Tuesday, August 25, 2026
Contact Us
UdayaNews
  • ಪ್ರಮುಖ ಸುದ್ದಿ
    ಮಳೆ ಕೊರತೆ ನೀಗಿಸಲು ಮೋಡ ಬಿತ್ತನೆಗೆ ಸರ್ಕಾರದ ನಿರ್ಧಾರ

    ಬುಡಕಟ್ಟು ಭಾಷೆ, ಸಂಸ್ಕೃತಿ ಸಂರಕ್ಷಣೆ ಅಗತ್ಯ: ರಘುಮೂರ್ತಿ

    ಅಪಾರ್ಟ್‌ಮೆಂಟ್‌ ಸಮುದಾಯಗಳಿಗೆ ಹೊಸ ಕಾನೂನು ಚೌಕಟ್ಟು: BAF ಸ್ವಾಗತ

    ಮಕ್ಕಳಲ್ಲಿ H1N1 ಪ್ರಕರಣಗಳ ಏರಿಕೆ: ಆತಂಕ ಬೇಡ, ಮುನ್ನೆಚ್ಚರಿಕೆ ಅಗತ್ಯ, ಶಾಲೆಗಳಿಗೆ ಸಚಿವರ ಸೂಚನೆ

    ಅದಾನಿ, ನಾಗೇಂದ್ರ, ಲಾಲ್‌ಬಾಗ್ ಭೂಮಿ: ವಿಧಾನಸಭೆಯಲ್ಲಿ ಬಿಜೆಪಿ-ಜೆಡಿಎಸ್ ಭಾರಿ ಪ್ರತಿಭಟನೆ

    ನಾಗೇಂದ್ರ ರಾಜೀನಾಮೆ ಪ್ರಶ್ನೆಯೇ ಇಲ್ಲ; ಲೋಕಾಯುಕ್ತ, ಎಸ್‌ಐಟಿ ಕ್ಲೀನ್‌ಚಿಟ್ ನೀಡಿವೆ: ಸತೀಶ್ ಜಾರಕಿಹೊಳಿ

    ಬೈಂದೂರಿನಲ್ಲಿ ಅಖಂಡ ಭಾರತ ಸಂಕಲ್ಪ ದಿನ; ಪಂಜಿನ ಮೆರವಣಿಗೆ

    ಕಾವೇರಿ ನೀರು ಹಂಚಿಕೆ ವಿವಾದ: ತಮಿಳುನಾಡು ಅರ್ಜಿ ವಿಚಾರಣೆ ಆ.31ಕ್ಕೆ ಮುಂದೂಡಿಕೆ

    1.34 ಕೋಟಿ ಕುಟುಂಬಗಳಿಗೆ ವರ್ಷಕ್ಕೆ 3 ಉಚಿತ ಎಲ್‌ಪಿಜಿ ಸಿಲಿಂಡರ್: ವಿಜಯ್ ಘೋಷಣೆ

    ನಾಗೇಂದ್ರ ರಾಜೀನಾಮೆಗೆ ಆಗ್ರಹ: ವಿಕಾಸಸೌಧದ ಗೇಟ್ ಬಳಿ ಬಿಜೆಪಿ ಹೈಡ್ರಾಮಾ

  • ರಾಜ್ಯ

  • ದೇಶ
    ದೆಹಲಿಯಲ್ಲಿ ಭೀಕರ ಕಾರು ಅಪಘಾತ; ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸೇರಿ 6 ಮಂದಿಗೆ ಗಾಯ

    ಭೀಕರ ನೌಕಾ ದುರಂತ; 24 ಸಿಬ್ಬಂದಿಯಿದ್ದ ಸರಕು ಹಡಗು ಮುಳುಗಡೆ

    ಮಂಗಳೂರು ರೈಲು ವಿಭಾಗ ಬದಲಾವಣೆಗೆ ಕೇರಳ ಸಿಎಂ ಸತೀಶನ್ ವಿರೋಧ

    ಚಂಪಾರಣ್‌ನಲ್ಲಿ ಭೀಕರ ಅಪಘಾತ: ಬಸ್ ಹರಿದು 5 ಮಂದಿ ಸಾವು, 5 ಜನರಿಗೆ ಗಂಭೀರ ಗಾಯ

    ಸಕ್ಕರೆ ಬೆಲೆ ಏರಿಕೆ ನಿಯಂತ್ರಣಕ್ಕೆ ಕೇಂದ್ರದ ಕ್ರಮ; ಹಬ್ಬದ ಸೀಸನ್‌ಗೆ ಪೂರೈಕೆ ಖಚಿತಪಡಿಸಲು ಸಿದ್ಧತೆ

    ಪೆಲೆಟ್ ಗನ್ ಪ್ರಕರಣ: ರಾಹುಲ್ ಗಾಂಧಿ ಧರಣಿ ಬೆನ್ನಲ್ಲೇ ಎಫ್‌ಐಆರ್ ದಾಖಲು

    ವಂದೇ ಮಾತರಂ’ ವಿವಾದದಿಂದ ಗಮನ ಬೇರೆಡೆಗೆ ಸೆಳೆಯಲು ಕಾಂಗ್ರೆಸ್ ಅರಾಜಕತೆಯ ರಾಜಕೀಯ: ಬಿಜೆಪಿ ಆಕ್ರೋಶ

    ಜಾಗತಿಕ ಭಾರತೀಯ ಯುವಕರನ್ನು ರಾಷ್ಟ್ರ ನಿರ್ಮಾಣದೊಂದಿಗೆ ಸಂಪರ್ಕಿಸಲು ‘ಫ್ರೆಂಡ್ಸ್ ಆಫ್ ಮೈ ಭಾರತ್’

