Sunday, February 1, 2026
Contact Us
UdayaNews
  • ಪ್ರಮುಖ ಸುದ್ದಿ
    ಕೇಂದ್ರ ಬಜೆಟ್‌: ಯಾವುದು ಅಗ್ಗ? ಯಾವುದು ದುಬಾರಿ? — ಪ್ರಮುಖ ಹೈಲೈಟ್ಸ್‌

    ಅಮೃತ್ ಭಾರತ್ ರೈಲುಗಳಿಗೆ  ಪ್ರಧಾನಿ ಮೋದಿ ಹಸಿರು ನಿಶಾನೆ

    ಕೇಂದ್ರ ಬಜೆಟ್: ರೈಲ್ವೆ ವಲಯಕ್ಕೆ ವೇಗ; ಏಳು ಹೈಸ್ಪೀಡ್ ಕಾರಿಡಾರ್ ಘೋಷಣೆ

    ತೆರಿಗೆ ಸರಳೀಕರಣದ ಹೊಸ ಅಧ್ಯಾಯ: 5%–18% ಜಿಎಸ್‌ಟಿ ಸ್ಲ್ಯಾಬ್ ವ್ಯವಸ್ಥೆ ಜಾರಿಯ ಯಶೋಗಾಥೆ

    ಜನವರಿಯಲ್ಲಿ ಜಿಎಸ್‌ಟಿ ಸಂಗ್ರಹ ₹1.93 ಲಕ್ಷ ಕೋಟಿ; ಶೇ.6.2 ಏರಿಕೆ

    ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ; ಸೇನಾ ಕಾರ್ಯಾಚರಣೆಯಲ್ಲಿ ಓರ್ವನ ಹತ್ಯೆ

    ಕಿಶ್ತ್ವಾರ್ ಎನ್‌ಕೌಂಟರ್: ಮೂವರು ಸೈನಿಕರಿಗೆ ಗಾಯ

    AI-ಸಕ್ರಿಯ ಸ್ಟೆತೊಸ್ಕೋಪ್‌ಗಳಿಂದ ಹೃದಯ ಕಾಯಿಲೆಗಳ ಆರಂಭಿಕ ಪತ್ತೆಗೆ ನೆರವು: ಅಧ್ಯಯನ

    ಮಹದೇಶ್ವರ ಬೆಟ್ಟ ಬಳಿಯ ಇಂಡಿಗನತ್ತ, ಕೊಕ್ಕಬರೆ ಗ್ರಾಮಗಳಲ್ಲಿ ಪಿಡಿಒ ಭಗೀರಥ ಪ್ರಯತ್ನ.. ಜೀವಜಲ ಒದಗಿಸಿದ ಅಧಿಕಾರಿ

    ಬಹುಗ್ರಾಮ ಕುಡಿಯುವ ನೀರು ಯೋಜನೆಗಾಗಿ ಕಲಬುರಗಿ ಜಿಲ್ಲೆಗೆ ಹೆಚ್ಚಿನ ಅನುದಾನ

    ವನಿತೆಯರ ಸುರಕ್ಷತೆಗಾಗಿ ಜಾಗೃತಿ: ದೆಹಲಿ ಪೊಲೀಸರಿಗೆ ನಟಿ ರಾಣಿ ಮುಖರ್ಜಿ ಸಾಥ್

    RSS ಇಲ್ಲದಿದ್ದರೆ ಭಾರತ ಮುಸ್ಲಿಂ ರಾಷ್ಟ್ರವಾಗುತ್ತಿತ್ತು: ಜಗದೀಶ್ ಶೆಟ್ಟರ್

    ಆಟಿಸಂಗೆ ಕಾಂಡಕೋಶ ಚಿಕಿತ್ಸೆ ನಿಷೇಧ: ಸುಪ್ರೀಂ ಕೋರ್ಟ್ ಆದೇಶಕ್ಕೆ ವೈದ್ಯರ ಸ್ವಾಗತ

    ಚಿತ್ರರಂಗದಲ್ಲಿ ಮೂರು ದಶಕಗಳು: ಇನ್ನಷ್ಟು ಶ್ರಮಿಸುವ ಸಂಕಲ್ಪ– ಕಿಚ್ಚ ಸುದೀಪ್

    ಪರಪ್ಪನ ಅಗ್ರಹಾರ ಜೈಲಿಗೆ ಸಿಸಿಬಿ ಲಗ್ಗೆ: ಅಕ್ರಮ ಬಯಲಿಗೆ

    ರಾಜ್ಯದ ಎಲ್ಲ ಕಾರಾಗೃಹಗಳ 1076 ಕ್ಯಾಮೆರಾ ‘ಸೆಂಟ್ರಲ್ ಕಮಾಂಡ್ ಸೆಂಟರ್‌’ಗೆ ಕನೆಕ್ಟ್

  • ರಾಜ್ಯ

    ‘ಸುಸ್ಥಿರ ನಗರ ಜೀವನಕ್ಕೆ ವಿಜ್ಞಾನ’ – ಅಪಾರ್ಟ್‌ಮೆಂಟ್ ನಿವಾಸಿಗಳೊಂದಿಗೆ ಅಧಿಕಾರಿಗಳ ಸಂವಾದ

    ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ: ತನಿಖೆಗೆ ವಿಶೇಷ ದಳ ರಚನೆ

    ‘ಕಾನ್ಫಿಡೆಂಟ್’ ಮಾಲೀಕ ಸಿ.ಜೆ.ರಾಯ್ ಸಾವಿನ ಬಗ್ಗೆ ಹೈಕೋರ್ಟ್‌ ಮೇಲ್ವಿಚಾರಣೆಯಲ್ಲಿ ಎಸ್‌ಐಟಿ ತನಿಖೆ ನಡೆಯಲಿ; ಸರ್ಕಾರಕ್ಕೆ CSS ಪಟ್ಟು

    ‘ಆಪರೇಷನ್ ಹಸ್ತ’ ಸಂಚಲನ; 10-15 ನಾಯಕರು ಶೀಘ್ರ ‘ಕೈ’ ಸೇರ್ಪಡೆ?

