ದೆಹಲಿ: ತುಳಿತಕ್ಕೊಳಗಾದವರ ಪರವಾಗಿ ಧ್ವನಿಯಾಗಿದ್ದ, ಅಸಹಾಯಕರ ಏಳಿಗೆಗೆ ಸ್ಫೂರ್ತಿಯಾಗಿರುವ ಮಹರ್ಷಿ ವಾಲ್ಮಿಕಿ ಜಯಂತಿಯನ್ನು ದೇಶಾದ್ಯಂತ ಇಂದು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ವಾಲ್ಮಿಕಿ ಜಯಂತಿಯನ್ನು ಆಚರಿಸಲಾಯಿತು. ಸರಸಂಘಚಾಲಕ್ ಮೋಹನ್ ಜೀ ಭಾಗವತ್ ಸಹಿತ ಅನೇಕ ಪ್ರಮುಖರು ವಾಲ್ಮಿಕಿ ಮಹರ್ಷಿಗೆ ಗೌರವ ನಮನ ಸಲ್ಲಿಸಿದರು.
कानपुर में आयोजित महर्षि वाल्मीकि जयन्ती कार्यक्रम में पू. सरसंघचालक डॉ. मोहन भागवत जी ने सहभागिता की व उपस्थित समाजजनों को संबोधित किया। इससे पूर्व पू. सरसंघचालक जी ने महर्षि वाल्मीकि जी की प्रतिमा पर माल्यार्पण कर श्रद्धा सुमन अर्पित किए। pic.twitter.com/XLKfOxYKaq
— RSS (@RSSorg) October 9, 2022
ಬೆಂಗಳೂರಿನಲ್ಲಿರುವ ಬಿಜೆಪಿ ಕಚೇರಿಯಲ್ಲೂ ಮಹರ್ಷಿ ವಾಲ್ಮಿಕಿ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಹಿತ ನಾಯಕರನೇಕರು ಕಾರ್ಯಕ್ರಮದಲ್ಲಿ ಭಾಗಿಯಾದರು.
ರಾಜ್ಯಾಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲ್ ಅವರು ಇಂದು ವಾಲ್ಮೀಕಿ ಜಯಂತಿ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.#MaharishiValmikiJayanti pic.twitter.com/ZXzS8kpwKI
— BJP Karnataka (@BJP4Karnataka) October 9, 2022



















































