Tuesday, November 3, 2026
Contact Us
UdayaNews
  • ಪ್ರಮುಖ ಸುದ್ದಿ
    ‘ಪ್ರತಿಯೊಬ್ಬ ಒಳನುಸುಳುಕೋರನನ್ನೂ ಮತದಾರರ ಪಟ್ಟಿಯಿಂದ ತೆಗೆದುಹಾಕುತ್ತೇವೆ’: ಅಮಿತ್ ಶಾ

    ಇಂದೋರ್‌ನಲ್ಲಿ RSS ವಾರ್ಷಿಕ ಕಾರ್ಯಕಾರಿ ಮಂಡಳಿ ಸಭೆ; ಮಹತ್ವದ ನಿರ್ಣಯ ಸಾಧ್ಯತೆ

    ಬೆಂಗಳೂರಿನ ಟಿಡಿಆರ್ ವ್ಯವಸ್ಥೆ ಸಂಪೂರ್ಣ ಆನ್‌ಲೈನ್‌

    ಮುಂದಿನ 10-11 ವರ್ಷಗಳಲ್ಲಿ 500 ಗಿಗಾವ್ಯಾಟ್ ಶುದ್ಧ ಇಂಧನ ಸಾಮರ್ಥ್ಯ ಸೇರ್ಪಡೆ: ಮೋದಿ

    ‘ಸ್ಟಿಂಗ್ ವಿಡಿಯೋ ಬಿಡುಗಡೆ ಹಿಂದೆ ಕುಮಾರಸ್ವಾಮಿ ಕೈವಾಡ’: ಕೃಷ್ಣ ಬೈರೇಗೌಡ ಆರೋಪ

    ಹಾಲಿನ ದರ ಹೆಚ್ಚಳಕ್ಕೆ ಕೆಎಂಎಫ್‌, ಜಿಲ್ಲಾ ಹಾಲು ಒಕ್ಕೂಟಗಳಿಂದ ಸಿಎಂಗೆ ಧನ್ಯವಾದ

    ಸಿಬಿಎನ್ ಕಾರ್ಯಾಚರಣೆ: ಮಧ್ಯಪ್ರದೇಶದಲ್ಲಿ 595 ಕೆ.ಜಿ. ಗಸಗಸೆ ಪುಡಿ ವಶ; ಇಬ್ಬರ ಬಂಧನ

    ಮುಂದಿನ ದಶಕದಲ್ಲಿ 75 ಮಿಲಿಯನ್ ಟನ್ ಮೆಕ್ಕೆಜೋಳ ಉತ್ಪಾದನೆ ಗುರಿ: ಐಸಿಎಆರ್

    ಪ್ರಜಾಪ್ರಭುತ್ವದ ಶಕ್ತಿಯಾಗಿ ಭಿನ್ನಾಭಿಪ್ರಾಯವನ್ನು ಗೌರವಿಸಬೇಕು: ಓಂ ಬಿರ್ಲಾ

    ಮುರಸು’ ಚಂಡಮಾರುತದ ಎಫೆಕ್ಟ್: ಚೆನ್ನೈನಲ್ಲಿ 20ಕ್ಕೂ ಹೆಚ್ಚು ವಿಮಾನ ರದ್ದು, ಶಾಲಾ-ಕಾಲೇಜುಗಳಿಗೆ ರಜೆ

  • ರಾಜ್ಯ

    ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸಲು 2028ರಲ್ಲಿ ಸುಧಾಕರ್ ಅವರನ್ನು ಗೆಲ್ಲಿಸಿ: ಬಸವರಾಜ ಬೊಮ್ಮಾಯಿ

    ಹಾಲಿನ ದರ ಏರಿಕೆ ವಿವಾದ: ರಾಹುಲ್ ಗಾಂಧಿಯನ್ನು ಗುರಿಯಾಗಿಸಿಕೊಂಡ ಜೆಡಿಎಸ್

    HMTಯಿಂದ ‘HMT ಕನ್ನಡಿಗ’ ಹೆಸರಿನ ನಾಲ್ಕು ವಿಶೇಷ ಕೈಗಡಿಯಾರಗಳ ಅನಾವರಣ

    ರಾಜ್ಯೋತ್ಸವ ಪ್ರಶಸ್ತಿ ಪ್ರದಾನ: 71 ಸಾಧಕರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸನ್ಮಾನ

    ‘ನನ್ನನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ’: ಬೆಂಗಳೂರು ಪೊಲೀಸ್ ಆಯುಕ್ತರಿಗೆ ಕುಮಾರಸ್ವಾಮಿ ಸವಾಲು

    ‘ರಾಷ್ಟ್ರಧ್ವಜದ ಜೊತೆಗೆ ನಾಡಧ್ವಜವೂ ಹಾರಾಡಲಿ’: ಸಿಎಂ ಡಿ.ಕೆ. ಶಿವಕುಮಾರ್

    ಆಲಮಟ್ಟಿ ಯೋಜನೆಗೆ ಧಕ್ಕೆ ತರುವ ಯಾವುದೇ ಪ್ರಯತ್ನ ಸಹಿಸುವುದಿಲ್ಲ; ಮಹಾರಾಷ್ಟ್ರಕ್ಕೆ ಕರ್ನಾಟಕದ ಖಡಕ್ ಸಂದೇಶ

  • ದೇಶ

    ‘ದೀಪಾವಳಿ ಪಾಠ ನಮಗೆ ಬೇಡ’: ದಿಯಾ ಮಿರ್ಜಾ ವಿರುದ್ಧ ಬಿಜೆಪಿ ಕಿಡಿ

    ಪಂಜಾಬ್ ಚುನಾವಣೆಗೂ ಮುನ್ನ ಆಪ್‌ಗೆ ಆಘಾತ: ಬಿಜೆಪಿಯತ್ತ ಮುಖ ಮಾಡಿದ ಮೂವರು ಶಾಸಕರು!

