ಮಂಗಳೂರಿನ ಕುಟುಂಬವೊಂದು ಸಾಮಾಜಿಕ ಜಾಲತಾಣಗಳಲ್ಲಿ ವಿಶೇಷ ಗಮನಸೆಳೆಯುತ್ತಿದೆ ವಿವಿಧ ಸಾಂಪ್ರದಾಯಿಕ ಸನ್ಬಿವೇಶಗಳನ್ನು ಚಿತ್ರಿಸಿ ಕುತೂಹಲದ ಕೇಂದ್ರಬಿಂದುವಾಗುತ್ತಿದೆ. ‘ಪ್ರಿಯಾ’ ಎಂಬವರ ಸಾರಥ್ಯದಲ್ಲಿ ಮನೆಯ ಸದಸ್ಯರೇ ಸೇರಿ ಈ ಬಾರಿ ‘ಕೃಷ್ಣ’ನ ಕುರಿತ ಪ್ರಸಂಗವನ್ನು ಚಿತ್ರಿಸಿದ ವೈಖರಿ ಆಸ್ತಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಜತ್ ಲೈಕ್ಸ್ ಗಿಟ್ಟಿಸಿಕೊಂಡಿದೆ.
View this post on Instagram
























































