Friday, September 25, 2026
Contact Us
UdayaNews
  • ಪ್ರಮುಖ ಸುದ್ದಿ
    ಭಕ್ತರ ಹೃದಯ ಸಿಂಹಾಸನಾಧೀಶ್ವರರಾಗಿದ್ದ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು: ಡಾ. ರವಿ ಸಿ.ಟಿ

    ತಮಿಳುನಾಡಿಗೆ 4 ಸಾವಿರ ಕ್ಯೂಸೆಕ್ ನೀರು: ಒಪ್ಪಲು ಸಾಧ್ಯವಿಲ್ಲ ಎಂದ ಸಚಿವ ಚಲುವರಾಯಸ್ವಾಮಿ

    ಬರ ಪರಿಹಾರ: ‘ರೈತರ ಕೈಗೆ ₹2,500 ಇಟ್ಟ ಸರ್ಕಾರ’

    ಕರ್ನಾಟಕ ಕರಾವಳಿ, ಮಲೆನಾಡಿನಲ್ಲಿ ಸಾಧಾರಣ ಮಳೆ ಮುನ್ಸೂಚನೆ

    ‘ವಂದೇ ಮಾತರಂ’ 150ನೇ ವರ್ಷಾಚರಣೆ: ದೇಶಾದ್ಯಂತ ‘ನಮಾಮಿ ಭಾರತಮ್’ ಅಭಿಯಾನ

    ರೈತರಿಗಿಂತ ರಿಯಲ್ ಎಸ್ಟೇಟ್‌ಗೆ ಆದ್ಯತೆ: ರಾಜ್ಯ ಸರ್ಕಾರದ ವಿರುದ್ಧ ಸುನಿಲ್ ಕುಮಾರ್ ವಾಗ್ದಾಳಿ

    ಕಾವೇರಿ ನೀರು ವಿವಾದ: CWMA ಆದೇಶ ಪಾಲಿಸಲು ಕರ್ನಾಟಕಕ್ಕೆ ಸುಪ್ರೀಂಕೋರ್ಟ್ ಸೂಚನೆ

    ಟ್ರಂಪ್‌ ಆಡಳಿತಕ್ಕೆ ಕೋರ್ಟ್‌ ಶಾಕ್: CNN, MS NOW, Politico ನಿರ್ಬಂಧಕ್ಕೆ ತಡೆ

    ಅಮೆರಿಕದೊಂದಿಗೆ ಸಹಕಾರಕ್ಕೆ ಚೀನಾ ಒತ್ತು; ಟ್ರಂಪ್‌ಗೆ ಕ್ಸಿ ಜಿನ್‌ಪಿಂಗ್ ಸಂದೇಶ

    ಅ.11ರಿಂದ ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ; ಆರು ದಿನಗಳ ಕಾರ್ಯಕ್ರಮ

  • ರಾಜ್ಯ

    ಮಂಗಳೂರಿನಲ್ಲಿ ಪುನರ್ ಅಭಿವೃದ್ಧಿಗೊಂಡ CSI ಸುಶಾಂತಿ ನಿಲಯ ಸೆ.25ರಂದು ಉದ್ಘಾಟನೆ

    ಪುತ್ಥಳಿಗೆ ಹಾರ ಹಾಕಿದರೆ ಸಾಲದು, ಅಂಬೇಡ್ಕರ್‌ರ ವಿಚಾರ ಬೇಕು: ಚೇತನ್

    ಕರ್ನಾಟಕದಲ್ಲಿ ಬರಪೀಡಿತ ಪ್ರದೇಶಗಳ ಪಟ್ಟಿಗೆ 53 ತಾಲ್ಲೂಕು ಸೇರ್ಪಡೆ; ಇದೀಗ ಸಂಖ್ಯೆ 177ಕ್ಕೆ ಏರಿಕೆ