    ತಮಿಳುನಾಡಿಗೂ ಪ್ರತ್ಯೇಕ ರಾಜ್ಯ ಧ್ವಜದ ಬೇಡಿಕೆ: ವಿಜಯ್ ಮೊದಲ ಬಾರಿ ಧ್ವಜ ಹಾರಿಸಲಿ ಎಂದ ಸಚಿವ!

  • ವಿದೇಶ
    ಜರ್ಮನಿಗೂ ಕಾಲಿಟ್ಟ Gen-Z ಪ್ರತಿಭಟನೆಯ ಕಿಚ್ಚು: ಫ್ರಾಂಕ್‌ಫರ್ಟ್‌ನಲ್ಲಿ ಅಂಗಡಿಗಳ ಲೂಟಿ, ಪೊಲೀಸರ ಮೇಲೆ ಪೆಟ್ರೋಲ್ ಬಾಂಬ್ ದಾಳಿ!

    ‘ಯಾವಾಗ ಬೇಕಾದರೂ ಇರಾನ್ ಸ್ಥಬ್ಧ ಆಗಬಹುದು; ಪರಮಾಣು ಅಸ್ತ್ರ ಹೊಂದಲು ಅವಕಾಶ ನೀಡಲ್ಲ ಎಂದ ಟ್ರಂಪ್

    ಶತ್ರುಗಳಿಗೆ ತಿರುಗೇಟು ನೀಡಲು ಇರಾನ್‌ನಿಂದ ಹೊಸ ಯುದ್ಧತಂತ್ರ

    ಫ್ಲೋರಿಡಾದಲ್ಲಿ ಖಾಸಗಿ ಜೆಟ್ ವಿಮಾನ ಪತನ; 9 ಮಂದಿ ಸಾವು

    ಪ್ರಧಾನಿ ಮೋದಿಗೆ ಸಮರ್ಪಿಸಿದ 76ನೇ ಸ್ತೂಪ; ಭಾರತ-ಭೂತಾನ್ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಬಾಂಧವ್ಯಕ್ಕೆ ಮತ್ತಷ್ಟು ಬಲ

    ಕ್ವಾಡ್ ರಾಷ್ಟ್ರಗಳ ಉದ್ಯಮಗಳ ಸಹಕಾರಕ್ಕೆ ವ್ಯಾಪಾರ ವೇದಿಕೆ ಸ್ಥಾಪನೆ ಚಿಂತನೆ: ಮಾರ್ಕೊ ರೂಬಿಯೊ

    ಜಾಗತಿಕ ಪೂರೈಕೆ ಸರಪಳಿಗಳ ಭದ್ರತೆ, ಸ್ಥಿತಿಸ್ಥಾಪಕತೆ ಇಂದಿನ ಅಗತ್ಯ: ಜೈಶಂಕರ್

    ಜಾಗತಿಕ ಸಮಸ್ಯೆಗಳಿಗೆ ಸೇನಾ ಪರಿಹಾರ ಸಾಧ್ಯವಿಲ್ಲ, ರಾಜತಾಂತ್ರಿಕತೆಗೆ ಅವಕಾಶ ನೀಡಿ: ಜಿ20 ಸಭೆಯಲ್ಲಿ ಪ್ರಸ್ತಾಪ

    ಜಾಗತಿಕ ಇಂಧನ, ಆಹಾರ ಪೂರೈಕೆಗೆ ಬಿಕ್ಕಟ್ಟು; ಒಗ್ಗಟ್ಟಿನ ಕ್ರಮ ಕೈಗೊಳ್ಳಲು ಜಿ20 ರಾಷ್ಟ್ರಗಳಿಗೆ ಕರೆ

    ಜಾಗತಿಕ ಇಂಧನ ಬಿಕ್ಕಟ್ಟಿಗೆ ಉತ್ಪಾದನೆ ಕೊರತೆಯಲ್ಲ: ಜಿ20 ವಿದೇಶಾಂಗ ಸಚಿವರ ಸಭೆಯಲ್ಲಿ ಭಾರತದ ನಿಲುವು ಮಂಡನೆ

  • ಸಿನಿಮಾ
    ಬುಲೆಟ್‌ಪ್ರೂಫ್ ಗಾಜಿನ ಕವಚದ ಹಿಂದೆ ನಿಂತು ಅಭಿಮಾನಿಗಳನ್ನು ಭೇಟಿಯಾದ ಅಮಿತಾಭ್ ಬಚ್ಚನ್

