Friday, October 24, 2025
Contact Us
UdayaNews
  • ಪ್ರಮುಖ ಸುದ್ದಿ

    ಕರ್ನೂಲ್ ಬಸ್ ಅಪಘಾತದಲ್ಲಿ ಮೃತಪಟ್ಟವರ ಕುಟುಂಬದವರಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ ಪ್ರಧಾನಿ

    ಕರ್ನೂಲ್ ಬಳಿ ಭೀಕರ ಅಪಘಾತ; 20 ಮಂದಿ ಸಜೀವ ದಹನ

    NEET, JEEE, CET ತರಬೇತಿ ಜೊತೆಗೆ ಪಿಯುಸಿ ಶಿಕ್ಷಣ; ಮಂಗಳೂರಿನ ‘ವೇದಾಂತ’ಕ್ಕೆ ಹೆಚ್ಚಿನ ಬೇಡಿಕೆ

    ವೇದಾಂತ್ PU ಉಚಿತ ವಿದ್ಯಾರ್ಥಿವೇತನ ಪರೀಕ್ಷೆ; ಅ.26 ಕೋಲಾರ, ನ.9 ಚಿಕ್ಕಬಳ್ಳಾಪುರದಲ್ಲಿ ಪರೀಕ್ಷೆ ನಿಗದಿ

    ನವೆಂಬರ್ 17 ರಿಂದ ಬಸವನಗುಡಿ ಕಡಲೆಕಾಯಿ ಪರಿಷೆ; ಈ ಬಾರಿ 5 ದಿನಗಳ ಉತ್ಸವ, ಮಹತ್ವದ ನಿರ್ಧಾರ

    ಚಿತ್ತಾಪುರದಲ್ಲಿ ಮಾತ್ರ ‘ಆರೆಸ್ಸೆಸ್ V/s ಅಂಬೇಡ್ಕರ್’; ಆದರೆ ಈ ಚಿತ್ರ ಹೇಳೋದು ‘ಅವರಿಬ್ಬರೂ ಸಮ್ಮಿತ್ರರು’? ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಈ ಪೋಟೊ ಬಗ್ಗೆ ಕುತೂಹಲ

    ಯತೀಂದ್ರಗೆ ಸಾಂವಿಧಾನಿಕ ಹುದ್ದೆ; ಧೃತರಾಷ್ಟ್ರನನ್ನೇ ಮೀರಿಸುವಂತಿದೆ‌ಯೇ ಸಿದ್ದರಾಮಯ್ಯರ ಪುತ್ರ ವ್ಯಾಮೋಹ?

    ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಸನ್ನಿಹಿತ? ಕೈ ಪಾಳಯದಲ್ಲಿ ಯತೀಂದ್ರ ಹೇಳಿಕೆಯ ಸಂಚಲನ

    ಕಾಂಗ್ರೆಸ್‌ನದ್ದು ಶಿಲಾನ್ಯಾಸಗಳ ಸರ್ಕಾರ; ನಮ್ಮದು ‘ನುಡಿದಂತೆ ನಡೆ’ಯುವ ಸರ್ಕಾರ ಎಂದ ಯೋಗಿ

    ‘ಇಸ್ಲಾಂ ರಾಜಕೀಯ’ ಸನಾತನ ಧರ್ಮಕ್ಕೆ ಅಪಾಯ: ಹಲಾಲ್ ಬಗ್ಗೆ ಯೋಗಿ ಎಚ್ಚರಿಕೆ

    ಕಂಬನಿ: ಧಾರವಾಹಿ ಮೂಲಕವೇ ಜನಪ್ರಿಯವಾಗಿರುವ ನಟಿ ಪವಿತ್ರಾ ಜಯರಾಂ

    2028ರಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ: ಡಿ.ಕೆ. ಶಿವಕುಮಾರ್ ವಿಶ್ವಾಸ

    2026ರಲ್ಲಿ ಆಪಲ್ ಸ್ಮಾರ್ಟ್ ಗ್ಲಾಸ್‌ಗಳು; ಮೂರನೇ ಕಣ್ಣಿನಂತೆ ಕಾರ್ಯನಿರ್ವಹಿಸಲಿವೆ!

    ಹಾಸನಾಂಬ ಉತ್ಸವಕ್ಕೆ ತೆರೆ: 26 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದೇವಿಯ ದರ್ಶನ

  • ರಾಜ್ಯ

    ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ವಿವಾದ: ಸಿಎಂ ಕ್ಷಮೆಯಾಚನೆಗೆ ಪ್ರಲ್ಹಾದ್ ಜೋಶಿ ಆಗ್ರಹ

    ‘ಕರ್ನಾಟಕದ ಆರ್ಥಿಕತೆಯನ್ನು ಸಿದ್ದರಾಮಯ್ಯ ಹಾಳು ಮಾಡಿದ್ದಾರೆ’: ಜೋಶಿ ಆರೋಪ

    ರಾಜ್ಯದಲ್ಲಿ ರಾಜೀವ್ ಗಾಂಧಿ ಯುವ ಶಕ್ತಿ ಕೇಂದ್ರಗಳು ಪುನಾರಂಭ: ಡಿಸಿಎಂ ಡಿಕೆಶಿ ಘೋಷಣೆ

    ‘ಕಾಂಗ್ರೆಸ್ ಒಟ್ಟಾಗಿ ಕೆಲಸ ಮಾಡುತ್ತದೆ’: ನಾಯಕತ್ವ ಬದಲಾವಣೆ ಕುರಿತು ಡಿಕೆಶಿ ಸ್ಪಷ್ಟನೆ

    ಕಾಂಗ್ರೆಸ್ ಗೆದ್ದರೆ ಗೂಂಡಾರಾಜ್ಯ: ಸಂಸದ ತೇಜಸ್ವಿ ಸೂರ್ಯ ಹೇಳಿಕೆ ವಿರುದ್ದ ಆಯೋಗಕ್ಕೆ ದೂರು

    ‘ಟೀಕಿಸಿದ ಮಾತ್ರಕ್ಕೆ ನಾಯಕಿಯಾಗಲು ಸಾಧ್ಯವಿಲ್ಲ; ತಂದೆಯ ಮಾದರಿಯಲ್ಲಿ ಪ್ರಬುದ್ಧರಾಗಿ’; ಅನಂತ್ ಪುತ್ರಿಗೆ ರಮೇಶ್ ಬಾಬು ಸಲಹೆ

    ಟ್ವೀಟ್ ತಂದಿಟ್ಟ ಟ್ವಿಸ್ಟ್!? ಕೀಳುಮಟ್ಟಕ್ಕಿಳಿದರೇ ಪ್ರಿಯಾಂಕ್? ಅನಂತ ಪುತ್ರಿ ಖಾರ ಪ್ರತಿಕ್ರಿಯೆ..