  • ದೇಶ

    ಸೆ. 27 ಭಾನುವಾರವೂ ಸಾರ್ವಜನಿಕ ವಲಯದ ಬ್ಯಾಂಕ್‌, ಆರ್‌ಆರ್‌ಬಿಗಳು ಕಾರ್ಯನಿರ್ವಹಣೆ

    ಒಮಾನ್ ಕರಾವಳಿಯಲ್ಲಿ ಹಡಗಿನ ಮೇಲೆ ಕ್ಷಿಪಣಿ ದಾಳಿ: ಭಾರತೀಯ ನಾವಿಕ ಸಾವು

    ‘ಎಲ್ಡರ್‌ಲೈನ್ 14567’ಗೆ 29 ಲಕ್ಷಕ್ಕೂ ಹೆಚ್ಚು ಕರೆ; 8.67 ಲಕ್ಷ ಪ್ರಕರಣಗಳಲ್ಲಿ ಕ್ರಮ

    ಗ್ರೇಟರ್ ನೋಯ್ಡಾದಲ್ಲಿ ಚಲಿಸುತ್ತಿದ್ದ ಸ್ಲೀಪರ್ ಬಸ್‌ಗೆ ಬೆಂಕಿ; 9 ಮಂದಿ ಸಜೀವ ದಹನ

    DoPT: 12 ವರ್ಷಗಳಲ್ಲಿ 23 ಸಾವಿರಕ್ಕೂ ಹೆಚ್ಚು ಬಡ್ತಿಗೆ ಅನುಮೋದನೆ

    WTO ಮೀನುಗಾರಿಕೆ ಸಬ್ಸಿಡಿ ಒಪ್ಪಂದ: ಅನುಷ್ಠಾನ ಸವಾಲುಗಳ ಕುರಿತು ತಜ್ಞರ ಚರ್ಚೆ

    SIR ನಿರ್ಧಾರಗಳು ಸರ್ವಾನುಮತ: ಚುನಾವಣಾ ಆಯೋಗದಲ್ಲಿ ಆಂತರಿಕ ಚರ್ಚೆಗಳು ಸಾಮಾನ್ಯ

    ಕಾಂಚಿ ಆಚಾರ್ಯರ ಭೇಟಿ ಮಾಡಿದ ಮೋಹನ್ ಭಾಗವತ್; ವೈದಿಕ ವಿಧಿವಿಧಾನಗಳಲ್ಲಿ ಭಾಗಿ

  • ವಿದೇಶ

    ಐದು ದಿನಗಳ ಕವಾಯತು ಬಳಿಕ ಭಾರತ–ಶ್ರೀಲಂಕಾ ನೌಕಾ ಸಮರಾಭ್ಯಾಸ SLINEX-26 ಮುಕ್ತಾಯ

    ತೈಲ ಮಾರುಕಟ್ಟೆ ಸ್ಥಿರತೆ, ಇಂಧನ ಭದ್ರತೆ: ಭಾರತ–OPEC ಚರ್ಚೆ

    ಭಾರತ–ಜಪಾನ್ ‘ವೀರ್ ಗಾರ್ಡಿಯನ್ 2026’ ವಾಯುಪಡೆ ಕವಾಯತು

    ಮಾಧ್ಯಮಗಳೊಂದಿಗೆ ಸಂಘರ್ಷದ ನಡುವೆ ‘ಟ್ರಂಪ್ ಟಿವಿ’ ಆರಂಭಿಸಿದ ಶ್ವೇತಭವನ

    ಸುಡಾನ್‌ನಲ್ಲಿ ಚಿನ್ನದ ಗಣಿ ಕುಸಿತ: 11 ಕಾರ್ಮಿಕರು ಸಾವು

    ಹಾರ್ಮುಜ್ ಜಲಸಂಧಿ ತೆರೆಯಲು ಇರಾನ್ ಷರತ್ತು: ವಾಣಿಜ್ಯ ಹಡಗುಗಳ ಮಾರ್ಗ ಬದಲಿಸಿದ ಅಮೆರಿಕ

    ಭಾರತ–ಈಜಿಪ್ಟ್ ಕಡಲ ಸಹಕಾರಕ್ಕೆ ಮತ್ತಷ್ಟು ಬಲ: ಅಲೆಕ್ಸಾಂಡ್ರಿಯಾದಲ್ಲಿ INS ತ್ರಿಶೂಲ್ ನೌಕಾ ತಾಲೀಮು

    ರಷ್ಯಾ ವಿರುದ್ಧ ಟ್ರಂಪ್ ‘ಆರ್ಥಿಕ ಅಸ್ತ್ರ’ ಭಾರತ, ಚೀನಾಕ್ಕೂ ಶೇ.100ರವರೆಗೆ ಸುಂಕದ ಬಿಸಿ?

  • ವೈವಿಧ್ಯ
    ಸೆಕ್ಸಾಲಜಿಯಲ್ಲಿ ದಶಕಗಳ ಸೇವೆ: ಡಾ. ಪದ್ಮಿನಿ ಪ್ರಸಾದ್‌ಗೆ CSEPI ‘ಎಮೆರಿಟಸ್’ ಗೌರವ

    ಬ್ರಿಕ್ಸ್‌ನ ಎರಡು ದಶಕಗಳ ಪಯಣಕ್ಕೆ ಸಾಕ್ಷಿಯಾದ ಅಂಚೆ ಚೀಟಿ

    ಸಮವಸ್ತ್ರದ ಹಿಂದೆ ಮಿಡಿದ ಮಾನವೀಯ ಹೃದಯ; ರವಿಕಾಂತೇಗೌಡರ ಸೇವೆಗೆ ಹೊಸ ಅಧ್ಯಾಯ

    ದಕ್ಷಿಣ ಏಷ್ಯಾದ ಕರುಳಿನ ಸೂಕ್ಷ್ಮಜೀವಿ ವಿಶಿಷ್ಟ; ಸ್ಥಳೀಯ ಜೀವನಶೈಲಿಗೆ ತಕ್ಕ ಚಿಕಿತ್ಸೆ ಅಗತ್ಯ

    ಮೊಬೈಲ್‌ನಲ್ಲೇ SIR ಫಾರ್ಮ್ ಸಲ್ಲಿಕೆ: ಕೇವಲ 5 ನಿಮಿಷಗಳಲ್ಲಿ ಪ್ರಕ್ರಿಯೆ ಪೂರ್ಣ

    ಹೊಸ ವಿನ್ಯಾಸ, AI ವೈಶಿಷ್ಟ್ಯಗಳೊಂದಿಗೆ ಬರಲಿದೆ ‘ಆಪಲ್ ಐಫೋನ್ 18’, ಮಹತ್ವದ ರಹಸ್ಯ ಬಯಲು

    ಫ್ಯಾಟಿ ಲಿವರ್: ಆಲ್ಕೋಹಾಲ್‌ನಿಂದ ಬರುವುದೇ? ಅಥವಾ ಜೀವನಶೈಲಿಯಿಂದ ಉಂಟಾಗುವುದೇ?

