Monday, November 16, 2026

ಸಿನಿಮಾ

ನ.20ರಿಂದ ಗೋವಾದಲ್ಲಿ 57ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ; ‘ಗಡಿಗಳಿಲ್ಲದ ಕಥೆಗಳು’ ಈ ಬಾರಿಯ ಥೀಮ್

ಪಣಜಿ: ಭಾರತದ 57ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (IFFI) ನವೆಂಬರ್ 20ರಿಂದ 28ರವರೆಗೆ ಗೋವಾದಲ್ಲಿ ನಡೆಯಲಿದೆ. ‘ಗಡಿಗಳಿಲ್ಲದ ಕಥೆಗಳು’ (Stories Without Borders) ಎಂಬ ಧ್ಯೇಯವಾಕ್ಯದಡಿ ನಡೆಯುವ ಉತ್ಸವದಲ್ಲಿ...

Read more

ಕಾರು ಅಪಘಾತದ ನಂತರ ಶೇಖರ್ ಮಾಸ್ಟರ್ ಆರೋಗ್ಯ ಸ್ಥಿರ; ‘ಕಾಕಾ’ ಚಿತ್ರೀಕರಣದಲ್ಲಿ ಮತ್ತೆ ಭಾಗಿ

ಹೈದರಾಬಾದ್: ಹೈದರಾಬಾದ್‌ನ ಶಂಶಾಬಾದ್ ಬಳಿ ಸಂಭವಿಸಿದ ಕಾರು ಅಪಘಾತದ ನಂತರ ನೃತ್ಯ ನಿರ್ದೇಶಕ (ಕೊರಿಯೋಗ್ರಾಫರ್) ಶೇಖರ್ ಮಾಸ್ಟರ್ ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಚಿರಂಜೀವಿ ನಟನೆಯ 'ಕಾಕಾ' ಚಿತ್ರೀಕರಣ ಪ್ರಕ್ರಿಯೆಯಲ್ಲಿ...

Read more

₹1,000 ಕೋಟಿ ಕ್ಲಬ್ ಹೊಸ್ತಿಲಲ್ಲಿ ‘ರಾಮಾಯಣ’; ಹಿಂದಿ ಭಾಷೆಯಲ್ಲೇ ಹೆಚ್ಚು ಕಲೆಕ್ಷನ್

ಬಾಕ್ಸ್‌ಆಫೀಸ್‌ನಲ್ಲಿ ಭರ್ಜರಿ ದಾಖಲೆ ಬರೆಯುತ್ತಿರುವ ‘ರಾಮಾಯಣ’ ಸಿನಿಮಾ ಬಿಡುಗಡೆಯಾದ ಕೇವಲ ಏಳು ದಿನಗಳಲ್ಲಿ ವಿಶ್ವಾದ್ಯಂತ ₹934.55 ಕೋಟಿ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ ಹೊಸ ಸಂಚಲನ ಸೃಷ್ಟಿಸಿದೆ....

Read more

‘ಇಟ್ಲು ಅರ್ಜುನ್’: ಅನಿಶ್–ಅನಸ್ವರಾ ರಾಜನ್ ಅಭಿನಯದ ರೊಮ್ಯಾಂಟಿಕ್ ಆಕ್ಷನ್ ಎಂಟರ್‌ಟೈನರ್

ಹೈದರಾಬಾದ್: ಅನಿಶ್ ಮತ್ತು ಅನಸ್ವರಾ ರಾಜನ್ ಅಭಿನಯದ ‘ಇಟ್ಲು ಅರ್ಜುನ್’ ಚಿತ್ರಕ್ಕೆ ಸೆನ್ಸಾರ್ ಮಂಡಳಿ U/A ಪ್ರಮಾಣಪತ್ರ ನೀಡಿದೆ. ಮಹೇಶ್ ಉಪ್ಪಲ ನಿರ್ದೇಶನದ ಸಿನಿಮಾ ನವೆಂಬರ್ 13ರಂದು...