    ನಕಲಿ ಮದ್ಯ ಸೇವನೆ: ಗುಜರಾತ್‌ನಲ್ಲಿ 4 ಸಾವು; 18 ಮಂದಿ ಆಸ್ಪತ್ರೆಗೆ

    ಫೆಬ್ರವರಿ 2027ರಲ್ಲಿ ನವದೆಹಲಿಯಲ್ಲಿ 5ನೇ ಕೋಸ್ಟ್ ಗಾರ್ಡ್ ಜಾಗತಿಕ ಶೃಂಗಸಭೆ

  • ವಿದೇಶ
    ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಮುಂದುವರಿದ ಕ್ರೌರ್ಯ; ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ

    ಇರಾನ್‌ಗೆ ಅಣ್ವಸ್ತ್ರ ಹೊಂದಲು ಎಂದಿಗೂ ಅವಕಾಶವಿಲ್ಲ; ಆಯಕಟ್ಟಿನ ಜಲಮಾರ್ಗಗಳ ಮೇಲೆ ಅಮೆರಿಕದ ನಿಯಂತ್ರಣ: ಟ್ರಂಪ್

    ಇರಾನ್ ವಿರುದ್ಧ ಆರ್ಥಿಕ ಒತ್ತಡ ತಂತ್ರ; ಅಮೆರಿಕದ ಕ್ರಮಕ್ಕೆ ಇರಾನ್ ತೀವ್ರ ಆಕ್ಷೇಪ

    ‘ಅತ್ಯಂತ ಕಠಿಣ ನಿರ್ಬಂಧ’; ಇರಾನ್‌ಗೆ ಟ್ರಂಪ್ ಎಚ್ಚರಿಕೆ; ಹಾರ್ಮುಜ್ ಮಹತ್ವ ಪ್ರಶ್ನೆ

    ಮಧ್ಯ ಆಫ್ರಿಕಾದಲ್ಲಿ ಭೀಕರ ಗಣಿ ಕುಸಿತ; 100 ಮಂದಿ ದುರ್ಮರಣ

    ಇರಾನ್ ಜೊತೆಗಿನ ಮಾತುಕತೆ ಸ್ಥಗಿತಕ್ಕೆ ಟ್ರಂಪ್ ಸೂಚನೆ; ಆರ್ಥಿಕ ಒತ್ತಡ ಹೆಚ್ಚಿಸಿದ ಅಮೆರಿಕ

    ಕತಾರ್‌ನಿಂದ ಭಾರತಕ್ಕೆ UPI ಮೂಲಕ ಹಣ ಕಳುಹಿಸುವ ಸೇವೆ ಆರಂಭ

    MAITREE-XV ಜಂಟಿ ಸೇನಾ ಕವಾಯತು: ಥೈಲ್ಯಾಂಡ್‌ಗೆ ಭಾರತೀಯ ಸೇನಾ ತುಕಡಿ

    ಅಮೆರಿಕದಲ್ಲಿ ಜನನ ಪ್ರವಾಸೋದ್ಯಮಕ್ಕೆ ಕಡಿವಾಣ; 600ಕ್ಕೂ ಹೆಚ್ಚು ವೀಸಾ ರದ್ದು

    ಜಿಂಬಾಬ್ವೆಯ ಕರಿಬಾ ಕೆರೆಯಲ್ಲಿ ದೋಣಿ ಮಗುಚಿ 15 ಮಂದಿ ಜಲಸಮಾಧಿ

  • ವೈವಿಧ್ಯ
    ಮೊಬೈಲ್‌ನಲ್ಲೇ SIR ಫಾರ್ಮ್ ಸಲ್ಲಿಕೆ: ಕೇವಲ 5 ನಿಮಿಷಗಳಲ್ಲಿ ಪ್ರಕ್ರಿಯೆ ಪೂರ್ಣ

    ಹೊಸ ವಿನ್ಯಾಸ, AI ವೈಶಿಷ್ಟ್ಯಗಳೊಂದಿಗೆ ಬರಲಿದೆ ‘ಆಪಲ್ ಐಫೋನ್ 18’, ಮಹತ್ವದ ರಹಸ್ಯ ಬಯಲು

    ಫ್ಯಾಟಿ ಲಿವರ್: ಆಲ್ಕೋಹಾಲ್‌ನಿಂದ ಬರುವುದೇ? ಅಥವಾ ಜೀವನಶೈಲಿಯಿಂದ ಉಂಟಾಗುವುದೇ?

    ವಯಸ್ಸಾದವರಲ್ಲಿ ಬೀಟ್‌ರೂಟ್ ಜ್ಯುಸ್ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು..!

    ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬೀಟ್ರೂಟ್ ರಸ ಉತ್ತಮವೇ? ದಾಳಿಂಬೆ ಜ್ಯೂಸ್ ಉತ್ತಮವೇ?

    ಪ್ರಿಡಿಯಾಬಿಟಿಸ್‌, ಮಧುಮೇಹ ನಿಯಂತ್ರಣಕ್ಕೆ ಸೇಬು ಸಹಾಯಕವೇ?

    30 ವರ್ಷ ಪೂರೈಸಿದ ಐಎಎಫ್‌ನ ಸೂರ್ಯಕಿರಣ್ ಏರೋಬ್ಯಾಟಿಕ್ ತಂಡ

    ಫ್ಯಾಟಿ ಲಿವರ್ ಸಮಸ್ಯೆಗೆ ಬೆರಿಹಣ್ಣು, ಕ್ರ್ಯಾನ್‌ಬೆರಿಗಳು ಸಹಾಯಕ? ತಜ್ಞರ ಸಲಹೆ ಏನು?