    ವಯಸ್ಸಾದವರಲ್ಲಿ ಬೀಟ್‌ರೂಟ್ ಜ್ಯುಸ್ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು..!

    ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬೀಟ್ರೂಟ್ ರಸ ಉತ್ತಮವೇ? ದಾಳಿಂಬೆ ಜ್ಯೂಸ್ ಉತ್ತಮವೇ?

    ಪ್ರಿಡಿಯಾಬಿಟಿಸ್‌, ಮಧುಮೇಹ ನಿಯಂತ್ರಣಕ್ಕೆ ಸೇಬು ಸಹಾಯಕವೇ?

    30 ವರ್ಷ ಪೂರೈಸಿದ ಐಎಎಫ್‌ನ ಸೂರ್ಯಕಿರಣ್ ಏರೋಬ್ಯಾಟಿಕ್ ತಂಡ

  • ಸಿನಿಮಾ
    ಆರೋಗ್ಯಕ್ಕೆ ಹಾನಿಕರ ಉತ್ಪನ್ನಗಳ ಪ್ರಚಾರ ಬೇಡ: ನಟ-ನಟಿಯರಿಗೆ ರಾಷ್ಟ್ರಪತಿ ಮುರ್ಮು ಕಿವಿಮಾತು

    72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಅನಂತ್ ನಾಗ್‌ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ

    ಸೀತಾರಾಮ್‌ ಅವರ ‘ಮುಂದಿನ ಅಧ್ಯಾಯ’ ಶುರು: ‘ಮಗಳು ಜಾನಕಿ’ ಕಥೆ ಮತ್ತೆ ತೆರೆಗೆ!

    ನಟಿ ಅಂಬಿಕಾ ವಿರುದ್ಧ ₹46 ಕೋಟಿ ಚೆಕ್ ವಂಚನೆ ಆರೋಪ; ಸಹೋದರಿ ರಾಧಾ ದೂರು

    ಅಲ್ಲು ಅರ್ಜುನ್‌ ‘ರಾಕಾ’ಗೆ ಗಿನ್ನೆಸ್ ದಾಖಲೆ: 37 ಕಲಾವಿದರ ಮೋಷನ್‌ ಕ್ಯಾಪ್ಚರ್!

    ‘ಕೆರೆಬೇಟೆ’ ಖ್ಯಾತಿಯ ಗೌರಿಶಂಕರ್ ‘ಕಾಮನ್ ಮ್ಯಾನ್’; ಟ್ರೇಲರ್ ಬಿಡುಗಡೆ

    ಫ್ಯಾಷನ್ ಡಿಸೈನರ್ ಪಲ್ಲವಿ ಲಕ್ಷ್ಮೀಕಾಂತ್ ದಿಢೀರ್ ನಿಧನ; ಮಲ್ಲಮ್ಮಗೆ ಆಘಾತ

    ‘ಮಹಾಭಾರತ’ದ ಭೀಮ ಬಂಧನ! ನಟ ಸೌರವ್ ಗುರ್ಜರ್ ವಿರುದ್ಧ ವಂಚನೆ ಆರೋಪ

    ರಶ್ಮಿಕಾ ‘ಮೈಸ’ ಟೀಸರ್ ರಿಲೀಸ್; ಕುತೂಹಲ ಮೂಡಿಸಿದ ಥ್ರಿಲ್ಲಿಂಗ್ ದೃಶ್ಯಗಳು

    ನಟಿ ಮಂಜು ವಾರಿಯರ್ ಮಾನಹಾನಿ ಆರೋಪ; ಸನಲ್ ಕುಮಾರ್ ಶಶಿಧರನ್ ಸೇರಿ ಮೂವರಿಗೆ ನೋಟಿಸ್

  • ಆಧ್ಯಾತ್ಮ
    ಈ ಬಾರಿ ಅದ್ದೂರಿ ಶ್ರೀರಂಗಪಟ್ಟಣ ದಸರಾ ಬದಲು ಸಾಂಪ್ರದಾಯಿಕ ಆಚರಣೆ

    ಮಂಗಳೂರಿನ ಸಂಘನಿಕೇತನ 79 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಪ್ರಯುಕ್ತ ಶ್ರೀ ದೇವರ ಮೃತಿಕ ವಿಗ್ರಹ ಮೆರವಣಿಗೆ

    ಗೌರಿ-ಗಣೇಶ ಹಬ್ಬದ ಸಂಭ್ರಮ: ಎಲ್ಲೆಡೆ ಸಡಗರ.. 

    ಗೌರಿ-ಗಣೇಶ ಹಬ್ಬದ ಸಂಭ್ರಮ: ಎಲ್ಲೆಡೆ ಸಡಗರ.. 

