ನವದೆಹಲಿ: T20 ಕ್ರಿಕೆಟ್ ವಿಶ್ವಕಪ್ ಗೆಲುವು ನಮ್ಮ 2 ವರ್ಷಗಳ ಪಯಣವಾಗಿದೆ ಎಂದು ಭಾರತ ಕ್ರಿಕೆಟ್ ತಂಡದ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ.
#WATCH | On India winning T20 World Cup 2024, Team India Head Coach Rahul Dravid says, ” This was a journey of 2 years, this T20 World Cup. The construction of this team and the kind of skills we wanted, the players we wanted. The discussions started when I started in 2021…this… pic.twitter.com/4AptRSAy7O
— ANI (@ANI) June 30, 2024
ವಿಶ್ವಕಪ್ ಗೆಲುವಿನೊಂದಿಗೆ ತರಬೇತುದಾರ ಸ್ಥಾನದಿಂದ ನಿರ್ಗಮಿಸಿರುವ ರಾಹುಲ್ ದ್ರಾವಿಡ್, ಭಾರತ ಟಿ20 ವಿಶ್ವಕಪ್ 2024 ಗೆದ್ದ ಬಗ್ಗೆ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಸಿದ್ದಾರೆ.
‘ಇದು 2 ವರ್ಷಗಳ ಪ್ರಯಾಣ, ಈ ಟಿ20 ವಿಶ್ವಕಪ್ ಮತ್ತು ನಾವು ಬಯಸಿದ ರೀತಿಯ ಕೌಶಲ್ಯಗಳು, ನಾವು ಬಯಸಿದ ಆಟಗಾರರು, ಚರ್ಚೆಗಳು 2021ರಲ್ಲಿ ಪ್ರಾರಂಭವಾಯಿತು. ಇದು ಕೇವಲ ಈ ವಿಶ್ವಕಪ್‌ನ ಕೆಲಸವಲ್ಲ, ಇದು 2 ವರ್ಷಗಳ ಪ್ರಯಾಣದಂತೆ ಭಾಸವಾಗುತ್ತಿದೆ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.