Thursday, February 19, 2026

ಪ್ರಧಾನಿ ಮೋದಿಗೆ ಹ್ಯಾಟ್ರಿಕ್ ಗೆಲುವಿನ ವಿಶ್ವಾಸ; ವಾರಣಾಸಿಯಿಂದಲೇ ಮರುಸ್ಪರ್ಧೆ ಬಯಸಿ ನಾಮಪತ್ರ

ವಾರಣಾಸಿ: ಲೋಕಸಭಾ ಚುನಾವಣೆಗಳಲ್ಲಿ ಸತತ ಮೂರನೇ ಬಾರಿಯ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿಯ ಸಮರದ ಅಖಾಡಕ್ಕೆ ಅಧಿಕೃತವಾಗಿ ಧುಮಿಕಿದ್ದಾರೆ. ಪ್ರಸಕ್ತ...

Read more

ಕಪಾಳಮೋಕ್ಷ ಮಾಡಲು ಹೋಗಿ ತಾನೇ ಹೊಡೆತ ತಿಂದ ಶಾಸಕ; ವೀಡಿಯೋ ವೈರಲ್

ತೆನಾಲಿ: ಜಿದ್ದಾಜಿದ್ದಿನ ಅಖಾಡವಾಗಿರುವ ಆಂಧ್ರಪ್ರದೇಶ ವಿಧಾನಸಭಾ ಚುನಾವನಾ ಕಣ ಹಲವಾರು ವಿಶೇಷತೆಗಳಿಗೆ ಸಾಕ್ಷಿಯಾಯಿತು. ಜೊತೆಗೆ ಅನೇಕಾನೇಕ ಅವಾಂತರಗಳೂ ಅಖಾಡದಲ್ಲಿ ಕಾಣಿಸಿಕೊಂಡವು. ಅದರಲ್ಲೂ ಗುಂಟೂರು ಜಿಲ್ಲೆಯ ತೆನ್ನಾಲಿಯಲ್ಲಿ ಸ್ಥಳೀಯ...

Read more

‘ಕೃತ್ಯ ಎಸಗಿದವರನ್ನು ಗಲ್ಲಿಗೇರಿಸುವ ಬದಲು ಜನಸಾಮಾನ್ಯರ ಕೈಗೆ ಒಪ್ಪಿಸಿ’; ನೇಹಾ ಹತ್ಯೆ ಬಗ್ಗೆ ನಟಿ ರಚಿತಾ ರಾಮ್ ಆಕ್ರೋಶ

ಬೆಂಗಳೂರು: ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ್ ಕಗ್ಗೊಲೆ ಕೃತ್ಯವನ್ನು ಸ್ಯಾಂಡಲ್ ವುಡ್ ಗಣ್ಯರೂ ಖಂಡಿಸಿದ್ದಾರೆ. ನೇಹಾ ಹತ್ಯೆ ಬಗ್ಗೆ ಆಕ್ರೋಶ ಹೊರಹಾಕಿರುವ ನಟಿ ರಚಿತಾ ರಾಮ್, 'ಜಾತಿ,...

Read more

ಉಡುಪಿ-ಚಿಕ್ಕಮಗಳೂರು ಅಖಾಡ; ಈಗ ಪರಿಸ್ಥಿತಿ ಬದಲಾಗಿದೆ, ಕಾಂಗ್ರೆಸ್ ಪರವಾಗಿ ಒಲವಿದೆ ಎಂದ ಜಿ.ಎ.ಬಾವಾ

ಉಡುಪಿ: ಲೋಕಸಭಾ ಚುನಾವಣಾ ಸಮರ ರಾಜ್ಯದ ಜನರಲ್ಲಿ ಕುತೂಹಲ ಸೃಷ್ಟಿಸಿದೆ. ರಾಜಕೀಯ ನಾಯಕರು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಅದರಲ್ಲೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿಯ ಗೆಲುವಿನ ನಾಗಾಲೋಟಕ್ಕೆ ಬ್ರೇಕ್...