    ಶಾರುಖ್ ಖಾನ್ ಅಭಿನಯದ ‘ಕಿಂಗ್’ ಚಿತ್ರದ ಮೊದಲ ಹಾಡು ‘ತು ಮಿಲ್ ಜಾಯೆ’ ಬಿಡುಗಡೆ

    ರಾಮ್ ಚರಣ್–ಸುಕುಮಾರ್ ಹೊಸ ಚಿತ್ರ ‘RC17’; ಚಿರಂಜೀವಿ ಮೊದಲ ಕ್ಲಾಪ್

    ಅನಿಶ್-ಅನಸ್ವರ ರಾಜನ್ ಅಭಿನಯದ ‘ಇಟ್ಲು ಅರ್ಜುನಾ’ ನವೆಂಬರ್ 13ರಂದು ಬಿಡುಗಡೆ

    ಸೂರ್ಯ ಅಭಿನಯದ ‘ಸೀನ್’ ಚಿತ್ರದ ಟ್ರೇಲರ್ ಆಕರ್ಷಣೆ

    ‘ಇರುಮುಡಿ’ ಚಿತ್ರಕ್ಕೆ ಕಾನೂನು ಸಂಕಷ್ಟ: ನಿರ್ಮಾಪಕರಿಗೆ ನೋಟಿಸ್

    ಛತ್ರಪತಿ ಶಿವಾಜಿ ಮಹಾರಾಜರ ಜೀವನಾಧಾರಿತ ಎರಡು ಭಾಗಗಳ ಚಿತ್ರದಲ್ಲಿ ರಿಷಬ್ ಶೆಟ್ಟಿ

    ‘ಪವರ್ ಪೇಟ’ ಚಿತ್ರದಲ್ಲಿ ‘ಪದಮಟವೀಧಿ ಜಾನಕಿ’ ಯಾಗಿ ರಿತಿಕಾ ನಾಯಕ್

    ಮಕರ ಸಂಕ್ರಾಂತಿಗೆ ತೆರೆಗೆ ಬರಲಿದೆ ಮಲಯಾಳಂ ಭಕ್ತಿಪ್ರಧಾನ ಸಿನಿಮಾ ‘ಹರಿವರಾಸನಂ’

    ‘ಪ್ರೇಮದ ಊರಲಿ’ ; ಒಂದು ತಿಂಗಳಲ್ಲಿ ಕೋಟಿ ಕ್ಲಬ್‌ಗೆ ಎಂಟ್ರಿ

  • ಕ್ರೀಡೆ
    15ರ ಹರೆಯದ ಖುಷ್ಬು ದರ್ಜಾಡಾ ಯೂತ್ ಒಲಿಂಪಿಕ್ಸ್ ಜೂಡೋ ಫೈನಲ್‌ಗೆ; ಭಾರತಕ್ಕೆ ಬೆಳ್ಳಿ ಖಚಿತ

    ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್‌ಗೆ ಭಾರತ ಎ ತಂಡ ಪ್ರಕಟ; ತಿಲಕ್ ವರ್ಮಾ ನಾಯಕ

    ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್: ನ.22ರಂದು ಭಾರತ-ಪಾಕ್ ಹೈವೋಲ್ಟೇಜ್ ಪಂದ್ಯ

    ಏಷ್ಯನ್ ಹಾಕಿ ಚಾಂಪಿಯನ್‌ಶಿಪ್: ದಕ್ಷಿಣ ಕೊರಿಯಾ ವಿರುದ್ಧ ಭಾರತಕ್ಕೆ 8-0 ಭರ್ಜರಿ ಜಯ

    ಹೈಲೋ ಓಪನ್ ಸೂಪರ್ 500: ಸಿಂಧು, ಲಕ್ಷ್ಯ ಸೇನ್‌ಗೆ ಸಿಂಗಲ್ಸ್ ಪ್ರಶಸ್ತಿ

    ನವೆಂಬರ್ 4ರಿಂದ ಭಾರತ–ನ್ಯೂಜಿಲೆಂಡ್ ಏಕದಿನ ಸರಣಿ ಆರಂಭ

    ಟ್ಯಾಮರ್ ಅಂತರರಾಷ್ಟ್ರೀಯ ಬಾಕ್ಸಿಂಗ್ ಟೂರ್ನಿ: 14 ಪದಕಗಳೊಂದಿಗೆ ಭಾರತಕ್ಕೆ ಅಗ್ರಸ್ಥಾನ

    ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾಕ್ಕೆ 176 ರನ್‌ಗಳ ಸೋಲು: ಸರಣಿ 2-1ರಲ್ಲಿ ಹರಿಣಗಳ ಪಾಲು

    ಕಾಮನ್‌ವೆಲ್ತ್ ಕಬಡ್ಡಿ ಚಾಂಪಿಯನ್‌ಶಿಪ್: ಮಹಿಳಾ ವಿಭಾಗದಲ್ಲಿ ಭಾರತಕ್ಕೆ ಚಾಂಪಿಯನ್ ಪಟ್ಟ

  • ವೈವಿಧ್ಯ
    ಚಹಾದಲ್ಲಿ ಕೀಟನಾಶಕ ಅವಶೇಷ ಮಿತಿ ಪ್ರಸ್ತಾಪಿಸಿದ FSSAI; ಪಿಪಿಎಂ ಮಿತಿ ನಿಗದಿ

    ವಿಶ್ವ ಋತುಬಂಧ ದಿನ 2026: ಸಮಗ್ರ ಮಹಿಳಾ ಆರೋಗ್ಯ ರಕ್ಷಣೆಗೆ ಆಯುಷ್ ಸಚಿವಾಲಯ ಒತ್ತು

    ಆರು ತಿಂಗಳೊಳಗಿನ ಶಿಶುಗಳ ಆಹಾರದಲ್ಲಿ ಸುಕ್ರೋಸ್, ಫ್ರಕ್ಟೋಸ್ ನಿಷೇಧಕ್ಕೆ FSSAI ಪ್ರಸ್ತಾವನೆ

    ವಿಮಾನದಲ್ಲೇ ಡಿಜಿಟಲ್ ಡಿಟಾಕ್ಸ್ ಅಭಿಯಾನ: ಕೈಬರಹದ ಪತ್ರಗಳಿಗೆ ಮರುಜೀವ ನೀಡಿದ ಇಂಡಿಯಾ ಪೋಸ್ಟ್, ಇಂಡಿಗೋ

