ಡೆನ್ವರ್: ಡೆನ್ವರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಿಯಾಮಿಗೆ ಹೊರಟಿದ್ದ ಅಮೆರಿಕನ್ ಏರ್ಲೈನ್ಸ್ ವಿಮಾನವೊಂದು ಲ್ಯಾಂಡಿಂಗ್ ಗೇರ್ ದೋಷದಿಂದಾಗಿ ಟೇಕ್ ಆಫ್ ನಿಂದ ಮುನ್ನೆ ಚಿಮ್ಮಿದ ಬೆಂಕಿ ಹಾಗೂ ಹೊಗೆಯಿಂದ ತುರ್ತು ಪರಿಸ್ಥಿತಿ ಉಂಟಾಗಿ ಟೇಕ್ ಆಫ್ ನ್ನು ರದ್ದುಪಡಿಸಲಾಗಿತ್ತು.
BREAKING – An American Airlines plane at Denver International Airport was rapidly evacuated after one of its wheels caught fire and passengers and crew fled the aircraft via emergency slide. pic.twitter.com/JoMX2oUypE
— Right Angle News Network (@Rightanglenews) July 26, 2025
ವಿಮಾನದಲ್ಲಿದ್ದ 173 ಪ್ರಯಾಣಿಕರನ್ನು ತಕ್ಷಣ ವಿಮಾನದಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದ್ದು, ಈ ಘಟನೆಯಲ್ಲಿ ಒಬ್ಬ ಪ್ರಯಾಣಿಕನಿಗೆ ಸಣ್ಣಪುಟ್ಟ ಗಾಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.