    ಕೇಂದ್ರ ಯೋಜನೆ ಕುರಿತು ಸುಳ್ಳು ಜಾಹೀರಾತು: ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು

    ಢಾಕಾ ಸಮೀಪ ಭೀಕರ ಅಪಘಾತ; 17 ಮಂದಿ ದುರ್ಮರಣ

    ಏಪ್ರಿಲ್–ಡಿಸೆಂಬರ್‌ನಲ್ಲಿ ವಿತ್ತೀಯ ಕೊರತೆ ಗುರಿಯ ಶೇ.54.5ಕ್ಕೆ ಸೀಮಿತ

  • ದೇಶ-ವಿದೇಶ

    ಚಾಟ್ ಶೋನಲ್ಲಿ ಐಶ್ವರ್ಯಾ–ಚಂದ್ರಚೂರ್ ಅಪ್ರತೀಕ್ಷಿತ ಯುಗಳ ಗೀತೆ

    ಕೃಷಿಯಲ್ಲಿ ಕ್ರಾಂತಿಗೆ ಮೋದಿ ಮುನ್ನುಡಿ; ಬರೋಬ್ಬರಿ 109 ತಳಿಗಳ ಬಿಡುಗಡೆ

    ಏಪ್ರಿಲ್–ಡಿಸೆಂಬರ್‌ನಲ್ಲಿ ರಾಜ್ಯಗಳಿಗೆ ದಾಖಲೆಯ 530 ಲಕ್ಷ ಮೆಟ್ರಿಕ್ ಟನ್‌ಗಳ ರಸಗೊಬ್ಬರ ಪೂರೈಕೆ

  • ಬೆಂಗಳೂರು

    ನಾಯಿಯನ್ನು ಓಡಿಸುವ ಆತುರದಲ್ಲಿ 3ನೇ ಅಂತಸ್ತಿನಿಂದ ಬಿದ್ದು ಯುವಕ ಸಾವು

    ಪ್ರತಿಭಾನ್ವಿತರಿಗೆ ತಕ್ಕ ವೇತನ ನೀಡಬೇಕು, ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಮುಂದಾಗಬೇಕು: ಶರಣಪ್ರಕಾಶ್

  • ವೈವಿಧ್ಯ

    ಕೇರಳ ಪ್ರವಾಸೋದ್ಯಮಕ್ಕೆ ಹೊಸ ಕಳೆ ತಂದ ‘ಕೊಚ್ಚಿ-ಮುಝಿರಿಸ್ ಬೈಯೆನ್ನೇಲ್’

    ಪ್ರಥಮ ವಂದೇ ಭಾರತ್‌ ಸ್ಲೀಪರ್‌ ರೈಲಿನ ವಿನ್ಯಾಸ, ಸೌಕರ್ಯಗಳ ಒಳನೋಟ ಅದ್ಭುತ ಅನುಭವ

    ‘ತಂದೆಯ ಮೈಕ್ರೋಪ್ಲಾಸ್ಟಿಕ್..’ ಹೆಣ್ಣು ಮಕ್ಕಳಲ್ಲಿ ಮಧುಮೇಹದ ಅಪಾಯ ಹೆಚ್ಚಳ?

    ‘ಐಫೋನ್ ಏರ್ 2’ ಮೊಬೈಲ್ 2026ರಲ್ಲಿ ಬಿಡುಗಡೆ ಸಾಧ್ಯತೆ, ಅದಾಗಲೇ ಕುತೂಹಲಕಾರಿ ಸಂಗತಿಗಳು ಸೋರಿಕೆ.

    ಸಾರ್ವಜನಿಕ ಶೌಚಾಲಯ ಬಳಕೆಯಲ್ಲಿ ಎಚ್ಚರ: ಮಹಿಳೆಯರಲ್ಲಿ ಯುಟಿಐ ತಪ್ಪಿಸಲು ಹೊಸ ಜಾಗೃತಿ ಅಗತ್ಯ

    ತಂತ್ರಜ್ಞಾನ ಯುಗದಲ್ಲಿ ‘ಡಿಜಿಟಲ್ ಡಿಟಾಕ್ಸ್’ ಮಾದರಿ ಹೆಜ್ಜೆ

    ಚೀನಾದ ಐಕಾನಿಕ್ ‘ಹ್ಯಾಂಗ್‌ಝೌ’ ಸ್ಫೂರ್ತಿ; ಬೆಂಗಳೂರಿನಲ್ಲೂ ಮಹತ್ವಾಕಾಂಕ್ಷೆಯ ರೈಲ್ವೆ ಟರ್ಮಿನಲ್