    ಹಂಪಿ, ತಾಜ್ ಮಹಲ್, ಬೇಕಲ್ ಕೋಟೆ ಸಂರಕ್ಷಣೆಗೆ HALನಿಂದ ₹23.60 ಕೋಟಿ ನೆರವು

    ಚರ್ಮರೋಗಗಳ ನಿರ್ವಹಣೆಗೆ ಆಯುಷ್ ಸಚಿವಾಲಯದಿಂದ ಪ್ರಮಾಣಿತ ಚಿಕಿತ್ಸಾ ಮಾರ್ಗಸೂಚಿ ಬಿಡುಗಡೆ

    ಪ್ರಧಾನಿಯ ಸ್ಮರಣಿಕೆಗಳ ಹರಾಜಿನಲ್ಲಿ ಕರ್ನಾಟಕದ ವೈವಿಧ್ಯಮಯ ಪರಂಪರೆಯ ಅನಾವರಣ

    ಮಕ್ಕಳಲ್ಲಿ ಹಾಸಿಗೆ ಒದ್ದೆ ಸಮಸ್ಯೆ: ಆಯುರ್ವೇದ-ಯೋಗ ಸಂಯೋಜನೆಯಿಂದ ಆಶಾದಾಯಕ ಫಲಿತಾಂಶ

    ಕ್ಯಾನ್ಸರ್ ಜಾಗೃತಿ: CMTI ಮಹಿಳಾ ಉದ್ಯೋಗಿಗಳಿಗೆ ‘ಭರವಸೆ’ ಫೌಂಡೇಶನ್‌ನಿಂದ ಆರೋಗ್ಯ ಶಿಬಿರ

    ಸೆಕ್ಸಾಲಜಿಯಲ್ಲಿ ದಶಕಗಳ ಸೇವೆ: ಡಾ. ಪದ್ಮಿನಿ ಪ್ರಸಾದ್‌ಗೆ CSEPI ‘ಎಮೆರಿಟಸ್’ ಗೌರವ

  • ಆಧ್ಯಾತ್ಮ
    ನವೆಂಬರ್ 7ರಂದು ಒಂದು ಲಕ್ಷ ದೀಪಗಳಿಂದ ಕಂಗೊಳಿಸಲಿರುವ ಅಯೋಧ್ಯೆ ರಾಮ ಮಂದಿರ

    ನ. 1ರಿಂದ ಅಯೋಧ್ಯೆ ರಾಮ ಮಂದಿರದಲ್ಲಿ ರಾಮಲಲ್ಲಾ ದರ್ಶನ ಸಮಯ ಬದಲಾವಣೆ

    ಮೈಸೂರು ದಸರಾದಲ್ಲಿ ಕರಾಮತ್ತು ಪ್ರದರ್ಶಿಸಿದ ಪಂಜಿನ ಕವಾಯತು

    2027ರ ಸಿಂಹಸ್ಥ ಕುಂಭಮೇಳಕ್ಕೆ ಭರ್ಜರಿ ತಯಾರಿ; ರಾಷ್ಟ್ರಪತಿಗೆ ಮಹಾ ಸರ್ಕಾರ ಆಹ್ವಾನ

    ರತ್ನಗಿರಿ ಶರನ್ನವರಾತ್ರಿ: ಸಜ್ಜನ ಶಕ್ತಿಯ ವಿಜಯವೇ ಸನಾತನ ಪರಂಪರೆಯ ಸಂದೇಶ ಎಂದ ಡಾ. ರವಿ ಸಿ.ಟಿ.

    ನವರಾತ್ರಿ ಸಂಭ್ರಮ: ಅವಧೂತ ವಿನಯ್ ಗುರೂಜಿಯಿಂದ ವಿಶೇಷ ದೇವಿ ಪೂಜೆ: ಉತ್ತರಹಳ್ಳಿ ಬಳಿಯ ಆಶ್ರಮದ ಧಾರ್ಮಿಕ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಭಾಗಿ

    ತೀರ್ಥೋದ್ಭವ ಸಂಭ್ರಮ: ಕುಂಡಿಕೆಯಿಂದ ತೀರ್ಥರೂಪಿಣಿಯಾಗಿ ಉದ್ಭವಿಸಿದ ಕಾವೇರಿ ಮಾತೆ

    ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಮಹೋತ್ಸವ; ‘ಲೌಕಿಕ ಲಾಭಗಳಿಗಾಗಿ ಗಾಯತ್ರಿ ಮಂತ್ರ ಪಠಣ ಸರಿಯಲ್ಲ’ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಪ್ರತಿಪಾದನೆ

    ಗಂಗಾರತಿ ಮಾದರಿಯಲ್ಲಿ ಕಾವೇರಿ ಮಾತೆಗೆ ದೀಪ ನಮನ: ಕೆಆರ್‌ಎಸ್‌ನಲ್ಲಿ ಭಕ್ತಿ ವೈಭವ

    ಕೆಆರ್‌ಎಸ್‌ನ ಬೃಂದಾವನ ಉದ್ಯಾನವನದಲ್ಲಿ ‘ಕಾವೇರಿ ಆರತಿ’: ನಾಡಿನ ಸಮೃದ್ಧಿ, ರೈತರ ಸುಖ-ಸಂತೋಷಕ್ಕಾಗಿ ಪ್ರಾರ್ಥನೆ

