Monday, February 23, 2026

ಪ್ರಮುಖ ಸುದ್ದಿ

ಪೆಟ್ರೋಲ್- ಡೀಸೆಲ್ ತೈಲದಲ್ಲಿ ಮತ್ತೆ ಏರಿಕೆ

ಪೆಟ್ರೋಲ್‌, ಡೀಸೆಲ್‌ ದರಗಳು ಸತತ ನಾಲ್ಕನೇ ದಿನವಾದ ಗುರುವಾರವೂ ಏರಿಕೆಯಾಗಿದ್ದು  ರಾಜ್ಯ ರಾಜಧಾನಿಯಲ್ಲಿ  ಪೆಟ್ರೋಲ್‌ ಲೀಟರ್‌ಗೆ 44 ಪೈಸೆ ಹೆಚ್ಚಳವಾದರೆ, ಡೀಸೆಲ್‌ ದರವು 58 ಪೈಸೆ ಏರಿ...

Read more

ಎಸ್.ಎಂ.ಕೃಷ್ಣ ಕುಟುಂಬದ ಜೊತೆಗೆ ನಂಟು ಬೆಳೆಸುತ್ತಿರುವ ಡಿಕೆಶಿ

ಕೆ.ಪಿ.ಸಿ.ಸಿ ಅಧ್ಯಕ್ಷ.. ಕಾಂಗ್ರೆಸ್ ಪಕ್ಷದ ಪ್ರಬಲ ನಾಯಕ ಡಿ.ಕೆ.ಶಿವಕುಮಾರ್ ರವರ ಹಿರಿಯ ಪುತ್ರಿಗೆ ಕಂಕಣ ಭಾಗ್ಯ ಕೂಡಿಬಂದಿದೆ.ಕೆಫೆ ಕಾಫಿ ಡೇ ಮಾಲಿಕ ಸಿದ್ದಾರ್ಥ ಹೆಗಡೆಯವರ ಮಗನ ಜೊತೆ...

Read more

ಸರ್ಕಾರಿ ಬ್ಯಾಂಕ್‍ಗಳ ಖಾಸಗೀಕರಣಕ್ಕೆ ಮುಂದಾದ ಕೇಂದ್ರ ಸರ್ಕಾರ

ಬ್ಯಾಂಕ್‍ಗಳನ್ನು ವಿಲೀನಗೊಳಿಸಿದ ಬೆನ್ನಲೇ ಕೇಂದ್ರ ಸರ್ಕಾರ ಸರ್ಕಾರಿ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ನೀತಿ ಆಯೋಗದ ಸಲಹೆ ಮೇರೆಗೆ ಕಾರ್ಯಪ್ರವತ್ತವಾಗಿರುವ ಕೇಂದ್ರ ಹಣಕಾಸು ಈ ಪಕ್ರಿಯೆಗೆ...

Read more

ಕೊರೋನಾ ಭೀತಿಯ ನಡುವೆ ನಿಸರ್ಗ ಹೊಡೆತ

ಕೊರೋನಾ ಭೀತಿಯ ನಡುವೆ ಜನ ತತ್ತರಿಸುತ್ತಿರುವಾಗಲೇ ಮತ್ತೆ ಮಹಾರಾಷ್ಟ್ರದ ಜನತೆಗೆ ಅಘಾತವೊಂದು ಎದುರಾಗಿದೆ..ಇಂದು ನಿಸರ್ಗ ಚಂಡಮಾರುತ ಮಹಾರಾಷ್ಟ್ರ -ಗುಜರಾತ್ ಕಡೆ 110 ಕಿ.ಮೀ ಪರ್ ಹಾರ್ ಬೀಸುತ್ತಿದ್ದು...

Read more

ಗರ್ಭವತಿ ಆನೆಯ ದುರಂತ ಸಾವು

ಹಸಿದಿದ್ದ ಆನೆಗೆ ಪಟಾಕಿ ತುಂಬಿದ ಅನಾನಸ್ ತಿನ್ನಿಸಿ ಕೊಂದಿರೋ ಘಟನೆ ಬುಧವಾರ ನಡೆದಿದೆ.. ಆಹಾರ ಅರಸಿ ಅಡವಿಂದ ಹೊರಬಂದಿದ್ದು ಕೇರಳದ ಮಲಪ್ಪುರ ಜಿಲ್ಲೆಯ ಹಳ್ಳಿಯೊಂದರಲ್ಲಿ ಆನೆ ಸುತ್ತಾಡುತ್ತಿತ್ತು....