    ತೆಂಗಿನಮರದ ಗರಿಯಿಂದ ಚಪ್ಪಲಿ; ಕಸೂತಿ ಅಂದರೇನೇ ಅಚ್ಚರಿ

  • ಸಿನಿಮಾ

    ‘TVK’ಗಾಗಿ ಹೆಚ್ಚಿನ ಗಮನ, ಸಿನಿಮಾದಿಂದ ಅಂತರ ಕಾಯ್ದುಕೊಳ್ಳಲು ತಳಪತಿ ವಿಜಯ್ ನಿರ್ಧಾರ

    ಫೆಬ್ರವರಿಯಲ್ಲಿ ಭವ್ಯ ಸಮ್ಮೇಳನ: ಟಿವಿಕೆ ಚುನಾವಣಾ ಪ್ರಚಾರಕ್ಕೆ ವಿಜಯ್ ಚಾಲನೆ

    ‘ಆಕಾಶಮ್ಲೋ ಓಕಾ ತಾರಾ’ ಚಿತ್ರದಲ್ಲಿ ಶ್ರುತಿ ಹಾಸನ್ ಲುಕ್ ಬಿಡುಗಡೆ

    ‘ಜನ ನಾಯಗನ್’ ಸೆನ್ಸಾರ್ ವಿವಾದ: ತಕ್ಷಣದ ಪ್ರಮಾಣೀಕರಣ ಆದೇಶ ರದ್ದು

    ‘ಪ್ರಯತ್ನ, ಸಮಯ ಮತ್ತು ಮನಸ್ಥಿತಿಯ ಮಿಶ್ರಣವೇ ಅದೃಷ್ಟ’: ಅಕ್ಷಯ್ ಕುಮಾರ್

    ‘ಮನೆಯಲ್ಲಿ ಬಂದೂಕು ಸ್ವಚ್ಛಗೊಳಿಸುವಾಗ ಎರಡು ಸುತ್ತು ಗುಂಡು ಹಾರಿಸಿದ್ದೇನೆ’: ನಟ ಕಮಲ್ ರಶೀದ್

    ‘ಎಂದಿಗೂ ನೋವುಂಟು ಮಾಡಲು ಬಯಸಲ್ಲ’ – ಕೋಮುವಾದಿ ಹೇಳಿಕೆ ವಿವಾದಕ್ಕೆ ರೆಹಮಾನ್ ಸ್ಪಷ್ಟನೆ

    ಕರೂರ್ ಕಾಲ್ತುಳಿತ ಪ್ರಕರಣ: ವಿಜಯ್‌ಗೆ ಸಿಬಿಐ ಮತ್ತೆ ಸಮನ್ಸ್

  • ಆಧ್ಯಾತ್ಮ
    • All
    • ದೇಗುಲ ದರ್ಶನ
    ಕೈಲಾಸ ವೈಕುಂಠ ಮಹಾಕ್ಷೇತ್ರದಲ್ಲಿ ವೈಕುಂಠ ಏಕಾದಶಿ ಅದ್ದೂರಿ ಆಚರಣೆ

    ವೈಕುಂಠ ಏಕಾದಶಿ: ಬೆಂಗಳೂರಿನ ಟಿಟಿಡಿ ದೇವಸ್ಥಾನದಲ್ಲಿ ವಿಶೇಷ ತಯಾರಿ

    ಜಗಳೂರು : ಕಾರ್ತಿಕ ಮಾಸದಲ್ಲಿ ಶರಣಬಸವೇಶ್ವರ ಸ್ವಾಮಿಯ ರಥೋತ್ಸವ ವೈಭವ

    ಬಿಳಿಚೋಡು ಪುರಾತನ ವಿಘ್ನೇಶ್ವರ ದೇವಾಲಯಕ್ಕೆ ಬೇಕಿದೆ ಕಾಯಕಲ್ಪ.

    ವಿಜೃಂಭಣೆಯಿಂದ ಜರುಗಿದ ಮಂಜೇಶ್ವರ ಅನಂತೇಶ್ವರ ದೇವರ ​ಷಷ್ಠಿ ಮಹೋತ್ಸವದ ಬ್ರಹ್ಮ ರಥೋತ್ಸವ

    ಇದು ‘ಭಾರತ ವೈಭವ’!: ರಾಮ ಮಂದಿರದಲ್ಲಿ ರಾರಾಜಿಸಿದ ಕೇಸರಿ ಧರ್ಮಧ್ವಜ, ಇದರ ವಿಶೇಷತೆ ಏನು ಗೊತ್ತಾ?

    ಪೊಳಲಿ ದೇವಸ್ಥಾನದ ಶ್ರೀ ಕೊಡಮಣಿತ್ತಾಯ ದೈವದ ನೇಮ ಕಟ್ಟುವ ಉಮೇಶ್ ಪಂಬದ ಗಂಧಕಾಡು ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

    ಹಾಸನಾಂಬ ಉತ್ಸವಕ್ಕೆ ತೆರೆ: 26 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದೇವಿಯ ದರ್ಶನ

    ಆಸ್ತಿಕ ಹೃದಯಗಳಿಗೆ ಮುದ ನೀಡಿದ ‘ಮಾಯೊದ ಮಾಯ್ಕಾರೆ’; ‘ಕೊರಗಜ್ಜ’ನ ಮಹಿಮೆ ಅನಾವರಣ ಮಾಡಿದ ‘ದೇವಲೋಕ ಕ್ರಿಯೇಷನ್ಸ್’ಗೆ ಸಕತ್ ಲೈಕ್ಸ್

    ದೇಶದ ಎಲ್ಲಾ ರಾಜ್ಯ ರಾಧಾನಿಗಳಲ್ಲೂ ತಿರುಮಲ ದೇಗುಲ: ಆಂಧ್ರ ಸರ್ಕಾರ ನಿರ್ಧಾರ

    ಮಂಗಳೂರಿನಲ್ಲಿ ತಿರುಪತಿ ದೇವಸ್ಥಾನ – ಟಿಟಿಡಿ ಆಡಳಿತ ಮಂಡಳಿ ಒಪ್ಪಿಗೆ

    • ದೇಗುಲ ದರ್ಶನ
  • ವೀಡಿಯೊ

    ‘ರಾಮ ರಾಜ್ಯದಿಂದ ರಾಷ್ಟ್ರ’: ದೇಶಹಿತದ ಆಡಳಿತದ ಹೆಮ್ಮೆ; ಪ್ರಧಾನಿ ಮೋದಿ

    18ನೇ ರೋಜ್‌ಗಾರ್ ಮೇಳ: ‘ಯುವಜನರಿಗೆ ಉದ್ಯೋಗಾವಕಾಶ ಕಲ್ಪಿಸುವುದು ನಮ್ಮ ಆದ್ಯತೆ’ ಎಂದ ಪ್ರಧಾನಿ ಮೋದಿ