    ರಾಜ್ಯದಲ್ಲಿ ಲಸಿಕೆ ಪಡೆದವರ ಪ್ರಮಾಣ ಶೇ.62: ಕೊಡಗಿನಲ್ಲಿ ಅತ್ಯಧಿಕ

    ‘ಎಬೋಲಾ’: ಹೊಸ ಲಸಿಕೆ ಅಭಿವೃದ್ಧಿಪಡಿಸಿದ ರಷ್ಯಾ

    ಜಾಗತಿಕ ಆಯುಷ್ ರಫ್ತು ವಿಸ್ತರಣೆಗೆ ಕೈಜೋಡಿಸಿದ ಆಯುಷ್ ಎಕ್ಸಿಲ್-ಮಸಾಲೆ ಮಂಡಳಿ

    ಮಾವು ಬೆಳೆಗಾರರಿಗೆ ಬೆಲೆ ವ್ಯತ್ಯಾಸ ಪಾವತಿ: ರಾಜ್ಯದಿಂದ ₹101 ಕೋಟಿ ಬಿಡುಗಡೆ

    ಮಾವು ಆರೋಗ್ಯಕ್ಕೆ ಶತ್ರುವಲ್ಲ; ಮಿತವಾಗಿ ತಿಂದರೆ ಲಾಭವೇ ಹೆಚ್ಚು

  • ಸಿನಿಮಾ
    ಟಾಕ್ಸಿಕ್’ ಪ್ರೀ-ರಿಲೀಸ್ ಇವೆಂಟ್‌ನಲ್ಲಿ ಅವಘಡ: ಪೊಲೀಸರಿಂದ ಎಫ್‌ಐಆರ್

    ‘ರಾಮ್ ಅಂಡ್ ಲೀಲಾ’ಗೆ CBFC ಅನುಮತಿ; ಆಗಸ್ಟ್ 21ಕ್ಕೆ ಬಿಡುಗಡೆ

    ಶಾರುಖ್ ಖಾನ್ ಬಳಿಕ ರಾಣಿಗೆ ಗೌರವ; ಸಿನಿಮಾ, ಸಾಮಾಜಿಕ ಸೇವೆಗಾಗಿ ಗೌರವ ಡಾಕ್ಟರೇಟ್

    ಅತಿಯಾದ ಮೊಬೈಲ್ ಬಳಕೆ; ನಟಿ ಶಕೀಲಾಗೆ ಕುತ್ತಿಗೆ ಶಸ್ತ್ರಚಿಕಿತ್ಸೆ

    ಯಶ್‌ ಅಭಿನಯದ ‘ಟಾಕ್ಸಿಕ್’ ಟ್ರೈಲರ್ ರಿಲೀಸ್; ಅಭಿಮಾನಿಗಳಲ್ಲಿ ಹೆಚ್ಚಿದ ನಿರೀಕ್ಷೆ

    ನಯನತಾರಾ-ಕವಿನ್ ‘ಹಾಯ್’ ಚಿತ್ರಕ್ಕೆ ಹೊಸ ರಿಲೀಸ್ ಡೇಟ್

    ‘ಮಹಾಭಾರತ’ದ ಅಶ್ವತ್ಥಾಮ, ಬಹುಭಾಷಾ ನಟ ಪ್ರದೀಪ್ ರಾವತ್ ನಿಧನಕ್ಕೆ ಕಂಬನಿಯ ಮಹಾಪೂರ

    ‘… 10 ವರ್ಷ’! ಭಾವುಕ ಪತ್ರ ಹಂಚಿಕೊಂಡ ವಿಜಯ್ ದೇವರಕೊಂಡ

    ‘ರಾಮಾಯಣ’ ಟ್ರೇಲರ್: ಶ್ರೀರಾಮನಾಗಿ ರಣಬೀರ್, ರಾವಣನಾಗಿ ಯಶ್ ರೋಮಾಂಚನ

    ಇದೀಗ ‘ದಿ ಡಾನ್ ಆಫ್ ರಾಮಾಯಣ’ ಹವಾ.. ಟ್ರೇಲರ್ ಕುತೂಹಲ

  • ಆಧ್ಯಾತ್ಮ
    ಶ್ರಾವಣ ಸಂಭ್ರಮ; ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಕುಂಭಾಭಿಷೇಕ

    ಸೆ.1ರಿಂದ ತಮಿಳುನಾಡಿನ ಪ್ರಮುಖ ದೇವಾಲಯಗಳಲ್ಲಿ ಮೊಬೈಲ್ ಫೋನ್ ನಿರ್ಬಂಧ

    ‘ಎ’ ಮತ್ತು ‘ಬಿ’ ವರ್ಗದ ದೇವಸ್ಥಾನಗಳಿಗೆ ಭೂಮಿ ಖರೀದಿಸಿ: ಮುಜರಾಯಿ ಇಲಾಖೆಗೆ ಸಚಿವ ಡಾ.ಜಿ. ಪರಮೇಶ್ವರ್ ಸೂಚನೆ

    ಮಲೆ ಮಹದೇಶ್ವರ ಬೆಟ್ಟ ಹುಂಡಿಯಲ್ಲಿ ₹3.37 ಕೋಟಿ ಕಾಣಿಕೆ; 41 ದಿನಗಳಲ್ಲಿ 58 ಗ್ರಾಂ ಚಿನ್ನ, 1.25 ಕೆಜಿ ಬೆಳ್ಳಿ ಅರ್ಪಣೆ

    ಮಲೆ ಮಹದೇಶ್ವರ ಕ್ಷೇತ್ರವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲು ಸಮಗ್ರ ಕ್ರಿಯಾ ಯೋಜನೆ: ಕಾರ್ಯದರ್ಶಿ ಪುರುಷೋತ್ತಮ್

    ರಕ್ಷಾ ಬಂಧನದಂದೇ ಚಂದ್ರಗ್ರಹಣ; ಶ್ರಾವಣ ಪೂರ್ಣಿಮಾ ಕೈಂಕರ್ಯಗಳಿಗೆ ಅಡ್ಡಿಯಾಗುತ್ತಾ?