    AP Govt announces free electricity for Ganesh pandals during festival

    ಪ್ಯಾರಿಸ್ ಸ್ವಾಮಿನಾರಾಯಣ ದೇವಾಲಯ ಭಾರತ-ಫ್ರಾನ್ಸ್ ಸಂಬಂಧಕ್ಕೆ ಹೊಸ ಅಧ್ಯಾಯ

    ಮೈಸೂರು ದಸರಾ ಜಂಬೂಸವಾರಿಯಲ್ಲಿ ಮತ್ತೆ ಹೆಜ್ಜೆ ಹಾಕಲಿರುವ ಅಭಿಮನ್ಯು

    ಚಾತುರ್ಮಾಸ್ಯ ವೈಭವ: ಸುತ್ತೂರು ಶ್ರೀಗಳ 111ನೇ ಜಯಂತೋತ್ಸವದಲ್ಲಿ ದತ್ತ ವಿಜಯಾನಂದ ತೀರ್ಥ ಶ್ರೀಗಳ ಭಾಗಿ

    ಮೈಸೂರು ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಶ್ರೀ ದತ್ತ ವಿಜಯಾನಂದ ತೀರ್ಥರ ಚಾತುರ್ಮಾಸ್ಯ ವೈಭವ

    ದೇಹವೆಂಬ ವಾಹನ ಚಲಿಸಲು ಮನಸ್ಸು, ಓಜಸ್ಸು ಶಕ್ತಿ ಅಗತ್ಯ: ‘ಅನ್ನಬ್ರಹ್ಮ ಚಾತುರ್ಮಾಸ್ಯ’ದಲ್ಲಿ ರಾಘವೇಶ್ವರ ಶ್ರೀ

    ‘ಅನ್ನಬ್ರಹ್ಮ ಚಾತುರ್ಮಾಸ್ಯ’ದಲ್ಲಿ ಗಮನಸೆಳೆದ ಸ್ವರ್ಣಪಾದುಕಾ ಪೂಜೆ

  • ವೀಡಿಯೊ
    ಬುಲೆಟ್ ರೈಲು ಯೋಜನೆ ಯಶೋಗಾಥೆ; ಮೂರನೇ ಪರ್ವತ ಸುರಂಗ ನಿರ್ಮಾಣ ಪೂರ್ಣ

    “OMG 2”: ಸ್ವಾತಂತ್ರ್ಯ ದಿನದಂದು ₹18.5 ಕೋಟಿ ಕಲೆಕ್ಷನ್

    ರಜನಿಕಾಂತ್ ಅಭಿನಯದ ‘ತಲೈವರ್ 173’ ಬಗ್ಗೆ ಹೆಚ್ಸಿದ ಕುತೂಹಲ

    ಸತತ ಎರಡನೇ ಬಾರಿ ಐಪಿಎಲ್ ಚಾಂಪಿಯನ್ ಆರ್‌ಸಿಬಿ: ಕೊಹ್ಲಿ ಅಬ್ಬರಕ್ಕೆ ಗುಜರಾತ್ ಮಣಿತು

    ಕಸೌಲಿ ಕಾಡ್ಗಿಚ್ಚು ನಿಯಂತ್ರಣ: ಐಎಎಫ್ ಹೆಲಿಕಾಪ್ಟರ್‌ ಕಾರ್ಯಾಚರಣೆ ಯಶಸ್ವಿ

    ಬೆಂಗಳೂರು: ಚಿತ್ರಕೂಟ ಕೌಶಲ್ಯ ಶಾಲೆಯಲ್ಲಿ ಭಾರಿ ಬೆಂಕಿ ಅವಘಡ

    ವಿಶ್ವಕಪ್ ಕ್ರಿಕೆಟ್: ಸೆಮಿಫೈನಲ್ಸ್ ಪ್ರವೇಶಿಸಿದ ಟೀಮ್ ಇಂಡಿಯಾ

    ಮಧುಬನಿ : ಜಯನಗರ-ಉಧ್ನಾ ಎಕ್ಸ್‌ಪ್ರೆಸ್ ಬೋಗಿಗೆ ಬೆಂಕಿ

    ‘ಬ್ಲಾಸ್ಟ್’ ಬಿಡುಗಡೆಗೂ ಮುನ್ನ ಅರ್ಜುನ್, ಚಿದಂಬರಂ ಪಾತ್ರ ಅನಾವರಣ

    ಆಸ್ಟ್ರಿಯಾದಲ್ಲಿ ಪ್ಯಾರಾಗ್ಲೈಡರ್‌ಗೆ ವಿಮಾನ ಡಿಕ್ಕಿ: ಪ್ಯಾರಾಚೂಟ್ ನೆರವಿನಿಂದ ಮಹಿಳೆ ಪಾರು

    ಗುಜರಾತ್ ವಿರುದ್ಧ ಕೋಲ್ಕತಾಗೆ 29 ರನ್ ಭರ್ಜರಿ ಜಯ

    ಸೋತವರೂ ಗೆದ್ದವರೂ ಈ ಬಾರಿಯ IPLಗೆ ವಿದಾಯ ; ಕೆಕೆಆರ್‌, ಡೆಲ್ಲಿ ಅಭಿಯಾನವನ್ನು ಅಂತ್ಯ

    ಮುಂಬೈಗೆ ಸೋಲುಣಿಸಿದ ರಾಜಸ್ಥಾನ್ ರಾಯಲ್ಸ್: ಪ್ಲೇಆಫ್ ಸ್ಥಾನ ಭದ್ರ

No Result
View All Result

Home ಪ್ರಮುಖ ಸುದ್ದಿ

ಭಕ್ತರ ಹೃದಯ ಸಿಂಹಾಸನಾಧೀಶ್ವರರಾಗಿದ್ದ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು: ಡಾ. ರವಿ ಸಿ.ಟಿ

by Udaya News
September 25, 2026
in ಪ್ರಮುಖ ಸುದ್ದಿ, ರಾಜ್ಯ
1 min read
0
ಭಕ್ತರ ಹೃದಯ ಸಿಂಹಾಸನಾಧೀಶ್ವರರಾಗಿದ್ದ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು: ಡಾ. ರವಿ ಸಿ.ಟಿ
Share on FacebookShare via: WhatsApp

