ಅಯೋಧ್ಯೆಯಲ್ಲಿ ವಿಶೇಷ ದೀಪಾವಳಿ.. ಸರಾಯು ತೀರದಲ್ಲಿ ಧರೆಗಿಳಿದ ಸ್ವರ್ಗ..
Ayodhya is welcoming the king!! pic.twitter.com/MTYhFrqtJY
— Varsha Singh (@varshaparmar06) October 22, 2022
ಶ್ರೀ ರಾಮನಿಗೆ ಕೋಟಿ ಕೋಟಿ ದೀಪಗಳ ಸಮರ್ಪಣೆ. ವಿಶೇಷ ಕೈಂಕರ್ಯದಲ್ಲಿ ಮೋದಿ, ಯೋಗಿ ಭಾಗಿ..
Ayodhya awaits the lights! Do you?
Deepotsav 2022, upcoming!#DeepotsavAyodhya2022 #Deepotsav2022 pic.twitter.com/IV1iyLgVS5
— UP Tourism (@uptourismgov) October 15, 2022
ಕೋಟಿ ಕೋಟಿ ದೀಪಗಳು.. ಕೋಟಿ ಕೋಟಿ ಕಂಠಗಳಿಂದ ಜಯಘೋಷ.. ಸರಾಯು ತೀರದಲ್ಲಿ ಶ್ರೀ ರಾಮ ನಾಮ ಸ್ಮರಣೆ..
Amazing Visuals of Projection Mapping & Musical Laser Show at Ayodhya Deepotsav#PMinAyodhya
Watch – pic.twitter.com/KeZ5rcYn3h
— DD News (@DDNewslive) October 23, 2022
ಇಡೀ ವಿಶ್ವದ ಚಿತ್ತ ಸೆಳೆದ ಅಯೋಧ್ಯೆಯ ಚಿತ್ತಾರ.. ಸಾಲು ಸಾಲು ಹಣತೆಗಳ ಶೃಂಗಾರ.. ವಿದ್ಯುತ್ ದೀಪಗಳ ವಯ್ಯಾರ.. ಎಲ್ಲವೂ ಜಗದೋದ್ದಾರಕ ಶ್ರೀ ರಾಮನಿಗಾಗಿಯೇ ಕೈಂಕರ್ಯ..
Deepotsav in Ayodhya… pic.twitter.com/PER9vlk2rh
— Amit Malviya (मोदी का परिवार) (@amitmalviya) October 23, 2022
ದೇಶದುದ್ದಗಲಕ್ಕೂ ದೀಪಾವಳಿ ಸಡಗರ.. ಈ ಬಾರಿಯ ದೀಪಗಳ ಹಬ್ಬಕ್ಕೆ ಮುನ್ನುಡಿ ಬರೆದ ಅಯೋಧ್ಯೆ.. ವಿಶೇಷ ಕೈಂಕರ್ಯದಲ್ಲಿ ಭಕ್ತ ಸಾಗರ ಭಾಗಿ..
Ayodhya getting ready to welcome his king ‘Bhagwan Shri Ram’ 😍❣️
Jai Shri Ram 🚩🙏🏻 pic.twitter.com/4OUkVzDuIc
— Deepak Parihar (Sanatani) (@Deepak57923140) October 22, 2022


















