Read more

‘ಭೋಗಿ’ ಚಿತ್ರದಲ್ಲಿ ಎಸ್‌ಐ ನಾಗ್ರೆ ಪಾತ್ರದಲ್ಲಿ ರೋಹಿತ್ ಪಾಠಕ್

ಹೈದರಾಬಾದ್: ಶರ್ವಾನಂದ್ ಅಭಿನಯದ ‘ಭೋಗಿ’ ಚಿತ್ರದ ಮತ್ತೊಂದು ಪಾತ್ರವನ್ನು ಚಿತ್ರತಂಡ ಪರಿಚಯಿಸಿದೆ. ನಟ ರೋಹಿತ್ ಪಾಠಕ್ ಅವರ ಜನ್ಮದಿನದ ಅಂಗವಾಗಿ ಎಸ್‌ಐ ನಾಗ್ರೆ ಪಾತ್ರದ ಫಸ್ಟ್ ಲುಕ್...

Read more

ಸೋನಿಯಾ ಗಾಂಧಿ ಆತ್ಮಕಥೆ: ಗಾಂಧಿ ಕುಟುಂಬದ ರಾಜಕೀಯ ಬೆಳವಣಿಗೆ ಕುರಿತು ಕಂಗನಾ ಪ್ರಶ್ನೆ

ನವದೆಹಲಿ: ಸೋನಿಯಾ ಗಾಂಧಿ ಅವರ ಆತ್ಮಕಥೆ ಬಿಡುಗಡೆ ಬೆನ್ನಲ್ಲೇ ಬಿಜೆಪಿ ಸಂಸದೆ ಕಂಗನಾ ರಣಾವತ್, ಗಾಂಧಿ ಕುಟುಂಬದ ರಾಜಕೀಯ ಬೆಳವಣಿಗೆ ಕುರಿತು ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ‘ಎಮರ್ಜೆನ್ಸಿ’...

Read more

13 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಘೋಷಿಸಿದ ಪವನ್ ಕಲ್ಯಾಣ್, ಅನ್ನಾ ಲೆಜ್ನೆವಾ

ಹೈದರಾಬಾದ್: ತೆಲುಗು ನಟ ಹಾಗೂ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಮತ್ತು ಅವರ ಪತ್ನಿ ಅನ್ನಾ ಲೆಜ್ನೆವಾ ತಮ್ಮ 13 ವರ್ಷಗಳ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಲು...

Read more

ಬಾಕ್ಸ್ ಆಫೀಸ್‌ನಲ್ಲಿ ‘ರಾಮಾಯಣ’ ಅಬ್ಬರ: ನಾಲ್ಕೇ ದಿನಕ್ಕೆ ₹500 ಕೋಟಿ ಗಳಿಕೆ

ಮುಂಬೈ: ನಿತೇಶ್ ತಿವಾರಿ ನಿರ್ದೇಶನದ, ರಣಬೀರ್ ಕಪೂರ್ ಅಭಿನಯದ ‘ರಾಮಾಯಣ’ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಮುಂದುವರಿಸಿದೆ. ಬಿಡುಗಡೆಯಾದ ನಾಲ್ಕೇ ದಿನಗಳಲ್ಲಿ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ...

Read more

‘ರಾಶಿ’; ಆದಿತ್ಯ ಶಶಿಕುಮಾರ್, ಸಮೀಕ್ಷಾ ಮುಖ್ಯಭೂಮಿಕೆಯಲ್ಲಿ

ಬೆಂಗಳೂರು: ಆದಿತ್ಯ ಶಶಿಕುಮಾರ್ ಮತ್ತು ಸಮೀಕ್ಷಾ ಅಭಿನಯದ ಕನ್ನಡ ಚಿತ್ರ ‘ರಾಶಿ’ಯ ಅಧಿಕೃತ ಟ್ರೈಲರ್ ಬಿಡುಗಡೆಯಾಗಿದೆ. ವಿಜಯ್ ಪಾಲೇಗಾರ್ ನಿರ್ದೇಶನದ ಜೊತೆಗೆ ಚಿತ್ರಕ್ಕೆ ಸಂಗೀತವನ್ನೂ ಸಂಯೋಜಿಸಿದ್ದಾರೆ. https://youtu.be/lLw2nUu8884?si=lZ__wqig_FG5cg28...

Read more
Page 2 of 140 1 2 3 … 140
  • Trending
  • Comments
  • Latest

Recent News