RelatedPosts

ತಮಿಳುನಾಡಿಗೆ 4 ಸಾವಿರ ಕ್ಯೂಸೆಕ್ ನೀರು: ಒಪ್ಪಲು ಸಾಧ್ಯವಿಲ್ಲ ಎಂದ ಸಚಿವ ಚಲುವರಾಯಸ್ವಾಮಿ

ಬರ ಪರಿಹಾರ: ‘ರೈತರ ಕೈಗೆ ₹2,500 ಇಟ್ಟ ಸರ್ಕಾರ’

ಕರ್ನಾಟಕ ಕರಾವಳಿ, ಮಲೆನಾಡಿನಲ್ಲಿ ಸಾಧಾರಣ ಮಳೆ ಮುನ್ಸೂಚನೆ

ಚಿತ್ರದುರ್ಗ: ಲಿಂಗೈಕ್ಯ ಶ್ರೀ ಶ್ರೀ ಶ್ರೀ 1108 ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಭಕ್ತರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದ ಮಹಾನ್ ವ್ಯಕ್ತಿತ್ವ. ಶಿಕ್ಷಣ, ಸಮಾಜ ಜಾಗೃತಿ ಹಾಗೂ ಆರ್ಥಿಕ ಸಬಲೀಕರಣಕ್ಕೆ ಆದ್ಯತೆ ನೀಡುವ ಮೂಲಕ ಸಮಾಜಕ್ಕೆ ಭದ್ರ ಬುನಾದಿ ಹಾಕಿದವರು ಎಂದು ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ ಹೇಳಿದರು.

ಸಿರಿಗೆರೆಯ ಶ್ರೀಮದುಜ್ಜಯಿನಿ ಸದ್ಧರ್ಮ ಸಿಂಹಾಸನ ಬೃಹನ್ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಪಂಡಿತಾರಾಧ್ಯ ಶ್ರೀ ಶ್ರೀ ಶ್ರೀ ಡಾ. ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಲಿಂಗೈಕ್ಯ ಶ್ರೀ ಶ್ರೀ ಶ್ರೀ 1108 ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ 35ನೇ ಶ್ರದ್ಧಾಂಜಲಿ ಸಮಾರಂಭದಲ್ಲಿ ಅವರು ಮಾತನಾಡಿದರು.

ಹಿರಿಯ ಜಗದ್ಗುರುಗಳೊಂದಿಗೆ ವೈಯಕ್ತಿಕ ಒಡನಾಟ ಇರದಿದ್ದರೂ, ಕಾಲೇಜು ದಿನಗಳಲ್ಲಿ ಅವರನ್ನು ದೂರದಿಂದ ಕಂಡಿದ್ದು ಹಾಗೂ ಕೆಲ ಸಂದರ್ಭಗಳಲ್ಲಿ ಅವರ ಮಾತುಗಳನ್ನು ಕೇಳಿದ್ದನ್ನು ಸ್ಮರಿಸಿದ ಡಾ. ರವಿ, ಹಿರಿಯರಿಂದ ಅವರ ಸಮಾಜಮುಖಿ ಕಾರ್ಯಗಳ ಕುರಿತು ಹಲವು ವಿಚಾರಗಳನ್ನು ತಿಳಿದುಕೊಂಡಿರುವುದಾಗಿ ಹೇಳಿದರು.

ಮಾತೃ ಹೃದಯದ ಮೃದುತ್ವದೊಂದಿಗೆ, ಸತ್ಯವನ್ನು ನಿಷ್ಠುರವಾಗಿ ಹೇಳುವ ಧೈರ್ಯವೂ ಅವರಲ್ಲಿತ್ತು. “ವಜ್ರಾದಪಿ ಕಠೋರಾಣಿ, ಮೃದೂನಿ ಕುಸುಮಾದಪಿ” ಎಂಬ ಮಾತಿಗೆ ಅವರ ವ್ಯಕ್ತಿತ್ವ ಸೂಕ್ತವಾಗಿತ್ತು ಎಂದು ಹೇಳಿದರು.

ಆರ್ಥಿಕವಾಗಿ ದುರ್ಬಲವಾಗಿದ್ದ ಮಠವನ್ನು ಸಮಾಜವನ್ನು ಮುನ್ನಡೆಸುವ ಶಕ್ತಿಯನ್ನಾಗಿ ರೂಪಿಸಿದ ಕೀರ್ತಿ ಹಿರಿಯ ಜಗದ್ಗುರುಗಳಿಗೆ ಸಲ್ಲುತ್ತದೆ. ಗ್ರಾಮೀಣ ಪ್ರದೇಶಗಳ ಮಕ್ಕಳಿಗೆ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಹಳ್ಳಿಹಳ್ಳಿಗಳಲ್ಲಿ ಪ್ರೌಢಶಾಲೆಗಳನ್ನು ಸ್ಥಾಪಿಸಲು ಅವರು ಆದ್ಯತೆ ನೀಡಿದ್ದರು ಎಂದು ಡಾ. ರವಿ ಹೇಳಿದರು.