  • ದೇಶ-ವಿದೇಶ

    ಅಮೆರಿಕಾದಲ್ಲೂ ದೀಪಾವಳಿ ಸಡಗರ; ಅನಿವಾಸಿ ಭಾರತೀಯರೊಂದಿಗೆ ಹಬ್ಬ ಆಚರಿಸಿದ ಟ್ರಂಪ್

    ಕೊನೆಗೂ ಮಗಳು ದುವಾ ಮುಖ ಅನಾವರಣ ಮಾಡಿದ ದೀಪಿಕಾ–ರಣವೀರ್

    ಇಸ್ರೇಲಿ ದಾಳಿಯಿಂದ ಇರಾನ್ ಪರಮಾಣು ಸೌಲಭ್ಯಗಳಿಗೆ ಅಪಾಯ: IAEA ಮುಖ್ಯಸ್ಥರ ಎಚ್ಚರಿಕೆ

    ಹಮಾಸ್ ವಿರುದ್ಧ ಇಸ್ರೇಲ್ ಸೇಡು; ವಾಯುದಾಳಿಯಲ್ಲಿ 45 ಮಂದಿ ಸಾವು

    ಲೋಕಸಭಾ ಚುನಾವಣೆ; ಶುಕ್ರವಾರ 13 ರಾಜ್ಯಗಳ 89 ಕ್ಷೇತ್ರಗಳಲ್ಲಿ ಮತದಾನ

    ಮಹಾರಾಷ್ಟ್ರದಲ್ಲಿ 96 ಲಕ್ಷ ನಕಲಿ ಮತದಾರರ ಸೇರ್ಪಡೆ? ಚುನಾವಣಾ ಆಯೋಗದ ವಿರುದ್ಧ ರಾಜ್ ಠಾಕ್ರೆ ಗಂಭೀರ ಆರೋಪ

  • ಬೆಂಗಳೂರು

    ಹಸುಗಳ ಕೆಚ್ಚಲು ಕೊಯ್ದ ಘಟನೆಯ ಹಿಂದೆ ಇರುವವರನ್ನು ಪೊಲೀಸರು ಪತ್ತೆ ಮಾಡಲಿ: ಆರ್‌.ಅಶೋಕ ಆಗ್ರಹ

    ಔಟ್‌ಗೋಯಿಂಗ್‌ ಸಿಎಂ ಬಗ್ಗೆ ಆರ್‌ಎಸ್‌ಎಸ್‌ ಗಂಭೀರವಾಗಿ ತೆಗೆದುಕೊಂಡಿಲ್ಲ; ಅಶೋಕ್

    ‘ತೇಜಸ್ವಿ ಸೂರ್ಯ ಅವರು  ಮೀಟೂ ಸೂರ್ಯ, ಈ ಕಾರಣಕ್ಕೆ ತಡೆಯಾಜ್ಞೆ ತಂದವರು’; ಪ್ರಿಯಾಂಕ್ ಖರ್ಗೆ ವಾಗ್ದಾಳಿ

    ಕಲ್ಲು ಎಸೆಯುವವರ ಮೇಲೆ ಅದೆಷ್ಟು ಪ್ರೀತಿ ನಿಮಗೆ!? ಸಚಿವ ಪ್ರಿಯಾಂಕ್ ಖರ್ಗೆಯವರ ಕಾಲೆಳೆದ ಜೆಡಿಎಸ್

    ಪುತ್ತೂರಿನಲ್ಲಿ ಗಮನಸೆಳೆದ ಅಶೋಕ ಜನ – ಮನ 2025′ ಕಾರ್ಯಕ್ರಮ

    ಜನಾನುರಾಗಿ ಶಾಸಕ..! ಅಶೋಕ್ ರೈ ಅವರ ಆದರ್ಶ ಸೇವೆಯನ್ನು ಕೊಂಡಾಡಿದ ಸಿದ್ದರಾಮಯ್ಯ..

  • ವೈವಿಧ್ಯ

    ಢಾಕಾ ಸಮೀಪ ಭೀಕರ ಅಪಘಾತ; 17 ಮಂದಿ ದುರ್ಮರಣ

    “ವಿಶ್ವಾದ್ಯಂತ 3 ಜನರಲ್ಲಿ ಒಬ್ಬರು ಮೆದುಳಿನ ಸಮಸ್ಯೆಗೆ ಒಳಗಾಗಿದ್ದಾರೆ; 11 ಮಿಲಿಯನ್ ಜನರು ವಾರ್ಷಿಕವಾಗಿ ಸಾಯುತ್ತಾರೆ”

    “ಒಂಟಿತನ, ಸಾಮಾಜಿಕ ಪ್ರತ್ಯೇಕತೆಯು ಕ್ಯಾನ್ಸರ್ ಪೀಡಿತರಲ್ಲಿ ಸಾವಿನ ಅಪಾಯವನ್ನು ಹೆಚ್ಚಿಸಬಹುದು”

    ಹೃದಯ ಕಾಯಿಲೆ, ಪಾರ್ಶ್ವವಾಯು, ಮಧುಮೇಹ: ಜಗತ್ತಿನೆಲ್ಲೆಡೆ ಸಾವು-ಅಂಗವೈಕಲ್ಯಕ್ಕೆ ಪ್ರಮುಖ ಕಾರಣ

    ಆರೋಗ್ಯಕರ ಕರುಳು ಖಿನ್ನತೆ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ: ಅಧ್ಯಯನ

    ಮೈಸೂರು ದಸರಾ ಮೆರವಣಿಗೆಯಲ್ಲಿ ಸರ್ಕಾರದ ಗ್ಯಾರೆಂಟಿ ಅನಾವರಣ; ಕುತೂಹಲ ಕೆರಳಿಸಿದ ‘ಶಕ್ತಿ’ ಸ್ತಬ್ಧಚಿತ್ರ

    ಕುದ್ರೋಳಿಯಲ್ಲಿ ಚಿಣ್ಣರ ಕಲರವ; ಮಂಗಳೂರು ದಸರಾಗೆ ಆಕರ್ಷಣೆ ತುಂಬಿದ ‘ಕಿನ್ನಿಪಿಲಿ ಸ್ಪರ್ಧೆ’