Read more

ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಕೊರೋನಾ;7 ನೇ ಸ್ಥಾನಕ್ಕೆ ಜಿಗಿದ ಭಾರತ

ಕಿಲ್ಲರ್ ವೈರಸ್ ಕೊರೋನಾ ದಿನದಿಂದ ದಿನಕ್ಕೆ ತನ್ನ ವ್ಯಾಪ್ತಿಯನ್ನು ಹೆಚ್ಚಿಸುತ್ತಿದೆ. ವಿಶ್ವದೆಲ್ಲೆಡೆ ಪಸರಿಸಿದ ಕೊರೋನಾ ಇದೀಗ ಜನರಲ್ಲಿ ಮತ್ತಷ್ಟು ಆತಂಕವನ್ನು ಹೆಚ್ಚಿಸಿದೆ.ಇತ್ತ ನಮ್ಮ ದೇಶದಲ್ಲೂ ಕೊರೋನಾ ಸೋಂಕು...

Read more

ಅವಧಿಗೂ ಮುನ್ನವೇ ರಾಜ್ಯಕ್ಕೆ ಎಂಟ್ರಿಕೊಡಲಿರುವ ನೈರುತ್ಯ ಮುಂಗಾರು ಮಳೆ

ನೈಋತ್ಯ ಮುಂಗಾರು ಮಾರುತಗಳು ಅವಧಿಗೂ ಮುನ್ನ ಕೇರಳಕ್ಕೆ ಪ್ರವೇಶವಾಗಿವೆ. ಈ ಹಿನ್ನಲೆ ಇಂದು ರಾಜ್ಯಕ್ಕೆ ಮುಂಗಾರು ಮಳೆ ಪ್ರವೇಶ ಮಾಡಲಿದೆಯೆಂದು ಹವಮಾನ ಇಲಾಖೆ ತಿಳಿಸಿದೆ. ನೆರೆಯ ರಾಜ್ಯ...

Read more

ಜೂ.1ರಿಂದ ಮೆಟ್ರೋ ಸಂಚಾರ ಆರಂಭ

ವೈರಸ್ ಕಿಲ್ಲರ್ ಕೊರೋನಾ ವಿಶ್ವದೆಲ್ಲೆಡೆ ಹರಡಿದ್ದು; ವಿಶ್ವಕ್ಕೆ ವಿಶ್ವವೇ ಲಾಕ್ಡೌನ್ ಆಗಿತ್ತು.. ಇತ್ತ ಭಾರತದಲ್ಲೂ ಸಂಪೂರ್ಣ ಲಾಕ್ಡೌನ್ಆಗಿದ್ದು ಆಥರ್ಿಕ ಕುಸಿತ ಹೆಚ್ಚಾಗಿದೆ. ಇನ್ನೊಂದೆಡೆ ಸಂಚಾರಕ್ಕೂ ಸಂಚಕಾರ ಎದುರಾಗಿದ್ದು...

Read more

ರೈತರಲ್ಲಿ ಆತಂಕ ಸೃಷ್ಟಿಸಿದ ಲೋಕಸ್ಟ್ ಮಿಡತೆ

ವಿಶ್ವಕ್ಕೆ ಕಂಟಕ ಕಾದಿದ್ಯ ಅನ್ನೋ ಅನುಮಾನ ಶುರುವಾಗಿದೆ.ಒಂದೆಡೆ ಕೊರೋನಾ ಭೀತಿ ; ಇನ್ನೊಂದೆಡೆ ಪ್ರಳಯ ಎದ್ದಿದೆ ಇದರ ನಡುವೆ ರೈತರಿಗು ಸಂಕಷ್ಟ ಎದುರಾಗಿದೆ.ಇದರ ನಡುವೆ ಪಂಜಾಬ್ ಹರಿಯಾಣ...

Read more
Page 1352 of 1361 1 1,351 1,352 1,353 1,361
  • Trending
  • Comments
  • Latest

Recent News