  • ವೀಡಿಯೊ
    ಬುಲೆಟ್ ರೈಲು ಯೋಜನೆ ಯಶೋಗಾಥೆ; ಮೂರನೇ ಪರ್ವತ ಸುರಂಗ ನಿರ್ಮಾಣ ಪೂರ್ಣ

    “OMG 2”: ಸ್ವಾತಂತ್ರ್ಯ ದಿನದಂದು ₹18.5 ಕೋಟಿ ಕಲೆಕ್ಷನ್

    ರಜನಿಕಾಂತ್ ಅಭಿನಯದ ‘ತಲೈವರ್ 173’ ಬಗ್ಗೆ ಹೆಚ್ಸಿದ ಕುತೂಹಲ

    ಸತತ ಎರಡನೇ ಬಾರಿ ಐಪಿಎಲ್ ಚಾಂಪಿಯನ್ ಆರ್‌ಸಿಬಿ: ಕೊಹ್ಲಿ ಅಬ್ಬರಕ್ಕೆ ಗುಜರಾತ್ ಮಣಿತು

    ಕಸೌಲಿ ಕಾಡ್ಗಿಚ್ಚು ನಿಯಂತ್ರಣ: ಐಎಎಫ್ ಹೆಲಿಕಾಪ್ಟರ್‌ ಕಾರ್ಯಾಚರಣೆ ಯಶಸ್ವಿ

    ಬೆಂಗಳೂರು: ಚಿತ್ರಕೂಟ ಕೌಶಲ್ಯ ಶಾಲೆಯಲ್ಲಿ ಭಾರಿ ಬೆಂಕಿ ಅವಘಡ

    ವಿಶ್ವಕಪ್ ಕ್ರಿಕೆಟ್: ಸೆಮಿಫೈನಲ್ಸ್ ಪ್ರವೇಶಿಸಿದ ಟೀಮ್ ಇಂಡಿಯಾ

    ಮಧುಬನಿ : ಜಯನಗರ-ಉಧ್ನಾ ಎಕ್ಸ್‌ಪ್ರೆಸ್ ಬೋಗಿಗೆ ಬೆಂಕಿ

    ‘ಬ್ಲಾಸ್ಟ್’ ಬಿಡುಗಡೆಗೂ ಮುನ್ನ ಅರ್ಜುನ್, ಚಿದಂಬರಂ ಪಾತ್ರ ಅನಾವರಣ

    ಆಸ್ಟ್ರಿಯಾದಲ್ಲಿ ಪ್ಯಾರಾಗ್ಲೈಡರ್‌ಗೆ ವಿಮಾನ ಡಿಕ್ಕಿ: ಪ್ಯಾರಾಚೂಟ್ ನೆರವಿನಿಂದ ಮಹಿಳೆ ಪಾರು

    ಗುಜರಾತ್ ವಿರುದ್ಧ ಕೋಲ್ಕತಾಗೆ 29 ರನ್ ಭರ್ಜರಿ ಜಯ

    ಸೋತವರೂ ಗೆದ್ದವರೂ ಈ ಬಾರಿಯ IPLಗೆ ವಿದಾಯ ; ಕೆಕೆಆರ್‌, ಡೆಲ್ಲಿ ಅಭಿಯಾನವನ್ನು ಅಂತ್ಯ

    ಮುಂಬೈಗೆ ಸೋಲುಣಿಸಿದ ರಾಜಸ್ಥಾನ್ ರಾಯಲ್ಸ್: ಪ್ಲೇಆಫ್ ಸ್ಥಾನ ಭದ್ರ

No Result
View All Result

Home Update

ಸಾವಿನ ಸುಳ್ಳು ಸಂಖ್ಯೆ ನೀಡಿದರೆ ರಾಜ್ಯಕ್ಕೇ ಅನ್ಯಾಯ: ಈಶ್ವರ ಖಂಡ್ರೆ

by Udaya News
April 29, 2021
in Update, Update Videos, ದೇಶ, ಪ್ರಮುಖ ಸುದ್ದಿ, ರಾಜ್ಯ, ವಿದೇಶ
0
ಸಾವಿನ ಸುಳ್ಳು ಸಂಖ್ಯೆ ನೀಡಿದರೆ ರಾಜ್ಯಕ್ಕೇ ಅನ್ಯಾಯ: ಈಶ್ವರ ಖಂಡ್ರೆ
Share on FacebookShare via: WhatsApp

ಬೆಂಗಳೂರು: ರಾಜ್ಯ ಸರ್ಕಾರ ಕೋವಿಡ್ ನಿಂದ ಮೃತಪಟ್ಟವರ ಸಂಖ್ಯೆಯನ್ನು ಮರೆ ಮಾಚಿ, ಸುಳ್ಳು ಅಂಕಿ ಸಂಖ್ಯೆ ನೀಡಿದರೆ ಅದರಿಂದ ರಾಜ್ಯಕ್ಕೇ ಅನ್ಯಾಯವಾಗುತ್ತದೆ, ಕೇಂದ್ರ ಸರ್ಕಾರ ಹಂಚಿಕೆ ಮಾಡುವ ಆಕ್ಸಿಜನ್ ಮತ್ತು ರೆಮ್ಡಿಸಿವೀರ್, ಟೊಸಿಲಿಜುಮಾಬ್, ಫೆವಿಪಿರವಿರ್ ಖೋಟಾ ಪ್ರಮಾಣ ಕಡಿಮೆ ಮಾಡುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಎಚ್ಚರಿಕೆ ನೀಡಿದ್ದಾರೆ.