    ದೇವಾಲಯದ ದೇಣಿಗೆ ಭದ್ರತೆಗೆ ರಾಜ್ಯ ಸರ್ಕಾರ ಹೊಸ SOP; ಸಿಸಿಟಿವಿ, QR ಪಾವತಿ ಕಡ್ಡಾಯ

    ನವರಾತ್ರಿ ವೈಭವ; ಮೈಸೂರು ದಸರಾ ತಯಾರಿ ಪ್ರಕ್ರಿಯೆಗೆ ಮುನ್ನುಡಿ

    ಅಮರನಾಥ ಯಾತ್ರೆ: 4 ದಿನಗಳಲ್ಲಿ 85 ಸಾವಿರಕ್ಕೂ ಹೆಚ್ಚು ಭಕ್ತರಿಂದ ದರ್ಶನ

    ಅಮರನಾಥ ಯಾತ್ರೆ ಆರಂಭ; ಐದು ಸಂಕಲ್ಪ ಪಾಲಿಸುವಂತೆ ಪ್ರಧಾನಿ ಮೋದಿ ಕರೆ

  • ವೀಡಿಯೊ
    ಬುಲೆಟ್ ರೈಲು ಯೋಜನೆ ಯಶೋಗಾಥೆ; ಮೂರನೇ ಪರ್ವತ ಸುರಂಗ ನಿರ್ಮಾಣ ಪೂರ್ಣ

    “OMG 2”: ಸ್ವಾತಂತ್ರ್ಯ ದಿನದಂದು ₹18.5 ಕೋಟಿ ಕಲೆಕ್ಷನ್

    ರಜನಿಕಾಂತ್ ಅಭಿನಯದ ‘ತಲೈವರ್ 173’ ಬಗ್ಗೆ ಹೆಚ್ಸಿದ ಕುತೂಹಲ

    ಸತತ ಎರಡನೇ ಬಾರಿ ಐಪಿಎಲ್ ಚಾಂಪಿಯನ್ ಆರ್‌ಸಿಬಿ: ಕೊಹ್ಲಿ ಅಬ್ಬರಕ್ಕೆ ಗುಜರಾತ್ ಮಣಿತು

    ಕಸೌಲಿ ಕಾಡ್ಗಿಚ್ಚು ನಿಯಂತ್ರಣ: ಐಎಎಫ್ ಹೆಲಿಕಾಪ್ಟರ್‌ ಕಾರ್ಯಾಚರಣೆ ಯಶಸ್ವಿ

    ಬೆಂಗಳೂರು: ಚಿತ್ರಕೂಟ ಕೌಶಲ್ಯ ಶಾಲೆಯಲ್ಲಿ ಭಾರಿ ಬೆಂಕಿ ಅವಘಡ

    ವಿಶ್ವಕಪ್ ಕ್ರಿಕೆಟ್: ಸೆಮಿಫೈನಲ್ಸ್ ಪ್ರವೇಶಿಸಿದ ಟೀಮ್ ಇಂಡಿಯಾ

    ಮಧುಬನಿ : ಜಯನಗರ-ಉಧ್ನಾ ಎಕ್ಸ್‌ಪ್ರೆಸ್ ಬೋಗಿಗೆ ಬೆಂಕಿ

    ‘ಬ್ಲಾಸ್ಟ್’ ಬಿಡುಗಡೆಗೂ ಮುನ್ನ ಅರ್ಜುನ್, ಚಿದಂಬರಂ ಪಾತ್ರ ಅನಾವರಣ

    ಆಸ್ಟ್ರಿಯಾದಲ್ಲಿ ಪ್ಯಾರಾಗ್ಲೈಡರ್‌ಗೆ ವಿಮಾನ ಡಿಕ್ಕಿ: ಪ್ಯಾರಾಚೂಟ್ ನೆರವಿನಿಂದ ಮಹಿಳೆ ಪಾರು

    ಗುಜರಾತ್ ವಿರುದ್ಧ ಕೋಲ್ಕತಾಗೆ 29 ರನ್ ಭರ್ಜರಿ ಜಯ

    ಸೋತವರೂ ಗೆದ್ದವರೂ ಈ ಬಾರಿಯ IPLಗೆ ವಿದಾಯ ; ಕೆಕೆಆರ್‌, ಡೆಲ್ಲಿ ಅಭಿಯಾನವನ್ನು ಅಂತ್ಯ

    ಮುಂಬೈಗೆ ಸೋಲುಣಿಸಿದ ರಾಜಸ್ಥಾನ್ ರಾಯಲ್ಸ್: ಪ್ಲೇಆಫ್ ಸ್ಥಾನ ಭದ್ರ

No Result
View All Result

Home Focus

ಫೊಟೋ, ವೀಡಿಯೋ ನಿಷೇಧ ಅವಾಂತರ; ಸರ್ಕಾರಿ ಆದೇಶ ರಾತ್ರೋರಾತ್ರಿ ವಾಪಸ್

by Udaya News
July 16, 2022
in Focus, ಪ್ರಮುಖ ಸುದ್ದಿ, ರಾಜ್ಯ, ವಿದೇಶ
1 min read
0
ಸುಳ್ಯ: ಮಡಪ್ಪಾಡಿ ಗ್ರಾಮ ಸಂಪರ್ಕ ರಸ್ತೆ ಕಾಮಗಾರಿ 2 ತಿಂಗಳಲ್ಲಿ ಪೂರ್ಣ: ಅಧಿಕಾರಿಗಳ ಭರವಸೆ
Share on FacebookShare via: WhatsApp