    ಮಂಗಳೂರು ದಸರಾದಲ್ಲಿ ಮುದ್ದು ಶಾರದೆ ಕಲರವ

    ಮಂಗಳೂರು ದಸರಾದಲ್ಲಿ ಮುದ್ದು ಶಾರದೆ ಕಲರವ

    ‘ಪುಸ್ತಕಗೂಡು’ ಅಭಿಯಾನ; ಯಶಸ್ವಿ ಹೆಜ್ಜೆ

    ‘ಪುಸ್ತಕಗೂಡು’ ಅಭಿಯಾನ; ಯಶಸ್ವಿ ಹೆಜ್ಜೆ

    ಢಾಕಾ ಸಮೀಪ ಭೀಕರ ಅಪಘಾತ; 17 ಮಂದಿ ದುರ್ಮರಣ

    ವ್ಯಾಯಾಮದಿಂದ ಕ್ಯಾನ್ಸರ್ ವಿರುದ್ಧ ಹೋರಾಟಕ್ಕೆ ನೆರವು: ಅಧ್ಯಯನ

  • ಸಿನಿಮಾ

    ಸನಿಲೋಕದ ರಂಜನೆಗೆ ‘ಸಿಟಡೆಲ್: ಹನಿ ಬನ್ನಿ’ ಸಾಕ್ಷಿಯಾಗಲಿದೆ..!

    ಟ್ರೋಲ್’ಗಳಿಗೆ ಡೋಂಟ್ ಕೇರ್; ‘ನನ್ನ ವೈಯಕ್ತಿಕ ಹೋರಾಟಗಳು ಬಹಳ ಸಾರ್ವಜನಿಕವಾಗಿವೆ’ ಎಂದ ಸಮಂತಾ ರುತ್ ಪ್ರಭು

    ‘ಜಟಾಧಾರ’ ಟ್ರೇಲರ್.., ಸುಧೀರ್ ಬಾಬು–ಸೋನಾಕ್ಷಿ ಸಿನ್ಹಾ ಜೋಡಿ ಫ್ಯಾಂಟಸಿ ಥ್ರಿಲ್ಲರ್‌ನಲ್ಲಿ

    ಚಿರಂಜೀವಿ–ನಯನತಾರಾ ಹೊಸ ಚಿತ್ರ ‘ಮನ ಶಂಕರ ವರ ಪ್ರಸಾದ್ ಗರು’: ಮೊದಲ ಸಿಂಗಲ್ ‘ಮೀಸಲ ಪಿಲ್ಲ್’ ಬಿಡುಗಡೆ

    ‘ಪರಿಣಿತಾ’ ಪಡೆಯಲು ಸಹಾಯವಾದದ್ದು ‘Law of attraction’

    ಕುತೂಹಲ ಹೆಚ್ಚಿಸಿದ ‘ಕಾಂತಾರ ಚಾಪ್ಟರ್-1″; ಒಂದೆಡೆ ಮೂಹೂರ್ತ, ಇನ್ನೊಂದೆಡೆ ಟೀಸರ್ ಬಿಡುಗಡೆ.‌

    ‘ಕಾಂತಾರ: ಅಧ್ಯಾಯ 1’ ಚಿತ್ರಕ್ಕೆ 15–16 ಡ್ರಾಫ್ಟ್‌ಗಳ ಬಳಿಕ ಚಿತ್ರಕಥೆ ಲಾಕ್‌: ರಿಷಬ್ ಶೆಟ್ಟಿ

    ‘ಡೆವಿಲ್’ ಚಿತ್ರದ ಹೊಸ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ

    ಹರೀಶ್ ಕಲ್ಯಾಣ್ ಅಭಿನಯದ ‘ಡೀಸೆಲ್’ ಟ್ರೇಲರ್ ಬಿಡುಗಡೆ: ಸ್ಫೋಟಕ ಕಥಾವಸ್ತುವಿನ ಭರವಸೆ!

    ಮದುವೆ ವದಂತಿಗಳಿಗೆ ತ್ರಿಶಾ ಸ್ಪಷ್ಟನೆ: ಆದರೆ, ‘ಹನಿಮೂನ್ ದಿನಕ್ಕಾಗಿ ಕಾಯುತ್ತಿದ್ದೇನೆ’ ಎಂದ ಚೆಲುವೆ

    ಡ್ರಗ್ಸ್ ಕೇಸ್; ದೀಪಿಕಾ ಪಡುಕೋಣೆ ಸಹಿತ ಅನೇಕ ಬಾಲಿವುಡ್ ಬೆಡಗಿಯರಿಗೆ ಸಮನ್ಸ್

    ಮೊದಲ ಮಾನಸಿಕ ಆರೋಗ್ಯ ರಾಯಭಾರಿಯಾಗಿ ದೀಪಿಕಾ ಪಡುಕೋಣೆ ; ರಣವೀರ್ ಸಿಂಗ್ ಹರ್ಷ

  • ಆಧ್ಯಾತ್ಮ
    • All
    • ದೇಗುಲ ದರ್ಶನ

    ಆಸ್ತಿಕ ಹೃದಯಗಳಿಗೆ ಮುದ ನೀಡಿದ ‘ಮಾಯೊದ ಮಾಯ್ಕಾರೆ’; ‘ಕೊರಗಜ್ಜ’ನ ಮಹಿಮೆ ಅನಾವರಣ ಮಾಡಿದ ‘ದೇವಲೋಕ ಕ್ರಿಯೇಷನ್ಸ್’ಗೆ ಸಕತ್ ಲೈಕ್ಸ್

    ದೇಶದ ಎಲ್ಲಾ ರಾಜ್ಯ ರಾಧಾನಿಗಳಲ್ಲೂ ತಿರುಮಲ ದೇಗುಲ: ಆಂಧ್ರ ಸರ್ಕಾರ ನಿರ್ಧಾರ

    ಮಂಗಳೂರಿನಲ್ಲಿ ತಿರುಪತಿ ದೇವಸ್ಥಾನ – ಟಿಟಿಡಿ ಆಡಳಿತ ಮಂಡಳಿ ಒಪ್ಪಿಗೆ

    ಈ ಉತ್ಸವದಲ್ಲಿ ಬಡಿದಾಡಿಕೊಳ್ಳುವುದೇ ಸಂಪ್ರದಾಯ; ಕೋಲು ಕಾಳಗದಲ್ಲಿ ಇಬ್ಬರು ಸಾವು, 100ಕ್ಕೂ ಹೆಚ್ಚು ಜನರಿಗೆ ಗಾಯ