    ಇದೇನಾ ನಿಮ್ಮ ಮಹಿಳಾ ರಕ್ಷಕ ಆಡಳಿತ? ಸಿದ್ದು ಸರ್ಕಾರಕ್ಕೆ ಬಿಜೆಪಿ ಪ್ರಶ್ನೆ

    ಹಿಂದೂಗಳ ಬಗ್ಗೆ ಆಕ್ಷೇಪಾರ್ಹ ಭಾಷಣಕ್ಕೆ ಖಂಡನೆ; ರಾಹುಲ್ ಗಾಂಧಿ ರಾಷ್ಟ್ರದ ಕ್ಷಮೆ ಕೇಳಲಿ ಎಂದ ಸಿ.ಟಿ.ರವಿ

    ಬಾಂಗ್ಲಾದೇಶಿಗಳಿಗೆ ಆಧಾರ್ ಕಾರ್ಡ್‌; ಓಟಿನ ಆಸೆಗಾಗಿ ದೇಶದ ಸುರಕ್ಷತೆ ಜೊತೆ ಆಟವಾಡಬೇಡಿ’ ಎಂದ ರವಿ

    ಸಂಕ್ರಾಂತಿ ಸಡಗರ: ಸಂಪುಟ ಸಹೋದ್ಯೋಗಿ ಮನೆಯಲ್ಲಿ ಪೊಂಗಲ್ ಆಚರಿಸಿದ ಮೋದಿ

    KAS ಅಧಿಕಾರಿಗೆ ಕಾಂಗ್ರೆಸ್ ನಾಯಕನ ಧಮ್ಕಿ; ಸಿಡಿದೆದ್ದ ವನಿತೆಯರು

    ಕಾಂಗ್ರೆಸ್ ಸೇರ್ಪಡೆಯಾಗುವ BJP-JDS ನಾಯಕರ ಪಟ್ಟಿ ದೊಡ್ಡದಿದೆ

    ‘ನನಗೆ ಕುಮಾರಸ್ವಾಮಿಗಿಂತ ಹೆಚ್ಚು ಆಡಳಿತ ಅನುಭವ ಇದೆ’: ಡಿ.ಕೆ. ಶಿವಕುಮಾರ್

    ಮಂಗಳೂರಿನಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ; ‘ಕೈ’ ನಾಯಕರಲ್ಲಿ ಕರಾವಳಿ ಗೆಲ್ಲುವ ರಣೋತ್ಸಾಹ

    ಖರ್ಗೆ ಒಡೆತನದ ಸಿದ್ದಾರ್ಥಕಾನೂನು ಕಾಲೇಜಿನಲ್ಲಿ ಪರೀಕ್ಷಾ ಗೋಲ್ ಮಾಲ್?

No Result
View All Result

Home Focus

ಬಿಎಸ್‌ವೈಗೆ ಉತ್ತರಾಧಿಕಾರಿ ಯಾರು..? RSS ಹಿರಿಯರ ಮುಂದಿದೆ ‘ಆಯ್ಕೆ’ ಎಂಬ ಅಗ್ನಿಪರೀಕ್ಷೆ

by Udaya News
June 15, 2021
in Focus, Update, Update Videos, ದೇಶ-ವಿದೇಶ, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ
1 min read
0
ಬಿಎಸ್‌ವೈಗೆ ಉತ್ತರಾಧಿಕಾರಿ ಯಾರು..? RSS ಹಿರಿಯರ ಮುಂದಿದೆ ‘ಆಯ್ಕೆ’ ಎಂಬ ಅಗ್ನಿಪರೀಕ್ಷೆ
Share on FacebookShare via: WhatsApp

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಬದಲಾವಣೆಯ ಪರ್ವ ಸನ್ನಿಹಿತ ಎಂದೇ ಹೇಳಲಾಗುತ್ತಿದೆ.‌ ನಾಯಕತ್ವ ಬದಲಾವಣೆ ಕುರಿತು ನಡೆಯುತ್ತಿರುವ ಚರ್ಚೆ, ಎದುರಾಳಿ‌ ನಾಯಕರ ಬಗ್ಗೆ ಬಿಎಸ್‌ವೈ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸುತ್ತಿರುವ ವಿದ್ಯಮಾನಗಳ ನಡುವೆ ಈ ತಿಂಗಳ 16 ರಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ಬೆಂಗಳೂರಿಗೆ ಭೇಟಿ ನೀಡಿ ಪರಿಸ್ಥಿತಿ ಪರಾಮರ್ಶಿಸಲಿದ್ದಾರೆ.

ಇನ್ನೊಂದೆಡೆ ನಾಯಕತ್ವ ಬದಲಾವಣೆ ಖಚಿತ ಎಂಬುದು ಬಿಜೆಪಿ ಕೇಂದ್ರೀಯ ಕಚೇರಿ ಮೂಲಗಳಿಂದ ಹಾಗೂ ಆರೆಸ್ಸೆಸ್ ನಾಯಕರ ಕಡೆಯಿಂದ ಹಂಚಿಕೆಯಾಗುತ್ತಿರುವ ಅಭಿಪ್ರಾಯ. ಈ ನಡುವೆ, ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಸ್ಥಾನದಿಂದ ನಿರ್ಗಮಿಸಿದರೆ ಅವರ ಸ್ಥಾನವನ್ನು ತುಂಬುವವರು ಯಾರು ಎಂಬ ಕುತೂಹಲಕಾರಿ ಪ್ರಶ್ನೆಯೂ ಉದ್ಭವವಾಗಿದೆ. ಬಿಜೆಪಿ ಪಾಳಯದಲ್ಲಿ ಹಲವರ ಹೆಸರುಗಳು ಕೇಳಿ ಬರುತ್ತಿವೆಯಾದರೂ ಆರೆಸ್ಸೆಸ್ ಕಾರ್ಯಕರ್ತರ ಅಪೇಕ್ಷೆಯೇ ವಿಭಿನ್ನ.