ಬೆಂಗಳೂರು: ಸಾಲು ಸಾಲು ಹಗರಣಗಳ ಆರೋಪಗಳ ಹೊಡೆತಕ್ಕೆ ಸಿಲುಕಿರುವ ಬಸವರಾಜ್ ಬೊಮ್ಮಾಯಿ ಸರ್ಕಾರಕ್ಕೆ ಇದೀಗ ತೀವ್ರ ಮುಜುಗರದ ಸನ್ನಿವೇಶಗಳೇ ಎದುರಾಗುತ್ತಿದೆ. ಈ ನಡುವೆ ಲಂಚಾವತಾರದ ಸನ್ನಿವೇಶಗಳು ಬೆಳಕಿಗೆ ಬರುತ್ತಿದ್ದಂತೆಯೇ ಎಚ್ಚೆತ್ತ ಬೊಮ್ಮಾಯಿ ಸರ್ಕಾರ ಶುಕ್ರವಾರ ಗೊಂದಲದ ನಿರ್ಧಾರ ಕೈಗೊಂಡು ಬಿಜೆಪಿ-ಆರೆಸ್ಸೆಸ್ ನಾಯಕರನ್ನೇ ಗಲಿಬಿಲಿಗೊಳಿಸಿದೆ. ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ಫೊಟೋ-ವೀಡಿಯೋ ಚಿತ್ರೀಕರಣ ಮಾಡಬಾರದೆಂಬ ಆದೇಶ ಬಗ್ಗೆ ಸಾರ್ವಜನಿಕರು ಗೇಲಿ ಮಾಡಿದ್ದು ಇದರಿಂದ ಮುಜುಗರಕ್ಕೀಡಾದ ಸರ್ಕಾರ ರಾತ್ರೋ ರಾತ್ರಿ ಈ ಆದೇಶವನ್ನು ಹಿಂಪಡೆದಿದೆ.

ಜಿಂದಾಲ್ ಭೂ ಅಕ್ರಮ, ಕೋವಿಡ್ ಪರಿಹಾರದಲ್ಲಿನ ಗೋಲ್ಮಾಲ್, ಕೆಆರ್‌ಐಡಿಎಲ್ ಕರ್ಮಕಾಂಡ ಸಹಿತ ಸಾಲು ಸಾಲು ಹಗರಣಗಳ ಆರೋಪಗಳು ಬಿಜೆಪಿ ಪಾಲಿಗೆ ಸವಾಲೆಂಬಂತಾಗಿದೆ. ಇದೇ ವೇಳೆ, ಶೇ 40 ಕಮೀಷನ್ ಆರೋಪ ಕುರಿತ ಗುತ್ತಿಗೆದಾರರ ಸಂಘದ ದೂರು ಪ್ರತಿಪಕ್ಷಗಳಿಗೂ ಆಹಾರ ಎಂಬಂತಾಗಿದೆ. ಇದರ ಬೆನ್ನಲ್ಲೇ ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಎಡಿಜಿಪಿ ಸಹಿತ ಹಿರಿಯ ಅಧಿಕಾರಿಗಳೇ ಬಂಧನಕ್ಕೊಳಗಾಗಿದ್ದು, ಸಚಿವರಾದಿಯಾಗಿ ಇನ್ನೂ ಅನೇಕರ ತಲೆದಂಡಕ್ಕೆ ಪ್ರತಿಪಕ್ಷಗಳು ಪಟ್ಟು ಹಿಡಿದಿವೆ. ಇದೇ ಸಂದರ್ಭದಲ್ಲಿ ಸರ್ಕಾರಿ ಕಚೇರಿಗಳಲ್ಲಿನ ಲಂಚಾವತಾರ ಪ್ರಕರಣಗಳ ಬಗ್ಗೆ ಸಾರ್ವಜನಿಕರೂ ಹಿಡಿಶಾಪ ಹಾಕುತ್ತಿದ್ದಾರೆ. ಈ ಬೆಳವಣಿಗೆಯಿಂದ ಗಲಿಬಿಲಿಗೊಂಡಿರುವ ಬೊಮ್ಮಾಯಿ ಸರ್ಕಾರ ಏಕಾಏಕಿ ಸರ್ಕಾರಿ ಕಚೇರಿಗಳಲ್ಲಿ ಫೊಟೋ ವೀಡಿಯೋ ಚಿತ್ರೀಕರಣ ನಿಷೇಧಿಸಿ ಆದೇಶ ಹೊರಡಿಸಿದೆ‌.

RelatedPosts

ಮಳೆ ಕೊರತೆ ನೀಗಿಸಲು ಮೋಡ ಬಿತ್ತನೆಗೆ ಸರ್ಕಾರದ ನಿರ್ಧಾರ

ಬುಡಕಟ್ಟು ಭಾಷೆ, ಸಂಸ್ಕೃತಿ ಸಂರಕ್ಷಣೆ ಅಗತ್ಯ: ರಘುಮೂರ್ತಿ

ಅಪಾರ್ಟ್‌ಮೆಂಟ್‌ ಸಮುದಾಯಗಳಿಗೆ ಹೊಸ ಕಾನೂನು ಚೌಕಟ್ಟು: BAF ಸ್ವಾಗತ

ರಾಜ್ಯ ಸರ್ಕಾರದ ಈ ಆದೇಶ ಆರೆಸ್ಸೆಸ್ ಕಾರ್ಯಕರ್ತರ ಸಹಿತ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಗುರಿಯಾಗಿದೆ. ಅದರಲ್ಲೂ ಶೇ 40 ಕಮೀಷನ್ ಆರೋಪದಿಂದ ಪಾರಾಗಲು ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕಮೆಂಟ್‌ಗಳು ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ.