    ಮೈಸೂರು ದಸರಾ: ಭಕ್ತಿಭಾವ ತುಂಬಿದ ಜಂಬೂ ಸವಾರಿ

    ಮೈಸೂರು ದಸರಾ: ಭಕ್ತಿಭಾವ ತುಂಬಿದ ಜಂಬೂ ಸವಾರಿ

    ಮಂಗಳೂರು ದಸರಾ ನಾಡಿನ ಹೆಮ್ಮೆ; ಸಚಿವ ರಾಮಲಿಂಗಾ ರೆಡ್ಡಿ

    ಮಂಗಳೂರು ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವೈಭವದ ಚಾಲನೆ

    ತಿರುಪತಿಯಲ್ಲಿ ಸೆ.24 ರಿಂದ ಅ.2ರವರೆಗೆ ಸಾಲಕಟ್ಲ ಬ್ರಹ್ಮೋತ್ಸವ; ರಾಷ್ಟ್ರೀಯ ಉತ್ಸವವಾಗಿ ಆಚರಿಸಲು ತಯಾರಿ

    ಬೆಳಗಾವಿಯಲ್ಲಿ ತಿರುಪತಿ ದೇವಸ್ಥಾನ ನಿರ್ಮಾಣ: ಟಿಟಿಡಿ ಸದಸ್ಯ ಎಸ್‌ ನರೇಶ್‌ಕುಮಾರ್‌

  • ವೀಡಿಯೊ

    ಬಸ್ ಧಗಧಗಿಸಿ ಹೊತ್ತಿಉರಿದ ಬಸ್; ಸಾವಿನ ಸಂಖ್ಯೆ 20ಕ್ಕೆ ಏರಿಕೆ

    ಸಂಸ್ಕೃತಿ, ಹಬ್ಬದ ಎಲ್ಲಿಲ್ಲದ ಆಕರ್ಷಣೆ.. ‘ಕರಾವಳಿ ದೀಪಾವಳಿ’ಯ ಸೊಬಗಿಗೆ ಮನಸೋತ ಗಣ್ಯರು

    ಈ ಬಾರಿ ‘ಸ್ವದೇಶಿ ದೀಪಾವಳಿ’ ಆಚರಿಸಿ; ಚಾಣಕ್ಯ ಅಮಿತ್ ಶಾ ಕರೆ

    ಸಂವಿಧಾನಿಕ ಹುದ್ದೆಯಲ್ಲಿಲ್ಲದ ಮಹದೇವಪ್ಪನ ಮೊಮ್ಮಗನಿಗೆ ಗೌರವ ವಂದನೆ ಸ್ವೀಕರಿಸುವ ವಾಹನದಲ್ಲಿ ಅವಕಾಶ; ವ್ಯಾಪಕ ಆಕ್ರೋಶ

    ರಶ್ಮಿಕಾ ‘ತುಂಬಾ ಉತ್ಸಾಹ, ಹೆಚ್ಚು ನರ್ವಸ್..!’ ಯಾಕಂದ್ರೆ, ಇಂದು ಏನೋ ‘ದೊಡ್ಡ ಅಚ್ಚರಿ’ ಘೋಶಿಸ್ತಾರಂತೆ

    ‘ದಿ ಗರ್ಲ್‌ಫ್ರೆಂಡ್’ ನವೆಂಬರ್ 7 ರಂದು ಅಭಿಮಾನಿಗಳ ಮುಂದೆ

    ಬಿಗ್ ಬಾಸ್ ಅಚ್ಚರಿ: 24 ಗಂಟೆಗಳಲ್ಲಿ ಎಲಿಮಿನೇಟ್ ಆದ ರಕ್ಷಿತಾ ಶೆಟ್ಟಿ ಮತ್ತೆ ಎಂಟ್ರಿ

No Result
View All Result

Home Focus

3 ದಿನಗಳ ಹೋರಾಟ.. ಮೊದಲ ದಿನವೇ ‘ನಾರೀ ಶಕ್ತಿ’ ಪ್ರದರ್ಶನ, ನುಡಿದಂತೆ ನಡೆಯಿರಿ ಎಂದು ಸಿಎಂಗೆ ಆಶಾಗಳ ನೆನಪೋಲೆ

by Udaya News
August 12, 2025
in Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
1 min read
0
3 ದಿನಗಳ ಹೋರಾಟ.. ಮೊದಲ ದಿನವೇ ‘ನಾರೀ ಶಕ್ತಿ’ ಪ್ರದರ್ಶನ, ನುಡಿದಂತೆ ನಡೆಯಿರಿ ಎಂದು ಸಿಎಂಗೆ ಆಶಾಗಳ ನೆನಪೋಲೆ
Share on FacebookShare via: WhatsApp

ಬೆಂಗಳೂರು: ಆಶಾ ಕಾರ್ಯಕರ್ತೆಯರಿಗೆ ಕೇಂದ್ರ ಸರ್ಕಾರದ ಪ್ರೋತ್ಸಾಹಧನ ಸೇರಿಸಿ ಕನಿಷ್ಟ ರೂ.10,000 ಗಳ ಗೌರವಧನ ನೀಡಬೇಕು, ಬಜೆಟ್‌ನಲ್ಲಿ ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರಿಗೆ ನೀಡಿದಂತೆ ತಮಗೂ ರೂ.1000 ಹೆಚ್ಚಳದ ಆದೇಶ ಹೊರಡಿಸಬೇಕೆಂದು ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದಿನಿಂದ (ಆಗಸ್ಟ್ 12) ಆಗಸ್ಟ್14 ರವರೆಗೆ ಮೂರು ದಿನಗಳ ಕಾಲ ರಾಜ್ಯವ್ಯಾಪಿ ಜಿಲ್ಲಾ ಮಟ್ಟದಲ್ಲಿ ಅಹೋರಾತ್ರಿ ಧರಣಿ ಆರಂಭಿಸಿರುವ ಆಶಾ ಕಾರ್ಯಕರ್ತೆಯರು, ‘ತಾವು ನುಡಿದಂತೆ ನಡೆಯಿರಿ, ನಮ್ಮ ಬೇಡಿಕೆಗಳನ್ನು ಈಡೇರಿಸಿ’ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಆಶಾ ಕಾರ್ಯಕರ್ತೆಯರು ಗ್ರಾಮೀಣ ಮತ್ತು ನಗರ ಕೊಳಚೆ ಪ್ರದೇಶದ ಆರೋಗ್ಯದ ಆಶಾಕಿರಣ. ಆರೋಗ್ಯ ಸೇವೆಗಳನ್ನು ಪಡೆಯಲು ಕಷ್ಟಪಡುವ ಗ್ರಾಮೀಣ ಜನತೆಯ, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳ ಯಾವುದೇ ಆರೋಗ್ಯ ಸಂಬಂಧಿತ ಬೇಡಿಕೆಗಳಿಗೆ ಆಶಾ ಮೊದಲ ಕರೆ ಕೇಂದ್ರವಾಗಿದೆ. ಜನತೆಯ ಮತ್ತು ಸರ್ಕಾರದ ನಿರೀಕ್ಷೆಯಂತೆ ಆಶಾ ತನ್ನ ಸೇವೆಯಿಂದ ಕಟ್ಟಕಡೆಯ ಜನರನ್ನೂ ಆರೋಗ್ಯವಂತರನ್ನಾಗಿಡಲು ಹಗಲು-ರಾತ್ರಿ ಶ್ರಮಿಸುತ್ತಿರುವರು. ಇವರ ಸೇವೆಗೆ ಸಮುದಾಯದಿಂದ ಸಿಗುವ ಗೌರವಾದರಗಳು ಸಂತಸ ನೀಡಿವೆಯಾದರೂ, ಸೇವೆ ಪಡೆದುಕೊಳ್ಳುವ ನಮ್ಮ ಸರ್ಕಾರಗಳು ಇವರ ಸೇವೆಗೆ ತಕ್ಕ ಪ್ರತಿಫಲ ನೀಡದೆ ನಿರಾಸೆಯಲ್ಲಿರುವಂತೆ ಮಾಡಿವೆ.