RelatedPosts

ಕೇಂದ್ರ ಬಜೆಟ್‌: ಯಾವುದು ಅಗ್ಗ? ಯಾವುದು ದುಬಾರಿ? — ಪ್ರಮುಖ ಹೈಲೈಟ್ಸ್‌

ಕೇಂದ್ರ ಬಜೆಟ್: ರೈಲ್ವೆ ವಲಯಕ್ಕೆ ವೇಗ; ಏಳು ಹೈಸ್ಪೀಡ್ ಕಾರಿಡಾರ್ ಘೋಷಣೆ

ಜನವರಿಯಲ್ಲಿ ಜಿಎಸ್‌ಟಿ ಸಂಗ್ರಹ ₹1.93 ಲಕ್ಷ ಕೋಟಿ; ಶೇ.6.2 ಏರಿಕೆ

ಉದಯ ನ್ಯೂಸ್ ತಂಡ ಆರೆಸ್ಸೆಸ್ ಕಾರ್ಯಕರ್ತರ ಹಾಗೂ ಮುತ್ಸದ್ದಿ ನಾಯಕರ ಅಭಿಪ್ರಾಯವನ್ನು  ಸಂಗ್ರಹಿಸಿದ ಸಂದರ್ಭದಲ್ಲಿ ನಿರ್ದಿಷ್ಟ ಅಭಿಪ್ರಾಯ ವ್ಯಕ್ತವಾಗಿದೆ. ಮೂಲ ಕಾರ್ಯಕರ್ತರೇ ಸಿಎಂ ಸ್ಥಾನಕ್ಕೆ ಸೂಕ್ತ ಎಂಬ ಒಲವು ವ್ಯಕ್ತವಾಗಿದೆ.

ಬಿಎಸ್‌ವೈ ಕುಟುಂಬಕ್ಕೆ ವಿರೋಧ..

ಬಿಎಸ್‌ವೈ, ವಿಜಯೇಂದ್ರ ಇತ್ಯಾದಿ ಹೆಸರುಗಳ ಬಗ್ಗೆ ಸಂಘದ ಮುಖಂಡರಿಗೆ ಆಸಕ್ತಿ ಕಂಡುಬಂದಿಲ್ಲ. ಅವರ ಜೊತೆ ಗುರುತಿಸಿಕೊಂಡವರ ಬಗ್ಗೆಯೂ ಒಲವಿಲ್ಲ. ಯಾಕೆಂದರೆ ‘ಒಂದೊಮ್ಮೆ ಸಂಘದ ಬಗ್ಗೆ ಮುನಿಸಿಕೊಂಡು ದೂರ ಸಾಗಿ, ಕೆಜೆಪಿ ಮೂಲಕ ಸಂಘಟನೆಗೆ ಬಲವಾದ ಏಟು ನೀಡಿದವರ ಬಗ್ಗೆ ನಾಯಕರಿಗೆ ಒಲವೇಕೆ’ ಎಂಬುದು ಹಲವರ ಪ್ರಶ್ನೆ.

ಸಂಪ್ರದಾಯ ದೂರ ಸರಿಯದಿರಲಿ..!!

ಸಂಘ ಮತ್ತು ಸಂಘದ ವಿವಿಧ ಕ್ಷೇತ್ರಗಳು ರಚನೆಯಾಗಿರುವುದೇ ರಾಷ್ಟ್ರೀಯತೆಯ ರಕ್ಷಣೆಯ ಉದ್ದೇಶಕ್ಕಾಗಿ. ಸಂಘದ ರಾಜಕೀಯ ಸಂಘಟನೆಯಾಗಿರುವ ಬಿಜೆಪಿಯ ಮುಖಂಡರು ಸದ್ಯದ ವ್ಯವಸ್ಥೆಯ ನಡುವೆ ಜನಪ್ರತಿನಿಧಿಗಳಾಗಿ ಸಂಭಾವನೆ ಪಡೆಯುತ್ತಿರಬಹುದು. ಆಧಿಕಾರವನ್ನೂ ಹೊಂದಿರಬಹುದು. ಆದರೆ ಪಕ್ಷದ ಚೌಕಟ್ಟಿನಲ್ಲಿ ಆತ ಸಂಘಟನೆಗೆ ಸೀಮಿತನಾಗಿರುವ ಕಾರ್ಯಕರ್ತನೇ. ಹಾಗಾಗಿ ಎಬಿವಿಪಿ, ಸೇವಿಕಾ ಸಮಿತಿ, ಬಿಎಂಎಸ್ ಸಹಿತ ಸಂಘದ ವಿವಿಧ ಕ್ಷೇತ್ರಗಳ ಪ್ರಮುಖರಿಗೆ ಅಭ್ಯಾಸ ವರ್ಗ ನಡೆಸಿ, ಅವರು ಸೈದ್ಧಾಂತಿಕವಾಗಿ ಪರಿಪೂರ್ಣ ಕಾರ್ಯಕರ್ತನೆನಿಸಿದ ನಂತರವೇ ಸೂಕ್ತ ಜವಾಬ್ಧಾರಿ ವಹಿಸಲಾಗುತ್ತದೆ. ಆ ಸಂಪ್ರದಾಯದಂತೆಯೇ ಬಿಜೆಪಿಯಲ್ಲೂ ಆಗಾಗ್ಗೆ ಆಭ್ಯಾಸವರ್ಗದಂತಹಾ ಶಿಬಿರಗಳನ್ನು ನಡೆಸಲಾಗುತ್ತಿತ್ತು. ಅಥವಾ ಐಟಿಸಿ, ಒಟಿಸಿಗಳಲ್ಲಿ ಶಿಕ್ಷಣ ಪಡೆಯುವಂತೆ ಸಂಘಟನೆಯ ಹಿರಿಯರು ಸಲಹೆ ಮಾಡುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಪ್ರಕ್ರಿಯೆ ನಿಂತಿದೆ. ಆ ಪರಿಣಾಮವಾಗಿಯೇ ಇದೀಗ ಪಕ್ಷಾಂತರಗೊಂಡು ಬಂದವರು ನೇರವಾಗಿ ಸಚಿವರಾಗುತ್ತಿದ್ದಾರೆ ಎಂಬುದು ಅನೇಕ ಸ್ವಯಂಸೇವಕರ ಅಸಮಾಧಾನದ ಮಾತುಗಳು.‌ ‘ಇನ್ನು ಮುಂದೆ ಮೂಲ ಕಾರ್ಯಕರ್ತರನ್ನು ಹಾಗೂ ಒಟಿಸಿ ಮೇಲ್ಪಟ್ಟ ಶಿಕ್ಷಿತರನ್ನಷ್ಟೇ ಪ್ರಮುಖ ಹುದ್ದೆಗಳಿಗೆ ಆಯ್ಕೆ ಮಾಡಬೇಕಿದೆ’ ಎಂಬುದು ಹಲವರ ಅಭಿಪ್ರಾಯ.