ಜೆಡಿಎಸ್ ತರಾಟೆ:

ಸರಕಾರಿ ಕಚೇರಿಗೆ ಭೇಟಿ ನೀಡುವ ಸಾರ್ವಜನಿಕರು, ಖಾಸಗಿ ವ್ಯಕ್ತಿಗಳು ಅನುಮತಿ ಇಲ್ಲದೇ ವಿಡಿಯೋ ಚಿತ್ರಿಕರಣ ಮಾಡುವಂತಿಲ್ಲ ಎಂಬ ಆದೇಶ ಬಗ್ಗೆ ಜೆಡಿಎಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. 40% ಕಮೀಷನ್ ಆರೋಪದ ಪ್ರತಿಧ್ವನಿ ಇದಾಗಿದೆ ಎಂದು ಆರೋಪಿಸಿರುವ ಜೆಡಿಎಸ್ ನಾಯಕ ಬಂಡೆಪ್ಪ ಕಾಶೆಂಪೂರ್, ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಕಾಂಗ್ರೆಸ್ ಅಸ್ತ್ರಕ್ಕೆ ಬೆಚ್ಚಿತೇ ಸರ್ಕಾರ?

ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ಫೋಟೋ/ವಿಡಿಯೋ ದೃಶ್ಯ ಮಾಡುವುದನ್ನು ಸರ್ಕಾರ ನಿಷೇಧಿಸಿದ ನಡೆಯನ್ನು ಕಾಂಗ್ರೆಸ್ ಖಂಡಿಸಿದೆ. ಭ್ರಷ್ಟ ಅಧಿಕಾರಿಗಳಿಗೆ ರಕ್ಷಣೆ ನೀಡಲು ಈ ನಿಷೇಧವೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಈ ಕುರಿತಂತೆ ಸರಣಿ ಟ್ವೀಟ್ ಮಾಡಿರುವ ಶಾಸಕ ದಿನೇಶ್ ಗುಂಡೂರಾವ್, ಸರ್ಕಾರಿ ಕಚೇರಿಗಳು ಭ್ರಷ್ಟರ ತಾಣವಾಗಿವೆ. ಸಾರ್ವಜನಿಕರು ಇತ್ತೀಚೆಗೆ ಸರ್ಕಾರಿ ಕಚೇರಿಗಳಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರವನ್ನು ಮೊಬೈಲ್ ಮೂಲಕ ಬಯಲಿಗೆಳೆದಿದ್ದಾರೆ. ಇದು ಅಪಥ್ಯವೇ? ಎಂದು ಪ್ರಶ್ನಿಸಿದ್ದಾರೆ.

1
ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ಫೋಟೋ/ವಿಡಿಯೋ ದೃಶ್ಯ ಮಾಡುವುದನ್ನು ಸರ್ಕಾರ ನಿಷೇಧಿಸಿದೆ.
ಭ್ರಷ್ಟ ಅಧಿಕಾರಿಗಳಿಗೆ ರಕ್ಷಣೆ ನೀಡಲು ಈ ನಿಷೇಧವೆ?
ಸರ್ಕಾರಿ ಕಚೇರಿಗಳು ಭ್ರಷ್ಟರ ತಾಣವಾಗಿವೆ. ಸಾರ್ವಜನಿಕರು ಇತ್ತೀಚೆಗೆ ಸರ್ಕಾರಿ ಕಚೇರಿಗಳಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರವನ್ನು ಮೊಬೈಲ್ ಮೂಲಕ ಬಯಲಿಗೆಳೆದಿದ್ದಾರೆ.
ಇದು ಅಪಥ್ಯವೇ?

— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) July 15, 2022

ಈ ಸರ್ಕಾರ ಕೆಲ ಭ್ರಷ್ಟ ಅಧಿಕಾರಿಗಳೊಂದಿಗೆ ಶಾಮೀಲಾಗಿ 40% ಕಮೀಷನ್ ಹೊಡೆಯುತ್ತಿದೆ. ಸರ್ಕಾರದ ಅನೇಕ ಇಲಾಖೆಗಳು ಸಾರ್ವಜನಿಕರನ್ನು ಸುಲಿಗೆ ಮಾಡುವ ವಸೂಲಿ ಕೇಂದ್ರಗಳಾಗಿವೆ.
ಸರ್ಕಾರ ಭ್ರಷ್ಟ ಅಧಿಕಾರಿಗಳಿಗೆ ಕಡಿವಾಣ ಹಾಕುವ ಕೆಲಸ ಮಾಡಬೇಕು. ಅದು ಬಿಟ್ಟು ಫೋಟೋ-ವಿಡಿಯೋ ನಿಷೇಧ ಭ್ರಷ್ಟಾಚಾರಕ್ಕೆ ಲೈಸೆನ್ಸ್ ಕೊಟ್ಟಂತೆ. ಇದು ಭ್ರಷ್ಪಪರ ಸರ್ಕಾರ ಎಂದು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.

