Thursday, November 21, 2024

ಪುರಿ ಜಗನ್ನಾಥ ದೇವಾಲಯದ ಎಲ್ಲಾ ದ್ವಾರಗಳು ಭಕ್ತರ ಪ್ರವಾಸಕ್ಕೆ ಮುಕ್ತ

ಒಡಿಶಾ: ಒಡಿಶಾದ ಪುರಾಣ ಪ್ರಸಿದ್ದ ಪುರಿ ಶ್ರೀ ಜಗನ್ನಾಥ ದೇವಾಲಯದ ಎಲ್ಲಾ ನಾಲ್ಕು ದ್ವಾರಗಳನ್ನು ಭಕ್ತರ ಪ್ರವೇಶಕ್ಕಾಗಿ ಮುಕ್ತಗೊಳಿಸಲಾಗಿದೆ. ಚುನಾವಣಾ ಪೂರ್ವದಲ್ಲಿ ಬಿಜೆಪಿ ನೀಡಿದ ಮೊದಲ ಭರವಸೆಯಂತೆ...

Read more

ಮಲೆಮಹದೇಶ್ವರ ಸನ್ನಿಧಿಯಲ್ಲಿ ಹುಂಡಿಗಳ ಎಣಿಕೆ; 34 ದಿನಗಳಲ್ಲಿ 3 ಕೋಟಿ ರೂ ಸಂಗ್ರಹ.

ಹನೂರು: ಪ್ರಸಿದ್ಧ ಧಾರ್ಮಿಕ ಯಾತ್ರ ಸ್ಥಳವಾದ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಸೋಮವಾರ ನಡೆದ ಹುಂಡಿಗಳ ಎಣಿಕೆಯಲ್ಲಿ ಈ ಬಾರಿ 34 ದಿನದ ಅವಧಿಯಲ್ಲಿ 3.04 ಕೋಟಿ...

Read more

ರಾಮನವಮಿಯಂದು ಅನನ್ಯ ಸನ್ನಿವೇಶ; ಅಯೋಧ್ಯೆ ಬಾಲರಾಮನಿಗೆ ‘ಸೂರ್ಯರಶ್ಮಿ ತಿಲಕ’

ಅಯೋಧ್ಯೆ: ಎಲ್ಲೆಲ್ಲೂ ರಾಮನವಮಿ ಸಂಭ್ರಮದ ನಡುವೆ ಅಯೋಧ್ಯೆಯ ನೂತನ ರಾಮಮಂದಿರದಲ್ಲಿ ವಿರಾಜಮಾನನಾಗಿರುವ ಬಾಲರಾಮನ ಹಣೆಯ ಮೇಲೆ ಸೂರ್ಯರಶ್ಮಿ ಸ್ಪರ್ಶಿಸಿದ್ದು, ಈ ಅನನ್ಯ ಸನ್ನಿವೇಶ ಆಸ್ತಿಕ ವಲಯದ ಗಮನಸೆಳೆಯಿತು....

Read more

ಶಕ್ತಿ’ ಗ್ಯಾರೆಂಟಿಯಿಂದ ಶ್ರೀಮಂತಿಕೆ ಹೆಚ್ಚಿಸಿಕೊಂಡ ಮುಜರಾಯಿ ದೇಗುಲಗಳು; 1,000 ಕೋ.ರೂ. ದಾಟಿದ ಆದಾಯ

ಬೆಂಗಳೂರು: ರಾಜ್ಯದ ಮುಜರಾಯಿ ದೇವಾಲಯಗಳು ಶೀಮಂತವಾಗಿವೆ ಮಾರ್ಚ್ 31ರಂದು ಅಂತ್ಯವಾದ ಕಳೆದ ಹಣಕಾಸು ವರ್ಷದಲ್ಲಿ (2023-24ರಲ್ಲಿ) ರಾಜ್ಯದ ಹತ್ತು ಪ್ರತಿಷ್ಠಿತ ದೇವಾಲಯಗಳಿಂದ ಕಾಣಿಕೆ ಹಾಗೂ ಸೇವೆಗಳ ರೂಪದಲ್ಲಿ...

Read more

ಶ್ರೀಕ್ಷೇತ್ರ ಘಾಟಿ‌ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಹುಂಡಿ ಹಣ ಎಣಿಕೆ: 53,54,401 ರೂ. ಕಾಣಿಕೆ ಸಂಗ್ರಹ

ದೊಡ್ಡಬಳ್ಳಾಪುರ: ತಾಲೂಕಿನ‌ ಇತಿಹಾಸ ಪ್ರಸಿದ್ಧ ಶ್ರೀಕ್ಷೇತ್ರ ಘಾಟಿ‌ ಸುಬ್ರಹ್ಮಣ್ಯ ದೇವಸ್ಥಾನದ ಹುಂಡಿಯಲ್ಲಿ 53,54,401 ರೂಪಾಯಿ ಕಾಣಿಕೆ ಸಂಗ್ರಹವಾಗಿದೆ. ಮಾ.25 ಸೋಮವಾರ ನಡೆದ‌ ಹುಂಡಿಯಲ್ಲಿ ಸಂಗ್ರಹವಾಗಿದ್ದ ಕಾಣಿಕೆ ಹಣವನ್ನು...