ಆರೋಗ್ಯ ಮತ್ತು ವೈದ್ಯಕೀಯ ಇಲಾಖೆಯ ಅಧಿಕಾರಿಗಳು ಕೋವಿಡ್ 2ನೇ ಅಲೆಯನ್ನು ಎದುರಿಸಲು ಸೂಕ್ತ ಪೂರ್ವಸಿದ್ಧತೆ ಮಾಡಿಕೊಳ್ಳದೆ ತಾವೇ ಮಾಡಿರುವ ಲೋಪವನ್ನು ಮರೆ ಮಾಚಲು, ಸೋಂಕಿನ ಸಂಖ್ಯೆ ಮತ್ತು ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಿ ವರದಿ ನೀಡುತ್ತಿದ್ದಾರೆ. ನಿಖರ ಮಾಹಿತಿಯನ್ನು ನೀಡಿದರೆ ಜನತೆ ಭಯಭೀತರಾಗುತ್ತಾರೆ ಎಂಬ ಸಬೂಬು ಹೇಳಲಾಗುತ್ತಿದೆ. ಆದರೆ ಸತ್ಯ ತಿಳಿದರೆ ಜನ ಭೀತಿಗೊಳ್ಳುವ ಬದಲಾಗಿ ಜಾಗೃತರಾಗಿ ತಮ್ಮ ಜೀವವನ್ನು ತಾವು ಕಾಪಾಡಿಕೊಳ್ಳಲು ಮನೆಯಲ್ಲೇ ಉಳಿಯುತ್ತಾರೆ, ಲಸಿಕೆ ಪಡೆಯುತ್ತಾರೆ, ವ್ಯಕ್ತಿಗತ ಅಂತರ ಕಾಯ್ದುಕೊಳ್ಳುತ್ತಾರೆ ಆ ಮೂಲಕ ಸೋಂಕು ತಾಗದಂತೆ ಎಚ್ಚರವಹಿಸಲು ಮುಂದಾಗುತ್ತಾರೆ ಎಂದು ಖಂಡ್ರೆ ಹೇಳಿದ್ದಾರೆ.

RelatedPosts

‘ಪ್ರತಿಯೊಬ್ಬ ಒಳನುಸುಳುಕೋರನನ್ನೂ ಮತದಾರರ ಪಟ್ಟಿಯಿಂದ ತೆಗೆದುಹಾಕುತ್ತೇವೆ’: ಅಮಿತ್ ಶಾ

ಇಂದೋರ್‌ನಲ್ಲಿ RSS ವಾರ್ಷಿಕ ಕಾರ್ಯಕಾರಿ ಮಂಡಳಿ ಸಭೆ; ಮಹತ್ವದ ನಿರ್ಣಯ ಸಾಧ್ಯತೆ

ಬೆಂಗಳೂರಿನ ಟಿಡಿಆರ್ ವ್ಯವಸ್ಥೆ ಸಂಪೂರ್ಣ ಆನ್‌ಲೈನ್‌

ಆರೋಗ್ಯ ಇಲಾಖೆ ಸಾವಿನ ಸಂಖ್ಯೆಯಲ್ಲಿ ಸುಳ್ಳು ಹೇಳುತ್ತಿದೆ ಎಂಬುದಕ್ಕೆ ಪುಷ್ಟಿ ನೀಡಿರುವ ಅವರು, ಬೀದರ್ ನ ಕೋವಿಡ್ ಆಸ್ಪತ್ರೆ ಬ್ರಿಮ್ಸ್ ಒಂದರಲ್ಲೇ 5 ದಿನಗಳ ಅಂತರದಲ್ಲಿ 98 ಸೋಂಕಿತರು ಸಾವಿಗೀಡಾಗಿದ್ದಾರೆ. ಆದರೆ ಆರೋಗ್ಯ ಇಲಾಖೆ ಕೇವಲ 18 ಜನರು ಮಾತ್ರ 5 ದಿನದಲ್ಲಿ ಸಾವಿಗೀಡಾಗಿದ್ದಾರೆ ಎಂದು ಹೇಳಿದೆ ಎಂದು ತಿಳಿಸಿದ್ದಾರೆ.

ತಮಗೆ ಲಭ್ಯವಿರುವ ಅಧಿಕೃತ ಅಂಕಿ ಅಂಶ ನೀಡಿರುವ ಖಂಡ್ರೆ, ಏ.22ರಂದು 13 ಮಂದಿ ಕೋವಿಡ್ ನಿಂದ ಸಾವಿಗೀಡಾಗಿದ್ದರೆ 3 ಜನರು ಸತ್ತಿದ್ದಾರೆ ಎಂದು ವರದಿ ನೀಡಲಾಗಿದೆ. 23ರಂದು 18ಜನರು ಕೋವಿಡ್ ಗೆ ಬಲಿಯಾಗಿದ್ದರೆ, ಇಬ್ಬರು ಮಾತ್ರ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. 24ರಂದು 18 ಜನರು ಅಸುನೀಗಿದ್ದರೆ ಯಾವುದೇ ಸಾವು ಸಂಭವಿಸಿಲ್ಲ ಎಂದು ವರದಿ ನೀಡಿದೆ. 27ರಂದು 16 ಸೋಂಕಿತರು, 28ರಂದು 33 ಸೋಂಕಿತರು ಮೃತಪಟ್ಟಿದ್ದರೆ, ಅನುಕ್ರಮವಾಗಿ 5 ಮತ್ತು 6 ಮಂದಿ ಮಾತ್ರ ಸಾವಿಗೀಡಾಗಿದ್ದಾರೆ ಎಂದು ತಿಳಿಸಲಾಗಿದೆ. ಇದು ನಿಜಕ್ಕೂ ಅಪಾಯಕಾರಿ ಎಂದು ತಿಳಿಸಿದ್ದಾರೆ.