2
ಈ ಸರ್ಕಾರ ಕೆಲ ಭ್ರಷ್ಟ ಅಧಿಕಾರಿಗಳೊಂದಿಗೆ ಶಾಮೀಲಾಗಿ 40% ಕಮೀಷನ್ ಹೊಡೆಯುತ್ತಿದೆ.
ಸರ್ಕಾರದ ಅನೇಕ ಇಲಾಖೆಗಳು ಸಾರ್ವಜನಿಕರನ್ನು ಸುಲಿಗೆ ಮಾಡುವ ವಸೂಲಿ ಕೇಂದ್ರಗಳಾಗಿವೆ.
ಸರ್ಕಾರ ಭ್ರಷ್ಟ ಅಧಿಕಾರಿಗಳಿಗೆ ಕಡಿವಾಣ ಹಾಕುವ ಕೆಲಸ ಮಾಡಬೇಕು.
ಅದು ಬಿಟ್ಟು ಫೋಟೋ-ವಿಡಿಯೋ ನಿಷೇಧ ಭ್ರಷ್ಟಾಚಾರಕ್ಕೆ ಲೈಸೆನ್ಸ್ ಕೊಟ್ಟಂತೆ. ಇದು ಭ್ರಷ್ಪಪರ ಸರ್ಕಾರ.

— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) July 15, 2022

ಸರ್ಕಾರಿ ಕಚೇರಿಗಳಲ್ಲಿ ನಡೆಯುವ ಅಕ್ರಮಗಳನ್ನು ಬಯಲಿಗೆಳೆದು ಜನರೇ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುತ್ತಿದ್ದಾರೆ. ಇದು ಪಾರದರ್ಶಕ ಸರ್ಕಾರವಾಗಿದ್ದರೆ ಹೀಗೆ ಅಕ್ರಮ ಬಯಲಿಗೆಳೆಯುವ ಜನರ ಬೆನ್ನಿಗೆ ನಿಲ್ಲಬೇಕು. ಆದರೆ ಬೊಮ್ಮಾಯಿ ಸರ್ಕಾರ ನಿಂತಿರುವುದು ಯಾರ ಬೆನ್ನಿಗೆ? ಎಂದು ಪ್ರಶ್ನಿಸಿರು ದಿನೇಶ್ ಗುಂಡೂರಾವ್, ಭ್ರಷ್ಟರ ರಕ್ಷಣೆಗೆ‌ ನಿಂತಿರುವ ಈ ಸರ್ಕಾರದಿಂದ ಏನು ನಿರೀಕ್ಷಿಸಲು ಸಾಧ್ಯ ಎಂದಿದ್ದಾರೆ.

3
ಸರ್ಕಾರಿ ಕಚೇರಿಗಳಲ್ಲಿ ನಡೆಯುವ ಅಕ್ರಮಗಳನ್ನು ಬಯಲಿಗೆಳೆದು ಜನರೇ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುತ್ತಿದ್ದಾರೆ.
ಇದು ಪಾರದರ್ಶಕ ಸರ್ಕಾರವಾಗಿದ್ದರೆ ಹೀಗೆ ಅಕ್ರಮ ಬಯಲಿಗೆಳೆಯುವ ಜನರ ಬೆನ್ನಿಗೆ ನಿಲ್ಲಬೇಕು.
ಆದರೆ ಬೊಮ್ಮಾಯಿ ಸರ್ಕಾರ ನಿಂತಿರುವುದು ಯಾರ ಬೆನ್ನಿಗೆ?
ಭ್ರಷ್ಟರ ರಕ್ಷಣೆಗೆ‌ ನಿಂತಿರುವ ಈ ಸರ್ಕಾರದಿಂದ ಏನು ನಿರೀಕ್ಷಿಸಲು ಸಾಧ್ಯ?

— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) July 15, 2022

ShareSendTweetShare
Previous Post

VIDEO: ಇಸ್ಕಾನ್ ದೇಗುಲದ ಶ್ರೀ ನರಸಿಂಹ ಸ್ವಾಮಿ ಅಭಿಷೇಕ ವೈಭವ ಹೇಗಿರುತ್ತೆ ಗೊತ್ತಾ..?

Next Post

VIDEO: ಯೋಧರಿಗೆ ಸೆಲ್ಯೂಟ್.. ಸಿ.ಟಿ.ರವಿ ಹಂಚಿದ ವೀಡಿಯೋಗೆ ನೆಟ್ಟಿಗರಿಂದಲೂ ಸಲಾಂ

Related Posts

ಮಳೆ ಕೊರತೆ ನೀಗಿಸಲು ಮೋಡ ಬಿತ್ತನೆಗೆ ಸರ್ಕಾರದ ನಿರ್ಧಾರ
ಪ್ರಮುಖ ಸುದ್ದಿ

August 24, 2026 07:08 PM
ಬುಡಕಟ್ಟು ಭಾಷೆ, ಸಂಸ್ಕೃತಿ ಸಂರಕ್ಷಣೆ ಅಗತ್ಯ: ರಘುಮೂರ್ತಿ
ಪ್ರಮುಖ ಸುದ್ದಿ

ಬುಡಕಟ್ಟು ಭಾಷೆ, ಸಂಸ್ಕೃತಿ ಸಂರಕ್ಷಣೆ ಅಗತ್ಯ: ರಘುಮೂರ್ತಿ

August 24, 2026 07:08 PM
ಅಪಾರ್ಟ್‌ಮೆಂಟ್‌ ಸಮುದಾಯಗಳಿಗೆ ಹೊಸ ಕಾನೂನು ಚೌಕಟ್ಟು: BAF ಸ್ವಾಗತ
ಪ್ರಮುಖ ಸುದ್ದಿ

