ಪಾಟ್ನಾ: ಚಪ್ರಾ – ಸಿವಾನ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸ್ ಬಸ್ಗೆ ಬೈಕ್ ಢಿಕ್ಕಿ.. ಬೈಕ್ ಸವಾರರು ಬಸ್ಸಿನಡಿ ಸಿಲುಕಿಕೊಂಡು ಸುಮಾರು ೯೦ ಮೀಟರ್ ದೂರದವರೆಗೆ ಎಳೆದೊಯ್ಯಲ್ಪಟ್ಟಿದ್ದಾರೆ. ಈ ವೇಳೆ ಬಸ್ಸಿನ ಡೀಸೆಲ್ ಟ್ಯಾಂಕ್ ಗೆ ಬೆಂಕಿ ಹೊತ್ತಿಕೊಂಡಿದೆ. ಪೊಲೀಸ್ ಬಸ್ ದಗದಗಿಸಿ ಬೆಂಕಿಗಾಹುತಿಯಾಗಿದೆ..
छपरा-सीवान हाईवे पर आज सुबह पुलिस के जवानों को ले जा रही एक बस की चपेट में आने से तीन बाइक सवारों की मौत हो गई. हादसे के बाद बस के फ्यूल टैंक में विस्फोट होने से बस में भी आग लग गई.#Chapra pic.twitter.com/kNHrHR7FK4
— Kumar Abhishek (@active_abhi) October 12, 2022




































