ಅಂತಹಾ ಅರ್ಹರು ಯಾರಿದ್ದಾರೆ..?

ಈ ನಡುವೆ ಅಂತಹಾ ಅರ್ಹರು ಯಾರಿದ್ದಾರೆ? ಎಂದು ಹುಡುಕುತ್ತಾ ಸಾಗಿದಾಗ ‘ಹಲವರನ್ನು ದೂರವಿಡಲೇಬೇಕಿದೆ’ ಎಂಬ ಅಭಿಪ್ರಾಯ ಸಿಕ್ಕಿದೆ.

  • ಗೋವಿಂದ ಕಾರಜೋಳ, ಉಮೇಶ್ ಕತ್ತಿ, ಸೋಮಣ್ಣ, ಅವರು ಜನತಾ ಪರಿವಾರದಿಂದ ಬಂದವರು.
  • ಶ್ರೀರಾಮುಲು ಅವರು ಬಿಜೆಪಿ ಮೇಲೆ ವಿಶ್ವಾಸ ಕಳೆದುಕೊಂಡು, ಬಿಎಸ್‌ಆರ್ ಪಕ್ಷ ಕಟ್ಟಿ ಕಹಿ ಅನುಭವವಾದ ಬಳಿಕ ಮಾತೃ ಪಕ್ಷಕ್ಕೆ ವಾಪಾಸಾದವರು.
  • ಮುರುಗೇಶ್ ನಿರಾಣಿ ಕೂಡಾ ಅವಕಾಶವಾದಿ ರಾಜಕಾರಣಿ ಎಂಬುದು ಸಂಘದ ಕಾರ್ಯಕರ್ತರ ಆಬಿಪ್ರಾಯ. ನಿರಾಣಿಯವರು 2013ರಲ್ಲಿ ಯಡಿಯೂರಪ್ಪರ ಕೆಜೆಪಿ ಪಕ್ಷದ ಸಭೆಗಳಲ್ಲಿ ಭಾಗವಹಿಸಿದ್ದ ಸುದ್ದಿಗಳ ಬಗ್ಗೆ ಆರೆಸ್ಸೆಸ್ ಕಾರ್ಯಕರ್ತರಿಗೆ ಇನ್ನೂ ಬೇಸರವಿದೆ.
  • ಜನತಾ ಪರಿವಾರದಿಂದ ಬಂದಿರುವ ಬಸವರಾಜ್ ಬೊಮ್ಮಾಯಿ ಕೂಡಾ ಆವರೆಗೂ ಬಿಜೆಪಿಯನ್ನು ಧ್ವೇಷಿಸುತ್ತಿದ್ದರು.
  • ಪ್ರಸ್ತುತ ಸಿಎಂ ರೇಸ್‌ನಲ್ಲಿರುವ ಡಾ.ಸಿ.ಎನ್. ಅಶ್ವತ್ಥನಾರಾಯಣ್ ಅವರು ವರ್ಷಗಳ ಹಿಂದೆ ಬಿಜೆಪಿ ಹುರಿಯಾಳಾಗಿ ಕಣಕ್ಕಿಳಿಯುವ ಮುನ್ನ ಕಾಂಗ್ರೆಸ್ ಜೊತೆಗೆ ನಂಟು ಹೊಂದಿದ್ದರಲ್ಲವೇ ಎಂಬ ಅಸಮಾಧಾನ ಆರೆಸ್ಸೆಸ್ ಕಾರ್ಯಕರ್ತರಿಗಿದೆ.

ಇದೀಗ ಸಂಘದ ಹಿನ್ನೆಲೆಯುಳ್ಳ ಮನೆತನದವರಾದ ಅರವಿಂದ್ ಬೆಲ್ಲದ್ ಹೆಸರು ಸಿಎಂ ಸ್ಥಾನಕ್ಕೆ ಕೇಳಿಬರುತ್ತಿದೆಯಾದರೂ ಅವರ ಆಯ್ಕೆಗೆ ರಾಜಕೀಯ ಅನುಭವದ ಕೊರತೆ ಅಡ್ಡಿಯಾಗುವುದು ಸಹಜ.

ಮೂಲ‌ ಬಿಜೆಪಿಗರತ್ತ ಚಿತ್ತ..

ಸಂಘದ ಹಿನ್ನೆಲೆಯುಳ್ಳ ಪ್ರಭಾವಿ ಬಿಜೆಪಿ ನಾಯಕರ ಪೈಕಿ ನಾಯಕತ್ವ ಗುಣದಿಂದಾಗಿ ಗುರುರುತಿಸಿಕೊಳ್ಳುತ್ತಿರುವವರು ಈಶ್ವರಪ್ಪ, ಆರ್.ಅಶೋಕ್, ಸಿ.ಟಿ.ರವಿ, ಅರವಿಂದ್ ಲಿಂಬಾವಳಿ, ಸುನಿಲ್ ಕುಮಾರ್, ಎಸ್.ಆರ್.ವಿಶ್ವನಾಥ್, ಡಿ.ವಿ.ಸದಾನಂದ ಗೌಡ, ಪ್ರಲ್ಹಾದ್ ಜೋಷಿ, ರಾಮದಾಸ್.