ಅಪಾರ್ಟ್‌ಮೆಂಟ್‌ ಸಮುದಾಯಗಳಿಗೆ ಹೊಸ ಕಾನೂನು ಚೌಕಟ್ಟು: BAF ಸ್ವಾಗತ

August 24, 2026 05:08 PM
ಮಕ್ಕಳಲ್ಲಿ H1N1 ಪ್ರಕರಣಗಳ ಏರಿಕೆ: ಆತಂಕ ಬೇಡ, ಮುನ್ನೆಚ್ಚರಿಕೆ ಅಗತ್ಯ, ಶಾಲೆಗಳಿಗೆ ಸಚಿವರ ಸೂಚನೆ
ಪ್ರಮುಖ ಸುದ್ದಿ

ಮಕ್ಕಳಲ್ಲಿ H1N1 ಪ್ರಕರಣಗಳ ಏರಿಕೆ: ಆತಂಕ ಬೇಡ, ಮುನ್ನೆಚ್ಚರಿಕೆ ಅಗತ್ಯ, ಶಾಲೆಗಳಿಗೆ ಸಚಿವರ ಸೂಚನೆ

August 24, 2026 04:08 PM
ಅದಾನಿ, ನಾಗೇಂದ್ರ, ಲಾಲ್‌ಬಾಗ್ ಭೂಮಿ: ವಿಧಾನಸಭೆಯಲ್ಲಿ ಬಿಜೆಪಿ-ಜೆಡಿಎಸ್ ಭಾರಿ ಪ್ರತಿಭಟನೆ
ಪ್ರಮುಖ ಸುದ್ದಿ

ಅದಾನಿ, ನಾಗೇಂದ್ರ, ಲಾಲ್‌ಬಾಗ್ ಭೂಮಿ: ವಿಧಾನಸಭೆಯಲ್ಲಿ ಬಿಜೆಪಿ-ಜೆಡಿಎಸ್ ಭಾರಿ ಪ್ರತಿಭಟನೆ

August 24, 2026 04:08 PM
ನಾಗೇಂದ್ರ ರಾಜೀನಾಮೆ ಪ್ರಶ್ನೆಯೇ ಇಲ್ಲ; ಲೋಕಾಯುಕ್ತ, ಎಸ್‌ಐಟಿ ಕ್ಲೀನ್‌ಚಿಟ್ ನೀಡಿವೆ: ಸತೀಶ್ ಜಾರಕಿಹೊಳಿ
ಪ್ರಮುಖ ಸುದ್ದಿ

ನಾಗೇಂದ್ರ ರಾಜೀನಾಮೆ ಪ್ರಶ್ನೆಯೇ ಇಲ್ಲ; ಲೋಕಾಯುಕ್ತ, ಎಸ್‌ಐಟಿ ಕ್ಲೀನ್‌ಚಿಟ್ ನೀಡಿವೆ: ಸತೀಶ್ ಜಾರಕಿಹೊಳಿ

August 24, 2026 03:08 PM

Popular Stories

  • ಬೈಂದೂರಿನಲ್ಲಿ ಅಖಂಡ ಭಾರತ ಸಂಕಲ್ಪ ದಿನ; ಪಂಜಿನ ಮೆರವಣಿಗೆ

    ಬೈಂದೂರಿನಲ್ಲಿ ಅಖಂಡ ಭಾರತ ಸಂಕಲ್ಪ ದಿನ; ಪಂಜಿನ ಮೆರವಣಿಗೆ

    0 shares
    Share 0 Tweet 0
  • ಪಶ್ಚಿಮ ಘಟ್ಟದ 7ನೇ ಕರಡು ಅಧಿಸೂಚನೆ: ಅಧಿವೇಶನದಲ್ಲಿ ಗಂಟಿಹೊಳೆ ಪ್ರಶ್ನೆ; ಗ್ರಾಮಗಳ ಭೌತಿಕ ಸರ್ವೇಗೆ ಆಗ್ರಹ

    0 shares
    Share 0 Tweet 0
  • ಕರ್ನಾಟಕದ 25 ಹೆದ್ದಾರಿ ಕಾಮಗಾರಿಗಳಿಗೆ ಶಂಕುಸ್ಥಾಪನೆ

    0 shares
    Share 0 Tweet 0
  • ಒಂದು ಧರ್ಮಕ್ಕಷ್ಟೇ ಸೀಮಿತವಿಲ್ಲದೆ ಇಡೀ ಸಮಾಜಕ್ಕಾಗಿ RSS ಕೆಲಸ ಮಾಡುತ್ತಿದೆ: ಸರಸಂಘಚಾಲಕ್

    0 shares
    Share 0 Tweet 0
  • ಅಪಾರ್ಟ್‌ಮೆಂಟ್‌ ಸಮುದಾಯಗಳಿಗೆ ಹೊಸ ಕಾನೂನು ಚೌಕಟ್ಟು: BAF ಸ್ವಾಗತ

    0 shares
    Share 0 Tweet 0

© 2020 Udaya News – Powered by RajasDigital.

No Result
View All Result
  • ಪ್ರಮುಖ ಸುದ್ದಿ
  • ರಾಜ್ಯ
  • ದೇಶ
  • ವಿದೇಶ
  • ಸಿನಿಮಾ
  • ಆಧ್ಯಾತ್ಮ
  • ವೈವಿಧ್ಯ
  • ವೀಡಿಯೊ
  • Contact Us

© 2020 Udaya News - Powered by RajasDigital.

Welcome Back!

Login to your account below

Forgotten Password?

Create New Account!

Fill the forms bellow to register

All fields are required. Log In

Retrieve your password

Please enter your username or email address to reset your password.

Log In