Read more

ಹಲವು ವೈಶಿಷ್ಟ್ಯಗಳ ಕೇಂದ್ರ ಧಾರವಾಡ (ಪೂರ್ವ) RTO ಕಚೇರಿ ; ರಾಜ್ಯದ್ಯಾಂತ ಸಾರಿಗೆ ಕಚೇರಿಗಳ ವಿಕೇಂದ್ರೀಕರಣಕ್ಕೆ ಪ್ರಾಮುಖ್ಯತೆ

ಧಾರವಾಡ: ರಾಜ್ಯದ್ಯಾಂತ ಪ್ರಾದೇಶಿಕ ಸಾರಿಗೆ ಕಚೇರಿಗಳ ಪ್ರಾರಂಭ ಅಧಿಕಾರ ವಿಕೇಂದ್ರೀಕರಣಕ್ಕೆ ಹೆಚ್ಚಿನ‌ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ. ಧಾರವಾಡ...

Read more

NWKRTC ನೌಕರರಿಗೆ ಬಂಪರ್; ಕಿಮ್ಸ್ ಸಹಯೋಗದಲ್ಲಿ ‘ಸಾರಿಗೆ ಸಂಜೀವಿನಿ’ ನಗದು ರಹಿತ ವೈದ್ಯಕೀಯ ಚಿಕಿತ್ಸೆ ಸೌಲಭ್ಯ

ಹುಬ್ಬಳ್ಳಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ  NWRTC ಸಿಬ್ಬಂದಿಗೆ ವಿಶಿಷ್ಟ ಯೋಜನೆ ಜಾರಿಯಾಗಿದೆ. ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಉಪಸ್ಥಿತಿಯಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ 'ಸಾರಿಗೆ...

Read more

ಲೋಕಸಭೆ ಚುನಾವಣೆ ಸೀಟು ಹಂಚಿಕೆ ಸರ್ಕಸ್; ಕುಮಾರಸ್ವಾಮಿ ಅಮಿತ್ ಶಾ ಭೇಟಿ

ನವದೆಹಲಿ: ಲೋಕಸಭೆ ಚುನಾವಣೆ ಸೀಟು ಹಂಚಿಕೆ ಸರ್ಕಸ್'ನಲ್ಲಿ ತೊಡಗಿರುವ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ನವದೆಹಲಿಯಲ್ಲಿ ಬಿಜೆಪಿ ನಾಯಕ ಅಮಿತ್ ಶಾ ಅವರನ್ನು ಭೇಟಿ ಮಾಡಿದ ಬೆಳವಣಿಗೆ...

Read more

ಮಂಗಳೂರಿನಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ; ‘ಕೈ’ ನಾಯಕರಲ್ಲಿ ಕರಾವಳಿ ಗೆಲ್ಲುವ ರಣೋತ್ಸಾಹ

,ಮಂಗಳೂರು: ಕರಾವಳಿಯನ್ನು ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಪ್ರಯತ್ನಕ್ಕಿಳಿದಿರುವ ಕಾಂಗ್ರೆಸ್ ಪಕ್ಷವು ಬಂದರು ನಗರಿ ಮಂಗಳೂರಿನಲ್ಲಿ ಶನಿವಾರ ಶಕ್ತಿ ಪ್ರದರ್ಶನ ಮಾಡಿತು. ಮಂಗಳೂರು ಹೊರವಲಯದ ಅಡ್ಯಾರ್‌ನಲ್ಲಿರುವ ಸಹ್ಯಾದ್ರಿ...

Read more

ಬಜೆಟ್: ಬಿಜೆಪಿ ಶಾಸಕರಿಂದ ಸಿಎಂ ಸಿದ್ದರಾಮಯ್ಯ ಬಗ್ಗೆ ಶ್ಲಾಘನೆ

ಬೆಂಗಳೂರು: ರಾಜ್ಯ ಸರ್ಕಾರದ ಬಜೆಟ್ ಬಗ್ಗೆ ಪ್ರತಿಪಕ್ಷ ಬಿಜೆಪಿ ಟೀಕಾಸ್ತ್ರ ಪ್ರಯೋಗಿಸುತ್ತಿದ್ದರೆ, ಅದೇ ಪಕ್ಷದ ಶಾಸಕ ಎಸ್.ಟಿ. ಸೋಮಶೇಖರ್ ಅವರು ಸಿಎಂ ಸಿದ್ದರಾಮಯ್ಯರ ಬಜೆಟನ್ನು ಶ್ಲಾಘಿಸಿದ್ದಾರೆ. ವಿಧಾನಸಭೆಯಲ್ಲಿ...

Read more
Page 5 of 118 1 4 5 6 118
  • Trending
  • Comments
  • Latest

Recent News