Read more

ಅಯೋಧ್ಯೆ: ರಾಮಮಂದಿರ ‘ಪ್ರಾಣ ಪ್ರತಿಷ್ಠಾ’ ನಂತರ ಮೊದಲ ಹೋಳಿ ಸಂಭ್ರಮ

ಅಯೋಧ್ಯೆ: ಶ್ರೀರಾಮನ ಜನ್ಮಸ್ಥಳ ಅಯೋಧ್ಯೆಯು ಸೋಮವಾರದಂದು ಹೋಳಿ ಹಬ್ಬದ ಅಭೂತಪೂರ್ವ ಆಚರಣೆಗೆ ಸಾಕ್ಷಿಯಾಯಿತು, ಇದು ನಗರವು ಕಂಡ ಅತ್ಯಂತ ಭವ್ಯ ಹಬ್ಬದಂತೆ ಕಂಗೊಳಿಸಿತು. ಮುಂಜಾನೆಯಿಂದಲೇ ಭಕ್ತರು ದೇವಸ್ಥಾನಕ್ಕೆ...

Read more

ಮುಜರಾಯಿ ದೇವಸ್ಥಾನಗಳ ನೌಕರರಿಗೆ ಬಂಪರ್.. ಮೂಲ ವೇತನದ ಶೇಕಡ 17 ರಷ್ಟು ಮಧ್ಯಂತರ ಪರಿಹಾರ ಜಾರಿ

ಬೆಂಗಳೂರು: ಮುಜರಾಯಿ ದೇವಸ್ಥಾನಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ರಾಜ್ಯ ಸರ್ಕಾರದ ಬಂಪರ್.  ರಾಜ್ಯದಲ್ಲಿರುವ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಗೆ ಒಳಪಡುವ ಕೆಲವು ಪ್ರಮುಖ ದೇವಾಲಯಗಳಲ್ಲಿ ವೇತನ ಪಡೆಯುತ್ತಿರುವ ನೌಕರರಲ್ಲಿ...

Read more

‘ಶಿವರಾತ್ರಿ’ ವೈಭವ..! ಮುಜರಾಯಿ ವ್ಯಾಪ್ತಿಯ ಶಿವಾಲಯಗಳಲ್ಲಿ ಮಹಾ ಉತ್ಸವ..

ಬೆಂಗಳೂರು: ಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಆಸ್ತಿಕ ಸಮುದಾಯಕ್ಕೆ ಸರ್ಕಾರ ಸಂತಸದ ಸುದ್ದಿಯನ್ನು ನೀಡಿದೆ. ಆಸ್ತಿಕ ಸಮುದಾಯದಲ್ಲಿ ಈ ಬಾರಿಯ ಮಹಾಶಿವರಾತ್ರಿ ಮಹಾ ಉತ್ವವಾಗಿ ಆಚರಿಸಲು ಸರ್ಕಾರ ಆದೇಶಿಸಿದೆ....

Read more

ಕನ್ನಡಿಗರ ಕನಸು ನನಸು.. ತಿರುಪತಿಯಲ್ಲಿ ‘ಹಂಪಿ ಬ್ಲಾಕ್’ ವಸತಿ ಗೃಹ ಲೋಕಾರ್ಪಣೆಗೆ ಸಿದ್ದ; ಗಮನಸೆಳೆದ ಪೂಜಾ ಕೈಂಕರ್ಯ

ತಿರುಪತಿ: ದೇಶದ ಪುಣ್ಯಕ್ಷೇತ್ರ ತಿರುಪತಿಯ ಶ್ರೀನಿವಾಸನ ಭಕ್ತರ ಬಹುಕಾಲದ ಕನಸು ನನಸಾಗುತ್ತಿದೆ. ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ತಿರುಪತಿಯಲ್ಲಿ ವಾಸ್ತವ್ಯ ಹೂಡುವ ಕರ್ನಾಟಕದ ಭಕ್ತರಿಗೆ ಅನುಕೂಲವಾಗುವಂತಹ ವ್ಯವಸ್ಥೆ ಕಲ್ಪಿಸುವ...

Read more
Page 2 of 24 1 2 3 24
  • Trending
  • Comments
  • Latest

Recent News