ಆ ಕಾಲದಲ್ಲಿ ಗ್ರಾಮೀಣ ಭಾಗಗಳಲ್ಲಿ ಶಿಕ್ಷಣದ ಅವಕಾಶಗಳನ್ನು ವಿಸ್ತರಿಸುವ ಮೂಲಕ ಸಾಕ್ಷರ ಸಮಾಜ ನಿರ್ಮಾಣಕ್ಕೆ ಅವರು ಭದ್ರ ಬುನಾದಿ ಹಾಕಿದರು. “ಮಠ ನಮಗೇನು ಮಾಡುತ್ತದೆ” ಎಂಬ ಮನೋಭಾವದ ಬದಲು “ಮಠಕ್ಕೆ ನಾನೇನು ಮಾಡಬಲ್ಲೆ” ಎಂಬ ಚಿಂತನೆ ಬೆಳೆಸಿದವರು ಅವರು ಎಂದರು.

ಗ್ರಾಮೀಣ ಜನರು ಕೃಷಿ ಉತ್ಪನ್ನಗಳನ್ನು ಬೆಳೆಯುವುದಷ್ಟೇ ಅಲ್ಲದೆ, ಅವುಗಳಿಗೆ ಮಾರುಕಟ್ಟೆ ಕಂಡುಕೊಳ್ಳುವ ಹಾಗೂ ವ್ಯಾಪಾರ ಮಾಡುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂಬ ಸಂದೇಶವನ್ನು ಹಿರಿಯ ಜಗದ್ಗುರುಗಳು ನೀಡುತ್ತಿದ್ದರು ಎಂದು ಡಾ. ರವಿ ಸ್ಮರಿಸಿದರು.

ಕಬ್ಬು, ಅಲಸಂಡೆ, ಕಡಲೆಕಾಯಿ, ಜೋಳ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದ ಬಳಿಕ ಅವುಗಳನ್ನು ಎಲ್ಲಿ ಮಾರಾಟ ಮಾಡುತ್ತೀರಿ ಎಂದು ಪ್ರಶ್ನಿಸಿ, ಮಾರುಕಟ್ಟೆ ಜ್ಞಾನ ಬೆಳೆಸಿಕೊಳ್ಳುವಂತೆ ಪ್ರೇರೇಪಿಸುತ್ತಿದ್ದರು. ಇದರಿಂದ ಹಲವರು ವ್ಯಾಪಾರ ಕ್ಷೇತ್ರದಲ್ಲಿ ಬೆಳೆಯಲು ಸಾಧ್ಯವಾಯಿತು ಎಂದು ಹೇಳಿದರು.

“ನೆತ್ತಿ ಉಳ್ಳವನು ಓದಬೇಕು, ರಟ್ಟೆ ಉಳ್ಳವನು ದುಡಿಯಬೇಕು, ಹೊಟ್ಟೆ ಉಳ್ಳವನು ಉಣ್ಣಬೇಕು” ಎಂಬ ಅವರ ಆಶೀರ್ವಚನ ಜನರಲ್ಲಿ ಕರ್ತವ್ಯ ಪ್ರಜ್ಞೆ ಹಾಗೂ ದುಡಿಯುವ ಮನೋಭಾವ ಬೆಳೆಸಿತ್ತು ಎಂದರು.

ಶಿಕ್ಷಣ ಮತ್ತು ಆಧುನಿಕತೆ ಬೆಳೆದಿದ್ದರೂ ಸಮಾಜದಲ್ಲಿ ಜಾತೀಯತೆಯ ಮನೋಭಾವ ಸಂಪೂರ್ಣವಾಗಿ ದೂರವಾಗಿಲ್ಲ. ಈ ಹಿನ್ನೆಲೆಯಲ್ಲಿ ಬಸವಣ್ಣನವರ ಆಶಯದಂತೆ ಹಿರಿಯ ಜಗದ್ಗುರುಗಳು ಸ್ವಾತಂತ್ರ್ಯಪೂರ್ವದಲ್ಲಿಯೇ ಮಠದಲ್ಲಿ ಸಹಪಂಕ್ತಿ ಭೋಜನದ ವ್ಯವಸ್ಥೆ ಜಾರಿಗೆ ತಂದಿದ್ದರು ಎಂದು ಡಾ. ರವಿ ಹೇಳಿದರು.

“ಸಮಾಜಕ್ಕೆ ಇಂದು ಹೊತ್ತಿರುವ ಮುಳ್ಳು ಜಾತೀಯತೆ. ಸಮಾಜಕ್ಕೆ ಹೊಕ್ಕಿರುವ ಮುಳ್ಳು ಅಸ್ಪೃಶ್ಯತೆ. ಈ ಮುಳ್ಳನ್ನು ಒಟ್ಟಾಗಿ ಕಿತ್ತು ಹಾಕದಿದ್ದರೆ ಸಮಾಜದ ಆರೋಗ್ಯಕ್ಕೆ ಅಪಾಯ” ಎಂದು ಅವರು ಹೇಳಿದರು.