  • ಡಿವಿಎಸ್ ಅದಾಗಲೇ ಸಿಎಂ ಆಗಿ ರಾಜೀನಾಮೆ ನೀಡಿದ್ದವರು.
  • ನಳಿನ್ ಕುಮಾರ್ ಕಟೀಲ್ ಬಗ್ಗೆ ಸಂಘ ಮತ್ತು ಬಿಜೆಪಿ ನಾಯಕರಲ್ಲೇ ವಿರೋಧವಿದೆ.
  • ರಾಮದಾಸ್ ಅವರು ಕಾನೂನಿನ‌ ಸುಳಿಯಲ್ಲಿ ಸಿಲುಕಿದ್ದಾರೆ.

ಇನ್ನುಳಿದಂತೆ ಮುಂಚೂಣಿಯಲ್ಲಿರುವುದು ಪ್ರಲ್ಹಾದ್ ಜೋಷಿ, ಈಶ್ಬರಪ್ಪ, ಆರ್.ಅಶೋಕ್ ಹಾಗೂ ಸಿ.ಟಿ.ರವಿ ಹೆಸರುಗಳು.

  • ಪ್ರಹ್ಲಾದ್ ಜೋಷಿ ಅವರು ಹಿರಿತನದಿಂದಾಗಿ ಗಮನಸೆಳೆಯುತ್ತಿದ್ದಾರೆ.
  • ಸಿ.ಟಿ.ರವಿ ಅವರು ತಮಿಳುನಾಡು ಹಾಗೂ ಪಾಂಡಿಚೇರಿಯಲ್ಲಿ ನಿರೀಕ್ಷಿತ ಫಲಿತಾಂಶ ತಂದುಕೊಟ್ಟ ನಂತರ ಇದೀಗ ನ್ಯಾಷನಲ್ ಹೀರೋ. ಜೊತೆಗೆ ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ. ಹಿಂದೂ ಕಟ್ಟಾಳು ಕೂಡಾ. ಇವರು ಮಠಾಧಿಪತಿಗಳಿಗೂ ಪ್ರೀಯರು. ಬಿಜೆಪಿಯಷ್ಟೇ ಅಲ್ಲ, ಆರೆಸ್ಸೆಸ್, ಭಜರಂಗದಳ, ಹಿಂಜಾವೇ, ವಿಹಿಂಪ ಕಾರ್ಯಕರ್ತರಿಗೂ ರೋಲ್ ಮಾಡೆಲ್.
  • ಈಶ್ವರಪ್ಪ, ಆರ್.ಅಶೋಕ್, ಅರವಿಂದ ಲಿಂಬಾವಳಿ, ಸುನಿಲ್ ಕುಮಾರ್ ಕೂಡಾ ಸಂಘದ ಶಿಕ್ಷಣ ಪಡೆದಿರುವ  ಸ್ವಯಂಸೇವಕರು. ಇವರದ್ದೂ ಸಂಘದ ಕಾರ್ಯಕರ್ತರ ಪಾಲಿಗೆ ಪ್ರಿಯವಾದ ಹೆಸರುಗಳು.

ಇವರೆಲ್ಲರನ್ನೂ ಸಂಘದ ಹಿರಿಯರಾದ ಮುಕುಂದ್ ಹಾಗೂ ಸಂತೋಷ್ ಅವರು ಅಳೆದು, ತೂಗಿ, ಅಂತಿಮವಾಗಿ ಯಾರನ್ನು ಸೂಚಿಸುತ್ತಾರೆ ಎಂಬುದೇ ಕಾರ್ಯಕರ್ತರಿಗಿರುವ ಕುತೂಹಲ.

ಒಂದು ವೇಳೆ ತರಾತುರಿಯಲ್ಲಿ ಸಿಎಂ ಆಯ್ಕೆ ನಡೆದರೆ ಮುಂದಿನ‌ ದಿನಗಳಲ್ಲಿ ಕರುನಾಡಲ್ಲಿ ಬಿಜೆಪಿ ಅಸ್ತಿತ್ವಕ್ಕೆ ಧಕ್ಕೆಯಾಗುವ ಆತಂಕವೂ ಎದುರಾಗಬಹುದೆಂಬುದು ಸಂಘದ ಗರಡಿಯಲ್ಲಿ ಕೇಳಿಬರುತ್ತಿರುವ ಎಚ್ಚರಿಕೆಯ ಮಾತುಗಳು.

ShareSendTweetShare
Previous Post

ಕರಾವಳಿಯ ಬಿಜೆಪಿ ಕಾರ್ಯಕರ್ತ ಉದಯ ಗಾಣಿಗ ಕೊಲೆ ಪ್ರಕರಣ: ಸಂಸದರ ಮೌನದ ಹಿಂದೇನಿದೆ..?

Next Post

ಶಾಲಾ‌ ಶುಲ್ಕ ವಿಚಾರ: ಸಂಘರ್ಷಕ್ಕೆ ತೆರೆ ಎಳೆಯಲು ಕ್ರಮ ಕೈಗೊಳ್ಳಿ; ಸಿಎಂಗೆ ಸಿದ್ದು ಪತ್ರ

Related Posts

ಕೇಂದ್ರ ಬಜೆಟ್‌: ಯಾವುದು ಅಗ್ಗ? ಯಾವುದು ದುಬಾರಿ? — ಪ್ರಮುಖ ಹೈಲೈಟ್ಸ್‌
Focus

February 01, 2026 01:02 PM
ಅಮೃತ್ ಭಾರತ್ ರೈಲುಗಳಿಗೆ  ಪ್ರಧಾನಿ ಮೋದಿ ಹಸಿರು ನಿಶಾನೆ
Focus