ಬ್ರಿಮ್ಸ್ ನಲ್ಲಿ 480ಕ್ಕೂ ಹೆಚ್ಚು ಜನರು ಕೋವಿಡ್ ಗೆ ಚಿಕಿತ್ಸೆ ಪಡೆಯುತ್ತಿದ್ದು, ಕಳೆದ 10 ದಿನಗಳಿಂದ ಸರಾಸರಿ 20 ಜನರು ಸಾವಿಗೀಡಾಗುತ್ತಿದ್ದಾರೆ. ನಿತ್ಯ ದಾಖಲಾಗುತ್ತಿರುವ ಹೊಸ ಸೋಂಕಿತರು, ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆಯಾದವರ ಅಂಕಿ ಸಂಖ್ಯೆ ತಾಳೆ ಹಾಕಿದರೆ ಸತ್ಯಾಂಶ ತಿಳಿಯುತ್ತದೆ. ಸ್ವತಃ ವೈದ್ಯರೂ ಆಗಿರುವ ಆರೋಗ್ಯ ಸಚಿವರು ಇತ್ತ ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇದು ಬ್ರಿಮ್ಸ್ ಒಂದರ ಕಥೆಯಲ್ಲ ರಾಜ್ಯದಲ್ಲಿ ಎಷ್ಟೋ ಜನ ಕೋವಿಡ್ ಸೋಂಕಿಗೆ ಒಳಗಾಗಿ, ಆರ್.ಟಿ.ಪಿ.ಸಿ.ಆರ್. ಟೆಸ್ಟ್ ಕೂಡ ಮಾಡಿಸಿಕೊಳ್ಳದೆ ಸಾವಿಗೀಡಾಗುತ್ತಿದ್ದಾರೆ, ಖಾಸಗಿ ಆಸ್ಪತ್ರೆಗಳಲ್ಲಿ ಕೂಡ ರೋಗಿಗಳು ಸಾಯುತ್ತಿದ್ದಾರೆ. ಒಟ್ಟಾರೆಯಾಗಿ ರಾಜ್ಯದಲ್ಲಿ ಏಕಿಷ್ಟು ಸಾವುಗಳು ಸಂಭವಿಸುತ್ತಿವೆ. ಇದಕ್ಕೆ ಕಾರಣವೇನು ಎಂದು ಪತ್ತೆ ಮಾಡಿ, ಚಿಕಿತ್ಸೆ ಖಾತ್ರಿ ಪಡಿಸಿ ಬಡ ರೋಗಿಗಳ ಜೀವ ಉಳಿಸಬೇಕಾದ ಜವಾಬ್ದಾರಿ ಸರ್ಕಾರದ ಮೇಲಿದೆ. ವೈದ್ಯ ಇರುವುದು ರೋಗಿಯ ಪ್ರಾಣ ಉಳಿಸಲು, ಪ್ರಾಣ ತಗೆಯಲು ಅಲ್ಲ. ಸ್ವತಃ ವೈದ್ಯರಾದ ಸುಧಾಕರ್ ಈ ನಿಟ್ಟಿನಲ್ಲಿ ಗಂಭೀರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ ಈ ಪರಿಪ್ರಮಾಣದಲ್ಲಿ ಸಾವು ಹೆಚ್ಚಳವಾಗಲು ರೆಮಿಡಿಸಿವೀರ್ ಚುಚ್ಚುಮದ್ದಿನ ಕೊರತೆ ಮತ್ತು ಆಕ್ಸಿಜನ್ ಕೊರತೆ ಕಾರಣವಾಗಿದೆ. ಈ ಲೋಪ ಮುಚ್ಚಿಕೊಳ್ಳಲು ಸಾವಿನ ಸಂಖ್ಯೆಯನ್ನು ತಗ್ಗಿಸಿ ಆರೋಗ್ಯ ಇಲಾಖೆ ಅಧಿಕಾರಿಗಳು ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಕೂಡಲೇ ಈ ಬಗ್ಗೆ ನೈಜ ಅಂಕಿ ಅಂಶ ಒದಗಿಸಲು ಮತ್ತು ಸಾವಿನ ಸಂಖ್ಯೆ ತಡೆಯಲು ಅಗತ್ಯ ಆಕ್ಸಿಜನ್ ಮತ್ತು ಔಷಧ ಪೂರೈಕೆಗೆ ಕ್ರಮವಹಿಸಿ ಎಂದು ಈಶ್ವರ ಖಂಡ್ರೆ ಒತ್ತಾಯಿಸಿದ್ದಾರೆ.

ShareSendTweetShare
Previous Post

ಲಸಿಕೆ ಅವಾಂತರ; ಸರ್ಕಾರದ ವಿರುದ್ದ ಪ್ರತಿಪಕ್ಷಗಳ ವಾಕ್ಪ್ರಹಾರ

Next Post

18 ವರ್ಷ ಮೇಲ್ಪಟ್ಟವರಿಗೆ ಮೇ 1ರಿಂದಲೇ ಕೋವಿಡ್ ಲಸಿಕೆ ಸಿಗಲ್ಲ

Related Posts

‘ಪ್ರತಿಯೊಬ್ಬ ಒಳನುಸುಳುಕೋರನನ್ನೂ ಮತದಾರರ ಪಟ್ಟಿಯಿಂದ ತೆಗೆದುಹಾಕುತ್ತೇವೆ’: ಅಮಿತ್ ಶಾ
ದೇಶ

November 03, 2026 04:11 AM
ಇಂದೋರ್‌ನಲ್ಲಿ RSS ವಾರ್ಷಿಕ ಕಾರ್ಯಕಾರಿ ಮಂಡಳಿ ಸಭೆ; ಮಹತ್ವದ ನಿರ್ಣಯ ಸಾಧ್ಯತೆ
ದೇಶ

ಇಂದೋರ್‌ನಲ್ಲಿ RSS ವಾರ್ಷಿಕ ಕಾರ್ಯಕಾರಿ ಮಂಡಳಿ ಸಭೆ; ಮಹತ್ವದ ನಿರ್ಣಯ ಸಾಧ್ಯತೆ

November 03, 2026 03:11 AM
ಬೆಂಗಳೂರಿನ ಟಿಡಿಆರ್ ವ್ಯವಸ್ಥೆ ಸಂಪೂರ್ಣ ಆನ್‌ಲೈನ್‌
ಪ್ರಮುಖ ಸುದ್ದಿ