ವೈವಿಧ್ಯತೆ ಸಮಾಜದ ಶಕ್ತಿಯಾಗಬೇಕು, ಒಡಕಿಗೆ ಕಾರಣವಾಗಬಾರದು. ಡಾ. ಬಿ.ಆರ್. ಅಂಬೇಡ್ಕರ್ ಅವರ ರಾಜಕೀಯ ಸಂವಿಧಾನದಂತೆ ಬಸವಣ್ಣನವರ ನೈತಿಕ ವಿಚಾರಧಾರೆಯೂ ಸಮಾಜದ ಬದುಕಿನ ಮಾರ್ಗದರ್ಶಿಯಾಗಬೇಕು ಎಂದರು.

“ಇವನಾರವ, ಇವನಾರವ ಎನ್ನದೆ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯ” ಎಂಬ ಬಸವಣ್ಣನವರ ಆಶಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕಳವು, ಕೊಲೆ, ಸುಳ್ಳು, ಅಸಹ್ಯ ಭಾವನೆಗಳಿಂದ ದೂರವಿದ್ದು ನೈತಿಕ ಮೌಲ್ಯಗಳೊಂದಿಗೆ ಬದುಕುವ ಮೂಲಕ ಸಮಾಜವನ್ನು ಒಗ್ಗೂಡಿಸಬೇಕು ಎಂದು ಕರೆ ನೀಡಿದರು.

ಲಿಂಗೈಕ್ಯ ಸಿದ್ದಗಂಗಾ ಸ್ವಾಮೀಜಿ ಹಾಗೂ ಸಿದ್ದೇಶ್ವರ ಸ್ವಾಮೀಜಿಗಳ ನಂತರ ಮಾತೃಪೇಮದೊಂದಿಗೆ ಎಲ್ಲರನ್ನೂ ತಮ್ಮವರೆಂದು ಭಾವಿಸಿ, ಅಗತ್ಯ ಸಂದರ್ಭದಲ್ಲಿ ನ್ಯಾಯನಿಷ್ಠುರವಾಗಿ ಸತ್ಯವನ್ನು ಹೇಳುತ್ತಾ ಸಮಾಜವನ್ನು ಜಾಗೃತ ಸ್ಥಿತಿಯಲ್ಲಿ ಇಡುವ ಕಾರ್ಯವನ್ನು ಪರಮಪೂಜ್ಯ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಮಾಡುತ್ತಿದ್ದಾರೆ ಎಂದು ಡಾ. ರವಿ ಹೇಳಿದರು.

ಅಧಿಕಾರದಲ್ಲಿರುವವರು ಹಾಗೂ ಅಧಿಕಾರದಲ್ಲಿಲ್ಲದವರು ಎಂಬ ಭೇದವಿಲ್ಲದೆ ಸಿರಿಗೆರೆ ಮಠ ತಮ್ಮ ಮೇಲೆ ಸದಾ ಪ್ರೀತಿ ಮತ್ತು ಗೌರವ ತೋರಿಸಿದೆ. ಇದಕ್ಕಾಗಿ ತಾವು ಸದಾ ಋಣಿಯಾಗಿರುವುದಾಗಿ ತಿಳಿಸಿದ ಅವರು, ಅವಕಾಶ ಮತ್ತು ಶಕ್ತಿ ದೊರೆತಾಗ ಮಠ ತೋರಿಸಿದ ಮಾರ್ಗದಲ್ಲಿ ಕಾರ್ಯನಿರ್ವಹಿಸುವುದಾಗಿ ಹೇಳಿದರು.

ShareSendTweetShare
Previous Post

ತಮಿಳುನಾಡಿಗೆ 4 ಸಾವಿರ ಕ್ಯೂಸೆಕ್ ನೀರು: ಒಪ್ಪಲು ಸಾಧ್ಯವಿಲ್ಲ ಎಂದ ಸಚಿವ ಚಲುವರಾಯಸ್ವಾಮಿ

Related Posts

ತಮಿಳುನಾಡಿಗೆ 4 ಸಾವಿರ ಕ್ಯೂಸೆಕ್ ನೀರು: ಒಪ್ಪಲು ಸಾಧ್ಯವಿಲ್ಲ ಎಂದ ಸಚಿವ ಚಲುವರಾಯಸ್ವಾಮಿ
ಪ್ರಮುಖ ಸುದ್ದಿ

September 25, 2026 09:09 AM
ಬರ ಪರಿಹಾರ: ‘ರೈತರ ಕೈಗೆ ₹2,500 ಇಟ್ಟ ಸರ್ಕಾರ’
ಪ್ರಮುಖ ಸುದ್ದಿ

ಬರ ಪರಿಹಾರ: ‘ರೈತರ ಕೈಗೆ ₹2,500 ಇಟ್ಟ ಸರ್ಕಾರ’

September 25, 2026 09:09 AM
ಕರ್ನಾಟಕ ಕರಾವಳಿ, ಮಲೆನಾಡಿನಲ್ಲಿ ಸಾಧಾರಣ ಮಳೆ ಮುನ್ಸೂಚನೆ
ಪ್ರಮುಖ ಸುದ್ದಿ

ಕರ್ನಾಟಕ ಕರಾವಳಿ, ಮಲೆನಾಡಿನಲ್ಲಿ ಸಾಧಾರಣ ಮಳೆ ಮುನ್ಸೂಚನೆ

September 25, 2026 09:09 AM
‘ವಂದೇ ಮಾತರಂ’ 150ನೇ ವರ್ಷಾಚರಣೆ: ದೇಶಾದ್ಯಂತ ‘ನಮಾಮಿ ಭಾರತಮ್’ ಅಭಿಯಾನ
ದೇಶ