RelatedPosts

ಕರ್ನೂಲ್ ಬಸ್ ಅಪಘಾತದಲ್ಲಿ ಮೃತಪಟ್ಟವರ ಕುಟುಂಬದವರಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ ಪ್ರಧಾನಿ

ಕರ್ನೂಲ್ ಬಳಿ ಭೀಕರ ಅಪಘಾತ; 20 ಮಂದಿ ಸಜೀವ ದಹನ

ವೇದಾಂತ್ PU ಉಚಿತ ವಿದ್ಯಾರ್ಥಿವೇತನ ಪರೀಕ್ಷೆ; ಅ.26 ಕೋಲಾರ, ನ.9 ಚಿಕ್ಕಬಳ್ಳಾಪುರದಲ್ಲಿ ಪರೀಕ್ಷೆ ನಿಗದಿ

ಸಿಎಂಗೆ ಸಲ್ಲಿಸಿರುವ ಮನವಿ ಹೀಗಿದೆ:

ರೂ.15,000 ನಿಶ್ಚಿತ ಗೌರವಧನಕ್ಕಾಗಿ ಆಗ್ರಹಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ, 2025ರ ಜನವರಿ 7 ರಿಂದ 10 ರವರೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸುಮಾರು 40.000 ಆಶಾ ಕಾರ್ಯಕರ್ತೆಯರು ಹೋರಾಟ ನಡೆಸಿದ್ದರು. ಜ.10ರಂದು ಮುಖ್ಯಮಂತ್ರಿಗಳಾದ ತಾವು ಸಂಘದ ಪದಾಧಿಕಾರಿಗಳನ್ನು ಕರೆದು ಮಾತುಕತೆ ನಡೆಸಿ ಹಲವು ನಿರ್ಧಾರಗಳನ್ನು ಪ್ರಕಟಿಸಿರುತ್ತೀರಿ ಎಂದು ಮನವಿಯಲ್ಲಿ ಗಮನ ಸೆಳೆಯಲಾಗಿದೆ. .

ಏಪ್ರಿಲ್ 2025ರಿಂದ ಪ್ರತಿ ತಿಂಗಳು ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಸೇರಿಸಿ ಕನಿಷ್ಠ ರೂ.10,000 ಗಳ ಗೌರವಧನ ನೀಡಲಾಗುವುದು. ರೂ.10,000 ಹೊರತುಪಡಿಸಿ, ಕಾಂಪೋನೆಂಟ್‌ಗಳ ಹೆಚ್ಚುವರಿ ಕೆಲಸದ ಆಧಾರದ ಮೇಲೆ ಹೆಚ್ಚುವರಿ ಇನ್ಸೆಂಟಿವ್ ಕೂಡ ನೀಡಲಾಗುವುದು. ಒಂದು ವೇಳೆ ಯಾರಿಗಾದರೂ ಕಾಂಪೋನೆಂಟ್ಸ್‌ ಗಳಿಂದ ಕಡಿಮೆ ಮೊತ್ತದ ಪ್ರೋತ್ಸಾಹಧನ ಬಂದಿದ್ದಲ್ಲಿ, ಅಂತಹ ಆಶಾ ಕಾರ್ಯಕರ್ತೆಯರಿಗೆ, ಸರ್ಕಾರವೇ ವ್ಯತ್ಯಾಸದ ಹಣವನ್ನು ಪಾವತಿಸಿ, ರೂ. 10,000 ಗ್ಯಾರಂಟಿಯಾಗಿ ದೊರೆಯುವಂತೆ ಕ್ರಮಕೈಗೊಳ್ಳಲಾಗುವುದು. ಈ ಕುರಿತು ಕೂಡಲೇ ಸರ್ಕಾರದಿಂದ ಆದೇಶಿಸಬೇಕು.

ಈ ವರ್ಷದ ಬಜೆಟ್‌ನಲ್ಲಿ ಎಲ್ಲಾ ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರಿಗೆ ಹೆಚ್ಚಿಸಿದಂತೆ ಆಶಾ ಕಾರ್ಯಕರ್ತೆಯರಿಗೆ ಹೆಚ್ಚಳ ಮಾಡಲಾಗುವುದು ಎಂದು ಭರವಸೆ ನೀಡಲಾಗಿತ್ತು. ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರಿಗೆ ರೂ.1000 ಹೆಚ್ಚಿಸಿದಂತೆ 42000 ಆಶಾ ಕಾರ್ಯಕರ್ತೆಯರಿಗೆ ರೂ.1000 ಹೆಚ್ಚಳ ಮಾಡಬೇಕು.
ಆದರೆ ಈ ಬಜೆಟ್‌ನಲ್ಲಿ ಕೇವಲ 15004 ಆಶಾಗಳಿಗೆ ಕಡಿಮೆ ಇದ್ದ ತಂಡ ಆಧಾರಿತ ಪ್ರೋತ್ಸಾಹಧನ ರೂ.1000 ಮಾತ್ರ ನೀಡಲಾಗಿದೆ. ಹಾಗೆಯೇ ಕೆಲವು ಬಹುದಿನಗಳ ಬೇಡಿಕೆಗಳ ಬಗ್ಗೆ ಸೂಕ್ತಕ್ರಮ ಕೈಗೊಳ್ಳಲು ನಿರ್ದೇಶಿಸಿರುವಿರಿ. ಆ ತೀರ್ಮಾನಗಳನ್ನು ಆರೋಗ್ಯ ಇಲಾಖೆಯ ಆಯುಕ್ತರು ಸರ್ಕಾರದ ಪರವಾಗಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಸಾವಿರಾರು ಆಶಾಗಳ ಮುಂದೆ ಬಂದು ಘೋಷಣೆ ಮಾಡಿದ್ದರು. ನಂತರ ಹೋರಾಟ ಹಿಂತೆಗೆದುಕೊಳ್ಳಲಾಯಿತು.