November 03, 2026 02:11 AM
ಮುಂದಿನ 10-11 ವರ್ಷಗಳಲ್ಲಿ 500 ಗಿಗಾವ್ಯಾಟ್ ಶುದ್ಧ ಇಂಧನ ಸಾಮರ್ಥ್ಯ ಸೇರ್ಪಡೆ: ಮೋದಿ
ದೇಶ

ಮುಂದಿನ 10-11 ವರ್ಷಗಳಲ್ಲಿ 500 ಗಿಗಾವ್ಯಾಟ್ ಶುದ್ಧ ಇಂಧನ ಸಾಮರ್ಥ್ಯ ಸೇರ್ಪಡೆ: ಮೋದಿ

November 03, 2026 02:11 AM
‘ಸ್ಟಿಂಗ್ ವಿಡಿಯೋ ಬಿಡುಗಡೆ ಹಿಂದೆ ಕುಮಾರಸ್ವಾಮಿ ಕೈವಾಡ’: ಕೃಷ್ಣ ಬೈರೇಗೌಡ ಆರೋಪ
ಪ್ರಮುಖ ಸುದ್ದಿ

‘ಸ್ಟಿಂಗ್ ವಿಡಿಯೋ ಬಿಡುಗಡೆ ಹಿಂದೆ ಕುಮಾರಸ್ವಾಮಿ ಕೈವಾಡ’: ಕೃಷ್ಣ ಬೈರೇಗೌಡ ಆರೋಪ

November 03, 2026 01:11 AM
ಹಾಲಿನ ದರ ಹೆಚ್ಚಳಕ್ಕೆ ಕೆಎಂಎಫ್‌, ಜಿಲ್ಲಾ ಹಾಲು ಒಕ್ಕೂಟಗಳಿಂದ ಸಿಎಂಗೆ ಧನ್ಯವಾದ
ಪ್ರಮುಖ ಸುದ್ದಿ

ಹಾಲಿನ ದರ ಹೆಚ್ಚಳಕ್ಕೆ ಕೆಎಂಎಫ್‌, ಜಿಲ್ಲಾ ಹಾಲು ಒಕ್ಕೂಟಗಳಿಂದ ಸಿಎಂಗೆ ಧನ್ಯವಾದ

November 03, 2026 01:11 AM

Popular Stories

  • ಸಾಮಾನ್ಯ ಸ್ವಯಂಸೇವಕ, ಹಿರಿಯ ಸೇನಾನಿ, ಸಂಘ ಕಾರ್ಯಕರ್ತರ ಪ್ರೀತಿಯ ಶೆಣೈ ಮಾಮ್ ಇನ್ನಿಲ್ಲ, ಸಹ ಸರಕಾರ್ಯವಾಹ ಮುಕುಂದ್ ಜೀ ಭಾವುಕ ನುಡಿ

    ಸಾಮಾನ್ಯ ಸ್ವಯಂಸೇವಕ, ಹಿರಿಯ ಸೇನಾನಿ, ಸಂಘ ಕಾರ್ಯಕರ್ತರ ಪ್ರೀತಿಯ ಶೆಣೈ ಮಾಮ್ ಇನ್ನಿಲ್ಲ, ಸಹ ಸರಕಾರ್ಯವಾಹ ಮುಕುಂದ್ ಜೀ ಭಾವುಕ ನುಡಿ

    0 shares
    Share 0 Tweet 0
  • ಕಂಪನಿ-ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಶೇ.60ರಷ್ಟು ಉದ್ಯೋಗ; ಕಠಿಣ ಕಾನೂನು ಜಾರಿಗೆ ಕುರುಬೂರು ಶಾಂತಕುಮಾರ್ ಒತ್ತಾಯ

    0 shares
    Share 0 Tweet 0
  • ಒಂದು ಧರ್ಮಕ್ಕಷ್ಟೇ ಸೀಮಿತವಿಲ್ಲದೆ ಇಡೀ ಸಮಾಜಕ್ಕಾಗಿ RSS ಕೆಲಸ ಮಾಡುತ್ತಿದೆ: ಸರಸಂಘಚಾಲಕ್

    0 shares
    Share 0 Tweet 0
  • ಕರ್ನಾಟಕದ 25 ಹೆದ್ದಾರಿ ಕಾಮಗಾರಿಗಳಿಗೆ ಶಂಕುಸ್ಥಾಪನೆ

    0 shares
    Share 0 Tweet 0
  • ಗರ್ಭಪಾತಾನಂತರದ ತಾಯಿ ಮರಣ ಶೂನ್ಯಕ್ಕೆ: ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಗೆ ರಾಜ್ಯಮಟ್ಟದ ಪ್ರಶಸ್ತಿ

    0 shares
    Share 0 Tweet 0

© 2020 Udaya News – Powered by RajasDigital.

No Result
View All Result
  • ಪ್ರಮುಖ ಸುದ್ದಿ
  • ರಾಜ್ಯ
  • ದೇಶ
  • ವಿದೇಶ
  • ಸಿನಿಮಾ
  • ಕ್ರೀಡೆ
  • ಆಧ್ಯಾತ್ಮ
  • ವೈವಿಧ್ಯ
  • ವೀಡಿಯೊ
  • Contact Us

© 2020 Udaya News - Powered by RajasDigital.

Welcome Back!

Login to your account below

Forgotten Password?

Create New Account!

Fill the forms bellow to register

All fields are required. Log In

Retrieve your password

Please enter your username or email address to reset your password.

Log In