‘ವಂದೇ ಮಾತರಂ’ 150ನೇ ವರ್ಷಾಚರಣೆ: ದೇಶಾದ್ಯಂತ ‘ನಮಾಮಿ ಭಾರತಮ್’ ಅಭಿಯಾನ

September 25, 2026 09:09 AM
ರೈತರಿಗಿಂತ ರಿಯಲ್ ಎಸ್ಟೇಟ್‌ಗೆ ಆದ್ಯತೆ: ರಾಜ್ಯ ಸರ್ಕಾರದ ವಿರುದ್ಧ ಸುನಿಲ್ ಕುಮಾರ್ ವಾಗ್ದಾಳಿ
ಪ್ರಮುಖ ಸುದ್ದಿ

ರೈತರಿಗಿಂತ ರಿಯಲ್ ಎಸ್ಟೇಟ್‌ಗೆ ಆದ್ಯತೆ: ರಾಜ್ಯ ಸರ್ಕಾರದ ವಿರುದ್ಧ ಸುನಿಲ್ ಕುಮಾರ್ ವಾಗ್ದಾಳಿ

September 24, 2026 04:09 PM
ಕಾವೇರಿ ನೀರು ವಿವಾದ: CWMA ಆದೇಶ ಪಾಲಿಸಲು ಕರ್ನಾಟಕಕ್ಕೆ ಸುಪ್ರೀಂಕೋರ್ಟ್ ಸೂಚನೆ
ದೇಶ

ಕಾವೇರಿ ನೀರು ವಿವಾದ: CWMA ಆದೇಶ ಪಾಲಿಸಲು ಕರ್ನಾಟಕಕ್ಕೆ ಸುಪ್ರೀಂಕೋರ್ಟ್ ಸೂಚನೆ

September 24, 2026 01:09 PM

Popular Stories

  • ಬರದಿಂದ ತತ್ತರಿಸಿದ ರೈತರಿಗೆ ಪರಿಹಾರ ಬಿಡುಗಡೆ ಮಾಡಿ; ಸರ್ಕಾರದಲ್ಲಿ ಹಣ ಇಲ್ಲವಾದರೆ ಶಾಸಕರು, ಮಂತ್ರಿಗಳು ವೇತನ ಬಿಟ್ಟುಕೊಡಿ ಎಂದ ಕುರುಬೂರು

    ಬರದಿಂದ ತತ್ತರಿಸಿದ ರೈತರಿಗೆ ಪರಿಹಾರ ಬಿಡುಗಡೆ ಮಾಡಿ; ಸರ್ಕಾರದಲ್ಲಿ ಹಣ ಇಲ್ಲವಾದರೆ ಶಾಸಕರು, ಮಂತ್ರಿಗಳು ವೇತನ ಬಿಟ್ಟುಕೊಡಿ ಎಂದ ಕುರುಬೂರು

    0 shares
    Share 0 Tweet 0
  • ಒಂದು ಧರ್ಮಕ್ಕಷ್ಟೇ ಸೀಮಿತವಿಲ್ಲದೆ ಇಡೀ ಸಮಾಜಕ್ಕಾಗಿ RSS ಕೆಲಸ ಮಾಡುತ್ತಿದೆ: ಸರಸಂಘಚಾಲಕ್

    0 shares
    Share 0 Tweet 0
  • ಕರ್ನಾಟಕದ 25 ಹೆದ್ದಾರಿ ಕಾಮಗಾರಿಗಳಿಗೆ ಶಂಕುಸ್ಥಾಪನೆ

    0 shares
    Share 0 Tweet 0
  • ‘ತುಳು ಭಾಷೆಗೆ ಮಾನ್ಯತೆ, ಮೂಲಸೌಕರ್ಯ ಮತ್ತು ಪ್ರವಾಸೋದ್ಯಮಕ್ಕೆ ಒತ್ತು’; ರಾಜ್ಯ ಸಂಪುಟ ನಿರ್ಧಾರಗಳನ್ನು ‘ಕರಾವಳಿ ಜನರ ಬದುಕಿಗೆ ನವೋದಯ’ ಎಂದ ಪದ್ಮರಾಜ್ ಪೂಜಾರಿ

    0 shares
    Share 0 Tweet 0
  • ಬಂಟರ ಸಂಘ ಬೆಂಗಳೂರು ಚುನಾವಣೆ: ಅಧ್ಯಕ್ಷರಾಗಿ ದೀಪಕ್ ಶೆಟ್ಟಿ, ಉಪಾಧ್ಯಕ್ಷರಾಗಿ ಮಧುಕರ್ ಶೆಟ್ಟಿ ಆಯ್ಕೆ

    0 shares
    Share 0 Tweet 0

© 2020 Udaya News – Powered by RajasDigital.

No Result
View All Result
  • ಪ್ರಮುಖ ಸುದ್ದಿ
  • ರಾಜ್ಯ
  • ದೇಶ
  • ವಿದೇಶ
  • ಸಿನಿಮಾ
  • ಆಧ್ಯಾತ್ಮ
  • ವೈವಿಧ್ಯ
  • ವೀಡಿಯೊ
  • Contact Us

© 2020 Udaya News - Powered by RajasDigital.

Welcome Back!

Login to your account below

Forgotten Password?

Create New Account!

Fill the forms bellow to register

All fields are required. Log In

Retrieve your password

Please enter your username or email address to reset your password.

Log In