ಮಾಧ್ಯಮಗಳಲ್ಲೂ ಕೂಡ ಸಿಎಂ ಘೋಷಿಸಿರುತ್ತಾರೆ. ಆಡಳಿತ ಪಕ್ಷದ ಹಲವಾರು ಸಚಿವರು, ಶಾಸಕರು ಕೂಡಾ ಈ ಬಗ್ಗೆ ಪೋಸ್ಟಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಆದರೆ ನೋವಿನ ವಿಷಯವೆಂದರೆ ಇಲ್ಲಿಯವರೆಗೆ 7 ತಿಂಗಳು ಕಳೆದರೂ ಈ ಕುರಿತು ಸ್ಪಷ್ಟ ಆದೇಶ ಹೊರಬಿದ್ದಿಲ್ಲ. ಮತ್ತೊಂದೆಡೆ, ಆಶಾ ಕಾರ್ಯಕರ್ತೆಯರಿಗೆ ಇತ್ತೀಚಿಗೆ ಇಲಾಖೆಯಿಂದ ಆತಂಕ ಮೂಡಿಸುವ ಕೆಳಗಿನ ಆದೇಶಗಳನ್ನು ಮಾಡಿರುವರು. ಇದಕ್ಕೆ ಸೂಕ್ತ ಪರಿಹಾರ ನೀಡಬೇಕು. ಆಶಾಗಳಲ್ಲಿಯೇ ಒಬ್ಬರನ್ನು ಕಳೆದ 10 ವರ್ಷಗಳಿಂದ 20ಆಶಾಗಳಿಗೆ ಒಬ್ಬರಂತೆ ಸುಮರು 2000 ಸುಗಮಕಾರರಾಗಿ ಕೆಲಸಕ್ಕೆ ಪಡೆದುಕೊಂಡು ಧಿಡೀರನೆ ತೆಗೆದು ಹಾಕಿರುವರು. ಈಗ ಸುಗಮಕಾರರನ್ನು ಮುಂದುವರೆಸುವ ಕುರಿತು ಇಲಾಖೆಯಿಂದ ಮಾಹಿತಿ ನೀಡಿರುವರು. ಹಿಂದಿನ ಸುಗಮಕಾರರನ್ನೇ ಮುಂದುವರೆಸಬೇಕು. 60 ವರ್ಷ ವಯಸ್ಸಿನ ಆಶಾ ಕಾರ್ಯಕರ್ತೆಯರಿಗೆ ಧಿಡೀರನೆ ತೆಗೆದು ನಿವೃತ್ತಿ ಮಾಡಿರುತ್ತಾರೆ. 17 ವರ್ಷದಿಂದ ಸೇವೆ ಮಾಡಿದ ಈ ಆಶಾಗೆ ಯಾವುದೇ ಪರಿಹಾರ ನೀಡದೆ ಬೀದಿಗೆ ತಳ್ಳಿರುವರು. ಕೂಡಲೇ ಪರಿಹಾರ ಘೋಷಿಸಬೇಕು.

ಈಗ ಕಾರ್ಯ ನಿರ್ವಹಿಸುವ ಸುಮಾರು 41000 ಆಶಾಗಳಿಗೆ ಅವರ ಕೆಲಸದ ಮೌಲ್ಯಮಾಪನ ಮಾಡುವ ಆದೇಶ ಹೊರಡಿಸಿ ವಿವಿಧ ರೀತಿಯಲ್ಲಿ ಮೌಲ್ಯಮಾಪನ ಮಾಡಿಸುತ್ತಿದ್ದಾರೆ. ಮೌಲ್ಯಮಾಪನದ ಮಾದರಿಯನ್ನು ವಿರೋಧಿಸುತ್ತೇವೆ. ಏಕೆಂದರೆ ಇಲ್ಲಿ ಆಶಾ ಆನ್ಸೆನ್ ದಾಖಲಾತಿಯನ್ನು (ಆಶಾ ಸಾಫ್ಟ್) ಪರಿಶೀಲನೆಗೆ ತೆಗೆದುಕೊಳ್ಳಲಾಗಿದೆ. ಈಗಾಗಲೇ ಈ ಅನ್ಸೆನ್ ದಾಖಲಾತಿಯು ಸರಿಯಾಗಿ ದಾಖಲಾಗದಿರುವ ಬಗ್ಗೆ, ವೆರಿಫೈ ಮಾಡದಿರುವ ಬಗ್ಗೆ, ಹಲವಾರು ತಾಂತ್ರಿಕ ಸಮಸ್ಯೆಗಳ ಬಗ್ಗೆ ಹಲವಾರು ವರ್ಷಗಳಿಂದ ಹೋರಾಡುತ್ತಲೇ ಇದ್ದೇವೆ. ಈಗ ಇದನ್ನು ಮಾದರಿಯಾಗಿ ಇಟ್ಟುಕೊಂಡಲ್ಲಿ ತಪ್ಪು ಮಾಹಿತಿಯಿಂದ ಆಶಾಗಳನ್ನು ಕೈಬಿಡುವಂತಾಗುತ್ತದೆ. ಈಗಾಗಲೇ ರಾಜ್ಯದ ಆಶಾಗಳು ಕೋಟ್ಯಂತರ ರೂ ನಷ್ಟವನ್ನು ಈ ಆನ್ಸೆನ್ ದಾಖಲಾತಿಯಿಂದ ಅನುಭವಿಸುತ್ತಿರುವರು. ಇದರಿಂದ ಕೆಲಸ ಕಳೆದುಕೊಳ್ಳುವ ಆತಂಕ ಎದುರಿಸುವಂತಾಗಿದೆ.

ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಭೌಗೋಳಿಕ ಪರಿಸ್ಥಿತಿಗೆ ತಕ್ಕಂತೆ ಜನಸಂಖ್ಯೆ ವಿಂಗಡಣೆ ಮಾಡಲಾಗಿದೆ. ಮತ್ತಷ್ಟು ಜನಸಂಖ್ಯೆ ಹೆಚ್ಚಿಸಿದಲ್ಲಿ ಹಾಗೂ 4-5 ಹಳ್ಳಿಗಳು ಬಂದರೆ ಕಾರ್ಯನಿರ್ವಹಿಸಲು ಕಷ್ಟವಾಗುತ್ತದೆ. ಹೆಚ್ಚಳ ಆದ ಆಶಾಗಳು ಪಟ್ಟಣ ಅಥವಾ ದೂರದ ಹಳ್ಳಿಗಳಿಗೆ ಹೋಗಿ ಕೆಲಸ ಮಾಡುವುದು ಕಷ್ಟವಾಗುತ್ತದೆ. ಇದು ಮಾರ್ಗಸೂಚಿಗೆ ವಿರುದ್ಧವಾಗಿದೆ. ಇದನ್ನು ಕೈಬಿಟ್ಟು ಹಿಂದಿನಂತೆ ಮುಂದುವರೆಸಬೇಕು ಎಂದು ಈ ಮನವಿಯಲ್ಲಿ ಒತ್ತಾಯಿಸಲಾಗಿದೆ.

ಹಕ್ಕೊತ್ತಾಯಗಳು:

  • ಸಿಎಂ ಘೋಷಿಸಿದ ರಾಜ್ಯದ ಗೌರವಧನ ಮತ್ತು ಕೇಂದ್ರದ ಭಾಗಶಃ ಪ್ರೋತ್ಸಾಹ ಧನ ಸೇರಿಸಿ ಮಾಸಿಕ ಕನಿಷ್ಠ ರೂ.10 ಸಾವಿರ ಗ್ಯಾರಂಟಿಯನ್ನು ಏಪ್ರಿಲ್ ನಿಂದಲೇ ಅನ್ವಯವಾಗುವಂತೆ ಆದೇಶ ಹೊರಡಿಸಬೇಕು

  • ಮಾರ್ಚ್ ನಲ್ಲಿ ಮಂಡಿಸಿರುವ ರಾಜ್ಯ ಬಜೆಟ್‌ನಲ್ಲಿ ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತೆಯರಿಗೆ ರೂ. 1000 ಪ್ರೋತ್ಸಾಹಧನ ಹೆಚ್ಚಳ ಮಾಡಿದಂತೆಯೇ ಎಲ್ಲಾ ಆಶಾ ಕಾರ್ಯಕರ್ತೆಯರಿಗೂ ಹೆಚ್ಚಳ ಮಾಡಬೇಕು.

  • ತರ್ಕಬದ್ದಗೊಳಿಸುವ ಹೆಸರಿನಲ್ಲಿ ಆಶಾ ಕಾರ್ಯಕರ್ತೆಯರು ಕಾರ್ಯನಿರ್ವಹಿಸುವ ಜನಸಂಖ್ಯೆಯ ಮಿತಿಯನ್ನು ಹೆಚ್ಚಿಸುವುದನ್ನು ಕೈಬಿಡಿ. ಈ ಹೆಸರಲ್ಲಿ ಯಾವುದೇ ಆಶಾ ಕಾರ್ಯಕರ್ತೆಯರನ್ನು ಕೆಲಸದಿಂದ ತೆಗೆಯಬಾರದು.

  • ಅವೈಜ್ಞಾನಿಕ ಆಶಾ ಕಾರ್ಯಕರ್ತೆಯರ ಕಾರ್ಯನಿರ್ವಹಣಾ ಮೌಲ್ಯಮಾಪನ ಕೈಬಿಡಬೇಕು.

  • ಆಶಾ ಸುಗಮಕಾರರನ್ನು ಸೂಕ್ತ ವೇತನದೊಂದಿಗೆ ಮುಂದುವರೆಸಬೇಕು.

  • ನಿವೃತ್ತ ಆಶಾಗಳಿಗೆ ಪಶ್ಚಿಮ ಬಂಗಾಳ ಮಾದರಿಯಲ್ಲಿ ಇಡಿಗಂಟು ನೀಡಬೇಕು.

  • ನಗರ ಆಶಾಗಳಿಗೆ ರೂ.2000 ಗೌರವಧನ ಹೆಚ್ಚಿಸಬೇಕು.

  • 2025 ಜೂನ್-ಜುಲೈನಲ್ಲಿ ಕೇಂದ್ರ ಸರ್ಕಾರ ಹೆಚ್ಚಿಸಿದ ಪ್ರೋತ್ಸಾಹ ಧನವನ್ನು ರಾಜ್ಯದಲ್ಲಿ ಜಾರಿಗೊಳಿಸಬೇಕು
ShareSendTweetShare
Previous Post

ವಿದ್ಯಾರ್ಥಿ ಚಲನಚಿತ್ರಕ್ಕೆ ಇಶಾ ಕೊಪ್ಪಿಕರ್ ಬೆಂಬಲ; ‘ರಾಕೆಟ್‌ಶಿಪ್’ನಲ್ಲಿ ತಾಯಿ ಪಾತ್ರ

Next Post

ಹಳದಿ ಮಾರ್ಗದಲ್ಲಿ ಮೆಟ್ರೋ ಫೀಡರ್ ಬಸ್.. ರೈಲುಯಾನದ ಸೊಗಸು.. ಹೊಸ ಬಸ್ ಸಂಚಾರಕ್ಕೆ ರಾಮಲಿಂಗಾ ರೆಡ್ಡಿ ಗ್ರೀನ್ ಸಿಗ್ನಲ್

Related Posts

Focus

ಕರ್ನೂಲ್ ಬಸ್ ಅಪಘಾತದಲ್ಲಿ ಮೃತಪಟ್ಟವರ ಕುಟುಂಬದವರಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ ಪ್ರಧಾನಿ

October 24, 2025 10:10 AM
Focus

ಕರ್ನೂಲ್ ಬಳಿ ಭೀಕರ ಅಪಘಾತ; 20 ಮಂದಿ ಸಜೀವ ದಹನ

October 24, 2025 07:10 AM
NEET, JEEE, CET ತರಬೇತಿ ಜೊತೆಗೆ ಪಿಯುಸಿ ಶಿಕ್ಷಣ; ಮಂಗಳೂರಿನ ‘ವೇದಾಂತ’ಕ್ಕೆ ಹೆಚ್ಚಿನ ಬೇಡಿಕೆ
Focus