ಕೇಂದ್ರ ಬಜೆಟ್: ರೈಲ್ವೆ ವಲಯಕ್ಕೆ ವೇಗ; ಏಳು ಹೈಸ್ಪೀಡ್ ಕಾರಿಡಾರ್ ಘೋಷಣೆ

February 01, 2026 01:02 PM
ತೆರಿಗೆ ಸರಳೀಕರಣದ ಹೊಸ ಅಧ್ಯಾಯ: 5%–18% ಜಿಎಸ್‌ಟಿ ಸ್ಲ್ಯಾಬ್ ವ್ಯವಸ್ಥೆ ಜಾರಿಯ ಯಶೋಗಾಥೆ
Focus

ಜನವರಿಯಲ್ಲಿ ಜಿಎಸ್‌ಟಿ ಸಂಗ್ರಹ ₹1.93 ಲಕ್ಷ ಕೋಟಿ; ಶೇ.6.2 ಏರಿಕೆ

February 01, 2026 10:02 AM
ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ; ಸೇನಾ ಕಾರ್ಯಾಚರಣೆಯಲ್ಲಿ ಓರ್ವನ ಹತ್ಯೆ
Focus

ಕಿಶ್ತ್ವಾರ್ ಎನ್‌ಕೌಂಟರ್: ಮೂವರು ಸೈನಿಕರಿಗೆ ಗಾಯ

February 01, 2026 08:02 AM
AI-ಸಕ್ರಿಯ ಸ್ಟೆತೊಸ್ಕೋಪ್‌ಗಳಿಂದ ಹೃದಯ ಕಾಯಿಲೆಗಳ ಆರಂಭಿಕ ಪತ್ತೆಗೆ ನೆರವು: ಅಧ್ಯಯನ
Focus

AI-ಸಕ್ರಿಯ ಸ್ಟೆತೊಸ್ಕೋಪ್‌ಗಳಿಂದ ಹೃದಯ ಕಾಯಿಲೆಗಳ ಆರಂಭಿಕ ಪತ್ತೆಗೆ ನೆರವು: ಅಧ್ಯಯನ

February 01, 2026 07:02 AM
ಮಹದೇಶ್ವರ ಬೆಟ್ಟ ಬಳಿಯ ಇಂಡಿಗನತ್ತ, ಕೊಕ್ಕಬರೆ ಗ್ರಾಮಗಳಲ್ಲಿ ಪಿಡಿಒ ಭಗೀರಥ ಪ್ರಯತ್ನ.. ಜೀವಜಲ ಒದಗಿಸಿದ ಅಧಿಕಾರಿ
Focus

ಬಹುಗ್ರಾಮ ಕುಡಿಯುವ ನೀರು ಯೋಜನೆಗಾಗಿ ಕಲಬುರಗಿ ಜಿಲ್ಲೆಗೆ ಹೆಚ್ಚಿನ ಅನುದಾನ

February 01, 2026 06:02 AM

Popular Stories

  • ರಥಸಪ್ತಮಿ; ಶ್ರೀ ಕ್ಷೇತ್ರ ಪೊಳಲಿಯಲ್ಲಿ ಸಾಮೂಹಿಕ 108 ಸೂರ್ಯನಮಸ್ಕಾರ

    ರಥಸಪ್ತಮಿ; ಶ್ರೀ ಕ್ಷೇತ್ರ ಪೊಳಲಿಯಲ್ಲಿ ಸಾಮೂಹಿಕ 108 ಸೂರ್ಯನಮಸ್ಕಾರ

    0 shares
    Share 0 Tweet 0
  • ಉಡುಪಿ ‘ಪರ್ಯಾಯ’ದಲ್ಲಿ ಸಾಂಸ್ಕೃತಿಕ ದಾಖಲೆ; ಒಂದೇ ವೇದಿಕೆಯಲ್ಲಿ 40ಕ್ಕೂ ಹೆಚ್ಚು ಗಾಯಕರ ಸಂಗೀತ ರಸದೌತಣ

    0 shares
    Share 0 Tweet 0
  • ಯಶೋಗಾಥೆ’ಗೆ ತಯಾರಿ.. ಜ.25ರ ‘ರಥ ಸಪ್ತಮಿ’ ಸಾಮೂಹಿಕ ಸೂರ್ಯ ನಮಸ್ಕಾರಕ್ಕೆ ತಾಲೀಮು

    0 shares
    Share 0 Tweet 0
  • ‘ಸುಸ್ಥಿರ ನಗರ ಜೀವನಕ್ಕೆ ವಿಜ್ಞಾನ’ – ಅಪಾರ್ಟ್‌ಮೆಂಟ್ ನಿವಾಸಿಗಳೊಂದಿಗೆ ಅಧಿಕಾರಿಗಳ ಸಂವಾದ

    0 shares
    Share 0 Tweet 0
  • ‘ಇಲ್ಲಿ ಮಕ್ಕಳೇ ಗಣ್ಯರು’; ಮಕ್ಕಳ ಮೂಲಕ ಯೋಜನೆಗಳನ್ನು ಲೋಕಾರ್ಪಣೆ ಮಾಡಿ ನಾಗರಿಕರ ಮನಗೆದ್ದ ಶಾಸಕ ರಾಜೇಶ್ ನಾಯ್ಕ್

    0 shares
    Share 0 Tweet 0

© 2020 Udaya News – Powered by RajasDigital.

No Result
View All Result
  • ಪ್ರಮುಖ ಸುದ್ದಿ
  • ರಾಜ್ಯ
  • ದೇಶ-ವಿದೇಶ
  • ಬೆಂಗಳೂರು
  • ಸಿನಿಮಾ
  • ಆಧ್ಯಾತ್ಮ
    • ದೇಗುಲ ದರ್ಶನ
  • ವೈವಿಧ್ಯ
  • ವೀಡಿಯೊ
  • Contact Us

© 2020 Udaya News - Powered by RajasDigital.

Welcome Back!

Login to your account below

Forgotten Password?

Create New Account!

Fill the forms bellow to register

All fields are required. Log In

Retrieve your password

Please enter your username or email address to reset your password.

Log In