವಿಪಕ್ಷ ನಾಯಕರ ರಾಜೀನಾಮೆಗೆ ರಮೇಶ್ ಬಾಬು ಆಗ್ರಹ

Related Posts

ನೀಟ್ ವಿವಾದ: ಧರ್ಮೇಂದ್ರ ಪ್ರಧಾನ್ ರಾಜೀನಾಮೆ; ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ನಿರ್ಧಾರ ಎಂದ ನಾಯಕ
ದೇಶ

July 25, 2026 06:07 PM
ಪ್ರಧಾನ್ ರಾಜೀನಾಮೆ ಸಾಕಾಗಲ್ಲ, ಇನ್ನೆರಡು ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಸಿಜೆಪಿ ಗಡುವು
ದೇಶ

ಪ್ರಧಾನ್ ರಾಜೀನಾಮೆ ಸಾಕಾಗಲ್ಲ, ಇನ್ನೆರಡು ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಸಿಜೆಪಿ ಗಡುವು

July 25, 2026 06:07 PM
ಭಾರತ–ಇಸ್ರೇಲ್ ಮುಕ್ತ ವ್ಯಾಪಾರ ಒಪ್ಪಂದ: ವ್ಯಾಪಾರ, ಹೂಡಿಕೆ ವೃದ್ಧಿಗೆ ಹೊಸ ನಿರೀಕ್ಷೆ
ಪ್ರಮುಖ ಸುದ್ದಿ

ಭಾರತ–ಇಸ್ರೇಲ್ ಮುಕ್ತ ವ್ಯಾಪಾರ ಒಪ್ಪಂದ: ವ್ಯಾಪಾರ, ಹೂಡಿಕೆ ವೃದ್ಧಿಗೆ ಹೊಸ ನಿರೀಕ್ಷೆ

July 25, 2026 10:07 AM
ನೀಟ್ ವಿವಾದದ ನಡುವೆ ಪ್ರಧಾನಿ ಮೋದಿ ಅವರಿಂದ ಮತ್ತೊಂದು ಮಧ್ಯರಾತ್ರಿ ವಿಡಿಯೋ
ದೇಶ

ನೀಟ್ ವಿವಾದದ ನಡುವೆ ಪ್ರಧಾನಿ ಮೋದಿ ಅವರಿಂದ ಮತ್ತೊಂದು ಮಧ್ಯರಾತ್ರಿ ವಿಡಿಯೋ

July 25, 2026 10:07 AM
ದೇಶದಲ್ಲಿ ಎಂಬಿಬಿಎಸ್ ಸೀಟುಗಳ ಸಂಖ್ಯೆ 1.29 ಲಕ್ಷಕ್ಕೆ ಏರಿಕೆ; ಕೇಂದ್ರದ ಮಹತ್ವದ ನಿರ್ಧಾರ
ದೇಶ

ದೇಶದಲ್ಲಿ ಎಂಬಿಬಿಎಸ್ ಸೀಟುಗಳ ಸಂಖ್ಯೆ 1.29 ಲಕ್ಷಕ್ಕೆ ಏರಿಕೆ; ಕೇಂದ್ರದ ಮಹತ್ವದ ನಿರ್ಧಾರ

July 25, 2026 10:07 AM
2 ಲಕ್ಷ ಅಂಗನವಾಡಿ ಕೇಂದ್ರಗಳ ಮೇಲ್ದರ್ಜೆಗೇರಿಕೆಗೆ ಕೇಂದ್ರದ ಅನುಮೋದನೆ
ದೇಶ

2 ಲಕ್ಷ ಅಂಗನವಾಡಿ ಕೇಂದ್ರಗಳ ಮೇಲ್ದರ್ಜೆಗೇರಿಕೆಗೆ ಕೇಂದ್ರದ ಅನುಮೋದನೆ

July 25, 2026 10:07 AM

Popular Stories

  • ಆರೆಸ್ಸೆಸ್ ಸರಸಂಘಚಾಲಕ್ ಮೋಹನ್‌ಜೀ ಭಾಗವತ್ ಆರೋಗ್ಯದಲ್ಲಿ ಚೇತರಿಕೆ

    ಒಂದು ಧರ್ಮಕ್ಕಷ್ಟೇ ಸೀಮಿತವಿಲ್ಲದೆ ಇಡೀ ಸಮಾಜಕ್ಕಾಗಿ RSS ಕೆಲಸ ಮಾಡುತ್ತಿದೆ: ಸರಸಂಘಚಾಲಕ್

    0 shares
    Share 0 Tweet 0
  • ಕರ್ನಾಟಕದ 25 ಹೆದ್ದಾರಿ ಕಾಮಗಾರಿಗಳಿಗೆ ಶಂಕುಸ್ಥಾಪನೆ

    0 shares
    Share 0 Tweet 0
  • ರಾಹುಲ್ ಗಾಂಧಿ ಬಂಧನವು ‘ಪ್ರಜಾಪ್ರಭುತ್ವದ ಮೇಲಿನ ದಾಳಿ’; ಎಂದ ಪದ್ಮರಾಜ್ ಪೂಜಾರಿ

    0 shares
    Share 0 Tweet 0
  • ಕುಮಾರಸ್ವಾಮಿ RSS ಕಾಳಾಲೋ, ಸೇವಕರೋ ಎನ್ನುವುದನ್ನು ಕಾಲವೇ ನಿರ್ಣಯಿಸುತ್ತದೆ: ಜೆಡಿಎಸ್

    0 shares
    Share 0 Tweet 0
  • SIR ಕರ್ತವ್ಯಕ್ಕೆ ನಿಯೋಜಿತ ಆಶಾ ಕಾರ್ಯಕರ್ತೆಯರಿಗೆ ₹5,000 ಗೌರವಧನ ನೀಡಿ; ಸರ್ಕಾರಕ್ಕೆ ಆಗ್ರಹ

    0 shares
    Share 0 Tweet 0

© 2020 Udaya News – Powered by RajasDigital.

No Result
View All Result
  • ಪ್ರಮುಖ ಸುದ್ದಿ
  • ರಾಜ್ಯ
  • ದೇಶ
  • ವಿದೇಶ
  • ಸಿನಿಮಾ
  • ಆಧ್ಯಾತ್ಮ
  • ವೈವಿಧ್ಯ
  • ವೀಡಿಯೊ
  • Contact Us

© 2020 Udaya News - Powered by RajasDigital.

Welcome Back!

Login to your account below

Forgotten Password?

Create New Account!

Fill the forms bellow to register

All fields are required. Log In

Retrieve your password

Please enter your username or email address to reset your password.

Log In