ನಾಡಪ್ರಭು ಕೆಂಪೇಗೌಡರು ಜನವಸತಿಗೆ ಯೋಗ್ಯವಾದ, ನಾಗರೀಕರಿಗೆ ಉದ್ಯೋಗವಕಾಶ ಲಭಿಸುವ ಹಾಗೂ ವ್ಯಾಪಾರಸ್ಥರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬೆಂಗಳೂರು ನಗರವನ್ನು ನಿರ್ಮಿಸಿದ್ದರು. ಹಾಗಾಗಿ ಕೆಂಪೇಗೌಡರು ಪ್ರಗತಿಯ ಸಂಕೇತವಾಗಿದ್ದಾರೆ, ಆ ನಿಟ್ಟಿನಲ್ಲಿ ಕೆಂಪೇಗೌಡರ ಪ್ರತಿಮೆಗೆ ಪ್ರಗತಿಯ ಪ್ರತಿಮೆ ಎಂದು ಹೆಸರಿಟ್ಟಿದ್ದೇವೆ.#ಪ್ರಗತಿಯಪ್ರತಿಮೆ pic.twitter.com/Lpemswv0n1
— Basavaraj S Bommai (Modi Ka Parivar) (@BSBommai) November 10, 2022
© 2020 Udaya News – Powered by RajasDigital.