ವೇದಾಂತ್ PU ಉಚಿತ ವಿದ್ಯಾರ್ಥಿವೇತನ ಪರೀಕ್ಷೆ; ಅ.26 ಕೋಲಾರ, ನ.9 ಚಿಕ್ಕಬಳ್ಳಾಪುರದಲ್ಲಿ ಪರೀಕ್ಷೆ ನಿಗದಿ

October 24, 2025 04:10 AM
ನವೆಂಬರ್ 17 ರಿಂದ ಬಸವನಗುಡಿ ಕಡಲೆಕಾಯಿ ಪರಿಷೆ; ಈ ಬಾರಿ 5 ದಿನಗಳ ಉತ್ಸವ, ಮಹತ್ವದ ನಿರ್ಧಾರ
Focus

ನವೆಂಬರ್ 17 ರಿಂದ ಬಸವನಗುಡಿ ಕಡಲೆಕಾಯಿ ಪರಿಷೆ; ಈ ಬಾರಿ 5 ದಿನಗಳ ಉತ್ಸವ, ಮಹತ್ವದ ನಿರ್ಧಾರ

October 23, 2025 06:10 PM
ಚಿತ್ತಾಪುರದಲ್ಲಿ ಮಾತ್ರ ‘ಆರೆಸ್ಸೆಸ್ V/s ಅಂಬೇಡ್ಕರ್’; ಆದರೆ ಈ ಚಿತ್ರ ಹೇಳೋದು ‘ಅವರಿಬ್ಬರೂ ಸಮ್ಮಿತ್ರರು’? ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಈ ಪೋಟೊ ಬಗ್ಗೆ ಕುತೂಹಲ
Focus

ಚಿತ್ತಾಪುರದಲ್ಲಿ ಮಾತ್ರ ‘ಆರೆಸ್ಸೆಸ್ V/s ಅಂಬೇಡ್ಕರ್’; ಆದರೆ ಈ ಚಿತ್ರ ಹೇಳೋದು ‘ಅವರಿಬ್ಬರೂ ಸಮ್ಮಿತ್ರರು’? ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಈ ಪೋಟೊ ಬಗ್ಗೆ ಕುತೂಹಲ

October 23, 2025 09:10 AM
ಯತೀಂದ್ರಗೆ ಸಾಂವಿಧಾನಿಕ ಹುದ್ದೆ; ಧೃತರಾಷ್ಟ್ರನನ್ನೇ ಮೀರಿಸುವಂತಿದೆ‌ಯೇ ಸಿದ್ದರಾಮಯ್ಯರ ಪುತ್ರ ವ್ಯಾಮೋಹ?
Focus

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಸನ್ನಿಹಿತ? ಕೈ ಪಾಳಯದಲ್ಲಿ ಯತೀಂದ್ರ ಹೇಳಿಕೆಯ ಸಂಚಲನ

October 23, 2025 06:10 AM

Popular Stories

  • RSSಗೆ ಪ್ರಹಾರ, ಕನ್ನಡಿಗರು ತತ್ತರ; ಸಂಘಟನೆಗಳ ಆಕ್ರೋಶ, ಕಾಂಗ್ರೆಸ್ಸಿಗರು ಹತಾಶ

    RSSಗೆ ಪ್ರಹಾರ, ಕನ್ನಡಿಗರು ತತ್ತರ; ಸಂಘಟನೆಗಳ ಆಕ್ರೋಶ, ಕಾಂಗ್ರೆಸ್ಸಿಗರು ಹತಾಶ

    0 shares
    Share 0 Tweet 0
  • ಆಸ್ತಿಕ ಹೃದಯಗಳಿಗೆ ಮುದ ನೀಡಿದ ‘ಮಾಯೊದ ಮಾಯ್ಕಾರೆ’; ‘ಕೊರಗಜ್ಜ’ನ ಮಹಿಮೆ ಅನಾವರಣ ಮಾಡಿದ ‘ದೇವಲೋಕ ಕ್ರಿಯೇಷನ್ಸ್’ಗೆ ಸಕತ್ ಲೈಕ್ಸ್

    0 shares
    Share 0 Tweet 0
  • ಕರ್ನಾಟಕ ಮಾಹಿತಿ ಆಯೋಗಕ್ಕೆ ಡಾ.ರಿಚರ್ಡ್ ವಿನ್ಸೆಂಟ್ ಡಿ ಸೋಜಾ, ಡಾ.ಮಹೇಶ್ ವಾಳ್ವೇಕರ್ ಸಹಿತ ಮೂವರು ನೂತನ ಆಯುಕ್ತರ ನೇಮಕ; ಸರ್ಕಾರದ ಆದೇಶ

    0 shares
    Share 0 Tweet 0
  • ಚಿತ್ತಾಪುರದಲ್ಲಿ ಮಾತ್ರ ‘ಆರೆಸ್ಸೆಸ್ V/s ಅಂಬೇಡ್ಕರ್’; ಆದರೆ ಈ ಚಿತ್ರ ಹೇಳೋದು ‘ಅವರಿಬ್ಬರೂ ಸಮ್ಮಿತ್ರರು’? ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಈ ಪೋಟೊ ಬಗ್ಗೆ ಕುತೂಹಲ

    0 shares
    Share 0 Tweet 0
  • ‘ಪಕ್ಷ ಬೇಧ ಮರೆತು ಒಂದಾಗ ಬೇಕು ಹಿಂದುಳಿದ ವರ್ಗಗಳಿಗೆ ಶಕ್ತಿ ತುಂಬಿ’: ಬಿಲ್ಲವರು, ಮೊಗವೀರರಿಗೆ ನಾಡೋಜ ಡಾ.ಜಿ.ಶಂಕರ್ ಕರೆ 

    0 shares
    Share 0 Tweet 0

© 2020 Udaya News – Powered by RajasDigital.

No Result
View All Result
  • ಪ್ರಮುಖ ಸುದ್ದಿ
  • ರಾಜ್ಯ
  • ದೇಶ-ವಿದೇಶ
  • ಬೆಂಗಳೂರು
  • ಸಿನಿಮಾ
  • ಆಧ್ಯಾತ್ಮ
    • ದೇಗುಲ ದರ್ಶನ
  • ವೈವಿಧ್ಯ
  • ವೀಡಿಯೊ
  • Contact Us

© 2020 Udaya News - Powered by RajasDigital.

Welcome Back!

Login to your account below

Forgotten Password?

Create New Account!

Fill the forms bellow to register

All fields are required. Log In

Retrieve your password

Please enter your username or email address to reset your password.

Log In