Thursday, February 19, 2026

ಲೋಕಸಭಾ ಅಖಾಡಕ್ಕೆ ಕಾಂಗ್ರೆಸ್‌ನ ಸ್ಟಾರ್ ಪ್ರಚಾರಕರು: ಹೈಕಮಾಂಡ್‌ನಿಂದ ಪಟ್ಟಿ ಬಿಡುಗಡೆ

ನವದೆಹಲಿ: ಲೋಕಸಭಾ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿರುವ ಕಾಂಗ್ರೆಸ್ ಇದೀಗ ತನ್ನ ಪಕ್ಷದ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ಕೈಗೊಳ್ಳಲು...

Read more

ಟಿಕೆಟ್ ಕೈತಪ್ಪಿದ ನೋವಿನಲ್ಲಿದ್ದ ಕಟೀಲ್‌ಗೆ ‘ಹೈ’ ಟಾನಿಕ್: ಇದೀಗ BJPಯ ಮಹತ್ವದ ಜವಾಬ್ಧಾರಿ

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ​​ ಕೈತಪ್ಪಿರುವುದರಿಂದ ಬೇಸರದಲ್ಲಿದ್ದ ಸಂಸದ ನಳಿನ್ ಕುಮಾರ್ ಕಟೀಲ್​ ಅವರಿಗೆ ಬಿಜೆಪಿ ಹೈಕಮಾಂಡ್ ಮಹತ್ವದ ಜವಾಬ್ದಾರಿ ನೀಡಿದೆ. ಕೇರಳ ರಾಜ್ಯದ ಚುನಾವಣಾ...

Read more

ಚಿಕ್ಕಬಳ್ಳಾಪುರದಲ್ಲಿ .ಸುಧಾಕರ್ ಸ್ಪರ್ಧೆ ವಿಚಾರ; ಪ್ರಜಾಪ್ರಭುತ್ವದ ಸಾವಿಗೆ ಬಿಜೆಪಿಯಿಂದ ಟಿಕೆಟ್ ಎಂದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್

ಬೆಂಗಳೂರು: ಚಿಕ್ಕಬಳ್ಳಾಪುರದಲ್ಲಿ ಮಾಜಿ ಸಚಿವ ಡಾ. ಕೆ.ಸುಧಾಕರ್ ಅವರಿಗೆ ಬಿಜೆಪಿಯವರು ಲೋಕಸಭೆ ಟಿಕೆಟ್ ನೀಡಿದ್ದಾರೆ. ಪ್ರಜಾಪ್ರಭುತ್ವದ ಸಾವಿಗೆ ಈ ಟಿಕೆಟ್ ನೀಡಿರುವುದು ಮುನ್ನಡಿಯಾಗಿದೆ ಎಂದು ಕಾಂಗ್ರೆಸ್ ಶಾಸಕ...

Read more

5,8,9ನೇ ತರಗತಿ ಬೋರ್ಡ್ ಪರೀಕ್ಷೆ; ಆದೇಶ ಹೀಗಿದೆ

ಬೆಂಗಳೂರು: 2023-24ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ 5, 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷಾ...

Read more

ರಾಜಕೀಯ ಮಾಡಿದ್ರೆ ಮಂಡ್ಯದಿಂದಲೇ; ನಿಲುವು ಸ್ಪಷ್ಟಪಡಿಸಿದ ಸುಮಲತಾ

ಬೆಂಗಳೂರು: ಲೋಕಸಭೆಯಲ್ಲಿ ತಾನು ಸ್ಪರ್ಧಿಸಿದರೆ ಮಂಡ್ಯ ಕ್ಷೇತ್ರದಿಂದ ಮಾತ್ರ ಎಂದು ಸಂಸದೆ ಸುಮಲತಾ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ದೆಹಲಿಯಲ್ಲಿ ಬಿಜೆಪಿ ವರಿಷ್ಠರ ಜೊತೆ ಮಾತುಕತೆ ನಡೆಸಿ ಬೆಂಗಳೂರಿಗೆ ವಾಪಸಾದ...

Read more

ಭಾರತೀಯ ನೌಕಾಪಡೆ ಯಶಸ್ವೀ ಕಾರ್ಯಾಚಹರಣೆ; ಸೊಮಾಲಿಯಾ ಕಡಲ್ಗಳ್ಳರ ಹಿಡಿತದಿಂದ 17 ಮಂದಿಯ ರಕ್ಷಣೆ

ನವದೆಹಲಿ: ಸೋಮಾಲಿಯಾ ಕಡಲುಗಳ್ಳರ ಹಾವಳಿ ಮತ್ತೆ ಮುಂದುವರಿದಿದ್ದು ಕ್ಷಿಪ್ರ ಕಾರ್ಯಾಚರಣೆಯಲ್ಲಿ ಭಾರತೀಯ ನೌಕಾಪಡೆ 17 ಮಂದಿ ಸಿಬ್ಬಂದಿಯನ್ನು ರಕ್ಷಿಸಿದ್ದಾರೆ. ಸಮುದ್ರ ಪ್ರದೇಶದಲ್ಲಿ ಸರಕು ಸಾಗಾಣಿಕಾ ಹಡಗೊಂದರ ಮೇಲೆ...

Read more

‘ವಿಕ್ಷಿತ್ ಭಾರತ್’:14 ದಿನಗಳಲ್ಲಿ 8.25 ಲಕ್ಷ ಕೋಟಿ ರೂಪಾಯಿ ಮೌಲ್ಯದ ಯೋಜನೆಗಳಿಗೆ ಮೋದಿ ಚಾಲನೆ

📝 K.A.Paul Founder Chairman, Citizen Rights Foundation ಹೊಸದಿಲ್ಲಿ: 'ವಿಕ್ಷಿತ್ ಭಾರತ್' ('ಅಭಿವೃದ್ಧಿ ಹೊಂದಿದ ಭಾರತ')ವನ್ನು ಬೆಳೆಸುವ ನಿಟ್ಟಿನಲ್ಲಿ ಒಂದು ಸ್ಮಾರಕದ ದಾಪುಗಾಲಿನಲ್ಲಿ ಪ್ರಧಾನಿ ನರೇಂದ್ರ...

Read more

ಸ್ತ್ರೀ ಸಬಲೀಕರಣದ ಪರ್ವ.. KSRTCಯಲ್ಲಿ ಸಮಾನತೆಯ ಮಂತ್ರ.. ಅಪೂರ್ವ ಸಾಧಕಿ ‘ಗೌರಿ’ಗೆ ಸಚಿವರಿಂದ ಸನ್ಮಾನ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಕೇಂದ್ರ ಕಚೇರಿ ಇಂದು ವಿಶೇಷತೆಯಿಂದ ಗಮನಸೆಳೆಯಿತು. ಅನನ್ಯ ಕಾರ್ಯಕ್ರಮದಲ್ಲಿ ಸಮಾಜಮುಖಿ ಸೇವೆ ಮೂಲಕ ಸಾಧನೆಗೈದ ದಿಗಜರ ಸಮಾಗಮಕ್ಕೆ...

Read more

ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಧಾನಿ ಮೋದಿ ಸಫಾರಿ

ನವದೆಹಲಿ: ಎರಡು ದಿನಗಳ ಅಸ್ಸಾಂ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಬೆಳಗ್ಗೆ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಆನೆ ಮತ್ತು ಜೀಪ್ ಸಫಾರಿ ಮೂಲಕ...

Read more
Page 24 of 91 1 23 24 25 91
  • Trending
  • Comments
  • Latest

Recent News